ಗಂಡ ತನ್ನ ಮಾತನ್ನ ಕೇಳುತಿಲ್ಲ ಅಂತ ಹೇಳಿ ಈ ಐನಾತಿ ಹೆಂಡತಿ ಎಂತಾ ಕೆಲಸ ಮಾಡಿದ್ದಾಳೆ ನೋಡಿ… ಹಾಗಾದ್ರೆ ಗಂಡನಿಗೆ ಏನು ಮಾಡಿದ್ಲು… ಇಡೀ ಊರಿಗೆ ಊರೇ ಇವಳ ಮನೆಯಲ್ಲಿ ಗಂಡನ ಆ ಸ್ಥಿತಿ ನೋಡಿ ಬೆಚ್ಚಿ ಬಿದ್ದಿದೆ… ಅಷ್ಟಕ್ಕೂ ಈ ಪಾಪಿ ಹೆಂಡತಿ ಗಂಡನಿಗೆ ಏನು ಮಾಡಿದ್ಲು ಗೊತ್ತ … ನಿಜಕ್ಕೂ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತೆ ಕಣ್ರೀ….

ಗಂಡ ಹೆಂಡತಿಯ ನಡುವೆ ಹಲವಾರು ವಿಚಾರಗಳು ಹೋಗುತ್ತದೆ ಬರುತ್ತದೆ ಅದರಲ್ಲಿ ಸಾಂಸಾರಿಕ ವಿಚಾರಕ್ಕೆ ಸಂಬಂಧಿಸಿದ ವಿಚಾರಗಳೇ ಆಗಿರಲಿ ಅಥವಾ ತಮ್ಮ ಎರಡೂ ಕುಟುಂಬಕ್ಕೆ ಸಂಬಂಧಿಸಿದ ವಿಚಾರಗಳ ಆಗಿರಲಿ ಎಲ್ಲವನ್ನೂ ಸರಿದೂಗಿಸಿಕೊಂಡು ಸಂಸಾರದ ಏರುಪೇರುಗಳನ್ನ ಸರಿ ಮಾಡುತ್ತಾ ಹೋಗಬೇಕಾಗಿರುವವಳು ಮನೆಯ ಗೃಹಲಕ್ಷ್ಮಿ ಆದವಳು. ಆದರೆ ಯಾವಾಗ ಸಂಸಾರದಲ್ಲಿ ಹೆಣ್ಣೆ ತಪ್ಪು ಮಾಡುತ್ತ ಹೋಗ್ತಾಳೆ ಅಂತಹ ಸಂಸಾರದಲ್ಲಿ ನೆಮ್ಮದಿ ಶಾಂತಿ ಯಾವುದು ಇರೋದಿಲ್ಲ ಅಂತಹ ಸಂಸಾರಕ್ಕೆ ಬೆಲೆಯೂ ಇರುವುದಿಲ್ಲ ಅಂತಹ ಸಂಸಾರದಲ್ಲಿ ಸುಖ ಸ್ವಾರಸ್ಯಕರ ಜೀವನವು ಇರುವುದಿಲ್ಲ, ಯಾವಾಗ ಸಂಸಾರದಲ್ಲಿ ಹೆಣ್ಣು ಸರಿಯಾಗಿರುವುದಿಲ್ಲ ಅದು ಭಿನ್ನಗೊಂಡಿರುವ ವಿಗ್ರಹದಂತೆ.

ಹೇಗೆ ಭಿನ್ನಗೊಂಡಿರುವ ವಿಗ್ರಹಕ್ಕೆ ಪೂಜೆ ಇರುವುದಿಲ್ಲ ಹಾಗೆ ಸಂಸಾರದಲ್ಲಿ ಸರಿ ಇಲ್ಲದ ಹೆಣ್ಣು ಮಕ್ಕಳನ್ನ ಯಾರೂ ಗೌರವಿಸುವುದಿಲ್ಲ ಅಂಥವರನ್ನ ಮನೆಯಲ್ಲಿರುವವರೇ ಪ್ರೀತಿಸುವುದೂ ಇಲ್ಲ ಬೆಲೆ ಕೊಡುವುದು ಇಲ್ಲ. ಇಷ್ಟೆಲ್ಲ ಪೀಠಿಕೆ ಯಾಕೆ ಅಂದರೆ ಇಲ್ಲೊಬ್ಬ ಹೆಣ್ಣು ಮಗಳು ಕೂಡ ತನ್ನ ಗಂಡ ಎಂಬುದನ್ನು ನೋಡದೆ ಅವನನ್ನ ಇಲ್ಲವಾಗಿಸಿ ಮನೆಯಲ್ಲಿಯೇ ಅವನನ್ನ ಹೂತು ಆ ಜಾಗದ ಮೇಲೆ ಅಡುಗೆ ಮನೆಯನ್ನು ಕಟ್ಟಿ ಬಿಟ್ಟಿದ್ದಾಳೆ ರಾತ್ರೋರಾತ್ರಿ ಮಾಡಿದ ಈ ಕೆಲಸಕ್ಕೆ ಈ ಹೆಣ್ಣುಮಗಳ ಧೈರ್ಯಕ್ಕೆ ಮೆಚ್ಚಲೇಬೇಕು, ನಿಜಕ್ಕೂ ಕೆಟ್ಟ ಖತರ್ನಾಕ್ ಇರಬೇಕು ಈ ಹೆಣ್ಣು ಈಕೆ ಅಣ್ಣ ತಮ್ಮಂದಿರ ಜೊತೆ ಬೆಳೆದಿದ್ದರೆ ಸಂಬಂಧಗಳ ಬೆಲೆ ಗೊತ್ತಾಗುತ್ತಿತ್ತೊ ಏನೊ. ಆದರೆ ಇದೀಗ ಈ ಹೆಣ್ಣುಮಗಳು ಮಾಡಿರುವ ಈ ಕೆಲಸಕ್ಕೆ ಊರಿನವರು ಕೂಡ ಈಕೆಗೆ ಛೀಮಾರಿ ಹಾಕಿದ್ದಾರೆ.

ಗಂಡನ ಪ್ರಾಣಪಕ್ಷಿ ಹಾರಿತ್ತು, ಮೃತದೇಹದ ಮೇಲೆ ಅಡುಗೆ ಕೋಣೆ ಕಟ್ಟಿದ ಹೆಂಡತಿ!ಹೌದು ಪತಿಯ ಮೇಲಿನ ದ್ವೇಷಕ್ಕೆ ಹೆಂಡತಿ ಗಂಡನನ್ನು ಇಲ್ಲವಾಗಿಸಿದಳು ಕೊನೆಗೆ ಈ ವಿಚಾರ ಊರಿನವರಿಗೆ ಗೊತ್ತಾದರ ಅಥವಾ ಪೊಲೀಸರಿಗೆ ಗೊತ್ತಾದರೆ ತನಗೆ ತೊಂದರೆ ಎಂಬ ಕಾರಣಕ್ಕೆ ಅವನ ಮೃತ ದೇಹವನ್ನು ಮನೆ ಇಂದ ಆಚೆ ತರಲೇ ಇಲ್ಲ ಈ ಮಹಾನ್ ಪತ್ನಿ ಕೊನೆಗೆ ಐಡಿಯಾ ಮಾಡಿ ಮನೆಯೊಳಗೆ ಗುಂಡಿ ತೋಡಿ ಅವನ ದೇಹವನ್ನು ಮುಚ್ಚಿಹಾಕಿ ಗುರಿಗೆ ಅದರ ಮೇಲೆಯೇ ಯಾರಿಗೂ ತಿಳಿಯದಂತೆ ಅಡುಗೆ ಕೋಣೆ ಕಟ್ಟಿಸಿ ಬಿಟ್ಟಿದ್ದಾಳೆ.

ಇಂಥ ಚಾಲಾಕಿ ಅಷ್ಟಕ್ಕೆ ಸುಮ್ಮನಾಗಲಿಲ್ಲ ಪೊಲೀಸ್ ಠಾಣೆಗೆ ಹೋಗಿ ತನ್ನ ಗಂಡ ಕಾಣೆಯಾಗಿದ್ದಾನೆ ದಯವಿಟ್ಟು ನನಗೆ ಸಹಾಯ ಮಾಡಿ ನನ್ನ ಗಂಡನನ್ನು ಹುಡುಕಿಕೊಡಿ ಎಂದು ಕಣ್ಣೀರು ಹಾಕುತ್ತಾ ಪೊಲೀಸರ ಮುಂದೆ ನಾಟಕ ಆಡಿ, ತನ್ನ ತಪ್ಪು ತಿಳಿಯಲೇಬಾರದು ಎಂದು ಸಖತ್ತಾಗಿಯೇ ನಟನೆ ಮಾಡಿದ ಹೆಂಡತಿ, ಕೊನೆಗೆ ಈ ಹೆಣ್ಣು ಮಗಳ ರೋದನೆ ಅನ್ನು ನೋಡಲಾರದೆ ಪೊಲೀಸರು ಆಕೆಯ ಕಂಪ್ಲೇಂಟ್ ತೆಗೆದುಕೊಂಡರು. ಕೊನೆಗೆ ತನಿಖೆ ಅನ್ನು ಕೂಡ ಶುರು ಮಾಡಿದರು, ಆದರೆ ಈ ಹೆಂಡತಿ ತಾನು ಮಾಡಿದ ಈ ಕರ್ಮ ಬೇರೆಯವರಿಗೆ ಗೊತ್ತಾಗಬಾರದು ಅಂತ, ಮನೆಯೊಳಗೆ ಯಾರನ್ನು ಬಿಟ್ಟುಕೊಳ್ಳುತ್ತಾ ಇರಲಿಲ್ಲ. ಇದರಿಂದ ಊರಿನವರಲ್ಲಿ ಕೂಡ ಸಂಶಯ ಹುಟ್ಟಿಕೊಂಡಿತ್ತು ಕೊನೆಗೆ ಪೊಲೀಸರು ತನಿಖೆ ಮಾಡಲೆಂದು ಮನೆಯ ಬಳಿ ಬಂದಾಗ ಸ್ವತಃ ಪೊಲೀಸರಿಗೆ ಮನೆಯ ಒಳಗೆ ಬಿಟ್ಟುಕೊಳ್ಳಲಿಲ್ಲ ಮಹಿಳೆ.

ಈ ಘಟನೆ ನಡೆದು ನಾಲ್ಕೈದು ದಿನಗಳು ಕಳೆದವು ಕೊನೆಗೆ ಮನೆಯೊಳಗೆ ಮೃತ ದೇಹದ ವಾಸನೆ ಬರಲು ಶುರು ಆಯಿತು. ಇದರಿಂದ ಅಕ್ಕಪಕ್ಕದ ಮನೆಯವರಿಗೆ ಅನುಮಾನ ಹುಟ್ಟಿಕೊಂಡಿತ್ತು. ಈ ವಿಚಾರ ಪೊಲೀಸರ ಕಿವಿ ಮುಟ್ಟಿತು ಕೊನೆಗೆ ಪೊಲೀಸರು ಮನೆಯ ಬಳಿ ಬಂದು ತನಿಖೆ ನಡೆಸುವಾಗ ಮಹಿಳೆ ಅನ್ನೋ ತಡೆದು ಕೊನೆಗೂ ಮನೆಯೊಳಗೆ ನುಗ್ಗಿ ಬಿಟ್ಟಿದ್ದರು, ಅಲ್ಲಿ ಪೊಲೀಸರೇ ಅಡುಗೆ ಕೋಣೆಗೆ ನುಗ್ಗಿ ತನಿಖಾ ಕಾರ್ಯ ನಡೆಸಿದಾಗ ಅಲ್ಲಿ ಸಿಕ್ಕಿತ್ತು ಗಂಡನ ಮೃತದೇಹ.. ಕೊನೆಗೆ ಈಕೆಯ ಬಾಯಿಬಿಟ್ಟಿದ್ದಳು, ಎಲ್ಲಾ ವಿಚಾರವನ್ನು. ಗಂಡನ ಮೇಲಿನ ಕೋಪಕ್ಕೆ ಗಂಡನನ್ನು ಇಲ್ಲವಾಗಿಸಿ ಮುಚ್ಚಿಹಾಕಿದ ಈಕೆಗೆ ಸರಿಯಾದ ಶಿಕ್ಷೆಯನ್ನು ಆಗಿದೆ ಆದರೆ ತಪ್ಪೆ ಮಾಡದವ ಬಾರದ ಲೋಕ ಸೇರಿಕೊಂಡ ಇತ್ತ ಜೀವನದಲ್ಲಿ ನೆಮ್ಮದಿ ಮರ್ಯಾದೆ ಕಳೆದುಕೊಂಡು ಜೈಲುಪಾಲೂ ಆದಳು ಹೆಂಡತಿ.

Leave a Comment

Your email address will not be published.