ತಾಳಿಗೆ ಯಾಕೆ ಕಪ್ಪು ಮಣಿ ಹಾಗು ಕೆಂಪು ಮಣಿಯನ್ನ ಹಾಕಿರುತ್ತಾರೆ ಗೊತ್ತ ..! ನಿಮ್ಮ ಬದುಕನ್ನೇ ಬದಲಿಸುವ ರಹಸ್ಯ ಇದರಲ್ಲಿದೆ ..!

ನಮ್ಮ ದೇಶದ ಸಂಪ್ರದಾಯ ಎಷ್ಟು ಮಹತ್ವಪೂರ್ಣವಾಗಿದೆ ಅಂದರೆ ಇಲ್ಲಿ ಹೆಣ್ಣುಮಕ್ಕಳಿಗೆ ತಾಳಿಕಟ್ಟುವುದು ಯಾಕೆ ಎಂಬ ಪ್ರಶ್ನೆ ಕೆಲವರಲ್ಲಿ ಮೂಡಿಯೇ ಇರುತ್ತದೆ. ಹಾಗಾದರೆ ಈ ವಿಚಾರವನ್ನು ಕುರಿತು ಇನ್ನಷ್ಟು ಮಾಹಿತಿ ಅನ್ನೋ ತಿಳಿದುಕೊಳ್ಳೋಣ ಇವತ್ತಿನ ಲೇಖನದಲ್ಲಿ ನಿಮಗೂ ಸಹ ಈ ಸಂಶಯವಿದ್ದರೆ ಇಂದು ಈ ವಿಚಾರವನ್ನು ಕುರಿತು ನಿಮ್ಮ ಸಂಶಯವನ್ನು ಪರಿಹಾರ ಮಾಡಿಕೊಳ್ಳಿ.

ಯಾಕೆಂದರೆ ಕೆಲವೊಂದು ವಿಚಾರಗಳನ್ನು ಜ್ಞಾನಕ್ಕಾಗಿ ತಿಳಿದುಕೊಂಡಿರ ಬೇಕಾಗುತ್ತದೆ. ಆದ್ದರಿಂದ ಈ ದಿನದ ಲೇಖನದಲ್ಲಿ ತಿಳಿದುಕೊಳ್ಳೋಣ ಹೆಣ್ಣು ಮಕ್ಕಳಿಗೆ ತಾಳಿ ಕಟ್ಟುವುದು ಯಾಕೆ ಮತ್ತು ಇನ್ನಷ್ಟು ನಮ್ಮ ಸಂಪ್ರದಾಯವನ್ನು ಕುರಿತು ಹಲವು ಮಾಹಿತಿಯನ್ನು.

ಹೌದು ಹೆಣ್ಣು ಸಹನಾಭೂತಿ ಮತ್ತು ಹೆಣ್ಣನ್ನು ಪ್ರಕೃತಿಗೆ ಹೋಲಿಸುತ್ತಾರೆ ಅಷ್ಟೇ ಅಲ್ಲ ಹೆಣ್ಣನ್ನು ದೈವೀಸ್ವರೂಪ ಅಂತ ಕರೆಯುತ್ತಾರೆ ಈಕೆ ಸಹನಾಮೂರ್ತಿ ಪುರುಷರಿಗಿಂತ ಸ್ತ್ರೀಗೆ ನೋವನ್ನು ತಡೆಯುವ ಶಕ್ತಿ ಅಪಾರವಾಗಿರುತ್ತದೆ ಆದ್ದರಿಂದಲೇ ಹೆಣ್ಣನ್ನು ಸೃಷ್ಟಿಯ ಮೂಲ ಅಂತ ಕೂಡ ಕರೆಯಲಾಗುತ್ತದೆ. ಹಾಗಾದರೆ ಇಂದಿನ ಮಾಹಿತಿಯ ವಿಚಾರಕ್ಕೆ ಬರುವುದಾದರೆ ಹೆಣ್ಣು ಸಂಸಾರದ ಕಣ್ಣು ಅಂತಾರೆ, ಹೆಣ್ಣಿಗೆ ತಾಳಿ ಬಿದ್ದ ನಂತರ ಆಕೆಯ ಜೀವನವೇ ಬದಲಾಗುತ್ತದೆ .

ಆದರೆ ಹೆಣ್ಣಿಗೆ ತಾಳಿ ಕಟ್ಟುವ ಹಿಂದಿರುವ ರಹಸ್ಯವೇನು ಅಂದರೆ ಆಕೆ ಇನ್ನಷ್ಟು ಬಲಿಷ್ಠ ಗೆಲ್ಲುವುದಕ್ಕಾಗಿಯೇ ಆಕೆಗೆ ಕೆಲವೊಂದು ವಸ್ತುಗಳನ್ನು ಧರಿಸಲಾಗುತ್ತದೆ. ಅದೇ ರೀತಿ ಈ ತಾಳಿಯು ಕೂಡ ಹೆಣ್ಣಿಗೆ ತಾಳಿಯು ಇನ್ನಷ್ಟು ಶಕ್ತಿಯನ್ನು ನೀಡುತ್ತದೆ, ಅದೇ ರೀತಿ ಹೆಣ್ಣಿಗೆ ತಾಳಿ ಜೊತೆ ಮೂಗುತ್ತಿ ಕಾಲಿನ ಉಂಗುರ ಹಾಗೂ ಕೈಗೆ ಬಳೆ ಇವುಗಳು ಕೂಡ ಆಕೆಯ ಮುತ್ತೈದೆಯ ಸಂಕೇತವಾಗಿ ಇರುತ್ತದೆ.

ಎನ್ನುವ ಗಾಜು ಹಾಗೂ ಮಣ್ಣಿನಿಂದ ತಯಾರಿಸಿದ ಬಳೆಯನ್ನು ಧರಿಸುವುದು ಆಕೆಯ ಆರೋಗ್ಯದ ಸಲುವಾಗಿ ಕೈಗೆ ಬಳೆಯನ್ನು ತೊಡುವುದರಿಂದ ರಕ್ತ ಪರಿಚಲನೆ ಸರಾಗವಾಗಿ ಆಗುತ್ತದೆ. ಅದರಲ್ಲಿಯೂ ಮಣ್ಣಿನಿಂದ ಮಾಡಿದ ಗಾಜಿನಿಂದ ಮಾಡಿದ ಈ ಬಳೆಗಳು ರಕ್ತ ಪರಿಚಲನೆಯನ್ನು ಸರಾಗವಾಗಿ ಆಗಿಸುತ್ತದೆ.

ಕಾಲಿಗೆ ತೊಡರುವ ಕಾಲುಂಗುರವೂ ಗರ್ಭಾಶಯದ ಆರೋಗ್ಯ ರಕ್ಷಣೆಗಾಗಿ ಯಾಕೆಂದರೆ ಕಾಲಿನ ತೋರುಬೆರಳಿನಿಂದ ಗರ್ಭಾಶಯಕ್ಕೆ ನರದ ಸಂಪರ್ಕವಿರುತ್ತದೆ ಈ ಬೆರಳಿಗೆ ಕಾಲುಂಗುರವನ್ನು ಧರಿಸುವುದರಿಂದ ಆಕೆಯ ಋತುಚಕ್ರದಲ್ಲಿ ಏರುಪೇರು ದೂರವಾಗುತ್ತದೆ ಮತ್ತು ಹೆಣ್ಣಿಗೆ ವಿಶೇಷವಾಗಿ ದೊರೆತಿರುವಂತೆ ಆ ಜೀವಿಗೆ ಜೀವ ಕೊಡುವ ಶಕ್ತಿಯ ಸಲುವಾಗಿ ಈ ತೋರು ಬೆರಳಿಗೆ ಕಾಲುಂಗುರವನ್ನು ಧರಿಸಲಾಗುತ್ತದೆ.

ಇನ್ನು ಹೆಣ್ಣು ಮಕ್ಕಳು ತಪ್ಪದೆ ಪಾಲಿಸಬೇಕಾಗಿರುವ ವಿಚಾರವೆಂದರೆ ಅದು ಮೂರನೇ ಕಣ್ಣಿಗೆ ಕುಂಕುಮವನ್ನು ಇರಿಸುವುದು ಅಂಗಡಿಗಳಲ್ಲಿ ದೊರೆಯುವ ಕುಂಕುಮ ಕೇವಲ ಬಣ್ಣದ ಪುಡಿ ಆಗಿರುತ್ತದೆ ಆದರೆ ಮನೆಯಲ್ಲಿಯೆ ತಯಾರಿಸುವ ಈ ಕುಂಕುಮ ಶಕ್ತಿಯುತವಾಗಿರುತ್ತದೆ. ಸುಣ್ಣ ನಿಂಬೆಹಣ್ಣಿನ ರಸ ಪಾದರಸ ಸ್ಪಟಿಕ ಇವುಗಳಿಂದ ಮಾಡಿದಂತಹ ಕುಂಕುಮ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ.

ಈ ಕುಂಕುಮ ಇಡುವುದರಿಂದ ದೊರೆಯುವ ಲಾಭವೆಂದರೆ ಅದು ಲೈಂಗಿಕ ವಿಚಾರದಲ್ಲಿ ವ್ಯಕ್ತಿಯನ್ನ ಪ್ರಚೋದಿಸುತ್ತದೆ ಮತ್ತು ದೃಷ್ಟಿ ತಗುಲದಿರದಂತೆ, ಇದು ಶರೀರವನ್ನ ಕಾಪಾಡುತ್ತದೆ. ಇನ್ನು ಕುಂಕುಮವನ್ನು ಇಡುವಾಗ ಹಣೆಯನ್ನು ಒತ್ತಿ ಹಿಡಿಯುವುದರಿಂದ ಕೂಡ ರಕ್ತ ಪರಿಚಲನೆ ಸರಾಗವಾಗಿ ಆಗುತ್ತದೆ ಹಾಗೂ ನರಗಳ ಆರೋಗ್ಯ ವೃದ್ಧಿಸುತ್ತದೆ.

ಇನ್ನು ಮೂಗುತಿಯ ವಿಚಾರಕ್ಕೆ ಬಂದರೆ ಹೆಣ್ಣು ಮಕ್ಕಳ ಬಾಳಿನಲ್ಲಿ ಲೈಂಗಿಕ ವಿಚಾರದಲ್ಲಿ ಪ್ರಚೋದನೆಗೊಂಡಾಗ ಆಕೆಯನ್ನು ನಿಯಂತ್ರಿಸಲು ಮೂಗುತಿಯನ್ನು ಧರಿಸಲಾಗುತ್ತದೆ. ಇನ್ನೂ ಹೆಣ್ಣಿಗೆ ಕಟ್ಟುವ ತಾಳಿಯೂ ಆಕೆಯ ಹೃದಯದ ಆರೋಗ್ಯವನ್ನು ಆಕೆಯ ಸಾತ್ವಿಕತೆಯನ್ನು ರಕ್ಷಿಸುವುದಕ್ಕಾಗಿ ಧರಿಸಲಾಗುತ್ತದೆ. ತಾಳಿ ಚಿನ್ನದ ಲೋಹದಿಂದ ಮಾಡಿದ್ದರೂ ಉತ್ತಮ, ಇನ್ನೂ ಸರಳವಾಗಿ ಅರಿಶಿಣದ ಕೊಂಬಿನ ದಾರವನ್ನ ಕಟ್ಟಿಕೊಂಡರು ಕೂಡ ಅದರಲ್ಲಿ ದೇವಾನು ದೇವತೆಗಳು ನೆಲೆಸಿರುತ್ತಾರೆ .

ಅವರ ಆಶೀರ್ವಾದವಿರುತ್ತದೆ. ಈ ಎಲ್ಲಾ ವಸ್ತುಗಳು ಹೆಣ್ಣಿಗೆ ಪ್ರಕೃತಿಯ ಉಡುಗೊರೆಯಾಗಿದೆ ಎಂದರೆ ತಪ್ಪಾಗಲಾರದು. ಇವುಗಳು ಮುತ್ತೈದೆಯ ಸಂಕೇತವಾಗಿರುತ್ತದೆ ಮತ್ತು ಈ ಹೆಣ್ಣು ಸಂಸಾರದ ಕಣ್ಣಾಗಿರುತ್ತಾಳೆ, ಸಹನಾಭೂತಿಯಾಗಿರುತ್ತಾಳೆ ಶಕ್ತಿ ಸ್ವರೂಪಳಾಗಿರುತ್ತಾಳೆ ಧನ್ಯವಾದ.

Leave a Comment

Your email address will not be published.