ಹೆಂಡತಿ ಏನು ಮಾಡಿದ್ದಳು ಇವನಿಗೆ ಮದುವೆ ಆದ ಕೆಲವೇ ತಿಂಗಳಲ್ಲಿ ಏನು ಮಾಡಿದ್ದಾನೆ ನೋಡಿ… ನಿಜಕ್ಕೂ ಬೇಜಾರ್ ಆಗುತ್ತೆ ಕಣ್ರೀ.. ಆ ಹೆಣ್ಣುಮಗಳ ಸ್ಥಿತಿ ನೋಡಿ ಅಪ್ಪ ಅಮ್ಮ ಶಾಕ್…

ನಮಸ್ಕಾರಗಳು ಪ್ರಿಯ ಓದುಗರೆ ಮದುವೆಯಾಗಿ ಕೇವಲ 6 ತಿಂಗಳುಗಳು ಮಾತ್ರ ಕಳೆದಿತ್ತು ಈ ಸಮಯದಲ್ಲಿ ಪತಿರಾಯ ಹೆಂಡತಿಗೆ ಪ್ರೀತಿ ಕೊಡುವುದಕ್ಕಿಂತ ಅವಳ ಮೇಲೆ ಸಂಶಯಪಟ್ಟು ಅವಳನ್ನು ತುಂಬು ಕುಟುಂಬದಿಂದ ಬೇರೆ ಕರೆದುಕೊಂಡು ಹೋದ ಆದರೆ ಬೇರೆ ಕರೆದುಕೊಂಡು ಹೋದ ಮೇಲೆ ಹೆಂಡತಿ ಮೇಲೆ ಇನ್ನಷ್ಟು ಅನುಮಾನ ಪಡುತ್ತ ಇದ್ದ ವ್ಯಕ್ತಿ ಒಮ್ಮೆ ತನ್ನ ಹೆಂಡತಿಯನ್ನೇ ಕತ್ತು ಹಿಸುಕಿ ಪರಲೋಕ ಕಳುಹಿಸಿದ್ದಾನೆ. ಹೌದು ಈ ಪತಿ ತನ್ನ ಪತ್ನಿಗೆ ಕೊಟ್ಟಿರುವ ಕಷ್ಟ ಕೇಳಿದರೆ ನೀವು ಕೂಡ ಖಂಡಿತಾ ಶಾಕ್ ಆಗ್ತಿರಾ ತಿಳಿಯೋಣ ಬನ್ನಿ ಇವತ್ತಿನ ಲೇಖನದ ಮೇಲೆ ನಡೆದಿರುವ ಸಂಪೂರ್ಣ ಘಟನೆ ಕುರಿತು ನೀವು ಕೂಡ ಕೇಳಿದಾಗ ಖಂಡಿತಾ ಶಾಕ್ ಆಗ್ತೀರಾ.

ಹೌದು ತನ್ನ ಚಿಕ್ಕ ವಯಸ್ಸಿನಲ್ಲಿಯೇ ಬಹಳ ಕಷ್ಟಗಳನ್ನು ಎದುರಿಸಿ ಸಣ್ಣ ಗ್ಯಾರೇಜ್ ಅನ್ನ ಮಾಡಿಕೊಂಡು ತನ್ನ ಕೆಲಸವನ್ನ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ವ್ಯಕ್ತಿ ಬಹಳ ಕಷ್ಟಗಳನ್ನು ನೋಡಿದ್ದಾನೆ ಎಂದು ತಿಳಿದು ಇವರಿಗೆ ಹೆಣ್ಣು ಕೊಡಲು ಜನರು ಮುಂದೆ ಬರುತ್ತಿದ್ದರು ಹೌದು ತನ್ನ 20 ವಯಸ್ಸಿನಲ್ಲಿಯೇ ಅಪಾರ ಕಷ್ಟಗಳನ್ನು ಎದುರಿಸಿ ಒಳ್ಳೆಯ ಕೆಲಸಗಳನ್ನ ಮಾಡುತ್ತಾ ಚೆನ್ನಾಗಿ ಹಣ ಸಂಪಾದನೆ ಮಾಡುತ್ತಿದ್ದ ವ್ಯಕ್ತಿ ಎಂದು ತಿಳಿದು ಇವನಿಗೆ ಕಣ್ಣುಮುಚ್ಚಿ ಹುಡುಗಿಯನ್ನ ಕೊಡಲು ಜನರು ಮುಂದೆ ಬಂದಿದ್ದರು ಆದರೆ ಅದೇನಾಯ್ತೋ ಗೊತ್ತಿಲ್ಲ ಇದ್ದಕ್ಕಿದ್ದ ಹಾಗೆ ಇವರ ಸಂಸಾರದಲ್ಲಿ ಬಿರುಗಾಳಿ ಇದ್ದಂತೆ ಆ ಪತಿರಾಯನ ಮನಸ್ಸಿನಲ್ಲಿಯೇ ಹೆಂಡತಿಯ ಮೇಲೆ ಅನುಮಾನ ಮೂಡಿತ್ತು.

ಹೌದು ಇವನಿಗೆ ತೋರಿಸಿದ ಹುಡುಗಿಯರಲ್ಲಿ ಒಬ್ಬಳು ಹುಡುಗಿಯನ್ನ ಈತ ಇಷ್ಟ ಏನೋ ಪಟ್ಟ. ಆದರೆ ಬಳಿಕ ಆದದ್ದೇ ಬೇರೆ ತುಂಬು ಕುಟುಂಬದಲ್ಲಿ ಇದ್ದ ವ್ಯಕ್ತಿ ತನ್ನ ಹೆಂಡತಿಯನ್ನು ಕರೆದುಕೊಂಡು ಬೇರೆ ಮನೆ ಮಾಡಿದ ಬೇರೆ ಮನೆ ಮಾಡಿದ ಬಳಿಕ ಹೆಂಡತಿಗೆ ಬಹಳ ಕಷ್ಟ ಕೊಡುತ್ತಿದ್ದ ಆಕೆಯನ್ನ ಬಹಳ ಸಂಶಯ ಪಡುತ್ತಿದ್ದ ಕೊನೆ ಕೊನೆಗೆ ಅವಳ ಬಳಿ ಇರುವ ಮೊಬೈಲ್ ಅನ್ನು ಕಿತ್ತು ಹಿಡಿದುಕೊಂಡಿದ್ದ ಗಂಡ ಮನೆಯಲ್ಲಿ ಇಲ್ಲದ ಸಮಯದಲ್ಲಿ ಮೊಬೈಲ್ ತೆಗೆದುಕೊಂಡು ತನ್ನ ಚಿಕ್ಕಪ್ಪ ಚಿಕ್ಕಮ್ಮನ ಜೊತೆ ಮಾತನಾಡುತ್ತಾ ಇದ್ದಳು ಆಕೆ ಆದರೆ ತನ್ನ ಕಷ್ಟವನ್ನ ಬೇರೆ ಯಾರ ಬಳಿಯೂ ಹೇಳಿಕೊಳ್ಳಬಾರದು ಅಂತ ಬಹಳಷ್ಟು ಅಂದುಕೊಳ್ಳುತ್ತಿದ್ದಳು. ಆದರೆ ತನ್ನ ನೋವನ್ನು ತಾನು ನುಂಗಲು ಸಾಧ್ಯವಾಗದೆ ತನ್ನ ವಿಚಾರವನ್ನು ಆಗಾಗ ತಮ್ಮ ಚಿಕ್ಕಪ್ಪ ಚಿಕ್ಕಮ್ಮನ ಬಳಿ ಹೇಳಿಕೊಂಡು ಸಮಾಧಾನ ಮಾಡಿಕೊಳ್ಳುತ್ತಿದ್ದಳು ಆದರೆ ಒಮ್ಮೆ ವಿಪರೀತ ಕೋಪಗೊಂಡ ಪತಿ ಮನೆಗೆ ಬಂದಾಗ ಪ್ರತಿದಿನ ಜಗಳ ತೆಗೆಯುವ ಹಾಗೆ ಆ ದಿನ ಕೂಡ ಜಗಳ ಮಾಡಿದನು.

ಆತನ ಹೆಂಡತಿಯ ಮೇಲೆ ವಿಪರೀತ ಕೋಪ ಮಾಡಿಕೊಂಡಿದ್ದ ಪತಿರಾಯ ತನ್ನ ಹೆಂಡತಿಯ ಮೇಲೆ ಸಂಶಯ ಹೆಚ್ಚಾಗಿ ಆಕೆಯನ್ನು ತಪ್ಪು ಮಾಡುತ್ತಿದ್ದಾಳೆ ಎಂದು ತನ್ನಷ್ಟಕ್ಕೆ ತಾನೆ ಅಂದುಕೊಂಡು ಅವಳನ್ನು ಕತ್ತು ಹಿಸುಕಿ ಪರಲೋಕಕ್ಕೆ ಕಳುಹಿಸಿದ್ದಾನೆ. ಬಳಿಕ ಎಷ್ಟು ದಿವಸಗಳಾದರೂ ಮನೆಯ ಬಾಗಿಲು ತೆಗೆಯದ ತನ್ನ ನೋಡಿದ ಅಕ್ಕಪಕ್ಕದ ಮನೆಯವರು ಈ ವಿಚಾರವನ್ನ ಆ ಹುಡುಗಿಯ ಕುಟುಂಬಸ್ಥರಿಗೆ ಮತ್ತು ಆ ಹುಡುಗನ ಕುಟುಂಬಸ್ಥರಿಗೆ ವಿಚಾರ ಮುಟ್ಟಿಸಿದ್ದಾರೆ ಬಳಿಕ ಕುಟುಂಬಸ್ಥರು ಬಂದು ಮನೆ ಬಾಗಿಲು ತೆಗೆದಾಗ ಹೆಣ್ಣು ಮಗಳ ಸ್ಥಿತಿ ಕಂಡಾಗ ನಿಜಕ್ಕೂ ಆ ದೃಶ್ಯ ನೋಡಿದರೆ ಕರುಳು ಕಿತ್ತು ಬರುವಂತಿತ್ತು ಸ್ನೇಹಿತರೆ ಯಾರ ಮನೆಯ ಹೆಣ್ಣು ಮಕ್ಕಳಿಗಾದ ಅಂತಹ ಸ್ಥಿತಿ ಬರುವುದು ಬೇಡ ಅನಿಸತ್ತೆ ನೋಡಿ.

ತಪ್ಪೆ ಮಾಡದ ಹೆಣ್ಣುಮಗಳ ಮೇಲೆ ಅನುಮಾನಪಟ್ಟು ಇಟ್ಟ ಪತಿರಾಯ ತನ್ನ ಪತ್ನಿಗೆ ಸ್ಥಿತಿಗೆ ತಂದು ತಾನು ಪರಾರಿಯಾಗಿದ್ದ ಆದರೆ ಪೊಲೀಸರು ಬಿಡಬೇಕಲ್ವಾ ಅವನನ್ನು ಕರೆತಂದು ಅವನಿಗೆ ಸರಿಯಾದ ಶಿಕ್ಷೆ ಯನ್ನು ಸಹ ನೀಡಿದ್ದಾರೆ ಆದರೆ ಶಿಕ್ಷೆ ನೀಡಿದರೆ ಆ ಹೆಣ್ಣು ಮಗಳು ಮತ್ತೆ ಬರಲು ಸಾಧ್ಯವೂ ಅಲ್ಲ ಸ್ನೇಹಿತರ ಯಾವ ವಿಚಾರವೇ ಆಗಲಿ ಎಲ್ಲವನ್ನೂ ಪತಿಪತ್ನಿಯರು ಒಬ್ಬರನೊಬ್ಬರು ಅರ್ಥಮಾಡಿಕೊಂಡು ಹೂತವು ಪ್ರಚಾರ ಮಾಡಿದಾಗ ಇಲ್ಲವೋ ಪರಿಹಾರವಾಗುತ್ತದೆ ಆದರೆ ಇಂತಹ ದುಡುಕಿ ನಿರ್ಧಾರ ತೆಗೆದುಕೊಳ್ಳುವುದು ಎಷ್ಟು ಸರಿ…

Leave a Comment

Your email address will not be published.