ಮದುವೆ ಆದ ಮೇಲೆ ಹಳೆ ಪ್ರಿಯಕರನ ನೆನಪು ಕಾಡುತ್ತದೆ… ಕಳೆದ ಆ ಕ್ಷಣಗಳು ಮತ್ತೆ ಸವಿಯಲು ಪ್ರಿಯಕರನ ಜೊತೆಗೆ ಕೂಡಿ ಮಸಲತ್ತು ಮಾಡಿ ಗಂಡನಿಗೆ ಏನು ಮಾಡಿದ್ದಾಳೆ ನೋಡಿ….

ನಮ್ಮ ಸಂಪ್ರದಾಯ ನಮ್ಮ ಪದ್ದತಿಯಲ್ಲಿ ಮದುವೆ ಎಂಬ ಪದಕ್ಕೆ ಅಗಾಧವಾದ ಅರ್ಥವಿದೆ, ಅದರದ್ದೆ ಆದ ವಿಶೇಷತೆ ಇದೆ. ಇಂತಹ ಮಣ್ಣಲ್ಲಿ ಹುಟ್ಟಿ ನಮ್ಮ ಕೂಡ ಆ ಅರ್ಥ ತಿಳಿದಿರಬೇಕು ಆದರೆ ಇವತ್ತಿನ ದಿವಸಗಳಲ್ಲಿ ಮದುವೆ ಎಂಬ ಪದದ ಅರ್ಥವೇ ತಿಳಿಯದೆ ಜನರು ತಮ್ಮ ಸ್ವಾರ್ಥಕ್ಕಾಗಿ ಮದುವೆ ಎಂಬ ಪದವನ್ನು ತಮ್ಮ ಸ್ವಾರ್ಥಕ್ಕೆ ಬಳಕೆ ಮಾಡಿಕೊಳ್ಳುತ್ತ ಇದ್ದಾರೆ ಅನಿಸತ್ತಾ. ಹೌದು ಮದುವೆಯ ಬಳಿಕ ನಡೆಯುವ ಹಲವಾರು ಘಟನೆಗಳ ಬಗ್ಗೆ ನಾವು ಕೂಡ ಪ್ರತಿದಿನ ನ್ಯೂಸ್ ಪೇಪರ್ ಗಳಲ್ಲಿ ಮೀಡಿಯಾಗಳಲ್ಲಿ ಕೇಳುತ್ತಲೇ ಇರುತ್ತೇವೆ. ಕೆಲವೊಂದು ವಿಚಾರಗಳನ್ನು ಕೇಳಿದಾಗ ಪಾಪ ಆ ಹೆಣ್ಣುಮಕ್ಕಳು ಪತಿಯ ಮನೆಯಲ್ಲಿ ಅದೆಷ್ಟು ಕಷ್ಟವನ್ನು ಅನುಭವಿಸಿರಬೇಕು ಅನಿಸತ್ತೆ ಇನ್ನೂ ಕೆಲವೊಂದು ಬಾರಿ ಕೆಲವರ ಜೀವನದ ಕತೆ ಕೇಳಿದಾಗ ಇಷ್ಟಕ್ಕೆ ಸರಿಹೋಯ್ತಲ್ಲ ಅನ್ನುವ ನೆಮ್ಮದಿ ಕೂಡು ಇರುತ್ತೆ. ಆದರೆ ಹೆಣ್ಣು ಮಕ್ಕಳ ಬಾಳು ಮಾತ್ರ ಕನ್ನಡಿ ಇದ್ದಂತೆ ಅದನ್ನು ಒಮ್ಮೆ ಹೊಡೆದರೆ ಮತ್ತೆ ಜೋಡಿಸಲು ಹೇಗೆ ಸಾಧ್ಯವಿಲ್ಲ ಹಾಗೆ ಹೆಣ್ಣು ಮಕ್ಕಳ ಜೀವನ ಕೂಡ ಒಮ್ಮೆ ಹೊಡೆದರೆ ಅದನ್ನು ಮತ್ತೆ ಜೋಡಿಸಲು ಸಾಧ್ಯವಿಲ್ಲ ಜೋಡಿಸಿದರು ಅಂತಹ ಸಂಸಾರ ಸುಖಮಯವಾಗಿರುವುದಿಲ್ಲ.

ಇಲ್ಲೊಬ್ಬ ಹೆಣ್ಣು ಮಗಳು ನೋಡಿ ತನ್ನ ಜೀವನವನ್ನ ಹೇಗೆ ಹಾಳು ಮಾಡಿಕೊಂಡಿದ್ದಾನೆ ಅಂತಾ ಮದುವೆ ಆಯಿತು ಅಪ್ಪ ಅಮ್ಮ ಬಹಳ ಕಷ್ಟಪಟ್ಟು ಮದುವೆ ಮಾಡಿದರೆ ಮಗನ ಮನೆಯಲ್ಲಿ ಪ್ರೀತಿಯ ವಿಚಾರ ಹೇಳಲು ಸಾಧ್ಯವಾಗದೆ ಈ ಹೆಣ್ಣು ಮಗಳು ತನ್ನ ಪ್ರೀತಿಯ ವಿಚಾರವನ್ನು ಮುಚ್ಚಿಟ್ಟು ಮದುವೆ ಏನೇನೋ ಆಗ್ತಾ ಇತ್ತಾ ಮದುವೆಯ ಬಳಿಕ ಪತಿರಾಯನ ಜೊತೆಯೋ ಸರಿಯಾಗಿ ಸಂಸಾರ ಮಾಡಲಿಲ್ಲ ಪತಿರಾಯನಿಗೆ ಇತ್ತ ಮೋಸ ಮಾಡಿದಳು ಮನೆಯಲ್ಲಿ ಈ ವಿಚಾರವನ್ನು ಮುಚ್ಚಿಟ್ಟು ತನ್ನ ಪ್ರಿಯತಮನಿಗಾಗಿ ಮೋಸ ಮಾಡಿದಳು ಆದರೆ ಕೊನೆಗೆ ಈಕೆ ಮಾಡಿದ್ದೇನು ಗೊತ್ತಾ. ಹೌದು ಮದುವೆಯ ಬಳಿಕವೂ ಅವರು ಪ್ರೀತಿ ಮಾಡುತ್ತಿದ್ದ ಹುಡುಗನ ಜೊತೆ ಸಂಪರ್ಕದಲ್ಲಿದ್ದಳು ಕೊನೆಗೆ ಈ ವಿಚಾರ ಮನೆಯಲ್ಲಿ ಯಾವಾಗ ತಿಳಿಯುತ್ತೆ ಪ್ರತಿದಿನ ಜಗಳವೇ ಆಗಿತ್ತು ಹೌದು ಹೇಗೋ ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದ ಸಂಸಾರದಲ್ಲಿ ಈಕೆ ಮತ್ತೆ ಹಳೆಯ ಪ್ರೀತಿ ಪ್ರೇಮ ಅಂತ ಯೋಚನೆ ಮಾಡುತ್ತಾ ತನ್ನ ಜೀವನವನ್ನೇ ಕೆಡಿಸಿತು ಕೊಂಡಿದ್ದಳು.

ಪತಿಗೆ ವಿಚಾರ ತಿಳಿದ ಕಾರಣ ಹಿನ್ನೆಲೆ ಪತಿ ನನಗೆ ಏನಾದರೂ ಮಾಡಿ ಬಿಡುತ್ತಾನೆ ಅಂತ ಆಲೋಚನೆ ಮಾಡಿದ ಈ ಮಹಿಳೆ ತನ್ನ ಪ್ರಿಯಕರನ ಜೊತೆ ಸೇರಿ ತನ್ನ ಪತಿಗೆ ಇಲ್ಲವಾಗಿಸಬೇಕೆಂಬ ಸ್ಕೆಚ್ ಹಾಕಿದ್ಲು ತಾನು ಪ್ಲಾನ್ ಮಾಡಿಕೊಂಡಂತೆ ಪತಿಗೆ ಒಳ್ಳೆಯ ಸಮಯ ಫಿಕ್ಸ್ ಮಾಡಿ ಅವನನ್ನು ಪರಲೋಕಕ್ಕೆ ಕಳುಹಿಸಬೇಕು ಎಂದು ಅಂದುಕೊಂಡಿದ್ದಳು ಆಕೆ, ಅದರಂತೆ ಆಕೆ ಮಾಡಿದ್ದಳು ಕೂಡ. ಹೌದು ಒಬ್ಬ ಹೆಣ್ಣು ಮಗಳು ಇಷ್ಟು ದೊಡ್ಡ ಕೆಲಸ ಮಾಡಲು ಸಾಧ್ಯಾನಾ ಅಂತ ಅನಿಸಬಹುದು ಆದರೆ ಇವತ್ತಿನ ದಿವಸಗಳಲ್ಲಿ ಕಾಲ ತುಂಬಾನೇ ಬದಲಾಗಿ ಬಿಟ್ಟಿದೆ ಹೆಣ್ಣು ಮಕ್ಕಳು ಕೂಡ ಇಂತಹ ಆಲೋಚನೆ ಮಾಡಿ ಅದನ್ನು ಕಾರ್ಯರೂಪಕ್ಕೆ ತರಲು ಹೆದರುವುದಿಲ್ಲ ತಾನೊಬ್ಬ ಹೆಣ್ಣು ಎನ್ನುವುದನ್ನ ಮರೆತು ತನ್ನ ಸ್ವಾರ್ಥಕ್ಕಾಗಿ ಇನ್ನೊಬ್ಬರ ಜೀವವನ್ನು ಇಂತಹ ಸ್ಥಿತಿಗೆ ತರಲು ಏನೂ ಅಂದುಕೊಳ್ಳುವುದಿಲ್ಲ ನೋಡಿ ಈಕೆ ತನ್ನ ಪ್ರಿಯಕರನ ಜತೆ ಸೇರಿ ತನ್ನ ಪತಿಯನ್ನೇ ಪರಲೋಕಕ್ಕೆ ಕಳುಹಿಸಲು ಕೊನೆಗೆ ಈ ವಿಚಾರ ಪೊಲೀಸರಿಗೆ ತಿಳಿದು ಇದೀಗ ಈ ಇಬ್ಬರು ಪ್ರೇಮಿಗಳು ಜೈಲಿನಲ್ಲೇ ಬೇರೆ ಬೇರೆ ಹಾಗೆ ಶಿಕ್ಷೆ ಅನುಭವಿಸುತ್ತಿದ್ದಾರೆ.

ಚಂದದ ಸಂಸಾರ ಆ ಸಂಸಾರವನ್ನು ತನ್ನ ಕೈಯಾರೆ ತಾನೇ ಹಾಳು ಮಾಡಿಕೊಂಡು ಇದೀಗ ತನ್ನ ಜೀವನದ ಸಮಯವನ್ನ ಜೈಲಿನಲ್ಲಿ ಕಳೆಯುವಂತಹ ಪರಿಸ್ಥಿತಿ ಬಂದಿದೆ ಇದೆಲ್ಲಾ ಬೇಕಾ? ಒಮ್ಮೆ ಸರಿಯಾಗಿ ಕುಳಿತು ಯೋಚನೆ ಮಾಡಿದರೆ ಇದೆಲ್ಲದರ ಬಗ್ಗೆ ಆಲೋಚನೆ ಮಾಡುವುದನ್ನು ಬಿಟ್ಟು ತಮ್ಮ ಜೀವನ ಆಯಿತು ತಮ್ಮ ಕುಟುಂಬವಾಯಿತು ಅಂಥ ಇತರೆ ಸುಂದರವಾದ ಕುಟುಂಬದಲ್ಲಿ ಸುಂದರವಾಗಿ ಜೀವನ ನಡೆಸಿಕೊಂಡು ಹೋಗಬಹುದು.

Leave a Comment

Your email address will not be published.