ಬರೋಬ್ಬರಿ 50 ವರ್ಷ ನಂತರ ಸಿಕ್ಕ ಪ್ರಿಯತಮೆ … ಈ ಪ್ರಿಯತಮೆ ಸಿಕ್ಕ ಖುಷಿಗೆ ಸೈಡಿಗೆ ಏನು ಮಾಡಿದ್ದಾನೆ ನೋಡಿ…. ಅಲೆಲೆಲೆ ಅಜ್ಜ ನಿಜಕ್ಕೂ ನೀನು ಗ್ರೇಟ್ …. ಅಷ್ಟಕ್ಕೂ ಅಜ್ಜ ಮಾಡಿದ್ದೂ ಏನು…

ಸಾಮಾನ್ಯವಾಗಿ ಹುಡುಗರು ತಮ್ಮ ಮೊದಲ ಪ್ರೀತಿಯನ್ನ ಎಂದೆಂದಿಗೂ ಮರೆಯುವುದಿಲ್ಲ ಹೌದು ಎಲ್ಲರ ಜೀವನದಲ್ಲಿ ಪ್ರೀತಿಯಾಗಿರುತ್ತದೆ ಅಂತ ಹೇಳಲು ಅಸಾಧ್ಯ ಆದರೆ ಕೆಲವರ ಜೀವನದಲ್ಲಿ ಆದ ಮೊದಲ ಪ್ರೀತಿ ಅಂದರೆ ಏನು ಹೇಳ್ತಾರೆ ಫಸ್ಟ್ ಲವ್ ಅಂತ ಅದನ್ನ ಹುಡುಗರು ಎಂದೆಂದಿಗೂ ಮರೆಯುವುದಿಲ್ಲ ಆ ನೆನಪನ್ನು ಅವರು ಜೀವನ ಪರ್ಯಂತ ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಆಂಗ್ಲಭಾಷೆಯಲ್ಲಿ ಫಸ್ಟ್ ಲವ್ ಈಸ್ ಬೆಸ್ಟ್ ಲವ್ ಅಂತ ಹೇಳ್ತಾರಲ್ಲ ಅದು ಬೆಸ್ಟ್ ಫೀಲಿಂಗ್ ಕೂಡ ಹೌದು ಯಾವತ್ತಿಗೂ ಆ ಮೊದಲ ಪ್ರೀತಿಯನ್ನ ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ಈಗ ನಾವು ಹೇಳಿದ ಮಾತಿಗೆ ತಕ್ಕಂತೆ ಇಲ್ಲೊಂದು ಘಟನೆ ನಡೆದಿದೆ ನೋಡಿ ಇದನ್ನು ಯುವಕನೊಬ್ಬ ತನ್ನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಹೌದು ಈ ರೀತಿ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದ ಕಾರಣ ಅಲ್ಲೊಂದು ದೊಡ್ಡ ಅಚ್ಚರಿ ಪಡುವ ವಿಚಾರವೇ ನಡೆದುಹೋಗಿದೆ ಏನಾಯ್ತು ಎಲ್ಲವನ್ನು ಹೇಳ್ತರೇ ಲೇಖನವನ್ನ ಸಂಪೂರ್ಣವಾಗಿ ಓದಿ. ಹೌದು ಈ ಮಾಹಿತಿ ಅನ್ನು ನೀವು ಕೂಡ ಓದುವಾಗ ನಿಮ್ಮ ಜೀವನದಲ್ಲಿಯೂ ಸಹ ಪ್ರೀತಿ ಆಗಿದ್ದಲ್ಲಿ ನಿಮ್ಮ ಫಸ್ಟ್ ಲವ್ ಬಗ್ಗೆ ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ ಹೌದು ಹೊರದೇಶದಿಂದ ಯುವತಿಯೊಬ್ಬಳು ಸುಂದರ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲೆಂದು ಬಂದಿದ್ದಳು ಅದೇ ಸಮಯದಲ್ಲಿ ಆ ಯುವತಿಗೆ ಪ್ರವಾಸಿ ತಾಣದಲ್ಲಿ ಯುವಕನೊಬ್ಬನ ಪರಿಚಯವಾಗುತ್ತದೆ ಆ ಪ್ರವಾಸದ ಪೂರ್ತಿ ಅವರಿಬ್ಬರ ಕಣ್ಸನ್ನೆ ಅವರಿಬ್ಬರಲ್ಲಿ ಪ್ರೀತಿಯನ್ನು ಮೂಡಿಸಿತ್ತು. ಹೌದು ಈ ಮೊದಲ ಪ್ರೀತಿಯ ಬಗ್ಗೆ ಪ್ರಿಯತಮ ಹೇಳಿಕೊಂಡಿದ್ದು ತನಗೆ ಆಗ 30 ವರುಷ ಆಕೆಗೆ ಆಗ 21 ವರುಷ.

ಆಕೆ ಪರದೇಶದಿಂದ ಬಂದಿದ್ದಳು ಪ್ರವಾಸಕ್ಕಾಗಿ ಬಂದವಳು 5ದಿವಸಗಳ ಕಾಲ ಪ್ರವಾಸದ ಸಮಯದಲ್ಲಿ ನಮ್ಮಿಬ್ಬರಲ್ಲಿ ಪ್ರೀತಿ ಮೂಡಿತ್ತು ಆಕೆ ಮರಳಿ ಆಕೆಯ ದೇಶಕ್ಕೆ ಹೋಗುವಾಗ ಐ ಲವ್ ಯೂ ಎಂದು ಹೇಳಿ ಹೋಗಿದ್ದಳು ವಾರಕ್ಕೊಮ್ಮೆ ಪತ್ರ ಬರೆಯುತ್ತಿದ್ದಳು ನನಗೆ ಆಕೆ ಇಂಗ್ಲಿಷ್ ಕಲಿಸಿಕೊಟ್ಟಿದ್ದಳು. ಆಕೆ ಅನ್ನು ನಾನು ಪ್ರತಿದಿನ ಕಾಯುತ್ತಿದ್ದೆ, ಮನೆಯವರು ನೋಡುವತನಕ ನೋಡಿ ನನಗೆ ಬೇರೆ ಮದುವೆ ಮಾಡಿದರು ನನಗೆ ಮಕ್ಕಳು ಸಹ ಆದರೂ ಸಂಸಾರದ ಜವಾಬ್ದಾರಿ ನನ್ನ ಮೇಲೆ ಹೆಚ್ಚಾಗಿತ್ತು ಆದ್ದರಿಂದ ಬಂದ ಪತ್ರಕ್ಕೆ ಉತ್ತರ ಕೊಡುವಷ್ಟು ಸಮಯ ನನಗೆ ಇರಲಿಲ್ಲ ಆದರೆ ಆಕೆ ಬರುತ್ತಾಳೆಂದು ಕಾಯುತ್ತಾ ಇದ್ದೇನೆ ನನಗೆ 80 ವರುಷ ಆಕೆ ನನ್ನನ್ನು ನೋಡಲು ಬರುತ್ತಾಳೆ ಅಂತ ಈಗಲು ಕಾಯುತ್ತಲೇ ಇದ್ದೇನೆ.

ಅವಳಿಗೆ ಮದುವೆ ಆಗಿದೆಯೋ ಇಲ್ಲವೋ ಗೊತ್ತಿಲ್ಲ ಆದರೆ ನನ್ನ ಮೊದಲ ಪ್ರೀತಿಯನ್ನು ನಾನು ಎಂದಿಗೂ ಮರೆಯಲು ಸಾಧ್ಯವಾಗಿಲ್ಲ ಎಂದು ಆ ವ್ಯಕ್ತಿ ತನ್ನ ಮೊದಲ ಪ್ರೀತಿಯ ಕುರಿತು ಪ್ರವಾಸಕ್ಕೆ ಬಂದವರ ಬಳಿ ಹೇಳಿಕೊಂಡಿದ್ದಾರೆ. ಪ್ರವಾಸಕ್ಕೆಂದು ಬಂದಿದ್ದ ಪ್ರವಾಸಿಗರು ತಮ್ಮ ಸ್ಥಳಕ್ಕೆ ಹೋದ ಬಳಿಕ ಇದನ್ನು ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು ಇದನ್ನು ನಿಜವಾಗಿಯೂ ಆ ಕತೆಯಲ್ಲಿ ಬರುವ ಆ ಮಹಿಳೆ ಇದರ ಬಗ್ಗೆ ತಿಳಿದಿದ್ದರೆ ಮತ್ತು ಫೇಸ್ ಬುಕ್ ಖಾತೆಯಲ್ಲಿ ಅದನ್ನು ಹಂಚಿಕೊಂಡಿದ್ದರು ಅವರನ್ನ ಸಂಪರ್ಕ ಮಾಡಿ ತನ್ನ ಪ್ರಿಯತಮನ ವಿಳಾಸವನ್ನು ಪಡೆದುಕೊಂಡಿದ್ದಾರೆ ಹಾಗೆ ತಾನು ಅವರನ್ನು ಭೇಟಿಯಾಗುವುದಾಗಿಯೂ ಸಹ ಹೇಳಿಕೊಂಡಿದ್ದು ತನಗೆ ಕೂಡ ಇನ್ನೂ ಮದುವೆ ಆಗಿಲ್ಲ ಎಂದು ಹೇಳಿಕೊಂಡಿದ್ದಾಳೆ ಆ ಪ್ರಿಯತಮೆ.

ಕೆಲವೊಂದು ಬಾರಿ ಕೆಲವರಲ್ಲಿ ಮೂಡುವ ಪ್ರೀತಿ ಎಷ್ಟು ಪವಿತ್ರವಾಗಿರುತ್ತದೆ ಅಂದರೆ ತಮ್ಮ ಜೀವನದಲ್ಲಿ ಎಲ್ಲದಕ್ಕಿಂತ ಮಿಗಿಲು ಆ ಪ್ರೀತಿ ಮಾತ್ರ ಆಗಿ ಹೋಗಿರುತ್ತದೆ ಈ ವ್ಯಕ್ತಿ ನೋಡಿ 80 ವರುಷ ಆದರೂ ತನ್ನ ಮೊದಲ ಪ್ರೀತಿಯ ನಾ ಮರೆತಿಲ್ಲ ಹಾಗೆ ಈ ಫೇಸ್ ಬುಕ್ ಖಾತೆಯ ಮೂಲಕ ಆ ಪ್ರೇಮಿಗಳು ಮತ್ತೆ ಒಂದಾಗಿದ್ದಾರೆ ಮತ್ತೆ ಭೇಟಿಯಾಗಿದ್ದಾರೆ ಆ ಸುಂದರ ಕ್ಷಣ ನೆನಪಿಸಿಕೊಂಡರೆ ಬಹಳ ಅದ್ಭುತವಾಗಿದೆ ಆ ಪ್ರೀತಿ ಪ್ರೇಮದ ಭಾವನೆಯೇ ಬೇರೆ ಅದಕ್ಕೆ ವಯಸ್ಸು ಹಣ ಯಾವುದೂ ಅಡ್ಡಿಯಾಗುವುದಿಲ್ಲ ಪ್ರೀತಿ ಪವಿತ್ರವಾಗಿರಬೇಕು ಅಷ್ಟೆ.

Leave a Comment

Your email address will not be published.