ನಮ್ಮಿಬ್ಬರ ಪ್ರೀತಿಯನ್ನ ಯಾರು ಒಪ್ಪುತ್ತಿಲ್ಲ ಅಂತ ಹೇಳಿ ಇವರಿಬ್ಬರು ಎಂತ ಕೆಲಸಕ್ಕೆ ಕೈ ಹಾಕಿದ್ದಾರೆ ನೋಡಿ …. ನಿಜಕ್ಕೂ ಪ್ರೇಮಿಗಳು ಇಂತ ಕೆಲಸಕ್ಕೂ ಕೈ ಹಾಕ್ತಾರಾ…. ಯಾಕ್ರೋ ಹೀಗೆಲ್ಲ ಮಾಡ್ತೀರಾ ಅಪ್ಪ ಅಮ್ಮ ನಿಮ್ಮ ಕಣ್ಣ ಮುಂದೆ ಬರೋದಿಲ್ವ…

ಮದುವೆಯಾಗಿರುವ ಮಹಿಳೆ ತನ್ನ ಪ್ರಿಯಕರನಿಗಾಗಿ ಮನೆ ಬಿಟ್ಟು ಬರುತ್ತಾಳೆ ಕೊನೆಗೆ ಅವರಿಬ್ಬರೂ ಪಟ್ಟಣಕ್ಕೆ ಹೋಗಿ ನಾವಿಬ್ಬರೂ ಗಂಡಹೆಂಡತಿ ಎಂದು ಹೇಳಿಕೊಂಡು ಅಲ್ಲಿ ಬಾಡಿಗೆ ಮನೆಯನ್ನು ಹಾಗೆ ಆ ಬಾಡಿಗೆ ಮನೆ ಅಕ್ಕಪಕ್ಕದವರು ಕೂಡ ಅವರಿಬ್ಬರು ಗಂಡ ಹೆಂಡತಿ ಅಂತಾನೆ ತಿಳಿದುಕೊಂಡಿದ್ದರು ಆದರೆ ಇದೆಲ್ಲವೂ ಎಷ್ಟು ಸತ್ಯ ಅಸತ್ಯ ಎಂಬುದು ಅವರಿಗೆ ಗೊತ್ತಿರಲಿಲ್ಲ ಯಾಕೆಂದರೆ ಮುಖ ನೋಡಿ ಮಣೆ ಹಾಕಬಾರದು ನೋಡಿ ಆದ್ದರಿಂದ ಅವರಿಬ್ಬರ ಬಗ್ಗೆ ಹೆಚ್ಚು ಮಾಹಿತಿ ತಿಳಿದುಕೊಳ್ಳದೆ ಅಕ್ಕಪಕ್ಕದವರೆಲ್ಲ ಅವರನ್ನು ಗಂಡ ಹೆಂಡತಿ ಅಂತಾನೇ ನಂಬಿಕೊಂಡರು ಇತ್ತ ಪಟ್ಟಣ ಅಂದಮೇಲೆ ಕೆಲಸ ಹುಡುಕಿ ಬಂದಿರುತ್ತಾರೆ ಎಂದು ಬಾಡಿಗೆ ಮನೆ ನೀಡುವವರು ಕೂಡ ಕೇಳುವಷ್ಟು ಕೇಳಿ ಅವರಿಗೆ ಬಾಡಿಗೆ ಮನೆಯನ್ನೇನೋ ನೀಡಿದ್ದಾರೆ.

ಬಾಡಿಗೆ ಮನೆ ಮಾಡಿಕೊಂಡಿದ್ದ ಈ ಜೋಡಿಗಳು ಕೊನೆಗೆ ಅವರ ಸ್ಥಿತಿ ಏನಾಯ್ತು ಗೊತ್ತಾ ಹೌದು ಈ ಜೋಡಿಗಳು ಮೊದಲಿನಿಂದಲೂ ಬಹಳ ಪ್ರೀತಿ ಮಾಡುತ್ತಿದ್ದರು ಮದುವೆ ಎಂಬ ಪದ ಇವರನ್ನು ಬೇರೆ ಮಾಡಬೇಕು ಅಂತ ಇತ್ತೋ ಏನೋ ಮನೆಯಲ್ಲಿ ತಮ್ಮ ಪ್ರೀತಿಯ ವಿಚಾರವನ್ನು ಹೇಳಿಕೊಳ್ಳಲು ಸಾಧ್ಯವಾಗದೆ ಹುಡುಗಿಯ ಅಪ್ಪನಿಗೆ ಹೆದರಿ ತನ್ನ ಪ್ರೀತಿಯ ವಿಚಾರವನ್ನು ಮುಚ್ಚಿಟ್ಟಿದ್ದ ಬಳಿಕ ಪ್ರೇಮಿ ಕೂಡ ಆತನ ಪ್ರಿಯತಮೆ ಚೆನ್ನಾಗಿರಲಿ ಎಂದು ಮದುವೆ ಆದ ಪ್ರಿಯತಮೆಯನ್ನು ಮರೆಯಲು ಮುಂದಾಗಿದ್ದ ಆದರೆ ವಿಧಿಯಾಟವೇ ಬೇರೆಯಾಗಿತ್ತು ಮದುವೆಯಾದರೂ ಕೂಡ ಪ್ರಿಯತಮೆಗೆ ತನ್ನ ಪ್ರಿಯಕರನನ್ನು ಮರೆಯಲು ಸಾಧ್ಯವಾಗಲಿಲ್ಲ ಒಮ್ಮೆ ಮದುವೆಯಾದ ಮೇಲೆ ಅವರನ್ನ ಭೇಟಿ ಮಾಡಿ ನಾನು ಇನ್ನೂ ಕೂಡ ನಿನ್ನನ್ನು ಪ್ರೀತಿಸುತ್ತಿದ್ದೇನೆ ಅಂತ ತನ್ನ ಪ್ರಿಯತಮನ ಬಳಿ ತನ್ನ ಭಾವನೆಗಳನ್ನ ತಿಳಿಸುತ್ತಾಳೆ ಅದೇನಾಯ್ತೋ ಪ್ರಿಯತಮ ನಲ್ಲಿಯೂ ತನ್ನ ಪ್ರೇಮಿಯ ಮೇಲೆ ಮತ್ತೆ ಪ್ರೇಮಾಂಕುರವಾಗಿತ್ತು.

ಆಕೆ ಮದುವೆಯಾದ ಕೂಡಲೇ ಇದನೆಲ್ಲ ಬಿಟ್ಟಿದ್ದರೂ ಆಗುತ್ತಿತ್ತು ಇನ್ನೇನು ಅವನು ಕೂಡ ಚೆನ್ನಾಗಿರಲಿ ಎಂದು ಅವನನ್ನು ಹಾಗೆ ಬಿಟ್ಟಿದ್ದರೆ ಅವನು ಬೇರೆ ಮದುವೆಯಾಗಿ ಸುಖವಾಗಿ ಸಂಸಾರ ನಡೆಸುತ್ತಿದ್ದನೊ ಏನೊ. ಆದರೆ ಆಕೆ ಮನಸ್ಸು ಮದುವೆಯಾದ ಪತಿಯನ್ನು ಒಪ್ಪಿಕೊಳ್ಳುತ್ತಿರಲಿಲ್ಲ ಅದಕ್ಕಾಗಿ ತನ್ನ ಪ್ರಿಯತಮನ ಜತೆ ಮಾತನಾಡಿಕೊಂಡು ಮನೆ ಬಿಟ್ಟು ಬರುವುದಾಗಿ ಹೇಳುತ್ತಾಳೆ ಹಾಗೂ ಪ್ರಿಯತಮ ಕೂಡ ಅವಳ ಜೊತೆ ಮನೆ ಬಿಟ್ಟು ಬರಲು ತಯಾರಾಗಿದ್ದು ಕೊನೆಗೆ ಇಬ್ಬರೂ ಸೇರಿ ಮನೆ ಬಿಟ್ಟು ಬಂದರೂ ಪಟ್ಟಣಕ್ಕೆ ಹೋಗಿ ಗಂಡ ಹೆಂಡತಿ ಎಂದು ಹೇಳಿಕೊಂಡು ಮನೆ ಕೂಡ ಬಾಡಿಗೆ ಪಡೆದರು ಮನೆ ಬಾಡಿಗೆ ಪಡೆದುಕೊಂಡು ಚೆನ್ನಾಗೇ ಇದ್ದರು ಪ್ರಿಯತಮ ಕೂಡ ಚೆನ್ನಾಗಿ ದುಡಿದು ತನ್ನ ಪ್ರಿಯತಮೆ ಬಯಸಿದ್ದನ್ನೆಲ್ಲ ಕೊಡುತ್ತಿದ್ದ ಆದರೆ ಸುಮಾರು ದಿವಸಗಳಾದರೂ ಆ ಜೋಡಿಗಳು ಮನೆಯ ಬಾಗಿಲನ್ನು ತೆರೆಯಲಿಲ್ಲ ಇದನ್ನ ಕಂಡ ಅಕ್ಕಪಕ್ಕದವರು ಅನುಮಾನ ಪಡುತ್ತಾರೆ ಅದ್ಯಾಕೋ ಸ್ವಲ್ಪ ದಿನಗಳಿಂದ ಈ ದಂಪತಿಗಳು ಮನೆಯ ಬಾಗಿಲು ತೆಗೆದಿಲ್ಲ ಎಂದು ಅನುಮಾನದಿಂದ ಪೊಲೀಸರಿಗೆ ಈ ವಿಚಾರವನ್ನ ಮುಟ್ಟಿಸುತ್ತಾರೆ.

ಕೊನೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಆ ಮನೆಯೊಳಗೆ ಯಾರಾದರೂ ಇದ್ದಾರಾ ಎಂದು ಪರಿಶೀಲನೆ ಮಾಡ್ತಾರ ಆದರ ಎಷ್ಟು ಕೂಗಿದರೂ ಮನೆಯಿಂದ ಯಾವ ಶಬ್ದ ಬಾರದಿದ್ದಾಗ ಆ ಮನೆಯ ಬಾಗಿಲನ್ನು ಪೊಲೀಸರು ಒಡೆಯಲು ಮುಂದಾಗಿದ್ದಾರೆ ಕೊನೆಗೆ ಆ ಬಾಗಿಲು ಮುರಿದು ಮನೆಯೊಳಗೆ ಹೋದಾಗ ಅಲ್ಲಿ ಶಾಕ್ ಕಾದಿತ್ತು. ಹೌದು ಪ್ರೇಮಿಗಳು ಮಲಗಿದ ಸ್ಥಿತಿಯಲ್ಲೇ ಇದ್ದರು ಆದರೆ ಅವರಿಗೆ ಜೀವ ಇರಲಿಲ್ಲ ಇದಕ್ಕೆ ಕಾರಣವೇನೋ ಅಂತಾ ಪೊಲೀಸರಿಗೆ ತಿಳಿಯಲಿಲ್ಲ ಅಕ್ಕಪಕ್ಕದವರ ಬಳಿ ತನಿಖೆ ಮಾಡಿದಾಗ ಅವರಿಬ್ಬರೂ ಗಂಡ ಹೆಂಡತಿ ಎಂದು ಮನೆ ಬಾಡಿಗೆ ಪಡೆದರು ಎಂದು ಹೇಳಿಕೊಂಡಿದ್ದಾರೆ.

ಆದರೆ ತನಿಖೆ ವೇಳೆ ಗೊತ್ತಾಗಿದ್ದು ಅವರಿಬ್ಬರು ಗಂಡ ಹೆಂಡತಿ ಅಲ್ಲ ಮನೆ ಬಿಟ್ಟು ಓಡಿ ಬಂದು ಮನೆ ಪಡೆದು ಬಾಡಿಗೆಗೆ ಇದ್ದರು ಎಂದು ಮದುವೆ ಆದ ಹೆಣ್ಣು ಮಗಳು ಮನೆ ಬಿಟ್ಟು ತನ್ನ ಪ್ರಿಯಕರನ ಜೊತೆ ಬಂದಿದ್ದಾಳೆ ಆದರೆ ಮನೆಯವರಿಗೆ ಆಕೆ ಎಲ್ಲಿದ್ದಾಳೆ ಅಂತಾ ಕೂಡ ಗೊತ್ತಿಲ್ಲ ಆದರೆ ಇವರಿಬ್ಬರ ಸ್ಥಿತಿಗೆ ಏನು ಕಾರಣ ಎಂದು ಪೊಲೀಸರು ಇನ್ನೂ ಕೂಡ ತನಿಖೆ ನಡೆಸುತ್ತಾ ಇದ್ದಾರೆ.

Leave a Comment

Your email address will not be published.