ತನ್ನ ಹೆಂಡತಿಯಿಂದ ಇನ್ಸೂರೆನ್ಸ್ ಹಣ ಬರುತ್ತದೆ ಅಂತ ಹೇಳಿ ಒಂದು ಗುಟ್ಟಾದ ಜಾಗಕ್ಕೆ ಕರೆದುಕೊಂಡು ಹೋಗಿ ಏನು ಮಾಡಿದ್ದಾನೆ ನೋಡಿ…. ಗಂಡನೇ ದೇವರು ಅಂತ ನಂಬಿ ಅವನ ಜೊತೆಗೆ ಹೋಗಿದ್ದಕ್ಕೆ ನಿಜಕ್ಕೂ ಹೀಗೆ ಮಾಡಬಾರದಿತ್ತು… ಅಷ್ಟಕ್ಕೂ ಅವನು ಮಾಡಿದ್ದೂ ಏನು ಗೊತ್ತ … ಗೊತ್ತಾದ್ರೆ ನಿಮ್ಮ ಗುಂಡಿಗೆ ಭಾರ ಆಗುತ್ತೆ…

ನಮಸ್ಕಾರಗಳು ಪ್ರಿಯ ಓದುಗರೆ ಹಣ ಎಲ್ಲರಿಗೂ ಬೇಕು ಹೌದು ಹಣದ ಅವಶ್ಯಕತೆ ಇವತ್ತಿನ ದಿನ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ ನಾವು ಒಮ್ಮೆ ಆಚೆ ಹೋಗಿ ಬರುತ್ತೇವೆ ಅಂದರೆ ನಮ್ಮ ಕೈನಲ್ಲಿ ಹಣ ಇರಲೇಬೇಕು ನೋಡಿ. ಯಾಕೆಂದರೆ ಇಂದು ಮನುಷ್ಯ ಬಹಳ ಆಸೆಬುರುಕ ನಾಗಿದ್ದಾನೆ ತನ್ನ ಜೀವನಕ್ಕಾಗಿ ತನ್ನ ಆರೋಗ್ಯಕ್ಕಾಗಿ ಖರ್ಚು ಮಾಡ ದಿದ್ದರೂ ಶೋಕಿಗಾಗಿ ಮಾತ್ರ ಖಂಡಿತವಾಗಿಯೂ ತನ್ನ ಬಳಿಯಿರುವ ಹಣವನ್ನು ಬಿಚ್ಚುತ್ತಾರೆ ಇಂದಿನ ಜನತೆ. ಇದನ್ನು ತನ್ನ ಬಿಡಿ ಹಣಕ್ಕಾಗಿ ಇಂದು ಜನರು ಏನೆಲ್ಲಾ ಮಾಡ್ತಾರೆ ಎಂಬುದನ್ನ ಒಮ್ಮೆ ಆಲೋಚನೆ ಮಾಡಿದರೆ ಖಂಡಿತ ಭಯವಾಗುತ್ತದೆ ಹೌದು ಕೆಲವರು ಕಷ್ಟಪಟ್ಟು ಹಣ ಸಂಪಾದನೆ ಮಾಡಿದರೆ ಎಲ್ಲರೂ ಕೂಡ ಇದೇ ಮಾರ್ಗ ಹಿಡಿದು ಹಣ ಸಂಪಾದನೆ ಮಾಡ್ತಾರೆ ಅಂತ ಹೇಳಲು ಅಸಾಧ್ಯ ಕೆಲವರು ತಮ್ಮ ಬುದ್ಧಿ ಉಪಯೋಗಿಸಿ ಕೊಂಡು ಸ್ಮಾರ್ಟ್ ಆಗಿ ಕೆಲಸ ಮಾಡಿದರೆ ಇನ್ನೂ ಕೆಲವರು ಬಹಳ ಶ್ರಮವಹಿಸಿ ಶ್ರಮ ಹಾಕಿ ಹಣ ಸಂಪಾದನೆ ಮಾಡ್ತಾರೆ.

ಇನ್ನು ಕೆಲವರಿರುತ್ತಾರೆ ಅವರು ಅಡ್ಡದಾರಿ ಹಿಡಿದು ಬೇರೆಯವರಿಗೆ ಮೋಸ ಮಾಡಿ ಹಣ ಸಂಪಾದನೆ ಮಾಡ್ತಾರೆ ನಿಜಕ್ಕೂ ಇದೊಂದು ಬಹಳ ಬೇಸರ ತರಿಸುವ ಸಂಗತಿ ಇಂದು ಎಷ್ಟೋ ಜನರು ಹಣಕ್ಕಾಗಿ ಮೋಸ ಮಾಡ್ತಾ ಇದ್ದಾರೆ ಹಣಕ್ಕಾಗಿ ಮೂಸಾ ಹೋಗ್ತಾ ಇದ್ದಾರೆ. ಹೌದು ಯಾಕಿಷ್ಟು ಹಣದ ಬಗ್ಗೆ ಪೀಠಿಕೆ ಅಂತೀರಾ ಇಲ್ಲೊಬ್ಬ ಪತಿರಾಯ ಹಣಕ್ಕಾಗಿ ಮಾಡಿರುವ ನಿಜಕ್ಕೂ ನಿಮಗೆ ಕಣ್ಣಲ್ಲಿ ನೀರು ತರಿಸುತ್ತೆ 7 ತಿಂಗಳ ಗರ್ಭಿಣಿಯನ್ನು ಎತ್ತರದ ಪ್ರದೇಶದಿಂದ ತಳ್ಳಿ ಹೆಂಡತಿಯನ್ನ ಪರಲೋಕಕ್ಕೆ ಕಳುಹಿಸಲು ಇವನು ವಿಮೆಯಲ್ಲಿ ಬಂದ ಹಣವನ್ನು ಪಡೆದುಕೊಂಡಿದ್ದಾನೆ.

ಹೌದು ಸುಂದರ ಸಂಸಾರ ಹೆಂಡತಿಗೆ ಇನ್ನೇನು ಕೆಲವು ತಿಂಗಳುಗಳು ಉರುಳಿದರೂ ಮನೆಗೆ ಹೊಸ ಸದಸ್ಯನ ಆಗಮನವಾಗುತ್ತಿತ್ತು ಆದರೆ ತನ್ನ ಹೆಂಡತಿಯ ಹೆಸರಿನಲ್ಲಿ ಬರುವ ವಿಮೆ ಹಣವನ್ನು ತಾನು ಪಡೆಯುವ ಸಲುವಾಗಿ ಹೆಂಡತಿಯನ್ನು ಬಹಳ ಮುದ್ದಿಸಿ ಆಚೆ ಕರೆದುಕೊಂಡು ಹೋಗ್ತಾನೆ. ಎತ್ತರದ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಸುಮಾರು ಸಮಯದ ಕಾಲ ಅವಳ ಜೊತೆ ಅಲ್ಲಿ ಸಮಯ ಕಳೆದಿದ್ದಾರೆ ಕೊನೆಗೆ ಆಕೆಯನ್ನು ಅಲ್ಲಿಂದ ದಬ್ಬಿದ್ದಾನೆ. ಬಳಿಕ ಸ್ವಲ್ಪ ದಿನಗಳಲ್ಲಿಯೇ ಹೆಂಡತಿಯ ಹೆಸರಿನಲ್ಲಿ ಬಂದಿದ್ದ ವಿಮೆ ಹಣವನ್ನು ತಾನು ಪಡೆದುಕೊಂಡಿದ್ದಾನೆ ಈ ವಿಚಾರವಾಗಿ ಪೊಲೀಸರು ಅನುಮಾನ ಪಟ್ಟಿದ್ದಾರೆ. ಆ ಹೆಣ್ಣುಮಗಳ ಮನೆಯವರು ಕೂಡ ತಮ್ಮ ಅಳಿಯನ ಮೇಲೆ ಸಂಶಯಪಟ್ಟು ಕೆಲ ವಿಚಾರಗಳನ್ನು ಪೊಲೀಸರ ಬಳಿ ಹೇಳಿಕೊಂಡಿದ್ದಾರೆ.

ಹೌದು ಆ ಹೆಣ್ಣುಮಗಳ ಸಹೋದರ ಹೇಳಿರುವುದು ಏನೆಂದರೆ ನನ್ನ ತಂಗಿಗೆ ಮೊದಲಿನಿಂದಲೂ ಎತ್ತರದ ಪ್ರದೇಶ ಅಂದರೆ ಬಹಳ ಭಯ ಆಕೆ ಅಂತಹ ಸ್ಥಳಗಳಿಗೆ ಹೋಗಲು ಇಷ್ಟಪಡುವುದಿಲ್ಲ ನನ್ನ ಸಹೋದರಿಯ ಪತಿಯ ಅಲ್ಲಿಗೆ ಸಂಚು ಮಾಡಿ ಕರೆದುಕೊಂಡು ಹೋಗಿದ್ದಾನೆ ಸುಮಾರು 3 ಗಂಟೆಗಳ ಕಾಲ ಅವರು ಅಲ್ಲಿಯ ಕುಳಿತಿದ್ದಾರೆ. ಕೊನೆಗೆ ಯಾರೂ ಇಲ್ಲದ್ದನ್ನು ನೋಡಿ ಅವಳನ್ನು ಮೇಲಿಂದ ದಬ್ಬಿದ್ದಾನೆ ಕೊನೆಗೆ ಬಂದ ವಿಮೆ ಹಣವನ್ನು ತಾನು ಪಡೆದುಕೊಂಡಿದ್ದಾನೆ ಎಂದು ಆ ಮೃತಪಟ್ಟ ಹೆಣ್ಣುಮಗಳ ಸಹೋದರ ವಿಚಾರ ತಿಳಿಸಿದ್ದಾರೆ ಕೊನೆಗೆ ಪೊಲೀಸರು ಕೂಡ ಈ ಕುರಿತು ವಿಚಾರಣೆ ಕೂಡ ನಡೆಸಿದ್ದಾರೆ.

ಪೊಲೀಸರಿಗೆ ತಮ್ಮ ಅನುಮಾನ ಯಾವಾಗ ದೃಢಪಟ್ಟಿದ್ದು ಎಂದರೆ ಆತ ಹೆಂಡತಿ ಕೊನೆಯುಸಿರೆಳೆದ ಸ್ವಲ್ಪ ದಿನಗಳ ನಂತರವೇ ತಕ್ಷಣವೇ ವಿಮೆ ಹಣವನ್ನು ಪಡೆದಿದ್ದಾನೆ ಮತ್ತು ಹೆಂಡತಿ ಇಲ್ಲ ಎಂಬ ನೋವು ಅವನಲ್ಲಿ ಸ್ವಲ್ಪವೂ ಇರಲಿಲ್ಲ ಇದೆಲ್ಲವನ್ನ ಗಮನಿಸಿದ ಪೊಲೀಸರು ಅವನನ್ನು ವಶಕ್ಕೆ ಪಡೆದುಕೊಂಡಿದ್ದಾರೆ, ಕೊನೆಗೆ ಆತನೇ ಬಾಯ್ಬಿಟ್ಟಿದ್ದಾನೆ ನಾನೇ ಅಕೀನ ಎತ್ತರದ ಪ್ರದೇಶಕ್ಕೆ ಕರೆದುಕೊಂಡು ಹೋಗಿ ದಬ್ಬಿದ್ದೇನೆ ಎಂದು. ಎಂತಹ ಜನರಿರುತ್ತಾರೆ ನೋಡಿ ಇಂತಹವರನ್ನೆಲ್ಲ ನಂಬಿ ನಮ್ಮ ಮನೆಯ ಹೆಣ್ಣು ಮಕ್ಕಳನ್ನ ಹೇಗೆ ಮದುವೆ ಮಾಡಿಕೊಡುವುದು ಅನ್ನುವ ಯೋಚನೆ ಬರುತ್ತೆ ಒಮ್ಮೊಮ್ಮೆ ಭಯ ಕೂಡ ಆಗುತ್ತೆ…

Leave a Comment

Your email address will not be published.