ತನ್ನ ಮಾತನ್ನ ಕೇಳ್ತಿಲ್ಲ ಅಂತ ಮುದ್ದಾದ ಹೆಂಡತಿಯನ್ನ ಮುಗಿಸುತ್ತಾನೆ… ಅವಳು ದೆವ್ವ ಆಗುತ್ತಲೇ ಅಂತ ಅವಳ ದೇಹವನ್ನ ಏನು ಮಾಡಿದ್ದಾನೆ ನೋಡಿ ಪಾಪಿ ಗಂಡ… ಆ ಹೆಣ್ಣುಮಗಳ ಸ್ಥಿತಿ ನೋಡಿದ್ರೆ ನಿಜಕ್ಕೂ ಬೇಜಾರ್ ಆಗುತ್ತೆ ಕಣ್ರೀ…

ಗಂಡ ಅಂದರೆ ಹೆಂಡತಿಯನ್ನ ರಕ್ಷಣೆ ಮಾಡುವವನು ಆದರೆ ಇಲ್ಲೊಬ್ಬ ವ್ಯಕ್ತಿ ನೋಡಿ ತನ್ನ ಹೆಂಡತಿಗೆ ಯಾವ ಸ್ಥಿತಿ ತಂದಿದ್ದಾನೆ ಕೊನೆಗೆ ತನ್ನ ಹೆಂಡತಿಯನ್ನ ಪರಲೋಕಕ್ಕೆ ಕಳುಹಿಸಿದಲ್ಲದೆ ಹೆಂಡತಿ ಎಲ್ಲಿ ದೆವ್ವವಾಗಿ ಬಂದು ಕಾಡುತ್ತಾಳೆ ಅಂತ ಅವಳನ್ನೇ ತುಂಡುತುಂಡಾಗಿ ಕತ್ತರಿಸಿ ಇವನು ನಾಲೆಗೆ ಎಸೆದಿದ್ದಾನೆ. ಹೌದು ತಾನು ಮಾಡಿದ ಪ್ರಕರಣವು ಊರಿನವರಿಗೆ ಗೊತ್ತಾಗಬಾರದು ಪೊಲೀಸರಿಗೆ ತಿಳಿಯಬಾರದು, ಹಾಗೆ ತನ್ನ ಹೆಂಡತಿಯನ್ನು ಈ ಗತಿಗೆ ತಂದಿದ್ದಕ್ಕೆ ಆಕೆ ನನ್ನನ್ನು ಬಂದು ಕಾಡಬಾರದು ಅಂತ ಈ ಮಹಾನುಭಾವ ಮಾಡಿರುವ ಐಡಿಯಾ ನೋಡಿ ನಿಜಕ್ಕೂ ಇವನ ಈ ಕ್ರಿಮಿನಲ್ ಬುರುಡೆಗೆ ಶಭಾಶ್ಗಿರಿ ಕೊಡಲೇಬೇಕು ಸ್ನೇಹಿತರ ಆದರೆ ಪೊಲೀಸರು ಸುಮ್ಮನೆ ಇರೋದಿಲ್ಲ ಅಲ್ವಾ ಅವರು ಕೂಡ ತಲೆ ಆದರೆ ಈ ಪತಿರಾಯ ಸಿಕ್ಕಿಬಿದ್ದಿದ್ದು ಹೇಗೆ ಅದೊಂದು ರೋಚಕ ಕತೆ ತಿಳಿಯೋಣ ಬನ್ನಿ ಈ ಲೇಖನಿಯಲ್ಲಿ.

ಹೌದು ಪತಿರಾಯ ಹೆಂಡತಿಯ ಮೇಲಿನ ಕೋಪಕ್ಕೆ ಅವಳನ್ನು ಪರಲೋಕಕ್ಕೆ ಕಳಿಸುವ ಯೋಚನೆಯನ್ನು ಮಾಡಿಬಿಟ್ಟಿದ್ದ ಪಾಪ ಆ ಹೆಣ್ಣುಮಗಳು ಮಾಡಿದ ತಪ್ಪೇನೋ ಗೊತ್ತಿಲ್ಲ ಯಾವ ತಪ್ಪು ಮಾಡಿದರೇನು ಆಕೆಗೆ ಬೇರೆ ತರಹದ ಶಿಕ್ಷೆ ಕೊಡಬಹುದಾಗಿತ್ತು ಅಥವಾ ಆಕೆ ಅಂತಹ ಮಹಾನ್ ತಪ್ಪು ಮಾಡಿದ್ದರೆ ಅವಳನ ಕಾನೂನಿಗೆ ಒಪ್ಪಿಸಿ ಬಿಡಬಹುದಾಗಿತ್ತು ಆದರೆ ಈತ ಮಾಡಿದ್ದೇ ಬೇರೆ. ಅವಳನ್ನು ತೋಟಕ್ಕೆ ಕರೆದುಕೊಂಡು ಹೋಗಿದ್ದಾನೆ ತೋಟಕ್ಕೆ ಎಳೆದುಕೊಂಡು ಹೋದ ಆ ಪತಿರಾಯ ಕಬ್ಬನ್ನು ಕತ್ತರಿಸುವ ಮ. ಚ್ಚನ್ನು ತೆಗೆದುಕೊಂಡು ತನ್ನ ಹೆಂಡತಿಯ ದೇಹವನ್ನು ತುಂಡು ತುಂಡಾಗಿಸಿದ್ದಾನೆ. ಅಷ್ಟೇ ಅಲ್ಲ ಈ ವಿಚಾರ ಯಾರಿಗೂ ಗೊತ್ತಾಗಬಾರದು ಎಂದು ತಿಳಿದು ಅದನ್ನು ನಾಲೆಗೆ ಬಿಸಾಡಿದ್ದಾನೆ.

ತನ್ನದೇನೂ ತಪ್ಪಿಲ್ಲ ಎಂಬಂತೆ ಊರಿನಲ್ಲಿ ತಿರುಗಾಡುತ್ತಿದ್ದ ಈತನಿಗೆ, ಒಮ್ಮೆ ಊರಿನವರಿಗೆ ನಾಲೆಯಲ್ಲಿ ಸಿಕ್ಕ ಈ ತುಂಡು ತುಂಡಾದ ದೇಹದ ಭಾಗಗಳನ್ನು ನೋಡಿ ಊರಿನವರೆಲ್ಲ ಭಯಭೀತರಾಗುತ್ತಾರೆ ಕೊನೆಗೆ ಪೊಲೀಸರು ನಾಲೆ ಬಳಿ ಬಂದು ವಿಚಾರಣೆ ಕೂಡ ನಡೆಸಿದ್ದಾರೆ ಕೊನೆಗೆ ಅದರ ಫೋಟೋಗಳನ್ನು ಕೂಡ ತೆಗೆದುಕೊಂಡು ಹೋಗುತ್ತಾರೆ ಎಷ್ಟು ದಿನಗಳಾದರೂ ಅದು ಯಾರ ದೇಹದ ತುಂಡುಗಳು ಎಂಬುದನ್ನು ಪೊಲೀಸರು ಕಂಡುಹಿಡಿಯಲು ಸಾಧ್ಯವೇ ಆಗಲಿಲ್ಲ ಕೊನೆಗೆ ಒಮ್ಮೆ ಪೊಲೀಸ್ ಠಾಣೆಗೆ ಒಬ್ಬ ವೃದ್ಧ ತಂದೆ ಬಂದು ನನ್ನ ಮಗಳು ಕಾಣೆಯಾಗಿದ್ದಾಳೆ ಎಂದು ಕಂಪ್ಲೇಂಟ್ ನೀಡ್ತಾರೆ ಕೊನೆಗೆ ಆಕೆಯ ಫೋಟೋವನ್ನು ಕೂಡ ಪೊಲೀಸರಿಗೆ ನೀಡುತ್ತಾರೆ.

ಪೊಲೀಸರು ನಾಲೆಯ ಬಳಿ ಸಿಕ್ಕ ತಿಂದು ತಿಂದು ದೇಹದ ಫೋಟೋಗಳನ್ನ ಆ ವೃದ್ಧ ತಂದೆಗೆ ತೋರಿಸ್ತಾರೆ ಕೊನೆಗೆ ಆ ತಂದೆ ತನ್ನ ಮಗಳ ಕೈ ಮೇಲೆ ಇದ್ದ ಮೀನಿನ ಟ್ಯಾಟೂ ನೋಡಿ ಅದು ನನ್ನ ಮಗಳು ಎಂದು ಗುರುತಿಸಿದ್ದಾರೆ ಪಾಪ ಆ ತಂದೆಗೆ ಮಗಳನ್ನು ಆ ಸ್ಥಿತಿಯಲ್ಲಿ ನೋಡಿ ಆ ಫೋಟೋದಲ್ಲಿ ನೋಡಿ ಹೇಗಾಗಿರಬೇಡ ಸ್ನೇಹಿತರೆ ಅಲ್ವಾ. ಯಾರು ತಾನೇ ತಮ್ಮ ಮಕ್ಕಳನ್ನು ಅಂತಹ ಸ್ಥಿತಿಯಲ್ಲಿ ನೋಡಲು ಸಾಧ್ಯ ಹೇಳಿ ಕೊನೆಗೆ ಪೊಲೀಸರು ಇದನ್ನ ಮಾಡಿದವರ್ಯಾರು ಎಂದು ಹುಡುಕಿ ಹೊರಟಾಗ ಸಿಕ್ಕಿದ್ದೇ ಆ ಪತಿರಾಯ ಹೌದು ಅವನೇ ಈ ಘಟನೆಗಳೆಲ್ಲ ಕಾರಣಕರ್ತ ಎಂಬುದನ್ನು ಪೊಲೀಸರು ತಿಳಿಯುತ್ತಿದ್ದ ಹಾಗೆ ಅವನನ್ನು ಕೂಡಲೆ ತಮ್ಮ ವಶಕ್ಕೆ ಪಡೆದಿದ್ದಾರೆ ತಮ್ಮ ವಶಕ್ಕೆ ಪಡೆದ ಬಳಿಕ ಚೆನ್ನಾಗಿ ಬೆಂಡೆತ್ತಿದ್ದಾರೆ ಪೊಲೀಸರು.

ಆಗ ಬಾಯ್ಬಿಟ್ಟಿದ್ದಾನೆ ನನ್ನ ಹೆಂಡತಿಯನ್ನು ಪರಲೋಕಕ್ಕೆ ಕಳಿಸಿದವ ನಾನೆ ಆಕೆ ಮತ್ತೆ ದೆವ್ವವಾಗಿ ಬರಬಾರದೆಂದು ಆಕೆಯನ್ನ ತುಂಡುತುಂಡಾಗಿ ಕತ್ತರಿಸಿ ನಾಲಗೆ ಬಿಸಾಡಿದ್ದೆ ಎಂದು ಒಪ್ಪಿಕೊಳ್ಳುತ್ತಾನೆ. ಅವನ ಬಾಯಿಂದ ಆ ಮಾತು ಬರುತ್ತಿದ್ದ ಹಾಗೆ ನಿಜಕ್ಕೂ ಯಾರಿಗೆ ಆಗಲಿ ಕೋಪ ನೆತ್ತಿಗೇರುತ್ತೆ ಅವನಿಗೂ ಅದೇ ಸ್ಥಿತಿ ತರೋಣ ಅನಿಸುತ್ತೆ ಅಲ್ವಾ ಸ್ನೇಹಿತರೆ. ಪಾಪ ಆ ಹೆಣ್ಣು ಮಗಳು ಮಾಡಿದ ತಪ್ಪಾದರು ಏನು ಬೇರೆಯವರ ಮನೆ ಇಂದ ಬಂದು ಆ ತನ್ನ ಮನೆಯ ದೀಪ ಹಚ್ಚಿದ್ದಾಳೆ ಎಂಬುದನ್ನು ಯೋಚಿಸದೆ ಆ ಹೆಣ್ಣುಮಗುವಿಗೆ ಇಂತಹ ಗತಿಯೇನ್ನ ತಂದನಲ್ಲ ಇವನಿಗೆ ನಿಜಕ್ಕೂ ಚಿಕ್ಕಪುಟ್ಟ ಶಿಕ್ಷೆ ಕೊಡಬಾರದು ದೊಡ್ಡದಾದ ಶಿಕ್ಷೆ ಕೊಡಬೇಕು

Leave a Comment

Your email address will not be published.