ತನ್ನ ಬಳಿ ಹಣ ಇದ್ದಾಗ ಪಾಪ ಹೆಂಡತಿಯನ್ನ ಬಿಟ್ಟು ಸುಂದರ ಆಂಟಿಯ ಹಿಂದೆ ಹೋಗುತ್ತಾನೆ… ತದನಂತರ ಅವನಿಗೆ ಬರಬಾರದ ರೋಗ ಬಂದಾಗ ಹೆಂಡತಿ ಮನೆಗೆ ಬರುತ್ತಾನೆ… ಅಷ್ಟಕ್ಕೂ ಹೆಂಡತಿ ಏನು ಮಾಡಿದ್ದಾಳೆ ನೋಡಿ… ಪಾಪ ಕಣ್ರೀ ಹೆಂಡತಿ ಬೇಕು ಬೇಕು ಅಂತ ಹೇಗೆ ಗೋಳಾಡುತಿದ್ದಾನೆ ಗೊತ್ತ … ಹೆಂಡತಿಗೆ ಕರುಣೇನೇ ಇಲ್ವಾ….ಅಷ್ಟಕ್ಕೂ ಹೆಂಡತಿ ಏನು ಮಾಡಿದ್ದಾಳೆ ನೋಡಿ …

ಮದುವೆ ಎಲ್ಲರ ಜೀವನದಲ್ಲಿಯೂ ಬರುವುದು ಹೌದು ಮದುವೆ ಎಂಬ ಪದದಿಂದ ದೂರ ನಿಂತು ನೋಡಿದಾಗ ಅದರಲ್ಲಿ ಏನಿದೆ ಅಂತ ಅನಿಸಬಹುದು ಆದರೆ ಮದುವೆ ಮಾಡಿಕೊಂಡ ಆಗಲೇ ಗೊತ್ತಾಗೋದು ಮದುವೆ ಎಂಬ ಪದದ ಅರ್ಥ ಆ ಸಂಸಾರದ ಸಾಗರದಲ್ಲಿ ಮಿಂದು ಆಗಲೇ ಗೊತ್ತಾಗೋದು ಗಂಡ ಹೆಂಡತಿಯ ಬಾಂಧವ್ಯ ಮಕ್ಕಳ ಪ್ರೀತಿ ಹೆಂಡತಿಯ ಪ್ರೀತಿ ಕಾಳಜಿ ಇದೆಲ್ಲ ಹೌದು ಹೇಗೆ ತಾಯಿ ನಮಗೆ ಜನ್ಮ ಕೊಡುತ್ತಾಳೆ ತಂದೆ ನಮಗೆ ಜೀವನ ಕಲಿಸಿಕೊಡುತ್ತಾರೆ ಹಾಗೆ ಜೀವನಪರ್ಯಂತ ನಮಗೆ ಜಂಟಿ ಆಗುವವಳು ಹೆಂಡತಿ ಹೌದು ಹೆಂಡತಿಯನ್ನು ಎರಡನೆಯ ತಾಯಿ ಅಂತಾರ ಯಾಕೆಂದರೆ ತಾಯಿಯ ನಂತರ ಒಬ್ಬ ವ್ಯಕ್ತಿಯನ್ನ ಬಹಳ ಕಾಳಜಿ ಮಾಡೋದು ಅಂದರೆ ಅದು ಹೆಂಡತಿ ಮಾತ್ರ ಆಗಿರಲು ಸಾಧ್ಯ.

ಹೆಂಡತಿ ಗಂಡನಿಗೆ ಎರಡನೆಯ ತಾಯಿಯಾದರೆ ಗಂಡ ಹೆಂಡತಿಗೆ ಮೊದಲನೆಯ ಮಗು ಆಗಿರ್ತಾನೆ. ಈ ಮಾತು ಎಷ್ಟು ಸತ್ಯ ಅಲ್ವಾ ಎಷ್ಟು ಅರ್ಥಪೂರ್ಣವಾದ ವಾಕ್ಯ ಇದು. ಈ ವಾಕ್ಯದ ಅರ್ಥದಲ್ಲಿಯೇ ಹೋಗುವುದಾದರೆ ಹೆಂಡತಿ ಅನ್ನೋ ಗಂಡ ಮನಸ್ಫೂರ್ತಿಯಾಗಿ ಪ್ರೀತಿಸುತ್ತಾ ಆಕೆಯನ್ನು ರಾಣಿಯಂತೆ ನೋಡಿಕೊಂಡಿದ್ದೆ ಆದಲ್ಲಿ ಅವನ ಕೊನೆಯ ಸಮಯದಲ್ಲಿ ಹೆಂಡತಿ ಬೆಲೆ ಏನೆಂಬುದು ಹೆಂಡತಿಯ ಪದದ ಅರ್ಥವೇನೆಂಬುದು ಅವನಿಗೆ ಆ ಸಮಯದಲ್ಲಿ ಗೊತ್ತಾಗುತ್ತದೆ. ಹೌದು ಈಗ ಏನು ಜನರು ಪ್ರೀತಿ ಮಾಡ್ತಾರೋ ವಯಸ್ಸಿದ್ದಾಗ ಪ್ರೀತಿ ಮಾಡ್ತಾರೋ ಅದೆಲ್ಲ ಪ್ರೀತಿ ಅಲ್ಲ ವಯಸ್ಸಾದ ಬಳಿಕ ನಮ್ಮಿಂದ ಮಕ್ಕಳು ಕೂಡ ದೂರವಾದಾಗ ಒಬ್ಬರಿಗೊಬ್ಬರು ಆಗೋದು ಒಬ್ಬರಿಗೊಬ್ಬರು ಸಹಾಯ ಮಾಡೋದು ಒಬ್ಬರಿಗೊಬ್ಬರು ಕಾಳಜಿ ಮಾಡುವುದು ಇದೆಯಲ್ಲ ಅದೇ ನಿಸ್ವಾರ್ಥ ಪ್ರೀತಿಯಾಗಿರುತ್ತದೆ, ಅದನ್ನ ನಾವು ವೃದ್ಯಾಪ್ಯದಲ್ಲಿ ಕಾಣಲು ಸಾಧ್ಯ.

ಆದರೆ ಇಲ್ಲೊಬ್ಬ ವ್ಯಕ್ತಿ ನೋಡಿ ತನ್ನ ಬಳಿ ಶಕ್ತಿ ಇದ್ದಾಗ ತನ್ನ ಬಳಿ ಹಣ ಇದ್ದಾಗ ತನ್ನ ಬಳಿ ಆಸ್ತಿ ಇದ್ದಾಗ ಹೆಂಡತಿ ಮಕ್ಕಳ ಜೊತೆ ಇರಲಿಲ್ಲ ತನ್ನ ಊರು ಬಿಟ್ಟು ಪಟ್ಟಣ ಸೇರಿದ ಆದರೆ ಪಟ್ಟಣ ಸೇರಿದ 2ವರುಷಗಳಲ್ಲಿ ಈ ವ್ಯಕ್ತಿಗೆ ಬಂದ ಸ್ಥಿತಿಯಿಂದ ಇದೀಗ ಮತ್ತೆ ಹಳ್ಳಿಗೆ ಬಂದು ನನ್ನನ್ನು ಮನೆಗೆ ಕರೆದು ಕೊಳ್ಳಿ ಎಂದು ಹಠ ಹಿಡಿದಿದ್ದಾನೆ. ಊರಿನವರ ಬಳಿ ನ್ಯಾಯ ಕೇಳಿ ನನ್ನನ್ನು ನನ್ನ ಹೆಂಡತಿ ಜೊತೆಗೆ ಸೇರಿಸಿ ಅಂತ ನ್ಯಾಯ ಕೇಳಲು ಬಂದಿದ್ದಾರೆ. ಹಾಗಾದರೆ ಬನ್ನಿ ಈ ವ್ಯಕ್ತಿಯ ಕಥೆಯೇನು ಎಲ್ಲವನ್ನೂ ಹೇಳುತ್ತೇವೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ. ನಡೆದ ಈ ಘಟನೆ ಕೇಳಿದ ಬಳಿಕ ನಿಮ್ಮ ಅನಿಸಿಕೆಯನ್ನ ನೀವು ತಪ್ಪದೇ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

ಹೌದು ಎಲಬ ವ್ಯಕ್ತಿ ನೋಡಿ ಹಳ್ಳಿಯಲ್ಲಿ ವಾಸವಾಗಿದ್ದ ಸುಮಾರು 5ಎಕರೆ ಜಮೀನು ಎರಡೆರಡು ಮನೆ ಎಲ್ಲವೂ ಇತ್ತು. ಆದರೆ ಸಾಲ ಇತ್ತು ಅಂತ ಅದನ್ನ ಜಮೀನು ಮನೆ ಎಲ್ಲಾ ಮಾರಿ, ತನ್ನ ಹೆಂಡತಿ ಮಕ್ಕಳು ಇದ್ದಾರೆ ಎಂಬುದನ್ನು ಯೋಚಿಸದೆ ಆತನ ಬಳಿ ಇದ್ದ ಹಣವನ್ನು ತೆಗೆದುಕೊಂಡು ಪಟ್ಟಣಕ್ಕೆ ಸೇರಿದ. ಆದರೆ ಪಟ್ಟಣ ಸೇರಿದ ಸುಮಾರು ಒಂದೂವರೆ ವರ್ಷದಲ್ಲಿಯೇ ಅವನಿಗೆ ಪಾರ್ಶವಾಯು ವಾಯಿತು ಸ್ನೇಹಿತರು ಹೇಗೋ ಅವನ ಬಳಿ ಹಣ ಇದೆ ಎಂದು ಆಶ್ರಮ ಕೂಡ ಸೇರಿಸಿದರು ಪ್ರತಿ ತಿಂಗಳು ಆಶ್ರಮಕ್ಕೆ ಹತ್ತುಸಾವಿರ ರೂಪಾಯಿಗಳನ್ನು ಕಟ್ಟಬೇಕಿತ್ತು ಆದರೆ ಅದನ್ನ ಕಟ್ಟಲು ಸಾಧ್ಯವಾಗದೆ ಈ ವ್ಯಕ್ತಿ ಮತ್ತೆ ತನ್ನ ಬಿಟ್ಟುಹೋದ ಹಳ್ಳಿಗೆ ವಾಪಸ್ಸು ಬರುತ್ತಾನೆ.

ಅಷ್ಟರಲ್ಲಿ ಆಗಲೇ ಆ ತಾಯಿ ತನ್ನ ಮಕ್ಕಳನ್ನು ಚೆನ್ನಾಗಿ ಓದಿಸಿ ಆಸ್ತಿಪಾಸ್ತಿ ಮಾಡಿಕೊಂಡು ಜೀವನ ನಡೆಸುತ್ತಾ ಇರುತ್ತಾರೆ ಕಷ್ಟಕಾಲದಲ್ಲಿ ಗಂಡ ಬಿಟ್ಟೋದ ಎಂದು ತಾಯಿ ಮಕ್ಕಳನ್ನು ಬಿಡಲು ಸಾಧ್ಯ ಆದರೆ ಇದ್ದಕ್ಕಿದ್ದ ಹಾಗೆ ಮನೆ ಬಿಟ್ಟು ಹೋದ ವ್ಯಕ್ತಿ ಪ್ರತ್ಯಕ್ಷನಾಗಿ ನನಗೆ ಹುಷಾರಿಲ್ಲ ಕೊನೆಯುಸಿರೆಳೆಯುವಾಗಲೂ ನನಗೆ ನೆಮ್ಮದಿಯಿಂದ ಕೊನೆಯುಸಿರೆಳೆಯಲು ಜಾಗ ಕೊಡಿ ಎಂದು ಮನೆಯವರ ಬಳಿ ಬೇಡಿಕೊಳ್ಳುತ್ತಾ ಇದ್ದ ಆದರೆ ಹೆಂಡತಿ ಮತ್ತು ಮಕ್ಕಳು ಸುತಾರಾಂ ಒಪ್ಪಲಿಲ್ಲ. ಅವರ ಮನೆಯ ಪಕ್ಕದ ಜಗಲಿಯಲ್ಲಿ ಮಲಗುತ್ತಿದ್ದ ಆ ವ್ಯಕ್ತಿ ಊರಿನವರು ಊಟ ತಂದು ಕೊಡುತ್ತಿದ್ದರು ಆದರೆ ಎಷ್ಟು ದಿನ ಅಂತ ಊರಿನವರು ಈ ರೀತಿ ಊಟ ಕೊಡಲು ಸಾಧ್ಯ ಹೇಳಿ ಪಂಚಾಯಿತಿ ಸೇರಿಸಿ ಇದಕ್ಕೊಂದು ನಾಂದಿ ಹಾಡಬೇಕೆಂದು ಊರಿನ ಜನರು ಅಂದುಕೊಳ್ಳುತ್ತಿದ್ದರು ಆದರೆ ಯಾರು ಏನೇ ಅಂದರೂ ಕಷ್ಟ ಸಮಯದಲ್ಲಿ ನಮ್ಮನ್ನ ಬಿಟ್ಟು ಹೋದ ತಂದೆಯನ್ನ ನಾವು ಮತ್ತೆ ಸೇರಿಸಿಕೊಳ್ಳುವುದಿಲ್ಲ ಎಂದು ಆ ತಾಯಿ ಮತ್ತು ಮಕ್ಕಳು ಹೇಳುತ್ತಿದ್ದಾರೆ.

Leave a Comment

Your email address will not be published.