ಗಂಡ ಹೆಂಡತಿ ಮದ್ಯೆ ಬಂದ ಬಾಮೈದ ಏನೋ ಚಿಕ್ಕ ಜಗಳ ಮಾಡಿಕೊಂಡಿದ್ದಕ್ಕೆ ಸ್ವಂತ ಭಾವನಿಗೆ ಏನು ಮಾಡಿದ್ದಾನೆ ನೋಡಿ… ನಿಜಕ್ಕೂ ಬೇಜಾರ್ ಆಗುತ್ತೆ ರೀ…

ಅಂದಿನ ಕಾಲದಲ್ಲಿ ನೀವು ನೋಡಿರಬಹುದು ಅಸಹಜವಾಗಿ ಮದ್ವೆ ಅಂದಾಗ ಮೊದಲು ತಮ್ಮ ಕುಟುಂಬದೊಳಗೇ ಯಾರಾದರೂ ಹೆಣ್ಣು ಮಕ್ಕಳಿದ್ದಾರೆ ಅಥವಾ ಗಂಡು ಮಕ್ಕಳಿದ್ದರೂ ನೋಡಿದವರಿಗೆ ನಮ್ಮ ಹೆಣ್ಣುಮಕ್ಕಳನ್ನು ಅಥವ ನಮ್ಮ ಗಂಡುಮಕ್ಕಳನ್ನ ಕೊಟ್ಟು ಮದುವೆ ಮಾಡಬಹುದು ಯಾಕೆಂದರೆ ನಮ್ಮ ಕಣ್ಮುಂದೆಯೇ ಅವರು ಬೆಳೆದಿರುತ್ತಾರೆ ಅವರ ನಮಗೆ ಗೊತ್ತಿರುತ್ತಾರೆ ಅಥವಾ ತಪ್ಪು ಮಾಡಿದಾಗ ನಾವು ಬುದ್ಧಿ ಹೇಳಿ ತಿದ್ದಬಹುದು ಮಾತನ್ನು ಕೇಳುತ್ತಾರೆ ಅಂತ ಸಾಮಾನ್ಯವಾಗಿ ಸಂಬಂಧದೊಳಗೆ ಮದುವೆ ಮಾಡಿಕೊಳ್ಳುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅಂತಹ ಮದುವೆಗಳು ಕಡಿಮೆಯಾಗಿವೆ ಆದರೆ ಸಂಬಂಧದ ಒಳಗೆ ಹುಡುಗ ಹುಡುಗಿಯನ್ನು ನೋಡಿ ಅವರವರೇ ಮದುವೆ ಮಾಡಿಕೊಳ್ಳುವುದು ಸಂಬಂಧದೊಳಗೆ ಮತ್ತೆ ಸಂಬಂಧ ತರುವುದು ಹೀಗೆ ಮಾಡುವುದಿಲ್ಲ ಹೊಸ ಸಂಬಂಧವನ್ನು ಹುಡುಕುತ್ತಾರೆ.

ಇವತ್ತಿನ ದಿನ ಬಿಡಿಎ ಬ್ರೋಕರ್ ಸಹಾಯವಿಲ್ಲದೆ ಮನೆಯಲ್ಲಿಯೇ ಕುಳಿತು ಆ ನಾವು ಎಲ್ಲಿಯೇ ಹುಡುಗಿಯರನ್ನು ಬೇಕಾದರೂ ನಾವು ಹುಡುಕಿಕೊಳ್ಳಬಹುದು ಅಂತಹ ಕಾಲ ಬಂದಿದೆ ಇದನೆಲ್ಲ ಒಂದೆಡೆ ಇಟ್ಟರೆ ಮದುವೆಯೆಂಬ ಜೀವನ ಇಂದು ಸಂಪೂರ್ಣವಾಗಿ ಬದಲಾಗಿ ಹೋಗಿದೆ ಒಬ್ಬರು ಹತ್ತು ವರುಷಗಳ ಕಾಲ ಸಂಸಾರ ನಡೆಸಿದರೆ ಅದರಲ್ಲಿಯೂ ಜಗಳ ಆಡದೆ ಸಂಸಾರ ನಡೆಸಿದರೆ ಅದೇ ದೊಡ್ಡ ಮಾತು ವಾಗಿದೆ ಅಂದಿನ ಕಾಲದಲ್ಲೆಲ್ಲ ಷಷ್ಟಿಪೂರ್ತಿ ಮಾಡಿಕೊಳ್ಳುತ್ತಿದ್ದರು ಅಂದರೆ ಮದುವೆಯಾಗಿ ಐವತ್ತು ವರ್ಷ ಅರುವತ್ತು ವರ್ಷದ ಸಂಭ್ರಮ ವನ್ನು ಆಚರಣೆ ಮಾಡಿಕೊಳ್ಳುತ್ತಿದ್ದರೂ ಇದೆಲ್ಲ ಹೇಗೆ ಸಾಧ್ಯ ಅಂದರೆ ಅಂದು ಗಂಡ ಹೆಂಡತಿಯ ನಡುವೆ ಕುಟುಂಬಗಳ ನಡುವೆ ಇದ್ದ ಬಾಂಧವ್ಯ ನಂಬಿಕೆ ಕಾರಣವಾಗುತ್ತಿತ್ತು ಒಬ್ಬರಿಗೊಬ್ಬರು ಮರ್ಯಾದೆ ಕೊಡುವುದು ಗೌರವ ಕೊಡುವುದು ಇದೆಲ್ಲದರಿಂದ ಸಂಬಂಧ ಉಳಿಯುತ್ತಿತ್ತು ಆದರೆ ಇವತ್ತಿನ ದಿವಸಗಳಲ್ಲಿ ಗಂಡ ಹೆಂಡತಿಯ ನಡುವೆ ಬರೀ ಕಿತ್ತಾಟವೇ ಆಗಿರುತ್ತದೆ ಯಾವುದಾದರೂ ವಿಚಾರ ಬಂದರೆ ಅದನ್ನು ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಿ ವುದಕ್ಕಿಂತ ಅದನ್ನು ಇನ್ನೂ ಹೆಚ್ಚು ಮಾಡಿಕೊಳ್ಳೋದೆ ಇಂದಿನ ಜನರಿಗೆ ಗೊತ್ತಿರುವ ಪರಿಹಾರ.

ಇಲ್ಲೊಬ್ಬ ಪತ್ನಿ ಕೂಡ ಅಷ್ಟೇ ಪ್ರತಿದಿನ ತನ್ನ ಗಂಡ ಬಂದು ಜಗಳ ಮಾಡುತ್ತಾ ಇರುತ್ತಾನೆ ಎಂದು ಆತನ ತವರಿಗೆ ಹೇಳಿಕೊಳ್ತಾಳೆ ಅಷ್ಟೆ ನಮ್ಮ ಮನೆಯ ಹೆಣ್ಣುಮಗಳು ಅಲ್ಲಿ ಕಣ್ಣೀರಿಡುತ್ತಿದ್ದಾಳೆ ಎಂದು ಸಹೋದರರು ಅಕ್ಕನ ಕಷ್ಟಕ್ಕೆ ಓಡೋಡಿ ಬಂದರು. ಹೌದು ನಮ್ಮ ಅಕ್ಕನಿಗೆ ಕಣ್ಣೀರು ಹಾಕಿಸುತ್ತಾನೆ ಭಾವ ಎಂದು ಭಾಮೈದ ಬುದ್ಧಿ ಹೇಳಲು ಬಂದಿದ್ದಾನೆ ಜೊತೆಗೆ ಸೇರಿ ತನ್ನ ಪತಿಗೆ ಬುದ್ಧಿ ಹೇಳಿದ್ದಾರೆ ಆದರೆ ಯಾವಾಗ ಪತಿರಾಯ ಹೇಳಿದ ಮಾತನ್ನು ಕೇಳಲಿಲ್ಲ ಬುದ್ಧಿ ಕಲಿಯಲಿಲ್ಲ ಆಗ ಹೆಂಡತಿ ಜೋರು ಜೋರು ಜಗಳ ಮಾಡಲು ಶುರುಮಾಡಿದ್ದಾಳೆ ಈತ ಆ ಪತ್ನಿಯ ತಮ್ಮ ಅವನು ಕೂಡ ತನ್ನ ಭಾವನ ಜೊತೆ ಚೆನ್ನಾಗಿ ಜಗಳವಾಡಿದ್ದಾನೆ.

ಅವರ ಜಗಳ ಎಷ್ಟು ವಿಕೋಪಕ್ಕೆ ಏರಿತ್ತೋ ಅಂದರೆ ಭಾವ ಮಾತು ಕೇಳುತ್ತಿಲ್ಲವಲ್ಲ ನನ್ನ ಅಕ್ಕನ ಜೀವನ ಹೀಗಾಯಿತಲ್ಲ ಎಂಬ ಏನೋ ಬಾಗಿಲು ಹಾಕಿಕೊಂಡು ಭಾವನ ಮೇಲೆ ಭಾಮೈದ ಹಲ್ಲೆ ಮಾಡಿದ್ದಾನೆ ರಾಡ್ ದೊಣ್ಣೆಯಿಂದ ಅವನ ಮೇಲೆ ಹಲ್ಲೆ ನಡೆಸಿದ್ದಾನೆ.ಭಾವನಿಗೆ ಜೋರಾಗಿ ಹೊಡೆದ ಕಾರಣ ಆತ ಸ್ಥಳದಲ್ಲಿಯೇ ಪ್ರಾಣಬಿಟ್ಟಿದ್ದಾನೆ ಇಂತಹದ್ದೊಂದು ಘಟನೆ ನಡೆದಿದ್ದು ಅಕ್ಕ ಕಣ್ಣಿರಿಡುತ್ತಾಳೆ ಅಂತ ಅಕ್ಕ ಹೇಳಿದ ತಕ್ಷಣ ಅವರ ಸಂಸಾರದಲ್ಲಿ ಬಾಮೈದ ಎಂಟ್ರಿಕೊಟ್ಟು ಭಾಮೈದನಿಂದಲೇ ಭಾವನ ಕೊನೆಯಾಗಿದೆ ನೋಡಿ ಏಲ್ಲಿಗೆ ಬಂದಿದೆ ನೋಡಿ, ಇಂದಿನ ದಿವಸದ ಸಂಸಾರದ ಕಥೆ ನಿಜಕ್ಕೂ ಇದನ್ನೆಲ್ಲ ನೋಡುತ್ತಿದ್ದರೆ ಕಣ್ಣೀರು ಬರುತ್ತೆ ಇತ್ತ ಬೇಸರ ಕೂಡ ಅಗತ್ತೆ. ಆದರೆ ನಮ್ಮ ಮನೆಯಲ್ಲಿಯೂ ಕೂಡ ಇಂತಹದ್ದೇ ಯಾವುದರ ವಿಚಾರಗಳು ಇರುತ್ತದೆ ಅಲ್ವಾ ಬೇಸರಪಟ್ಟುಕೊಳ್ಳುವ ಇಂಥ ವಿಚಾರಗಳು.

ಆದರೆ ಈ ಮಾಹಿತಿ ತಿಳಿದ ಬಳಿಕ ನಿಮ್ಮ ಮನೆಯ ಹೆಣ್ಣು ಮಕ್ಕಳಿಗೆ ಆಗಲಿ ಗಂಡು ಮಕ್ಕಳಿಗೆ ಅಗಲಿ ಸಂಬಂಧಗಳ ಮೌಲ್ಯ ತಿಳಿಸಿಕೊಡಿ ಕುಟುಂಬದ ಬೆಲೆಯೇನು ತಿಳಿಸಿಕೊಡಿ. ಆಗ ಇಂತಹ ತಪ್ಪುಗಳು ಜರುಗುವುದು ಕೂಡ ಕಡಿಮೆಯಾಗುತ್ತದೆ ಸಮಾಜದಲ್ಲಿ ಒಳ್ಳೆಯವರನ್ನು ನೋಡಿ ಬಹುಶಹ ಬೇರೆಯವರು ಒಳ್ಳೆಯದನ್ನ ಕಲಿಯಬಹುದೇನೊ.

Leave a Comment

Your email address will not be published.