ಗಂಡ ಹೆಂಡತಿ ಜಗಳವನ್ನ ಬಿಡಿಸೋದಕ್ಕೆ ನಾದಿನಿ ಹೋದ್ರೆ ಅವಳನ್ನ ಕರೆದೊಕೊಂಡು ಹೋಗಿ ಏನು ಮಾಡಿದ್ದಾನೆ ನೋಡಿ… ನಿಜಕ್ಕೂ ಕಣ್ಣಲ್ಲಿ ನೀರು ಬರುತ್ತೆ ಕಣ್ರೀ..

ನಿಮಗಿದು ಗೊತ್ತಾ ಸ್ನೇಹಿತರೇ ಗಂಡ ಹೆಂಡತಿಯ ಜಗಳದಲ್ಲಿ ಕೂಸು ಬಡವಾಯಿತು ಎಂಬ ಗಾದೆ ಮಾತು, ಹೌದು ನೀವು ತಿಳಿದಿರಲೇಬೇಕಾದ ಗಾದೆ ಮಾತಿದು. ಯಾಕೆಂದರೆ ಗಾದೆ ಮಾತು ನಮ್ಮಲ್ಲಿ ತುಂಬಾ ಫೇಮಸ್ ಅಲ್ವಾ… ಆದರೆ ಇಂದಿನ ಈ ಲೇಖನದಲ್ಲಿ ನಾವು ಹೇಳಲು ಹೊರಟಿರುವ ಕಥೆಯೇ ಬೇರೆ ಆಗಿದೆ ನೋಡಿ ಹೌದು ಅಲ್ಲಿ ನಡೆದಿದ್ದೇನು ಗೊತ್ತಾ ಗಂಡ ಹೆಂಡತಿಯ ಜಗಳದಲ್ಲಿ ನಾದಿನಿಯ ಬೆರಳೇ ಎಗರಿ ಹೋಗಿದೆ. ಹೌದು ಸ್ನೇಹಿತರೆ ಗಂಡ ಹೆಂಡತಿ ಜಗಳ ಆಡೋದು ಮನೆಯಲ್ಲಿ ಸಾಮಾನ್ಯ ಬಿಡಿ. ಅದರಲ್ಲಿಯೂ ಇವತ್ತಿನ ದಿನಗಳಲ್ಲಿ ಪತಿ ಪತ್ನಿಯರು ಎಂದು ಜಗಳ ಆಡ್ತಾರೆ ನಾಳೆ ಒಂದಾಗಿರುತ್ತಾರೆ ಅಥವಾ ಅದೇ ಜಗಳ ಮುಂದುವರಿದು ವಾರದ ವರೆಗೂ ಮಾತನಾಡೇ ಸುಮ್ಮನಾಗ್ತಾರೆ ಆದರೆ ಮತ್ತೆ ಅವರು ಒಂದಾಗಲೇ ಬೇಕಲ್ವಾ ಅದಕ್ಕೆ ಅಲ್ವಾ ಗಂಡ ಹೆಂಡತಿಯ ಬಾಂಧವ್ಯ ಅನ್ನುವುದು ಅದಕ್ಕೆ ಅಲ್ವಾ ಸಂಸಾರ ಅನ್ನೋದು.

ಜಗಳ ಕಿತ್ತಾಟ ಇವೆಲ್ಲವೂ ಸಂಸಾರದಲ್ಲಿ ಸಾಮಾನ್ಯ ಆದರೆ ಯಾವಾಗ ಗಂಡ ಹೆಂಡತಿ ಜಗಳದ ನಡುವೆ ಬೇರೊಬ್ಬರು ಹೋಗ್ತಾರೆ ನಾಳೆ ದಿನ ಗಂಡ ಹೆಂಡತಿ ಒಂದಾಗ್ತಾರೆ ಅವರಿಬ್ಬರು ಚೆನ್ನಾಗೆ ಆದರೆ ಮಧ್ಯ ಹೋದವರೇ ನಿಷ್ಠುರಾಗಿ ಹೋಗ್ತಾರೆ. ನೋಡಿ ಇಂತಹ ಪ್ರಕರಣಗಳು ಬಹಳಷ್ಟು ಇದೆ ಅದನ್ನ ನೀವು ನಿಮ್ಮ ಅಕ್ಕಪಕ್ಕದವರ ಮನೆಯಲ್ಲಿ ಅಥವಾ ಸಂಬಂಧಿಕರ ಮನೆಯಲ್ಲಿ ಕೂಡ ಕೇಳಿರಬಹುದು ನೋಡಿರಬಹುದು. ಇದನ್ನೆಲ್ಲಾ ಬದಿಗಿಡಿ ಇಲ್ಲಿ ನಡೆದಿರುವ ಪ್ರಕರಣ ಕೇಳಿ ಗಂಡ ಹೆಂಡತಿ ಜಗಳ ಆಡುತ್ತಾ ಇರುತ್ತಾರೆ. ಪ್ರತಿ ದಿನ ಇದೇ ರೀತಿ ಜಗಳ ಆಡ್ತಾ ಇರ್ತಾರೆ ಆದರೆ ಆ ದಿನ ಮಾತ್ರ ಮನೆಗೆ ಹೆಂಡತಿಯ ತಂಗಿ ಬಂದಿರುತ್ತಾಳೆ. ತನ್ನ ಅಕ್ಕ ಮತ್ತು ಭಾವ ಜಗಳ ಆಡುವುದನ್ನು ಕಂಡು ಈಗ ಸುಮ್ಮನಾಗುತ್ತಾರೆ ಆಗ ಸುಮ್ಮನಾಗುತ್ತಾರೆ ಎಂದು ಅವರಿಬ್ಬರ ಜಗಳ ತಣ್ಣಗೆ ಆಗುವ ವರೆಗೂ ಜಗಳ ನಿಲ್ಲುತ್ತೇನೆ ಎಂದು ಒಳಗೇ ಕುಳಿತು ಕೇಳಿಸಿಕೊಳ್ಳುತ್ತಾ ಇರ್ತಾಳ ಆದರೆ ಯಾವಾಗ ಅಕ್ಕ ಭಾವನ ಜಗಳ ವಿಪರೀತವಾಗಿತ್ತು ಆಗ ನೋಡಿ ಶುರುವಾಯ್ತು ಈಕೆಗೂ ಕೂಡ ಪಜೀತಿ.

ಹೌದು ವಿಪರೀತ ಜಗಳ ಆಡುವುದನ್ನು ಕಂಡು ಆಕೆ ಕೂಡ ಹೆದರುತ್ತಾಳೆ ಇತ್ತ ಭಾವ ಯಾವಾಗ ಅಕ್ಕನಿಗೆ ಹೊಡೆಯಲೆಂದು ಚೂಪಾದ ಸಲಕರಣೆಯನ್ನ ತರುತ್ತಾನೆ, ಆಗ ಅಕ್ಕನಿಗೆ ಪೆಟ್ಟಾಗುತ್ತದೆ ಎಂದು ಅದನ್ನು ತಡೆಯಲು ತಾನು ಅಡ್ಡಲಾಗಿ ಹೋಗಿದ್ದಾಳೆ. ಹೌದು ಗಂಡ ಹೆಂಡತಿಯ ಜಗಳ ಆ ದಿನ ವಿಕೋಪಕ್ಕೆ ಏರಿತ್ತು ಗಂಡ ಹೆಂಡತಿಗೆ ಹೊಡೆಯಲೆಂದು ಮಚ್ಚು ತಂದಿದ್ದಾರೆ… ತಾನು ನಿಂತಲ್ಲಿಂದಲೆ ಹೆಂಡತಿಗೆ ಮಚ್ಚು ಬೀಸಿದ್ದಾನೆ ಆದರೆ ಇದೇ ಘಟನೆಯಲ್ಲಿ ಅಕ್ಕನಿಗೇನೋ ಆಗಬಾರದೆಂದು ತಂಗಿ ಹೋಗಿ ಅಡ್ಡ ನಿಂತಿದ್ದಾಳೆ. ಆ ಸಮಯದಲ್ಲಿ ಪಾಪ ಆ ನಾದಿನಿಯ ಬೆರಳೇ ಎಗರಿ ಹೋಗಿದೆ, ಆಕೆಯ ಕೈನಲ್ಲಿ ಈಗ ಹೆಬ್ಬೆಟ್ಟು ಬಿಟ್ಟು ಬೇರ್ಯಾವ ಬೆರಳುಗಳು ಇಲ್ಲ ತಕ್ಷಣವೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಆ ಹೆಣ್ಣುಮಗಳನ್ನು.

ಪಾಪ ಅಕ್ಕನ ಮನೆ ಯಲ್ಲಿ ಒಂದೆರಡು ದಿನ ಉಳಿಯಲೆಂದು ಹೋದ ಹೆಣ್ಣು ಮಗಳು ಆದರೆ ಅಲ್ಲಿ ನಡೆದದ್ದೇ ಬೇರೆ ನೋಡಿ ಯಾವಾಗ ವಿಧಿ ಏಲ್ಲಿ ಹೇಗೆ ಏನು ಅನ್ನೋದೇ ಗೊತ್ತಾಗುವುದಿಲ್ಲ ನೋಡಿ ಈ ಹೆಣ್ಣುಮಗಳು ಜಗಳ ತಡೆಯಲೆಂದು ಹೋದಳು ಅಕ್ಕನಿಗೆ ಪೆಟ್ಟಾಗಬಾರದು ಎಂದು ಹೋದಳು ಆದರೆ ಅಲ್ಲಿ ನಡೆದದ್ದೇ ಬೇರೆ ಸದ್ಯ ಈ ಪ್ರಕರಣ ಪೊಲೀಸರ ಬಳಿ ದಾಖಲಾಗಿದ್ದು ಬಾವನಿಗೆ ಸರಿಯಾದ ಶಿಕ್ಷೆ ಆಗಿದೆ ಆದರೆ ಅವಳಿಗೆ ಬೆರಳುಗಳು ಬರಬೇಕಲ್ವಾ, ಆ ನೋವು ಕಡಿಮೆ ಆಗಬೇಕಲ್ವಾ ಯಾವ ಶಿಕ್ಷೆ ನೀಡಿದರೂ ಆ ನೋವು ಸಂಕಟ ತನ್ನ ಅಕ್ಕ ಬಾಳಿನಲ್ಲಿ ಖುಷಿಯಾಗಿಲ್ಲ ಎಂಬ ನೋವು ಹೋಗುತ್ತಾ? ಯಾವ ವಿಚಾರವೇ ಆಗಿರಲಿ ಎಲ್ಲಾ ಸಮಯದಲ್ಲಿಯೂ ನಮ್ಮ ಬಳಿ ಇರುವುದು ಉತ್ತಮ ಇಲ್ಲವಾದಲ್ಲಿ ಇಂತಹ ಘಟನೆಗಳು ನಮ್ಮ ಕೈಮೀರಿ ನಡೆದು ಹೋಗಿ ಬಿಡುತ್ತದೆ.

Leave a Comment

Your email address will not be published.