ಅಳಿಯ ಅಂದ್ರೆ ಮನೆಯ ಮಗ ಅಂದುಕೊಳ್ಳುತ್ತಾರೆ … ಆದ್ರೆ ಈ ಅತ್ತೆ ಅಳಿಯನ ಆಸ್ತಿಯನ್ನ ನೋಡಿ ಏನು ಮಾಡಿದ್ದಾಳೆ ನೋಡಿ… ನಿಜಕ್ಕೂ ತುಂಬಾ ಬೇಜಾರ್ ಆಗೋ ಸಂಗತಿ…

ಅಳಿಯನ ಆಸ್ತಿಯ ಮೇಲೆ ಕಣ್ಣು ಹಾಕಿದ ಅತ್ತ ಕೊನೆಗೆ ಅತ್ತೆಯ ಕಾಟ ತಡೆಯಲಾರದೆ ಅಳಿಯ ಪರಲೋಕ ಸೇರಿಕೊಂಡಿದ್ದಾನೆ. ಹೌದು ಎಂದು ಹಣ ಇದ್ದರೂ ಕಷ್ಟ ಇಲ್ಲದಿದ್ದರೂ ಕಷ್ಟ ಆಸ್ತಿ ಇದ್ದರೂ ಕಷ್ಟ ಇಲ್ಲದಿದ್ದರೂ ಕಷ್ಟ ಹೆಣ್ಣುಮಕ್ಕಳು ಮದುವೆಯಾಗುವ ಸಮಯದಲ್ಲಿ ಗಂಡನ ಬಳಿ ಆಸ್ತಿ ಅಂತಸ್ತು ಉದಯ ಹಣ ಇದೆಯಾ ಎಂದು ಕೇಳಿಯೇ ಇಂದು ಮದುವೆ ಆಗೋದು ಯಾಕೆಂದರೆ ಎಲ್ಲರಿಗೂ ಜೀವನದಲ್ಲಿ ಸುರಕ್ಷಿತ ವಾಗಿರಬೇಕು ಅನ್ನುವುದಕ್ಕಿಂತ ಹಣ ಇದ್ದರೆ ಸಾಕು ಜೀವನ ಚೆನ್ನಾಗಿರುತ್ತೆ ಅಂತ ಭಾವನೆ ಹೆಚ್ಚಾಗಿದೆ ಆದರೆ ಇಲ್ಲೊಬ್ಬ ಅತ್ತೆ ನೋಡಿ ಅಳಿಯಾನ ಆಸ್ತಿ ಇದ್ದರೆ ಮಾತ್ರ ಮದುವೆ ಮಾಡಿಕೊಡುವುದಾಗಿ ಅಂದುಕೊಂಡಿದ್ದಳು ಕೊನೆಗೆ ಹಾಗೆ ಚೆನ್ನಾಗಿ ಹುಡುಕಿ ತನ್ನ ಮಗಳನ್ನು ಕೊಟ್ಟು ಮದುವೆ ಕೂಡ ಮಾಡ್ತಾಳ ಮುಂದೆ ಆದದ್ದೇ ರೋಚಕ.

ಹೌದು ಮದುವೆ ಮಾಡಿಕೊಡುವುದೇ ನೋ ಕೊಟ್ಟಳು ಮಗಳು ಖುಷಿಯಾಗಿರಲಿ ಅಂತ ಆಕೆ ಭಾವಿಸಲಿಲ್ಲ ಅಳಿಯನ ಆಸ್ತಿ ಲಪಟಾಯಿಸಲು ಪ್ಲಾನ್ ಮಾಡುತ್ತಿದ್ದಳು ಅತ್ತೆ ಪ್ರತೀ ದಿನ ಮಗಳ ಮನೆಗೆ ಬಂದು ಹತ್ಯೆ ಮಾಡುತ್ತಿದ್ದ ಅದೇನು ಗೊತ್ತಾ ಹೌದು ಮಗಳು ಚೆನ್ನಾಗಿರಲಿ ಮಗಳು ಅಳಿಯ ಚೆನ್ನಾಗಿರಲಿ ಎಂದು ಎಲ್ಲಾ ತಾಯಂದಿರು ಬಯಸುತ್ತಾರೆ ಆದರೆ ಮಗಳ ಗಂಡನ ಆಸ್ತಿಯ ಮೇಲೆಯೇ ಕಣ್ಣು ಮುಚ್ಚಿದ ತಾಯಿ, ಆದರೆ ಆಕೆ ಮಾಡಿದ್ದೇನು ಗೊತ್ತಾ ಹೌದು ತಾಯಿ ಎಂದರೆ ಆಕೆ ಮಕ್ಕಳಿಗಾಗಿ ಎಲ್ಲವನ್ನು ತ್ಯಾಗ ಮಾಡುವವಳು ಮತ್ತು ತನ್ನ ಮಗಳ ಗಂಡನಾಗಿ ಬರುವವನ ನನ್ನ ತನ್ನ ಮಗನ ಸಮಾನವಾಗಿಯೇ ನೋಡುವ ತಾಯಿ ಈಕೆ ಮಾತ್ರ ಯಾಕೆ ತನ್ನ ಮಗಳ ಗಂಡನ ಮೇಲೆಯೇ ಟಾರ್ಗೆಟ್ ಮಾಡಿದ್ದಳು ಅವನ ಆಸ್ತಿಯನ್ನು ಪಡೆದುಕೊಳ್ಳಬೇಕು ಅಂತ ಇದ್ದಳು ಗೊತ್ತಿಲ್ಲ ಪ್ರತಿದಿನ ಮನೆಗೆ ಬಂದು ಬಾಗಿಲು ಮುಚ್ಚಿಕೊಂಡು ಅಳಿಯನಿಗೆ ಆಸ್ತಿ ಬರೆದು ಕೊಡುವುದಾಗಿ ಟಾರ್ಚರ್ ಕೊಡುತ್ತಿದ್ದಳು ಇದನ್ನೆಲ್ಲ ಎಷ್ಟು ದಿನಾಂತ ಆ ವ್ಯಕ್ತಿ ಸಹಿಸಿಕೊಳ್ಳುತ್ತಾನೆ ಹೇಳಿ.

ಒಮ್ಮೆ ಅತ್ತೆ ಅಳಿಯ ನನ್ನ ಮನೆಯಲ್ಲಿ ಕೂಡಿ ಹೋಗಿರುತ್ತಾಳೆ ಆಗ ಅತ್ತೆ ಬರುವುದರೊಳಗೆ ನಾನು ಮಾತ್ರ ಇರಬಾರದು ಎಂದು ಯೋಚನೆ ಮಾಡಿದ ಆ ವ್ಯಕ್ತಿ ತನ್ನ ಮೊಬೈಲ್ ನಲ್ಲಿ ವೀಡಿಯೋವನ್ನ ಮಾಡಿ ತನ್ನ ಈ ನಿರ್ಧಾರಕ್ಕೆ ತನ್ನ ಈ ಸ್ಥಿತಿಗೆ ನನ್ನ ಅತ್ತೆ ಮತ್ತು ನನ್ನ ಹೆಂಡತಿಯೇ ಕಾರಣ ನನಗೆ ನನ್ನ ಅತ್ತೆ ಆಸ್ತಿಗಾಗಿ ಚಿತ್ರ ಹಿಂಸೆ ಕೊಡುತ್ತಿದ್ದಾಳೆ. ನನ್ನ ಹೆಂಡತಿ ಕೂಡ ನನ್ನ ಪರ ಮಾತನಾಡುವುದಿಲ್ಲ ಅವರ ಅಮ್ಮನ ಪರವಾಗಿಯೇ ಮಾತಾಡ್ತಾಳೆ ನನಗೆ ಇರಲು ಸಾಧ್ಯವಿಲ್ಲ ನನ್ನ ಈ ಸ್ಥಿತಿಗೆ ನನ್ನ ಹೆಂಡತಿ ಮತ್ತು ಅತ್ತೆಯ ಕಾರಣ ನಾನು ಇಲ್ಲವಾದ ಮೇಲೆ ನನ್ನ ಪೂರ್ಣ ಆಸ್ತಿ ಅನ್ನೋ ನನ್ನ ತಮ್ಮನ ಮಗ ನಿಗೆ ಬರೆಯು ವುದಾಗಿ ಹೇಳಿ ಆತ ವೀಡಿಯೋ ಮಾಡಿ ಜೊತೆಗೆ ಡೆತ್ ನೋಟ್ ಬರೆದಿಟ್ಟು ತನ್ನ ಪ್ರಾಣ ಬಿಟ್ಟಿದ್ದಾನೆ.

ಮನುಷ್ಯನಿಗೆ ಆಸೆ ಇದೆ ಅಂತ ಕೇಳಿದ್ದೇವೆ ಆದರೆ ಇಷ್ಟು ವಿಪರೀತ ಆಸೆ ಇರೋರನ್ನ ನೀವು ಎಲ್ಲಿಯಾದರೂ ನೋಡಿದ್ದೀರಾ ಹೌದು ಈ ವಿಚಾರ ಕೇಳಿದಾಗ ಯಾರಿಗೇ ಆಗಲಿ ಒಮ್ಮೆಲೆ ಶಾಕ್ ಆಗುತ್ತೆ ಸ್ವಂತ ಮಗಳ ಪತಿಯ ಮೇಲೆಯೇ ಕಣ್ಣು ಹಾಕಿದ ಆ ಪುಣ್ಯಾತ್ಗಿತ್ತಿ ಇನ್ನಷ್ಟು ಇರಬೇಕು ಹೇಳಿ ಆಸ್ತಿ ಬೇಕಿದ್ದರೆ ಕೊನೆಗೆ ಅದು ಮಗಳ ಪಾಲಿಗೆ ಬರುತ್ತಿತ್ತು ಅಥವಾ ತನ್ನ ಮೊಮ್ಮಗನ ಪಾಲಿಗೆ ಬರುತ್ತಿತ್ತು ಅದನ್ನು ಬಿಟ್ಟು ಅಳಿಯನ ಮೇಲೆ ದೌರ್ಜನ್ಯ ಮಾಡಿ ಅವನ ಈ ಸ್ಥಿತಿಗೆ ಅಮ್ಮಾ ಮಗಳೇ ಕಾರಣಕರ್ತರಾಗಿ ಬಿಟ್ಟಿದ್ದಾರೆ. ಈಗ ಅವರ ಈ ಸ್ಥಿತಿಗೆ ಅಮ್ಮ ಮತ್ತು ಮಗಳೇ ಕಾರಣಕರ್ತರಾಗಿರುವುದರಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ ಜೊತೆಗೆ ದಾಖಲಾತಿಗಳು ಇರುವುದರಿಂದ ಅವರಿಗೆ ಖಂಡಿತ ಶಿಕ್ಷೆ ಆಗಿಯೇ ಆಗುತ್ತದೆ. ಆಸೆ ಇರಬೇಕು ಆಸೆ ಬುರುಕ ರಾಗಬಾರದು ವಿಪರೀತ ಆಸೆ ಪಟ್ಟರೆ ನೋಡಿ ಜೀವನದಲ್ಲಿ ನೆಮ್ಮದಿ ಇರುವುದಿಲ್ಲ ಈ ಹೆಣ್ಣು ಮಕ್ಕಳ ತರಹ ಮುಂದೆ ಶಿಕ್ಷೆ ಅನುಭವಿಸಬೇಕು ಹೊರತು ಬೇರೆಯವರ ವಸ್ತುವಿಗೆ ಆಸೆ ಪಟ್ಟರೆ ನೆಮ್ಮದಿಯಂತೂ ಇರುವುದಿಲ್ಲ.

Leave a Comment

Your email address will not be published.