ತನ್ನ ಜೊತೆಗೆ ಪ್ರೀತಿಸುವ ಗಂಡ , ಮುದ್ದಾದ ಮಕ್ಕಳು ಇದ್ರೂ ಕೂಡ ತನ್ನ ಗಂಡನ ತಮ್ಮನನ್ನೇ ಪ್ರೀತಿಯಲ್ಲಿ ಬೀಳಿಸಿಕೊಂಡಳು…ಇವರಿಬ್ಬ ಡಿಂಗ್ ಡಾಂಗ್ ಕಳ್ಳಾಟವನ್ನ ಗಂಡ ಹೇಗೆ ಪತ್ತೆ ಹಚ್ಚುತ್ತಾನೆ ನೋಡಿ… ಗಂಡ ರಂಗೋಲಿ ಅಲ್ಲಭೂಮಿ ಕೆಳಗೆ ನುಸುಳಿದ್ದಾನೆ.. ಇಡೀ ದೇಶವೇ ಶಾಕ್ ಆಗಿರೋ ಸುದ್ದಿ ಇದು…

ಇವತ್ತಿನ ದಿವಸಗಳಲ್ಲಿ ಸಮಾಜದಲ್ಲಿ ಎಷ್ಟೆಲ್ಲಾ ಘಟನೆಗಳನ್ನು ಕೇಳುತ್ತಲೇ ಇರುತ್ತೇವೆ ಅಂತಹ ಘಟನೆಗಳನ್ನು ಕೇಳಿದರೂ ಕೂಡ ಕೆಲವರು ತಮ್ಮ ಹುದ್ದೆಯ ತಿದ್ದಿಕೊಳ್ಳುವುದಿಲ್ಲ ಇಂಥವರಿಗೆ ಮಾತಿನಲ್ಲಿ ಹೇಳಿದರು ಬುದ್ಧಿ ಕಲಿತುಕೊಳ್ಳುವುದಿಲ್ಲಾ. ಕಲಿಗಾಲದಲ್ಲಿ ಎಲ್ಲವೂ ಉಲ್ಟಾ ಆಗಿದೆ ಗಂಡ ಹೆಂಡತಿಯ ನಡುವೆ ಇರಬೇಕಾದ ಬಾಂಧವ್ಯ ಸಂಬಂಧವೇ ಕಾಣೆ ಆಗಿ ಬಿಟ್ಟಿದೆ ಎಲ್ಲೋ ಅಪರೂಪವಾಗಿ ನಾವು ಅಪರೂಪದ ಕೆಲವು ಜೋಡಿಗಳನ್ನ ಬಹಳ ಬಾಂಧವ್ಯದಿಂದ ಇರುವವರನ್ನು ಬಹಳ ಪ್ರೀತಿಯಿಂದ ಇರುವವರನ್ನು ಕಾಣುತ್ತಿದ್ದೇವೆ ಆದರೆ ಕೆಲ ದಂಪತಿಗಳ ಜೀವನದಲ್ಲಿ ನಡೆಯುತ್ತಿರುವುದೇ ಬೇರೆ ಸಂಗತಿಗಳು ಇದನ್ನ ಕೇಳಿದರೆ ಎದೆ ಝಲ್ ಅನ್ನುತ್ತ ಯಾಕೆಂದರೆ ನಮ್ಮ ಮನೆಯಲ್ಲಿಯೂ ಕೂಡಾ ಹೆಣ್ಣುಮಕ್ಕಳೇ ಅದನ್ನು ನಾವು ಯೋಚನೆ ಮಾಡ್ಬೇಕಲ್ವಾ ಯಾರದೋ ಮನೆ ಘಟನೆ ಯಾರದೋ ಮನೆ ವಿಚಾರ ಎಂದು ಸುಮನಾ ಆಗುವುದರ ಬದಲು ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಗಂಡು ಮಕ್ಕಳಿಗೆ ಕೊಡಬೇಕಿರುವ ಸಂಸ್ಕಾರವನ್ನ ಕೊಟ್ಟರೆ ಖಂಡಿತವಾಗಿಯೂ ಸಮಾಜದಲ್ಲಿ ನಡೆಯುವ ಇಂತಹ ಕೆಲ ಘಟನೆಗಳು ಕಡಿಮೆಯಾಗಬಹುದೇನೋ ಸಮಾಜ ಬದಲಾಗಬಹುದೇನೊ.

ಹೌದು ಇವತ್ತಿನ ಮಾಹಿತಿಯಲ್ಲಿ ನಾವು ಹೇಳಲು ಹೊರಟಿರುವ ಈ ದಂಪತಿಗಳ ಜೀವನದ ಕತೆಯೇ ಬೇರೆಯಾಗಿದೆ ಮದುವೆಯೇನೋ ಆಯಿತು ಇವರಿಬ್ಬರಿಗೆ ಇವರ ಸಂಸಾರ ಪೂರ್ಣ ಆಗೋದಕ್ಕೆ ಇಬ್ಬರು ಮಕ್ಕಳು ಕೂಡ ಆಗುತ್ತಾರೆ ಆದರೆ ದಿನಕಳೆದಂತೆ ಆದದ್ದೇ ಬೇರೆ ಕೆಲಸದ ನಿಮಿತ್ತ ಪತಿರಾಯ ಹೆಂಡತಿಯನ್ನು ತನ್ನ ಸ್ವಂತ ಮನೆಯಲ್ಲಿ ಬಿಟ್ಟು ಬೇರೆ ಊರಿಗೆ ಹೋಗಿ ಬಾಡಿಗೆ ಮನೆ ಮಾಡಿಕೊಂಡು ಕೆಲಸ ಮಾಡುತ್ತಾ ಇರುತ್ತಾನೆ ಪತಿರಾಯನ ಜೊತೆ ಅವನ ತಮ್ಮನನ್ನೂ ಕೂಡ ಕರೆದುಕೊಂಡು ಹೋಗಿರುತ್ತಾನೆ ಅಲ್ಲಿ ತಮ್ಮ ಓದುತ್ತಾ ಇದ್ದಾನೆ ಅಣ್ಣ ಕೆಲಸ ಮಾಡಿಕೊಂಡು ಇರುತ್ತಾನೆ ಈತ ಹೆಂಡತಿ ಆ ಊರಿನಲ್ಲಿ ಮಕ್ಕಳನ್ನು ನೋಡಿಕೊಳ್ಳುತ್ತಾ ಮಕ್ಕಳ ವಿದ್ಯಾಭ್ಯಾಸ ನೋಡಿಕೊಳ್ಳುತ್ತಾ ಮನೆಯಲ್ಲೇ ಇರ್ತಾಳೆ.

ಒಮ್ಮೆ ಗಂಡನನ್ನು ನೋಡುವ ಸಲುವಾಗಿ ಗಂಡನ ಬಳಿ ಮಾತನಾಡಿ ಗಂಡ ಇರುವೆಡೆ ಈಕೆ ಕೂಡ ಹೋಗ್ತಾಳ ಮನೆಯಲ್ಲಿಯೇ ಮಕ್ಕಳನ್ನ ಬಿಟ್ಟು ಈಕೆ ಗಂಡ ಇರುವ ಊರಿಗೆ ಹೋಗ್ತಾರೆ ಆದರೆ ಇಲ್ಲಿ ಆಗಿರೋದೆ ಬೇರೆ ಈಕೆಯ ಗಂಡ ನನ್ನ ನೋಡುವ ಸಲುವಾಗಿಯೇ ಅಷ್ಟು ಆತುರದಿಂದ ಗಂಡ ಇರುವ ಊರಿಗೆ ಬಂದಿಲ್ಲ ಬದಲಾಗಿ ಗಂಡನ ತಮ್ಮನನ್ನು ಅಂದರೆ ಮೈದುನನ್ನ ನೋಡುವುದಕ್ಕೆ ಊರಿಗೆ ತೆರಳಿರುತ್ತಾಳೆ ಮುಂದೇನಾಯ್ತು ಅಂತ ಹೇಳ್ತೇವೆ ಸಂಪೂರ್ಣ ಲೇಖನವನ್ನ ತಿಳಿಯಿರಿ ಹೌದು ಈಕೆ ಮೈದುನನ ಜೊತೆ ಅದ್ಯಾವಾಗ ಸಂಪರ್ಕಕ್ಕೆ ಬಂದಳೋ ಗೊತ್ತಿಲ್ಲ ಪತಿರಾಯನ ತಮ್ಮನ ಜೊತೆಗೆ ಕಳ್ಳ ಸಂಬಂಧವನ್ನು ಹೊಂದಿದ್ದಳು.

ಇತ್ತ ಪತಿರಾಯ ಕೆಲಸಕ್ಕೆ ಹೋದಾಗ ತಮ್ಮ ಓದಲು ಹೋಗಿದ್ದ ಅಂತಾ ಅಂದುಕೊಂಡಿರುತ್ತಾನೆ ಅಣ್ಣ ಆದರೆ ಹೆಂಡತಿ ಜೊತೆ ತಮ್ಮ ಕೂಡ ಊರು ಸುತ್ತಲು ಹೋಗಿರ್ತಾನೆ. ಈ ವಿಚಾರ ಅವನಿಗೆ ಸಾಮಾಜಿಕ ಜಾಲತಾಣದಲ್ಲಿ ಅವರು ಹಂಚಿಕೊಂಡ ಫೋಟೋ ಮೂಲಕ ತಿಳಿಯುತ್ತದೆ. ಪತಿರಾಯ ಕೂಡ ಹೆಂಡತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಇರುತ್ತಾನೆ ದಿನ ಕಳೆಯುತ್ತಾ ತಿಳಿದಿದ್ದೇನೆಂದರೆ ತನ್ನ ಹೆಂಡತಿ ನನ್ನ ತಮ್ಮನ ಮೇಲೆ ತನ್ನ ತಮ್ಮನ ಮೇಲೆ ಕಣ್ಣಿಟ್ಟಿದ್ದಾಳೆ ನನ್ನ ಹೆಂಡತಿ ಮಾತ್ರವಲ್ಲ ತಮ್ಮ ಕೂಡ ಅತ್ತಿಗೆ ಸಮಾನವಾಗಿರುವ ನನ್ನ ಹೆಂಡತಿಯನ್ನ ಪ್ರೀತಿ ಮಾಡುತ್ತಿದ್ದಾರೆ ಎಂಬ ವಿಚಾರ ತಿಳಿದಾಗ ಆತ ತೆಗೆದುಕೊಂಡ ನಿರ್ಧಾರ ನಿಜಕ್ಕೂ ನಿಮಗೂ ಕೂಡ ಅಚ್ಚರಿ ಅನ್ನಿಸಬಹುದು.

ದಿನ ಕಳೆಯುತ್ತದೆ ಒಮ್ಮೆಲೆ ಕೆಲಸದಿಂದ ಬಂದ ಪತಿರಾಯ ತನ್ನ ಪತ್ನಿಯನ್ನು ಕರೆದು ತನ್ನ ತಮ್ಮನನ್ನು ಕರೆದು ಕೂರಿಸಿ ಹೊಟ್ಟೆಗೆ ನೀವಿಬ್ಬರು ಪ್ರೀತಿಸುತ್ತಿದ್ದೀರಾ ಯನ್ನು ಮೊದಲು ಸುಮ್ಮನಾದ ಈ ಜೋಡಿಗಳು ಬಳಿಕ ಹೇಳಿಕೊಳ್ತಾರೆ. ಹೌದು ನಾವು ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದರು ಎಂದು ಹೇಳಿಕೊಳ್ಳುತ್ತಾರೆ ಕೊನೆಗೆ ಟಿ ಪತಿರಾಯ ಅವರಿಬ್ಬರೂ ಚನ್ನಾಗಿರಲಿ ಅವರಿಬ್ಬರು ಖುಷಿಯಾಗಿದ್ದರೆ ಸಾಕು ಎಂದು ಅವರಿಬ್ಬರಿಗೆ ಮದುವೆ ಮಾಡಿಸಿಯೇ ತನ್ನ ಹೃದಯ ವೈಶಾಲ್ಯತೆಯನ್ನು ಮೆರೆದಿದ್ದಾನೆ. ಈ ಘಟನೆ ನಿಜಕ್ಕೂ ಮನ ನೋಯಿಸುವಂತಹ ಮಾಡುತ್ತದೆ ಯಾಕೆಂದರೆ ಅಷ್ಟು ಒಳ್ಳೆಯ ಬುದ್ಧಿ ಇರುವ ಗಂಡನನ್ನು ಬಿಟ್ಟು ಅವನ ತಮ್ಮನ ಮೇಲೆ ಕಣ್ಣು ಇಟ್ಟಿರುವ ಈಕೆ ತನ್ನ ಕೈನಲ್ಲಿರುವ ಬಂಗಾರವನ್ನ ಅರ್ಥ ಮಾಡಿಕೊಳ್ಳಲಿಲ್ಲ.

Leave a Comment

Your email address will not be published.