ಏಳು ವರ್ಷಗಳ ಹಿಂದೆ ನಾಪತ್ತೆ ಆಗಿದ್ದ ಹೆಂಡತಿ ಗಂಡನನ್ನ ಸೇರುತ್ತಾಳೆ… ತಕ್ಶಣಕ್ಕೆ ಹೆಂಡತಿ ಸಿಕ್ಕ ಖುಷಿಗೆ ಗಂಡ ಏನು ಮಾಡಿದ್ದಾನೆ ನೋಡಿ… ಅಷ್ಟಕ್ಕೂ ಮಾಡಿದ್ದೂ ಏನು ಗೊತ್ತ … ನಿಜಕ್ಕೂ ಶಾಕ್ ಆಗ್ತೀರಾ…

ನಮಸ್ಕಾರಗಳು ಪ್ರಿಯ ಸ್ನೇಹಿತರೆ ಅಂದಿನ ದಾಂಪತ್ಯ ಜೀವನ ಅಂದಿನ ದಂಪತಿಗಳನ್ನು ನೋಡಿದರೆ ಎಷ್ಟು ಖುಷಿಯಾಗುತ್ತಿತ್ತು ಅಂದರೆ ಇವತ್ತಿನ ದಿವಸಗಳಲ್ಲಿ ಕೆಲ ಹಿರಿ ಜೋಡಿಗಳನ್ನ ನೋಡಿದಾಗ ಮನಸ್ಸಿಗೆ ತುಂಬಾ ಖುಷಿಯಾಗುತ್ತದೆ ಯಾಕೆ ಅಂದರೆ ಅಂದಿನ ಜೋಡಿಗಳ ನಡುವಿನ ಬಾಂಧವ್ಯವೇ ಬೇರೆ ಆಗಿರುತ್ತಿತ್ತು ಹೆಚ್ಚು ಸಮಯ ಗಂಡನನ್ನು ಹೆಂಡತಿ ಬಿಟ್ಟು ಇರುತ್ತಿರಲಿಲ್ಲ ಹೆಂಡತಿಯನ್ನು ಗಂಡ ಬಿಟ್ಟು ಇರುತ್ತಿರಲಿಲ್ಲ. ಇಂತಹ ಸನ್ನಿವೇಶವನ್ನು ನಾವು ಇಂತಹ ಬಾಂಧವ್ಯವನ್ನು ನಾವು ಇಂದಿನ ವಿವಾಹಿತ ಜೋಡಿಗಳಲ್ಲಿ ಕಾಣುವುದು ಬಹಳ ಅಪರೂಪವಾಗಿದೆ ನೀವು ಕೂಡ ಇದನ್ನು ಗಮನಿಸಿದಾಗ ನಿಮಗೂ ಕೂಡ ವ್ಯತ್ಯಾಸ ತಿಳಿಯುತ್ತದೆ ಆದರೆ ಅಂಥದೇ ಅಪರೂಪವಾದ ಜೋಡಿಯೊಂದರ ಜೀವನದಲ್ಲಿ ನಡೆದ ಘಟನೆಯೊಂದರ ಬಗ್ಗೆ ನಿಮಗೆ ತಿಳಿಸಲಿದ್ದೇವೆ ಹಿಂದಿನ ಲೇಖನ ವನ್ನು ಸಂಪೂರ್ಣವಾಗಿ ತಿಳಿಯಿರಿ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದಾಗ ಖಂಡಿತಾ ನಿಮಗೆ ಕಣ್ಣಂಚಲ್ಲಿ ನೀರು ಬರುತ್ತದೆ.

ಜೀವನ ಅಂದಮೇಲೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಇರುತ್ತದೆ ಬಿಡಿ ಹಾಗೆ ಈ ದಂಪತಿಗಳ ಜೀವನದಲ್ಲಿ ಕೂಡ ಎಲ್ಲವೂ ಚೆನ್ನಾಗಿಯೇ ಇತ್ತು ಅನ್ನುವಷ್ಟರಲ್ಲಿಯೇ ಸಂಸಾರದಲ್ಲಿಯೇ ಪತ್ನಿಗೆ ಕೆಲವೊಂದು ಕಾರಣಗಳಿಂದ ಮಾನಸಿಕವಾಗಿ ಆ ಹೆಣ್ಣುಮಗಳು ಕುಗ್ಗಿ ಮಾನಸಿಕವಾಗಿ ಕೆಲ ಸಮಸ್ಯೆಗಳನ್ನು ಎದುರಿಸುತ್ತಾ ಇರುತ್ತಾರೆ. ಈ ವೇಳೆ ಪತಿ ತನ್ನ ಪತ್ನಿಗೆ ಒಳ್ಳೆಯ ಕಡೆ ಆಸ್ಪತ್ರೆಗೆ ತೋರಿಸಿ ಒಳ್ಳೆಯ ವೈದ್ಯರ ಬಳಿ ಚಿಕಿತ್ಸೆ ಕೊಡಿಸ ಬೇಕು ಅನ್ನುವ ಆಲೋಚನೆಯನ್ನು ಹುಟ್ಟುತ್ತದೆ ಬಳಿಕ ಪಟ್ಟಣಕ್ಕೆ ಕರೆದುಕೊಂಡು ಹೋಗಿ ತಮ್ಮ ಹೆಂಡತಿಗೆ ಒಳ್ಳೆಯ ಆಸ್ಪತ್ರೆ ನೋಡಿ ಒಳ್ಳೆಯ ವೈದ್ಯರ ಭೇಟಿ ನೀಡಿ ಹೆಂಡತಿಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ಪತಿರಾಯ ಮಾತನಾಡಿ ಬರ್ತಾನೆ ಕೊನೆಗೆ ಸ್ವಲ್ಪ ದಿನಗಳ ಕಾಲ ನಿಮ್ಮ ಪತ್ನಿಯನ್ನು ಆಸ್ಪತ್ರೆಯಲ್ಲೇ ದಾಖಲಿಸಬೇಕು ಎಂದು ವೈದ್ಯರು ಕೂಡ ಹೇಳ್ತಾರೆ.

ಕೊನೆಗೆ ಆದದ್ದೇನೆಂದರೆ ಪತಿರಾಯ ಕೂಡಾ ತನ್ನ ಪತ್ನಿ ಮೊದಲಿನಂತೆ ಆಗುತ್ತಾಳೆ ಎಂಬ ಖುಷಿಯಲ್ಲಿ ಹೆಂಡತಿಯನ್ನು ಆಸ್ಪತ್ರೆಗೆ ದಾಖಲಿಸಿ ಬರ್ತಾರೆ ಆಸ್ಪತ್ರೆಗೆ ದಾಖಲಿಸಿ ಬಂದ ಸ್ವಲ್ಪ ದಿನದಲ್ಲಿಯೆ ಆಸ್ಪತ್ರೆಯಿಂದ ಆ ಹೆಣ್ಣುಮಗಳು ತಪ್ಪಿಸಿಕೊಂಡು ಬಿಡ್ತಾರೆ. ಹೌದು ಈ ಘಟನೆ ನಡೆದ ಬಳಿಕ ಆ ಪತಿರಾಯ ತನ್ನ ಪತ್ನಿಯನ್ನು ಹುಡುಕದೆ ಇರುವ ಸ್ಥಳವೇ ಇಲ್ಲ. ತನ್ನ ಅಳಿಯನ ಜೊತೆ ಸೇರಿ ಪಟ್ಟಣವೆಲ್ಲಾ ತನ್ನ ಹೆಂಡತಿಯನ್ನ ಹುಡುಕುತ್ತಾರೆ ಆದರೆ ಎಲ್ಲಿಯೂ ಕೂಡ ಪತ್ನಿ ಸಿಗದಿದ್ದನ್ನು ನೋಡಿ ಪತಿಗೆ ಗಾಬರಿಯಾಗುತ್ತೆ ಕೊನೆಗೆ ಬೇಸರದಲ್ಲಿ ಎಲ್ಲಿ ಹುಡುಕಿದರೂ ತನ್ನ ಪತ್ನಿ ಸಿಗಲಿಲ್ಲ ಮತ್ತೆ ಆಕೆ ಮನೆಗೆ ಬರ್ತಾಳೆ ಅನ್ನುವ ಆಸೆಯಲ್ಲಿಯೇ ಪ್ರತಿದಿನ ದಾರಿ ಕಾಯುತ್ತಾ ಇರುತ್ತಾನೆ ಈ ಪತಿ ಆದರೆ ವರುಷಗಳೇ ಕಳೆಯಿತು ಹೆಂಡತಿ ಮಾತ್ರ ಹಿಂತಿರುಗಲೇ ಇಲ್ಲ.

ಇತ್ತ ಆಸ್ಪತ್ರೆ ಯಿಂದ ತಪ್ಪಿಸಿಕೊಂಡಿದ್ದ ಮಹಿಳೆಗೆ ಕಾಲಿಗೆ ಏಟು ಬಿದ್ದು ಗ್ಯಾಂಗ್ರಿನ್ ಆಗಿ ಕಾಲು ಕೊಳೆತ ಸ್ಥಿತಿಯಲ್ಲಿತ್ತು ಯಾವುದೊ ಪ್ರದೇಶದಲ್ಲಿ ಈ ಮಹಿಳೆ ತಮಗೇ ಗೊತ್ತಿಲ್ಲದೆ ತಾವು ಸುಮ್ಮನೆ ಕುಳಿತಿರುತ್ತಾರೆ ಇದೇ ವೇಳೆ ಇವರ ಸಹಾಯಕ್ಕೆ ಬಂದದ್ದು ಆಶ್ರಮ ಆಶ್ರಮದವರು ಈ ಮಹಿಳೆಯನ್ನು ಕರೆದುಕೊಂಡು ಹೋಗಿ ಇವರಿಗೆ ಚಿಕಿತ್ಸೆ ಕೊಡಿಸಿ ಕಾಲಿಗೆ ಚಿಕಿತ್ಸೆ ಕೊಡಿಸಿ ಇವರನ್ನು ಸುಮಾರು 90 ಪ್ರತಿಶತದಷ್ಟು ಚಿಕಿತ್ಸೆ ಕೊಡಿಸಿ ವರನ ಮೊದಲಂತೆ ಮಾಡ್ತಾರೆ ಕೊನೆಗೆ ಆಶ್ರಮದವರು ಅವರ ಪತಿಯ ವಿಳಾಸ ಕೇಳಿದಾಗ ಆ ಹೆಣ್ಣುಮಗಳು ತನ್ನ ಗಂಡನ ಮನೆಯ ವಿಳಾಸವನ್ನು ತಿಳಿಸ್ತಾರೆ ಕೊನೆಗೆ ಆಶ್ರಮದವರು ಕೆಲ ಅಧಿಕಾರಿಗಳ ಸಹಾಯದಿಂದ ಆ ಹೆಣ್ಣು ಮಗಳ ಗಂಡನ ಮನೆಯನ್ನು ಹುಡುಕಿ ಕೊನೆಗೆ ಪೊಲೀಸರ ಮೂಲಕ ಆ ಹೆಣ್ಣುಮಗಳನ್ನ ಆಕೆಯ ಗಂಡನಿಗೆ ಒಪ್ಪಿಸುತ್ತಾರೆ.

ಸುಮಾರು 7ವರುಷಗಳೇ ಕಳೆದಿತ್ತು ಹೆಂಡತಿಯನ್ನು ನೋಡಿ ಪೊಲೀಸರು ಯಾವಾಗ ನಿನ್ನ ಕಳೆದುಹೋಗಿರುವ ಹೆಂಡತಿ ಸಿಕ್ಕಿದ್ದಾಳೆ ಬಂದು ಕರೆದುಕೊಂಡು ಹೋಗು ಎಂದು ಪೋಲಿಸರು ಹೇಳ್ತಾರ ಪತಿರಾಯನಿಗೆ ಇತ್ತ ಖುಷಿ ಇತ್ತ ಕಣ್ಣಲ್ಲಿ ನೀರು, ತನ್ನ ಪತ್ನಿಯನ್ನು ನೋಡುತ್ತಿದ್ದ ಹಾಗೆಯೇ ಪತಿರಾಯನಿಗೆ ಕಣ್ತುಂಬಿ ಬಂತು ಹೆಂಡತಿಯ ತಲೆ ಸವರುತ್ತಾ ಅವಳನ್ನು ಮುದ್ದಿಸುತ್ತಾ ಮನೆಗೆ ಕರೆದುಕೊಂಡು ಬಂದರು ನಿಜಕ್ಕೂ ಆ ದೃಶ್ಯ ನೆನಪಿಸಿಕೊಂಡರೆ ಕಣ್ಣಲ್ಲಿ ನೀರು ಏನಂತಿರ ಸ್ನೇಹಿತರ ಈ ಘಟನೆ ಕುರಿತು ನಿಮ್ಮ ಅನಿಸಿಕೆ ಕಮೆಂಟ್ ಮಾಡಿ ಧನ್ಯವಾದ…

Leave a Comment

Your email address will not be published.