ಇಲ್ಲೊಬ್ಬಳು ಅತ್ತೆ ತನ್ನ ಅಳಿಯನ ಜೊತೆಗೆ ಇದ್ದ ತನ್ನ ಮಗಳನ್ನ ಕರೆದುಕೊಂಡು ಮನೇಲಿ ಇಟ್ಟುಕೊಂಡಿರುತ್ತಾಳೆ… ತುಂಬಾ ದಿನ ಆದ್ರೂ ಸಹ ಅತ್ತೆ ಮಗಳನ್ನ ಕಲಿಸುತ್ತಿಲ್ಲ ಅಂತ ಹೇಳಿ ಅಳಿಯ ಅತ್ತೆಗೆ ಎಂತ ಕೆಲಸ ಮಾಡಿದ್ದಾನೆ ನೋಡಿ… ಇಷ್ಟೊಂದು ಚಪಲನಾ…ದೇವರೇ ಹಿಂಗು ಇರ್ತಾರ ಗುರು ಜಗತ್ತಲ್ಲಿ ಜನ…

ನಮಸ್ಕಾರಗಳು ಪ್ರಿಯ ಸ್ನೇಹಿತರೇ ಇವತ್ತಿನ ಮಾಹಿತಿಯಲ್ಲಿ ನಾವು ಹೇಳಲು ಹೊರಟಿರುವ ಈ ಲೇಖನವನ್ನು ನೀವು ಸಂಪೂರ್ಣವಾಗಿ ತಿಳಿದ ಬಳಿಕ ನಿಮಗೆ ಭಯಂಕರ ಹೌದು ಪತ್ನಿ ಪತಿಯ ಜೊತೆ ಜಗಳವಾಡಿಕೊಂಡು ತವರು ಸೇರಿಕೊಂಡಿರುತ್ತಾಳೆ ಆದರೆ ಇತ್ತ ಪತಿರಾಯ ನನ್ನ ಪತ್ನಿಯನ್ನು ಮತ್ತೆ ಮನೆಗೆ ಕಳುಹಿಸಿಲ್ಲ ಎಂದು ತನ್ನ ಪತ್ನಿಯ ಮನೆಗೆ ಹೋಗಿ ಎಂತಹ ಕೆಲಸ ಮಾಡಿ ಬಂದಿದ್ದಾನೆ ನೋಡಿ. ಈ ರೀತಿ ಮಾಡಿದರೆ ಸಮಾಧಾನ ಆಗತ್ತೆ ಅಥವಾ ಅಂದುಕೊಂಡದ್ದು ಆಗಿಬಿಡುತ್ತದೆ ಅನ್ನೋದೆಲ್ಲ ಸುಳ್ಳು ಯಾವುದು ಮುಂದೇನಾಯ್ತು ಅಂತ ಹೇಳ್ತೇವೆ ಕೇಳಿ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ.

ಫ್ರೆಂಡ್ಸ್ ಸಮಾಜದಲ್ಲಿ ನಡೆಯುವ ಒಂದೊಂದು ಘಟನೆಯ ಬಗ್ಗೆ ಕುರಿತು ಓದುತ್ತಾ ಇದ್ದಾಗ ಅನಿಸುವುದೇನೆಂದರೆ ನಾವು ಎಷ್ಟೋ ಪಟ್ಟು ಚೆನ್ನಾಗಿದ್ದೇವೆ ಅಂತ ಆದರೆ ಕಷ್ಟ ಯಾರಿಗೂ ತಪ್ಪಿದ್ದಲ್ಲ ಅಲ್ವಾ ಒಬ್ಬರ ಜೀವನದಲ್ಲಿ 1ಏನೋ ನೋವಿರತ್ತೆ ಆದರೆ ಕೆಲವರ ಜೀವನದಲ್ಲಿ ಬಹಳ ನೋವುಗಳೇ ತುಂಬಿದ್ದರೆ ಇನ್ನೂ ಕೆಲವರ ಜೀವನದಲ್ಲಿ ಇರುವ ಸ್ವಲ್ಪ ನೋವು ಗಣನೆ ಅಪಾರವಾದ ದೊಡ್ಡದಾದ ನೋವು ಅಂತ ಭಾವಿಸಿರುತ್ತಾರೆ. ಹೌದು ಚಿಕ್ಕ ನೋವನ್ನು ಚಿಕ್ಕ ಕಷ್ಟವನ್ನೇ ದೊಡ್ಡದು ಎಂದು ಭಾವಿಸಿಕೊಂಡು ತಮಗೆ ತಾವೇ ಇನ್ನಷ್ಟು ಕಷ್ಟಗಳನ್ನ ತಂದುಕೊಳ್ಳುತ್ತಾರೆ ಆದರೆ ಕಷ್ಟವಲ್ಲ ಸಹಜ ಕಷ್ಟವನ್ನೇ ಯೋಚಿಸಿಕೊಂಡು ಕುಳಿತುಕೊಳ್ಳಬೇಡಿ ಕಷ್ಟವನ್ನ ಕುರಿತು ಯೋಚಿಸುತ್ತಿದ್ದರೆ ಕಷ್ಟದ ಮೇಲೆ ಕಷ್ಟ ಬರುತ್ತದೆ ಹೊರತು ನಿಮ್ಮಿಂದ ಕಷ್ಟ ದೂರ ಆಗೋದಿಲ್ಲ.

ಪತಿಯ ಜೊತೆ ಜಗಳ ಆಡಿಕೊಂಡು ತವರು ಮನೆಗೆ ಬಂದಿರುತ್ತಾಳೆ ಆದರೆ ಆಕೆ ಸುಮಾರು 5 ತಿಂಗಳುಗಳ ಕಾಲ ಕಳೆದರು ಮತ್ತೆ ಗಂಡನ ಮನೆಗೆ ಹೋಗುವ ಮನಸ್ಸು ಮಾಡಲಿಲ್ಲ ಇತ್ತ ಮಗಳನ್ನ ಕಳುಹಿಸಬೇಕು ಅಂತ ತಾಯಿಯೂ ಕೂಡ ಯೋಚನೆ ಮಾಡಲಿಲ್ಲ ಕೊನೆಗೆ ಪತಿರಾಯನೇ ಕೋಪಗೊಂಡು ತನ್ನ ಹೆಂಡತಿ ಇದ್ದ ಮನೆಗೆ ಬಂದು ಮಾಡಿದ್ದೇನು ಗೊತ್ತಾ. ಹೌದು ತನ್ನ ಹೆಂಡತಿಯ ತವರಿಗೆ ಬಂದು ಹೆಂಡತಿಯ ಮೇಲೆಯೇ ಹಲ್ಲೆ ನಡೆಸಿದ್ದಾನೆ ಜಗಳ ಮಾಡಿದ್ದಾನೆ ಇದನ್ನು ತಡೆಯಲು ಬಂದ ಆ ಹೆಣ್ಣುಮಗಳ ಅಮ್ಮನ ಮೇಲೆ ಅಂದರೆ ಅವನ ಅತ್ತೆಯ ಮೇಲೆ ಕೈ ಮಾಡಿದ್ದಾನೆ ಕೊನೆಗೆ ಬ್ಲೇಡ್ ನಿಂದ ಅತ್ತೆಗೆ ಎರೆದು ಅವರ ಮೇಲೆ ಹಲ್ಲೆ ನಡೆಸಿದ್ದು ಜೀವ ಬೆದರಿಕೆ ಹಾಕಿದ್ದಾನೆ.

ಎಂತಹಾ ಗಂಡು ಮಕ್ಕಳಿರುತ್ತಾರೆ ನೋಡೆ ಹೆಂಡತಿ ಮನೆಗೆ ಬಂದಿಲ್ಲ ಎಂದು ಕೋಪಗೊಂಡ ಪತಿ ಬಂದು ಹೆಂಡತಿಯನ್ನ ಕಳುಹಿಸಿಲ್ಲ ಎಂದು ಅತ್ತೆಯ ಮೇಲೆ ಕೂಗಾಡಿದ್ದಾನೆ ಕಿರುಚಾಡಿದ್ದಾನೆ ಕೊನೆಗೆ ಹಲ್ಲೆ ಕೂಡ ಮಾಡಿದ್ದಾರೆ ಗಂಡ ಹೆಂಡತಿ ಜಗಳ ಬಿಡಿಸಲು ಬಂದಿದ್ದಕ್ಕೆ ಅತ್ತೆಯ ಮೇಲೆ ಬ್ಲೇಡ್ ನಿಂದ ಎರೆದು ಅವರಿಗೆ ಜೀವ ಬೆದರಿಕೆ ಹಾಕಿದ್ದಾನೆ. ಅಷ್ಟರಲ್ಲಿ ನೆರೆಮನೆ ಅವರು ಸೇರಿ ಆ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಇತ್ತ ಈ ಪತಿರಾಯ ಮಾಡಿದ ಕೆಲಸಕ್ಕೆ ಈ ಮಹಾನ್ ಪುರುಷ ಮಾಡಿದ ಕೆಲಸಕ್ಕೆ ಪೊಲೀಸರ ಅತಿಥಿಯಾಗಿದ್ದಾನೆ.

ಹೌದು ಮೊದಲನೆಯದಾಗಿ ಹೆಣ್ಣುಮಗಳದ್ದು ತಪ್ಪು ಏನು ಅಂದರೆ ಸಂಸಾರದ ಸಮಸ್ಯೆ ಏನೇ ಇರಲಿ ಅದನ್ನು ತವರಿನ ವರೆಗೂ ತಂದುದು ಮೊದಲ ತಪ್ಪು ಆಕೆ ಎಲ್ಲವನ್ನು ಸಹಿಸಿಕೊಂಡು ಗಂಡನ ಜತೆ ಮಾತನಾಡಿ ಕಂಡು ಗಂಡನ ಕಷ್ಟವನ್ನ ಅಥವಾ ತಮ್ಮ ಸಂಸಾರದಲ್ಲಿ ಇರುವ ಕಷ್ಟವನ್ನ ಬಗೆಹರಿಸಿಕೊಳ್ಳಬಹುದಾಗಿತ್ತು ಅದನ್ನು ಬಿಟ್ಟು ತವರು ಮನೆಗೆ ಬಂದು ಇಷ್ಟು ದಿನಗಳ ಕಾಲ ಕುಳಿತಿದ್ದರೆ ಪತಿರಾಯನಿಗೆ ಸಿಟ್ಟು ಬಂತು ಇತ್ತ ಪತಿರಾಯ ಯೋಚನೆ ಮಾಡದೆ ಬಂದು ತನ್ನ ಪತ್ನಿಯ ತವರಿನಲ್ಲಿ ಕೂಗಾಡಿದ್ದು ಎರಡನೆಯ ತಪ್ಪು ಇನ್ನು ಎಲ್ಲದಕ್ಕಿಂತ ಮಿಗಿಲಾಗಿ ಮಗಳು ಸಂಸಾರ ಹೀಗಾಗಿದ್ದರೂ ಏನನ್ನೂ ಯೋಚನೆ ಮಾಡದೆ ತಾಯಿ ಮಗಳನ್ನ ಮನೆಯಲ್ಲಿ ಇಟ್ಟುಕೊಂಡದ್ದು ಕೂಡ ತಪ್ಪು ಆದರೆ ಇದೆಲ್ಲದರ ಅದಕ್ಕಿಂತ ದೊಡ್ಡ ತಪ್ಪು ಏನು ಅಂದರೆ ಆ ಪತಿರಾಯ ಕೋಪದಲ್ಲಿ ಬಂದು ಜಗಳ ಮಾಡಿದ್ದು ಹಲ್ಲೆ ಮಾಡಿದ್ದು ಹೀಗೆ ಒಮ್ಮೊಮ್ಮೆ ಜೀವನದಲ್ಲಿ ಅಂದುಕೊಳ್ಳದ ತಿರುವು ಬರುತ್ತದೆ ನಾವು ಅಂದುಕೊಂಡೆ ಇರೋದೆಲ್ಲ ನಾವು ಹೀಗೆ ಮಾಡ್ತಾ ಇದ್ದೇವೆ ಇದರಿಂದ ಮುಂದೇನಾಗುತ್ತೆ ಅಂತ ಯೋಚನೆ ಮಾಡದೆ ಏನನ್ನೇ ಮಾಡಿದರೂ ಹೀಗೆ ಆಗೋದು ನೋಡಿ ಇದೀಗ ಇವನು ಜೈ..ಲಿನಲ್ಲಿ ತನ್ನ ಜೀವನ ಕಳೆಯಬೇಕಾದ ಪರಿಸ್ಥಿತಿ ಬಂದಿದೆ.

Leave a Comment

Your email address will not be published.