ಹೆಂಡತಿ ನೋಡೋದಕ್ಕೆ ಒಳ್ಳೆ ತೊಂಡೆ ಹಣ್ಣಿನ ತರ ಇದಾಳೆ ಅಂತ ಎದೆಯಲ್ಲಿ ಇಟ್ಟುಕೊಂಡು ಪ್ರೀತಿ ಮಾಡ್ತಾನೆ ಆದ್ರೆ ಅದೇ ಹೆಂಡತಿ ಇನ್ನೊಬ್ಬನ ಜೊತೆಗೆ ಡಿಂಗ್ ಡಾಂಗ್ ಸಂಬಂಧವನ್ನ ಇಟ್ಟುಕೊಳ್ಳಲು ತನ್ನ ಅಮಾಯಕ ಗಂಡನ ಮೇಲೆ ಎಂತ ಕೆಲಸ ಮಾಡಿಸಿದ್ದಾಳೆ ನೋಡಿ… ನಿಜಕ್ಕೂ ಈ ತರ ಆಲೋಚನೆ ಮಾಡೋ ಹೆಂಡತಿಯರು ಇರ್ತಾರ…. ಪಾಪ ಆ ಗಂಡನ ಪರಿಸ್ಥಿತಿ ಏನಾಗಿದೆ ನೋಡಿ…ಅಷ್ಟಕ್ಕೂ ಗಂಡನಿಗೆ ಏನು ಮಾಡಿಸಿದ್ದಾಳೆ ನೋಡಿ… ಘನಘೋರ ಘಟನೆ…

ಈ ಪ್ರಿಯತಮ ತನ್ನ ಪ್ರಿಯತಮೆಗಾಗಿ ಎಂತಹ ಕೆಲಸ ಮಾಡಿದ್ದಾನೆ ಅಂತ, ಹೌದು ಸುಮಾರು 440ಗ್ರಾಂ ಬಂಗಾರ 22ಲಕ್ಷ ರೂಪಾಯಿ ನಗದು ಸುಮಾರು 25ಸಾವಿರ ರೂ ಬೆಲೆ ಬಾಳುವ ಬೆಳ್ಳಿ ಸಾಮಗ್ರಿಗಳನ್ನು ಲೂಟಿ ಮಾಡಿರುವ ಈ ಪೋರನ ಕತೆ ಹೇಳುತ್ತೇವೆ, ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹಾಗೂ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದ ಬಳಿಕ ಸುಮ್ಮನಾಗಬೇಡಿ ಈ ಮಾಹಿತಿಯಲ್ಲಿ ನೀವು ತಿಳಿದುಕೊಳ್ಳಬೇಕಿರುವ ಅದೇನೆಂದರೆ ಯಾರೇ ಅಪರಿಚಿತರು ಮನೆಗೆ ಬಂದರೆ ಅಥವಾ ಮನೆ ಬಾಗಿಲ ಬಳಿ ಬಂದಾಗ ಬಹಳ ಎಚ್ಚರದಿಂದ ಇರಿ. ಯಾಕೆಂದರೆ ಯಾವ ವ್ಯಕ್ತಿ ಹೇಗಿರುತ್ತಾನೆ ಅಂತ ನಂಬಲು ಅಸಾಧ್ಯ ಇವತ್ತಿನ ಸಮಾಜದಲ್ಲಿ ಮೋಸ ಮಾಡಲು ಎಂದೇ ಕಾಯುತ್ತಿರುವ ಜನರ ನಡುವೆ ಮೋಸ ಹೋಗುವವರು ನೀವಾಗಬೇಡಿ ಆದ್ದರಿಂದ ಇಂತಹ ಮಾಹಿತಿಗಳನ್ನು ತಿಳಿದಾಗ ತಪ್ಪದೆ ನಿಮ್ಮ ಎಚ್ಚರಿಕೆಯಲ್ಲಿ ನೀವು ಇರುವುದನ್ನ ಮರೆಯದಿರಿ.

ಹೌದು ಈ ವ್ಯಕ್ತಿ ನೋಡಲು ಹೇಗಿದ್ದಾನೆ ಗೊತ್ತಾ ಸ್ನೇಹಿತರ ಕಟ್ಟುಮಸ್ತಾಗಿ ಸುಮಾರು ಐದೂವರೆ ಅಡಿ ಉದ್ದ ಇರುವ ಈತನಿಗೆ ಕೈ ಕಾಲು ಕಣ್ಣು ಬಾಯಿ ಮೂಗು ಎಲ್ಲವೂ ಸರಿಯಾಗಿಯೇ ಇದೆ ಆದರೆ ಇವನು ಮಾತ್ರ ಮಾಡುತ್ತಿರುವ ಕೆಲಸ ಏನು ಅಂದರೆ ಕಳ್ಳತನ ಮಾಡುವುದು ಇವನಿಗೆ ಒಬ್ಬರಲ್ಲ ಎಂದು ಈ ತಿಪುರ ಸುಂದರನಿಗೆ ಇಬ್ಬರು ಹೆಂಡತಿಯರು. ಮೊದಲನೆಯವಳನ್ನು ಮನೆಯವರು ನೋಡಿ ಮದುವೆ ಮಾಡಿಸಿದ್ದರು, ಎರಡನೆ ಹೆಂಡತಿಯನ್ನು ಇವನು ಪ್ರೀತಿಸಿ ಮದುವೆ ಆಗಿರುವುದು ಎರಡನೆ ಹೆಂಡತಿ ಮೇಲೆ ಬಹಳ ಪ್ರೀತಿ ಇವನಿಗೆ. ಅಷ್ಟೇ ಅಲ್ಲ ಇವರು ಕಷ್ಟಪಟ್ಟು ಜನರು ದುಡಿದು ತಂದು ಇಟ್ಟಂತಹ ಹಣ ಒಡವೆಯನ್ನು ತೆಗೆದುಕೊಂಡು ಹೋಗಿ ಕಳ್ಳತನ ಮಾಡಿ ಅದನ್ನು ಏನು ಮಾಡುತ್ತಿದ್ದರು ಗೊತ್ತಾ ಅದರಿಂದ ಬಂದ ಹಣವನ್ನು ಇವರು ಮೋಜು ಮಸ್ತಿ ಮಾಡುತ್ತಿದ್ದರು ಲಾಡ್ಗ್ ನಲ್ಲಿ ಮೋಜು ಮಸ್ತಿ ಮಾಡುತ್ತಿದ್ದರು, ಇಂಥವರನ್ನು ಎಲ್ಲಿಯಾದರೂ ನೋಡಿದ್ದೀರಾ, ಬನ್ನಿ ಈ ಮಹಾನ್ ಪುರುಷನ ಬಗ್ಗೆ ಇನ್ನಷ್ಟು ಮಾಹಿತಿ ನೀಡುತ್ತೇವೆ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ.

ಹೌದು ಸ್ನೇಹಿತರೆ ಇವನು ಯಾರು ಇಲ್ಲದಿರುವ ಮನೆಗೆ ಹೋಗಿ ರಾಡ್ ಸಹಾಯದಿಂದ ಬೀಗವನ್ನು ಹೊಡೆಯುತ್ತಾನೆ. ಬಳಿಕ ಮನೆಯೊಳಗೆ ನುಗ್ಗಿದ ಈತ ಮನೆಯೊಳಗಿರುವ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಬರುತ್ತಿದ್ದ. ಹಗಲಿನ ಸಮಯದಲ್ಲಿ ಬಹಳ ಮುಗ್ಧನಂತೆ ಕಾಣುವ ಇವನೋ ರಾತ್ರಿ ಸಮಯದಲ್ಲಿ ಯಾರ ಮನೆಯನ್ನೂ ಖನ್ನಾ ಹಾಕಬೇಕು ಅಂತ ಇರ್ ತಾನೆ ಆ ಮನೆಗೆ ಬಂದು ಅವರ್ಯಾರು ಇಲ್ಲದಿದ್ದರೆ ಅಥವಾ ಅವರು ಮಲಗಿರುವ ಸಮಯದಲ್ಲಿ ಅಥವಾ ಒಬ್ಬೊಬ್ಬರೇ ಇರುವ ಮನೆಗೆ ಇವನೂ ದಾಳಿ ಮಾಡಿ ಆ ಮನೆಯಲ್ಲಿರುವ ಬಂಗಾರದ ಒಡವೆಗಳನ್ನು ಕೊಂಡೊಯ್ಯುತ್ತಿದ್ದ ಇದಕ್ಕೆ ಇವನ ಹೆಂಡತಿಯರದ್ದು ಕೂಡ ಸಪೋರ್ಟ್.

ಇಷ್ಟಕ್ಕೆ ಸುಮ್ಮನಾಗಿಲ್ಲ ಈತ ಈ ಬಂಗಾರದ ಒಡವೆ ಹಣವನ್ನು ಇವನು ಮಾಡುತ್ತಿದ್ದ, ಅದೇನೆಂದರೆ ತನ್ನ ಹೆಂಡತಿಯರ ಜೊತೆಗೆ ಲಾರ್ಡ್ಸ್ ನಲ್ಲಿ ಮೋಜು ಮಸ್ತಿ ಮಾಡುತ್ತಿದ್ದ ಕೊನೆಗೆ ಒಂದೇ ಊರಿನಲ್ಲಿ ಎಷ್ಟು ಬಾರಿ ಕಳ್ಳತನ ಆಗುವುದನ್ನ ಕಂಡು ಪೊಲೀಸರಿಗೆ ಸಂಶಯ ಬರುತ್ತದೆ ಕೊನೆಗೆ ಪೊಲೀಸರು ಕೂಡ ತಂಡವೊಂದನ್ನು ರಚನೆ ಮಾಡಿ ಕೊನೆಗೂ ಆ ಕಳ್ಳರ ಮೇಲೆ ಕಣ್ಣಿಟ್ಟು ಕೊನೆಗೂ ಅವರನ್ನ ಹಿಡಿದೇ ಬಿಟ್ಟರು ನೋಡಿ ಕೇವಲ ಒಬ್ಬ ಗಂಡಸು ಇಬ್ಬರು ಹೆಂಗಸರನ್ನು ಇಟ್ಟುಕೊಂಡು ಇವನು ದೋಚಿರುವುದು ಬರೋಬ್ಬರಿ 22ಲಕ್ಷ ರೂಪಾಯಿಗಳು ಮತ್ತು 440ಗ್ರಾಂ ಬಂಗಾರ 25ಸಾವಿರ ರೂ ಬೆಲೆ ಬಾಳುವ ಬೆಳ್ಳಿ.

ಅಂದು ಈ ರೀತಿ ತಪ್ಪು ದಾರಿ ಹಿಡಿದು ಹಣ ಸಂಪಾದಿಸಿ ಅದನ್ನು ಮೋಜು ಮಸ್ತಿ ಮಾಡುತ್ತಿದ್ದ ಈ ಮೂವರು ಇದೀಗ ಜೈಲಿನಲ್ಲಿ ಬೇರೆ ಬೇರೆ ಸೆಲ್ ನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ ಕಷ್ಟಪಟ್ಟು ದುಡಿದಿದ್ದಾರೆ ಇಂತಹದ್ದೊಂದು ಸನ್ನಿವೇಶ ಬರುತ್ತಿದ್ದ ಕಷ್ಟಪಟ್ಟು ದುಡಿದು ಜೀವನ ಇಂದಿನ ಸಮಾಜದಲ್ಲಿ ರಾಜ ಕಷ್ಟಪಟ್ಟು ದುಡಿದು ಜೀವನ ಇಂದಿನ ಸಮಾಜದಲ್ಲಿ ಶ್ರೀಮಂತ ಅವನನ್ನು ಜನರು ಗೌರವಿಸುತ್ತಾರೆ ಆದರೆ ಇಂಥವರನ್ನು ಜನರು ದ್ವೇಷಿಸುತ್ತಾರೆ ಅವರಿಂದ ಮನೆ ಬಳಿಯೂ ಕೂಡಾ ಬಿಟ್ಟುಕೊಳ್ಳುವುದಿಲ್ಲ ಇಂತಹ ಜೀವನ ಬೇಕಾ ಇನ್ನು ಫ್ರೆಂಡ್ಸ್ ಈ ಮೊದಲೇ ಹೇಳಿದಂತೆ ಯಾರೇ ಅಪರಿಚಿತ ವ್ಯಕ್ತಿಗಳು ಬಂದರು ಬಹಳ ಎಚ್ಚರದಿಂದಿರಿ…

Leave a Comment

Your email address will not be published.