ವಿಚ್ಚೇಧನ ಹೊಂದಿರೋ ಹೆಂಗಸನ್ನ ಮದುವೆ ಅಗೋದ್ರಿಂದ ಗಂಡು ಮಕ್ಕಳಿಗೆ ಸಿಗುವಂತ ಆ ಅಪರೂಪದ ಸುಖಗಳು ಯಾವುವು ಗೊತ್ತ … ಗೊತ್ತಾದ್ರೆ ಇವಾಗ್ಲೆ ಬೀದಿಗೆ ಬಂದು ಹುಡುಕೋಕೆ ಶುರುಮಾಡ್ತೀರಾ…

ಸಾಮಾನ್ಯವಾಗಿ ಮದುವೆ ಅಂದಮೇಲೆ ಅಲ್ಲಿ ಬರುವ ಕಷ್ಟ ನೋವುಗಳು ಸುಖಗಳನ್ನ ಗಂಡ ಹೆಂಡತಿ ಇಬ್ಬರೂ ಸಮಾನವಾಗಿ ಹಂಚಿಕೊಂಡು ಬಾಳಬೇಕು ಇರುತ್ತದೆ ಕೆಲವೊಂದು ಸಂಸಾರದಲ್ಲಿ ಹೇಗೆ ಆಗುತ್ತದೆ ಅಂದರೆ ಇತ್ತ ಗಂಡ ಸರಿ ಇದ್ದರೆ ಹೆಂಡತಿ ಸರಿ ಇರುವುದಿಲ್ಲ ಹೆಂಡತಿ ಸರಿ ಇದ್ದರೆ ಗಂಡ ಸರಿ ಇರುವುದಿಲ್ಲ ಇದಲ್ಲದೆ ನೋಡುತ್ತಾ ಹೋದರೆ ಮನ ನೋಯುತ್ತದೆ ಯಾಕೆಂದರೆ ಇವತ್ತಿನ ದಿವಸಗಳಲ್ಲಿ ಗಂಡ ಹೆಂಡತಿಯ ನಡುವಿನ ಅರ್ಥಪೂರ್ಣವಾದ ಬದುಕು ಮಾಯವಾಗುತ್ತಿದೆ ಯಾಕೆಂದರೆ ದುಡ್ಡಿನ ಹಿಂದೆ ಓಡುವ ಇಂದಿನ ಮಂದಿ ಸಂಬಂಧಗಳಿಗೆ ಬೆಲೆ ಕೊಡುವುದಿಲ್ಲ. ಹಾಗಾಗಿ ಇವತ್ತಿನ ದಿನ ಈ ವಿಚ್ಛೇದನ ಎಂಬುದು ಹೆಚ್ಚಾಗಿ ಹೋಗಿದೆ ಆದರೆ ಮುಗ್ಧ ಜನರ ಮುಗ್ಧ ಜನರ ಜೀವನದಲ್ಲಿ ಆಗುವ ವಿ ಚ್ಛೇದನ ಅಥವಾ ಮುಗ್ಧ ಹೆಣ್ಣುಮಕ್ಕಳ ಜೀವನದಲ್ಲಿ ಇಂಥದ್ದೊಂದು ವಿಚಾರ ಬಂದರೆ ಅವರು ಪೂರ್ತಿಯಾಗಿ ಕುಗ್ಗಿ ಬಿಡ್ತಾರ ನಮ್ಮ ಜೀವನ ಅರ್ಧದಲ್ಲಿಯೇ ಹೀಗಾಯಿತಲ್ಲಾ ಅನ್ನುವ ಯೋಚನೆಯಲ್ಲಿ ಮುಳುಗಿ ಬಿಡ್ತಾರೆ.

ಇತ್ತ ಹೆಣ್ಣುಮಕ್ಕಳು ನಮಗೆ ಮುಂದೆ ಜೀವನವೇ ಇಲ್ಲ ಅನ್ನುವ ಮನಸ್ಥಿತಿಯನ್ನು ಹೊಂದಿರುತ್ತಾರೆ ಹಾಗಾಗಿ ಇಂತಹ ಮನಸ್ಥಿತಿ ಹೊಂದಿರುವ ಹೆಣ್ಣುಮಕ್ಕಳಿಗೆ ಅಥವಾ ವಿಚ್ಛೇದನ ಪಡೆದುಕೊಂಡಿರುವ ಹೆಣ್ಣುಮಕ್ಕಳನ್ನು ಮದುವೆ ಆದರೆ ಸಂಸಾರ ಸರಿ ಹೊಂದುವುದಿಲ್ಲ ಅಂತ ಆಲೋಚನೆ ಮಾಡುವ ಗಂಡುಮಕ್ಕಳಿಗಾಗಿ ನೋಡಿ ಉತ್ತಮ ಮಾಹಿತಿ ಆಗಿದೆ ಹೌದು ಅದೇನು ಅಂಥ ಹೇಳ್ತೇವೆ ಈ ಲೇಖನವನ್ನ ಸಂಪೂರ್ಣವಾಗಿ ಬಹಳ ಇಂಟರೆಸ್ಟಿಂಗ್ ಆದ ವಿಚಾರ ಇದಾಗಿದೆ.

ಹೌದು ಗಂಡುಮಕ್ಕಳು ವಿಚ್ಛೇದನ ಪಡೆದಿರುವ ಹೆಣ್ಣುಮಕ್ಕಳನ್ನು ಮದುವೆ ಆಗುವುದರಿಂದ ಇದೆಲ್ಲ ಲಾಭವಿದೆ ನೋಡಿ ಹೌದು ಜೀವನದಲ್ಲಿ ಮೊದಲೇ ಸೋತಿರುವ ಹೆಣ್ಣುಮಕ್ಕಳು ಮತ್ತೆ ಜೀವನದಲ್ಲಿ ಮಾಡಿದ ತಪ್ಪನ್ನು ಮಾಡಲು ಇಷ್ಟ ಮಾಡುವುದಿಲ್ಲವಂತೆ ಹಾಗಾಗಿ ಗಂಡು ಮಕ್ಕಳು ಉತ್ತಮ ಜೀವನವನ್ನು ಮಾಡಬೇಕು ಅಂತ ಇರುವವರು ತಮ್ಮ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅಂತ ಇರುವವರು ಒಳ್ಳೆಯ ನಡತೆ ಹೊಂದಿರುವ ಹುಡುಗಿಯರ ಬಾಳಿನಲ್ಲಿ ಈ ವಿಚ್ಛೇದನ ಎಂಬ ಪದವು ಘಾಸಿಯನ್ನುಂಟು ಮಾಡಿದಲ್ಲಿ ಅಂಥವರಿಗೆ ಬಾಳು ಕೊಡುವುದರಿಂದ ನಿಮ್ಮ ಜೀವನ ಉತ್ತಮವಾಗಿ ರೂಪಗೊಳ್ಳುತ್ತದೆ ಹೌದು ದಾಂಪತ್ಯ ಜೀವನದ ಬಳಿಕ ಏನೆಲ್ಲ ನೋವುಗಳು ಉಂಟಾಗುತ್ತದೆ ಹೇಗೆಲ್ಲಾ ಕಷ್ಟ ಏರುಪೇರು ಗಳು ಬರುತ್ತದೆ ಅಂತ ಗೊತ್ತೇ ಇದೆ ಹಾಗಾಗಿ ಈ ವಿ ಚ್ಛೇದನ ಪಡೆದುಕೊಂಡಿರುವ ಹೆಣ್ಣುಮಕ್ಕಳಲ್ಲಿ ಮುಂದೆ ಸಂಸಾರವನ್ನು ಸರಿಯಾಗಿ ತೂಗಿಸುವ ಸಾಮರ್ಥ್ಯವಿರುತ್ತದೆ ಆದ್ದರಿಂದ ಗಂಡು ಮಕ್ಕಳಿಗೆ ಜೀವನ ನಡೆಸುವುದಕ್ಕೆ ಹೆಚ್ಚು ಹೊರೆ ಆಗುವುದಿಲ್ಲ.

ಸಂಸಾರದಲ್ಲಿ ಆಗುಹೋಗುಗಳು ಇದ್ದದ್ದೇ ಹಾಗೆ ಸಂಸಾರದಲ್ಲಿ ಆರ್ಥಿಕ ವಾಗಿಯೂ ಕೂಡ ಹೆಣ್ಣು ಮಕ್ಕಳು ಬುದ್ಧಿವಂತರಾಗಬೇಕು ಅದರಿಂದ ಹೆಣ್ಣು ಮಕ್ಕಳಿಗೆ ಈಗಾಗಲೇ ಅಂದರೆ ಈ ವಿಚ್ಛೇದನ ಪಡೆದುಕೊಂಡಿರುವ ಹೆಣ್ಣು ಮಕ್ಕಳಿಗೆ ನೀವು ಬಾಳು ಕೊಡುವುದರಿಂದ ಹೆಣ್ಣು ಮಕ್ಕಳು ಸಂಸಾರದ ಆರ್ಥಿಕತೆಯನ್ನು ಕೂಡ ಉತ್ತಮವಾಗಿ ನಡೆಸಿಕೊಂಡು ಹೋಗ್ತಾರೆ. ಈ ಆರ್ಥಿಕತೆ ವಿಚಾರದಲ್ಲಿಯೂ ಕೂಡ ಯಾವುದೇ ಮನಸ್ತಾಪಗಳು ಸಂಸಾರದಲ್ಲಿ ಉಂಟಾಗುವುದಿಲ್ಲ.

ಈ ಎಲ್ಲಾ ಕಾರಣಗಳಿಂದ ಜೊತೆಗೆ ಗಂಡಸರು ಮನೆಗೆ ದುಡಿದು ಬಂದಾಗ ಅವರಿಗೆ ಹೇಗೆ ನೋಡಿಕೊಳ್ಳಬೇಕು ಹೇಗೆ ಅವರನ್ನು ಸಂಭಾಳಿಸಬೇಕು ಮತ್ತು ಮಕ್ಕಳನ್ನು ಹೇಗೆ ಸಂಭಾಳಿಸಬೇಕು ಅನ್ನುವುದು ಈ ವಿ ಚ್ಛೇದನ ಪಡೆದುಕೊಂಡಿರುವ ಹೆಣ್ಣು ಮಕ್ಕಳಿಗೆ ಸರಿಯಾಗಿ ಗೊತ್ತಿರುತ್ತದೆ. ಈ ಎಲ್ಲ ಕಾರಣಗಳಿಂದ ವಿಚ್ಛೇದನ ಪಡೆದುಕೊಂಡಿರುವ ಹೆಣ್ಣು ಮಕ್ಕಳಿಗೆ ನೀವು ಜೀವನ ಕೊಡುವುದರಿಂದ ಅವರು ನಿಮಗೆ ಎಲ್ಲಾ ತರಹದ ರಲ್ಲಿಯೂ ಸಪೋರ್ಟಿವ್ ಆಗಿ ಇರ್ತಾರೆ ಸಹಕಾರಿಯಾಗಿರುತ್ತಾರೆ ಎಂಬ ಕಾರಣಕ್ಕಾಗಿ ಕೆಲ ಸಂಶೋಧನೆಗಳು ತಿಳಿಸಿವೆ ವಿಚ್ಛೇದನ ಪಡೆದುಕೊಂಡಿರುವ ಹೆಣ್ಣುಮಕ್ಕಳನ್ನ ನಿರಾಕರಿಸುವ ಮುನ್ನ ಒಮ್ಮೆ ಆಲೋಚನೆ ಮಾಡಿ ಅದರಲ್ಲಿಯೂ ತಮ್ಮ ಜೀವನದಲ್ಲಿ ಮತ್ತೆ ಮಾಡಿದ ತಪ್ಪನ್ನು ಮಾಡಬಾರದು ಅನ್ನುವ ಆಲೋಚನೆಯಲ್ಲಿರುವ ಹೆಣ್ಣುಮಕ್ಕಳಿಗೆ ನೀವೊಂದು ಅವಕಾಶ ಕೊಡುವುದರಿಂದ ನೀವು ಅವರಿಗೆ ಬಾಳುಕೊಡುವುದು ನಿಮ್ಮ ಜೀವನವು ಉತ್ತಮವಾಗಿ ರೂಪಗೊಳ್ಳುತ್ತದೆ ಅವರಿಗೂ ಕೂಡ ಜೀವ ಜೀವನ ಕೊಟ್ಟಂತಾಗುತ್ತದೆ.

Leave a Comment

Your email address will not be published.