ಮಳ್ಳಿ ಮಳ್ಳಿ ಮಂಚಕ್ಕೆ ಎಷ್ಟು ಕಾಲು ಅಂದಂಗಾಯಿತು… ಮಗನ ಹೆಂಡತಿ ಸೊಸೆ ಮಾವನಿಗೆ ಏನು ಮಾಡಿದ್ದಾನೆ ನೋಡಿ… ಎಷ್ಟು ಅಂತ ನೋಡೋದು ಅಂತ ಹೇಳಿ ಮಾವ ಏನು ಮಾಡಿದ್ದಾನೆ ನೋಡಿ… ಸೊಸೆ ಮಾವನ ಸಂಬಂಧಕ್ಕೆ ನಿಜಕ್ಕೂ ಇದು ಕಪ್ಪುಚುಕ್ಕೆ ಕಣ್ರೀ…

ನಮಸ್ಕಾರಗಳು ಪ್ರಿಯ ಓದುಗರೆ ಪ್ರತಿಯೊಬ್ಬ ಹೆಣ್ಣುಮಕ್ಕಳು ಕೂಡ ವಯಸ್ಸಿಗೆ ಬಂದ ಮೇಲೆ ಮದುವೆಯಾಗಿ ಗಂಡನ ಮನೆಗೆ ಹೋಗಲೇ ಬೇಕು ಹಾಗೆ ಗಂಡನ ಮನೆಗೆ ಹೋಗುವಾಗ ಹೆಣ್ಣುಮಕ್ಕಳು ಹಲವು ಕನಸುಗಳನ್ನು ಹೊತ್ತು ಹೋಗ್ತಾರೆ ಹಾಗೆ ಈ ಕನಸುಗಳ ನಡುವೆ ಕೆಲವರು ಯೋಚಿಸುವುದೇನೆಂದರೆ ಗಂಡನ ಮನೆಗೆ ಹೋದ ಬಳಿಕ ಅಲ್ಲಿ ಅತ್ತೆ ಹೇಗಿರುತ್ತಾರೋ ಮಾವ ಹೇಗಿರುತ್ತಾರೋ ಆ ಮನೆಯವರು ಹೇಗಿರುತ್ತಾರೋ ಮನೆಯವರ ಜೊತೆ ನಾವು ಕಂಡುಕೊಳ್ಳಬಹುದಾದ ಅತ್ತೆ ಕಿರುಕುಳ ಕೊಡ್ತಾರೆ ಅಂತ ಯೋಚನೆ ಮಾಡ್ತಾರೆ. ಇನ್ನು ಕೆಲವರು ಇದರ ಬಗ್ಗೆ ಯೋಚನೆ ಮಾಡುವುದಿಲ್ಲ ಯಾಕೆಂದರೆ ನಾವು ಹೊಂದುಕೊಂಡು ಹೋಗುತ್ತವೆ ಎಂಬ ನಂಬಿಕೆ ಕೆಲವರಿಗೆ ಆದರೆ ಇನ್ನೂ ಕೆಲವರು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ ನಾವಾಯಿತು ನಮ್ಮ ಪಾಡಾಯಿತು ನಾವು ಮದುವೆ ಆಗಬೇಕು ನಾವು ಮನೆಗೆ ಹೋಗಬೇಕು ಇದಿಷ್ಟನ್ನು ಮಾತ್ರ ಯೋಚನೆ ಮಾಡಿಕೊಂಡು ಗಂಡನ ಮನೆಗೆ ಹೋಗ್ತಾರೆ.

ಹೌದು ಸಾಮಾನ್ಯವಾಗಿ ಹೆಣ್ಣುಮಕ್ಕಳು ಗಂಡನ ಮನೆಗೆ ಹೋದಾಗ ಅಲ್ಲಿ ಅತ್ತೆ ಅಥವಾ ಮಾವ ಇವರ ಬಗ್ಗೆ ಸ್ವಲ್ಪ ಭಯವಿರುತ್ತದೆ ಇತ್ತ ಮನೆಯಲ್ಲಿರುವ ಹೆಣ್ಣು ಮಕ್ಕಳ ಪೋಷಕರಿಗೂ ಕೂಡ ಅದೇ ಯೋಚನೆಯಾಗಿರುತ್ತದೆ ಅಲ್ಲಿ ಅತ್ತೆ ಮಾವನ ಜೊತೆ ಹೊಂದಿಕೊಂಡು ಹೋದರೆ ಸಾಕು ಅಂತ ಇತ್ತೀಚಿನ ದಿನಗಳಲ್ಲಿ ಅತ್ತೆ ಮಾವ ನೇ ಮದುವೆ ಆಗುತ್ತಿದ್ದ ಹಾಗೆ ಮಗನನ್ನು ಬೇರೆ ಮನೆ ಮಾಡಿ ಕಳಿಸುತ್ತಾರೆ ಇನ್ನು ಕೆಲವರು ಮದುವೆಯಾಗಿ ಅತ್ತೆ ಜೊತೆ ಹೊಂದಿಕೊಳ್ಳಲು ಸಾಧ್ಯವಾಗದೆ ತಮ್ಮ ಗಂಡನ ಮನೆಯಿಂದ ಬೇರೆ ಬೇರೆ ಮನೆ ಮಾಡಿಕೊಂಡು ಜೀವನ ನಡೆಸುತ್ತಿರುತ್ತಾರೆ. ಆದರೆ ಇಲ್ಲಿ ನಾವು ಈ ದಿನ ಹೇಳಲು ಹೊರಟಿರುವ ಈ ಲೇಖನದಲ್ಲಿ ನಡೆದಿರುವ ಘಟನೆಯ ಬೇರೆಯಾಗಿದೆ, ಇಲ್ಲಿ ಇವರ ಸಂಸಾರದಲ್ಲಿ ಅತ್ತೆ ಮಾವನ ಮನೆ ಬಿಟ್ಟು ಹೊರಗೆ ಬಂದಿದ್ದಾರೆ ಇದಕ್ಕೆ ಕಾರಣ ತಮ್ಮ ಮಗ ಸೊಸೆ ಚೆನ್ನಾಗಿರಲಿ ಅಂತ.

ಹೌದು ಕಾರಣ ಇಷ್ಟೇ ಆಗಿಲ್ಲ ಮತ್ತೊಂದು ಕೂಡ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಎಲ್ಲ ನೆಡೆದ ಘಟನೆಯನ್ನು ತಿಳಿಸುತ್ತೇವೆ ಸ್ನೇಹಿತರೆ. ಮನೆಗೆ ಬರುವ ಸೊಸೆ ಗಂಡನ ಜೊತೆ ಹೊಂದಿಕೊಳ್ಳಲಿ ನಮ್ಮ ಜೊತೆಯೂ ಕೂಡ ಹೊಂದಿಕೊಳ್ಳಲಿ ಅನ್ನುವ ಅಪ್ಪ ಕೂಡ ಇದ್ದಾರೆ. ಇವರು ಕೂಡ ಹಾಗೆ ಬಹಳ ಸುಸಂಸ್ಕೃತರು ಮರ್ಯಾದೆಗೆ ಬೆಲೆ ಕೊಡುವವರು ಆದರೆ ಇಲ್ಲಿ ಏನಾಯ್ತು ಗೊತ್ತಾ ಮನೆಗೆ ಬಂದ ಸೊಸೆ ಮನೆಗೆ ಬಂದಾಗಿನಿಂದಲೂ ಅತ್ತೆ ಮಾವನ ಹಕ್ಕು ಚಲಾಯಿಸಲು ಶುರುಮಾಡ್ತಾಳೆ ಮರ್ಯಾದೆಗೆ ಅಂಜಿಕೊಂಡು ಬಾಳುತ್ತಿದ್ದ ಆ ಅತ್ತೆ ಮಾವ ಸೊಸೆಯ ನನ್ನ ಮಗಳು ರೀತಿ ನೋಡ್ತಾ ಇದ್ರು ಆದರೆ ಸೊಸೆ ಮಾತ್ರ ಅತ್ತೆ ಮಾವನನ್ನು ಹೊರಹಾಕಲು ಕಾಯುತ್ತಿದ್ದಳು, ಹಾಗೆ ಒಮ್ಮೆ ಅದಕ್ಕೆ ಸಮಯ ಬಂದೇ ಬಿಡ್ತು ಅನ್ನೊ ಹಾಗೆ ಗಂಡನ ಬಳಿ ಇಲ್ಲದ ಸಲ್ಲದ ಮಾತುಗಳನ್ನು ಆಡಿ ಆ ಅಪ್ಪ ಅಮ್ಮನನ್ನು ಬೇರೆ ಹಾಕಿಬಿಡುತ್ತಾರೆ.

ಇಲ್ನೋಡಿ ಈ ಅತ್ತೆ ಮಾವ ಕೂಡ ಸೊಸೆ ಚೆನ್ನಾಗಿರಲಿ ಅಂತ ಹಚ್ಚೆಯನ್ನು ಹೋಗ್ತಾರೆ ಆದರೆ ಈ ಸೊಸೆ ಇಷ್ಟಕ್ಕೆ ಸುಮ್ಮನಾಗಲಿಲ್ಲ ಒಮ್ಮೆ ಏನು ಮಾಡ್ತಾಳೆ ಗೊತ್ತಾ ನನಗೆ ವರದಕ್ಷಿಣಿ ಕಿರುಕುಳ ಕೊಡುತ್ತಿದ್ದಾರೆ ಅಂತ ಊರಿನವರ ಬಳಿ ಹೇಳಿಕೊಂಡು ಬರುತ್ತಾಳೆ. ಇದರಿಂದ ಬಹಳ ಬೇಸರಗೊಂಡಿದ್ದ ಆ ಹೆಣ್ಣು ಮಗಳ ಮಾವ ಅಂದರೆ ಆಕೆಯು ಗಂಡನ ಅಪ್ಪ ಬೇಸರ ಮಾಡಿಕೊಳ್ಳುತ್ತಿದ್ದರು, ಕೊನೆಗೆ ಒಮ್ಮೆ ಆ ಹೆಣ್ಣುಮಗಳ ಮನೆಯವರು ಕೂಡ ಬಂದು ಪಾಪ ಆ ಪೋಷಕರ ಮೇಲೆ ಹಲ್ಲೆ ನಡೆಸಿ ಹೋಗಿದ್ದರು.

ಕೊನೆಗೆ ನಮ್ಮ ಸೊಸೆ ಹೀಗೆ ಮಾಡಿದಳಲ್ಲ ನಮ್ಮ ಮರ್ಯಾದೆ ಏನಾಯಿತೋ ಊರಿನವರು ಏನು ಮಾತನಾಡಿಕೊಳ್ತಾರೆ ಮಗಳ ಸಮಾನವಾಗಿ ನೋಡುತ್ತಿದೆ ಆದರೆ ನಮ್ಮ ಸೊಸೆಯೇ ನಮ್ಮ ಮೇಲೆ ಹೀಗೆ ಹೇಳಿಕೊಂಡು ಬರುತ್ತಿದ್ದಾರೆ ಎಂದು ಮರ್ಯಾದೆಗೆ ಅಂಜಿ ಮನೆಯೊಳಗೆ ಬಂದು ಬೀಗ ಹಾಕಿಕೊಂಡು ಮಾವಾ ಪೆಟ್ರೋಲ್ ಸುರಿದುಕೊಂಡು ಸುಟ್ಟುಕೊಂಡಿದ್ದಾನೆ ಅಕ್ಕಪಕ್ಕದವರ ಮನೆಯ ಸಹಾಯದಿಂದ ಆ ಅತ್ತೆ ಆಸ್ಪತ್ರೆಗೆ ದಾಖಲಿಸಿದರೂ ಸುಟ್ಟಗಾಯಗಳಿಂದ ಅವರು ಕೊನೆಯುಸಿರೆಳೆದಿದ್ದರು.

ಹೀಗೆ ಮಾವ ಮತ್ತೆ ಸರಿ ಇದ್ದರೆ ಇತ್ತ ಸೊಸೆ ಮಾವ ಅತ್ತೆ ಜೊತೆ ಹೊಂದಿಕೊಂಡು ಹೋಗೋದಿಲ್ಲ. ಅಪ್ಪ ಅಮ್ಮನಂತೆ ಹೆಣ್ಣುಮಕ್ಕಳು ಅವರನ್ನು ನೋಡೋದೆಲ್ಲ ಇತ್ತ ಸೊಸೆ ಸರಿಯಿದ್ದರೆ ಸೊಸೆ ಪಾಪದವಳಾಗಿದ್ದರೆ ಅತ್ತೆ ಮಾವ ಸೊಸೆಯ ಇದೆಲ್ಲ ದನ ಬಿಟ್ಟು ಎಲ್ಲದಕ್ಕೂ ಹೊಂದುಕೊಂಡು ಎಲ್ಲರೂ ಹೋದರೆ ಇಂಥದೆಲ್ಲ ಘಟನೆಗಳು ಸಮಾಜದಲ್ಲಿ ಜರುಗೋದೇ ಇಲ್ಲ.

Leave a Comment

Your email address will not be published.