ಮಗಳು ಚೆನ್ನಾಗಿರಲಿ ಅಂತ ಅಪ್ಪ ಅಮ್ಮ ಒಳ್ಳೆಯ ಕಡೆ ನೋಡಿ ಹುಡುಗನನ್ನು ಹುಡುಕಿ ಒಳ್ಳೆಯ ಸಂಬಂಧ ಅಂತ ಅದ್ಧೂರಿಯಾಗಿ ಮದುವೆ ಮಾಡಿಕೊಡುತ್ತಾರೆ ಆದರೆ ತಮ್ಮ ಮಗಳನ್ನು ಅದ್ದೂರಿಯಾಗಿ ಮದುವೆ ಮಾಡಿಕೊಟ್ಟ ಅಪ್ಪ ಅಮ್ಮ ಮನೆಯಲ್ಲಿ ಸುಖವಾಗಿರ್ತಾರೆ ಖುಷಿಯಾಗಿ ಇರುತ್ತಾರೆ ನಮ್ಮ ಮನೆಯಲ್ಲಿ ಬೆಳೆದ ಹಾಗೆ ನಮ್ಮ ಮನೆಯಲ್ಲಿರುವ ಹಾಗೆ ನಮ್ಮ ಮಗಳು ಅಲ್ಲಿ ಇರ್ತಾಳೆ ಅಂತ ಯಾಕೆಂದರೆ ಕಷ್ಟಪಟ್ಟು ಒಳ್ಳೆಯ ಕಡೆ ಸಂಬಂಧ ನೋಡಿ ಮದುವೆ ಮಾಡಿಕೊಟ್ಟಿರುತ್ತಾನೆ ನಮ್ಮ ಹೆಣ್ಣುಮಗಳು ಚೆನ್ನಾಗಿರುತ್ತಾಳೆ ಅಂತ. ಹೌದು ಇದು ಪ್ರತಿಯೊಬ್ಬ ಹೆಣ್ಣು ಹೆತ್ತ ಪೋಷಕರಿಗೂ ಕಾಡುವ ಯೋಚನೆ ಹಾಗೂ ಒಳ್ಳೆ ಕಡೆ ಸಂಬಂಧ ನೋಡಿಯೇ ನಮ್ಮ ಮಗಳನ್ನು ಕೊಡಬೇಕು ಅನ್ನುವ ಹಂಬಲ ಎಲ್ಲಾ ಪೋಷಕರಿಗೂ ಇರುತ್ತದೆ.
ಇಂದಿನ ಪೋಷಕರು ನಮ್ಮ ಮಕ್ಕಳು ಹೊರದೇಶಕ್ಕೆ ಹೋಗಿ ಬಾ ಜೀವನ ನಡೆಸುತ್ತಿದ್ದಾರೆ ಹೊರದೇಶಕ್ಕೆ ತಮ್ಮ ಗಂಡನ ಜೊತೆ ಹೋಗಿದ್ದಾರೆ ಅಂತ ಬಹಳ ಖುಷಿಯಾಗಿರ್ತಾರೆ ಆದರೆ ಹೊರದೇಶಗಳಿಗೆ ಕಳುಹಿಸಿದ ಹೆಣ್ಣುಮಕ್ಕಳು ಎಷ್ಟು ಖುಷಿಯಾಗಿರುತ್ತಾರೆ ಎಂಬುದು ಮಾತ್ರ ಯಾರಿಗೂ ಗೊತ್ತಿಲ್ಲ ಕೆಲವರು ಖುಷಿ ಆಗಿರಬಹುದೇನೋ ಕೆಲ ಹೆಣ್ಣುಮಕ್ಕಳು ಅವರ ಅಪ್ಪ ಅಮ್ಮ ನನ್ನ ಬಿಟ್ಟು ದೂರದ ಊರಿನಲ್ಲಿ ಇರುತ್ತಾರೆ ಆದರೆ ಅಲ್ಲಿ ಅವರು ಎಷ್ಟು ಖುಷಿಯಾಗಿರುತ್ತಾರೆ ಎಂಬುದು ಮಾತ್ರ ಸಂಶಯದ ಮಾತೇ ಸರಿ ಅದಕ್ಕೆ ನಿಜ ಎಂಬ ಹಾಗೆ ಇಲ್ಲೊಂದು ಘಟನೆ ನಡೆದಿದೆ ನೋಡೇ ಇಲ್ಲ ಪೋಷಕರು ತಮ್ಮ ಹೆಣ್ಣು ಮಗಳನ್ನು ಹೊರ ದೇಶದಲ್ಲಿರುವ ಹುಡುಗನಿಗೆ ಮದುವೆ ಮಾಡಿಕೊಡುತ್ತಾರೆ.
ಹೌದು ಮೂಲತಃ ಭಾರತದವನೇ ಆಗಿದ್ದರೂ ಅವನು ಫಾರಿನ್ ನಲ್ಲಿ ಕೆಲಸ ಮಾಡುತ್ತಿದ್ದಾನೆ ಅಂತ ಬಹಳ ಕನಸುಗಳನ್ನು ಇಟ್ಟುಕೊಂಡು ನಮ್ಮ ಮಗಳು ಕೂಡ ವಿದೇಶಕ್ಕೆ ಹೋಗಿ ಚೆನ್ನಾಗಿರುತ್ತಾಳೆ ಅನ್ನುವ ಆಲೋಚನೆಗಳಲ್ಲಿ ಮದುವೆಯನ್ನು ಮಾಡಿಕೊಡುತ್ತಾರೆ ಆದರೆ ವಿದೇಶಕ್ಕೆ ಹೋದ ಹೆಣ್ಣು ಮಗಳು ಅಲ್ಲಿ ಖುಷಿಯಾಗಿರಲಿಲ್ಲ ಹೌದು ಪ್ರತಿದಿನ ಗಂಡನಿಂದ ಕಿರುಕುಳವನ್ನು ಅನುಭವಿಸುತ್ತಾ ಇರುತ್ತಾಳೆ ಯಾರ ಬಳಿಯೂ ಹೇಳಿಕೊಳ್ಳಲು ಸಾಧ್ಯವಿಲ್ಲ ಯಾಕೆಂದರೆ ತಮ್ಮ ಊರಿನವರೆಂದು ತಮ್ಮವರು ಎಂದು ಅಲ್ಲಿ ಯಾರೂ ಆಕೆಗೆ ಇರಲಿಲ್ಲ ಯಾರ ಬಳಿ ಅಂತಾ ಆಕೆ ಹೇಳಿಕೊಂಡಿದ್ದಾಳೆ ಹೇಳಿ.
ಒಮ್ಮೆ ಪೊಲೀಸ್ ಠಾಣೆಗೆ ಕರೆಯೊಂದು ಬರುತ್ತದೆ ನನ್ನ ಹೆಂಡತಿ ಬಾರದ ಊರಿಗೆ ಪ್ರಯಾಣ ಬೆಳೆಸಿದ್ದಾಳೆಂದು ಪೊಲೀಸರು ಕೂಡ ಕರೆ ಮಾಡಿದವರಿಗೆ ಸಮಾಧಾನವನ್ನ ಹೇಳ್ತಾರ ಧೈರ್ಯವನ್ನ ತುಂಬ್ತಾರೆ ತಾವು ಅಲ್ಲಿಗೆ ಬರುವುದಾಗಿ ಹೇಳ್ತಾರೆ ಕೊನೆಗೆ ಪೊಲೀಸರು ಯಾವಾಗ ಆ ಮನೆಗೆ ಬರುತ್ತಾರೆ ಅಲ್ಲಿ ಪೊಲೀಸರಿಗೆ ವಿಚಾರವೊಂದು ತಿಳಿಯುತ್ತದೆ ಅದೇನೆಂದರೆ ಆ ಹೆಂಡತಿಯ ದೇಹದ ಮೇಲೆ ಗಾಯದ ಕಲೆಗಳು ಇರುತ್ತದೋ ಅಲ್ಲಿ ತಿಳಿಯುತ್ತದೆ ಪೊಲೀಸ್ನವರಿಗೆ ಇದು ಸಹಜ ಘಟನೆ ಆಗಿಲ್ಲ ಅಂತ.
ಕೊನೆಗೆ ಪೊಲೀಸರು ವಿಚಾರಣೆ ನಡೆಸುತ್ತಾರೆ ಆದರೆ ಆ ಪುರುಷನ ಆಲೋಚನೆಯೇ ಬೇರೆ ಆಗಿತ್ತು ಅದೇನೆಂದರೆ ಹೆಂಡತಿಯನ್ನು ಇನ್ನಿಲ್ಲವಾಗಿಸಿ ತಾನೇ ಪೊಲೀಸ್ ಠಾಣೆಗೆ ಕರೆ ಮಾಡಿದರೆ ನನ್ನ ಮೇಲೆ ಸಂಶಯ ಬರುವುದಿಲ್ಲ ಅನ್ನುವ ಪ್ಲಾನ್ ಅವನದಾಗಿತ್ತು ಆದರೆ ಅಲ್ಲಿ ಪೊಲೀಸರ ಕೈಚಳಕವೇ ಬೇರೆಯಾಗಿತ್ತು ಪೊಲೀಸರು ಅಲ್ಲಿಯ ವಾತಾವರಣವನ್ನು ಗಮನಿಸಿ ವಿಚಾರಣೆ ನಡೆಸಿ ತಿಳಿದಿದ್ದೇನೆಂದರೆ ಆರೋಪಿ ಕೊನೆಗೆ ಗಂಡನನ್ನು ವಿಚಾರಣೆ ಮಾಡಿದಾಗ ಆತನೇ ಕಿರುಕುಳ ಕೊಟ್ಟಿ ಹೆಂಡತಿಗೆ ಇಂತಹ ಕೂಪಕ್ಕೆ ತಳ್ಳಿದ ಎಂಬ ಮಾಹಿತಿಯನ್ನು ಅವನೇ ಬಾಯ್ಬಿಡುತ್ತಾರಾ ಇದರಿಂದ ಆಕ್ರೋಶಗೊಂಡ ಪೊಲೀಸರು ಅವನಿಗೆ ಸರಿಯಾಗಿ ಶಿಕ್ಷೆಯನ್ನ ಕೊಡಿಸಿದ್ದಾರೆ ಅವನಿಗೆ 30ವರುಷಗಳ ಕಾಲ ಶಿಕ್ಷೆಯನ್ನು ಆಯಿತು.
ಆದರೆ ಪಾಪ ಅಪ್ಪ ಅಮ್ಮನಿಂದ ದೂರ ಇದ್ದು ಇತ್ತ ವಿದೇಶದಲ್ಲಿ ಇರುವ ಈ ಹೆಣ್ಣು ಮಗಳು ಏನು ತಪ್ಪು ಮಾಡಿದ್ದಳು ಆ ಮದುವೆ ಆಗಿ ಬಂದದ್ದೇ ತಪ್ಪ ಗಂಡನಿಂದ ಒಮ್ಮೆಯೂ ಸುಖ ಪಡೆಯಲಿಲ್ಲ ಪ್ರತಿದಿನ ನೋವನ್ನು ಅನುಭವಿಸುತ್ತಾ ಕೊನೆಗೆ ತನ್ನ ಕೊನೆಯುಸಿರೆಳೆದಳು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದಳು ಪೋಷಕರು ನಮ್ಮ ಮಕ್ಕಳು ನಮ್ಮ ಹೆಣ್ಣುಮಕ್ಕಳು ಚೆನ್ನಾಗಿರ್ತಾರೆ ಅಂತಲೂ ಇಂತಹವರಿಗೆ ಮದುವೆ ಮಾಡಿಕೊಡುತ್ತಾರೆ ಆದರೆ ಬಾಳಿಸುವ ಅರ್ಹತೆ ಇಲ್ಲ ಎಂದಮೇಲೆ ಯಾಕಾಗಿ ಮದುವೆಯಾಗ್ತಾರೋ ತಿಳಿಯದು ಈ ಬಾಳ್ವೆ ಮಾಡಲು ಇವರಿಗೆ ಮದುವೆ ಯಾಕೆ ಏನಂತಿರ ಫ್ರೆಂಚ್.