Categories
ವೈರಲ್

ನನಗೆ ಒಬ್ಬ ರೌಡಿಯೇ ತಾಳಿ ಕಟ್ಟಬೇಕು ಅಂತ ಹಠ ಹಿಡಿದು ಮದುವೆ ಆಗುತ್ತಾಳೆ .. ಆದರೆ ಮದುವೆ ಆದ ಕೆಲವೇ ದಿನಗಳಲ್ಲಿ ಏನಾದಳು … ಮಗಳ ಈ ಸ್ಥಿತಿ ನೋಡಿ ಬೆಚ್ಚಿ ಬಿದ್ದ ಅಪ್ಪ ಅಮ್ಮ..

ವಯಸ್ಸಲ್ಲದ ವಯಸ್ಸಿನಲ್ಲಿ ಪ್ರೀತಿ ಮಾಡಿದ ಈಕೆ, ಶಾಲೆ ಓದುತ್ತಾ ಇರುವಾಗಲೆ ಈಕೆ ಯಾರ ಸಹವಾಸ ಮಾಡಿದ್ದಾಳೆ ಗೊತ್ತಾ ಹೌದು ಯಾವುದೋ ಒಬ್ಬ ರೌಡಿ ಶೀಟರ್ ಸಹವಾಸ ಮಾಡಿದ ಈಕೆ ತನ್ನ ಚಿಕ್ಕ ವಯಸ್ಸಿನಲ್ಲಿಯೇ ಅಂದರೆ ಇನ್ನೂ ಶಾಲೆಗೆ ಹೋಗು ಸಮಯದಲ್ಲಿಯೇ ಈಕೆ ಅವನ ಜೊತೆಗೆ ಪ್ರೀತಿ ಪ್ರೇಮ ಎಂದು ಅವನ ಬಲೆಗೆ ಬೀಳ್ತಾಳಾ ಇವರಿಬ್ಬರ ಪ್ರೀತಿ ಮುಂದುವರೆದುಕೊಂಡು ಏನೋ ಬರುತ್ತದೆ. ಆದರೆ ಮನೆ ಅಲ್ಲಿ ಇವರ ಪ್ರೀತಿ ವಿಚಾರವನ್ನ ಒಪ್ಪಬೇಕಲ್ಲ .

ಹೌದು ಯಾವುದೇ ತಂದೆತಾಯಿ ಆಗಲಿ ಮೊದಲು ತಮ್ಮ ಮಗಳ ಮದುವೆ ಆಗಿ ಹೋದ ಮೇಲೆ ಅಲ್ಲಿ ಆಕೆ ನೆಮ್ಮದಿಯಿಂದ ಇರುವುದಷ್ಟೇ ಅಲ್ಲ ಆಕೆ ಎಷ್ಟು ಸುರಕ್ಷಿತವಾಗಿ ಇರುತ್ತಾಳೆ ಎಂಬುದನ್ನು ಕೂಡಾ ತಂದೆತಾಯಿ ಯೋಚನೆ ಮಾಡ್ತಾರೆ ಹೆಣ್ಣು ಹೊತ್ತಿರುವವರು ಒಂದೇ ದಾರಿಯಲ್ಲಿ ಯೋಚನೆ ಮಾಡಲು ಸಾಧ್ಯವಿಲ್ಲ ಬರೀ ಹಣ ಇದ್ದರೆ ಸಾಲದು ನಮ್ಮ ಮಗಳು ಆ ಮನೆಗೆ ಹೋಗುತ್ತಿದ್ದಾಳೆ ಅಂದರೆ ಆಕೆಗೆ ಸುರಕ್ಷತೆ ಕೂಡ ಮುಖ್ಯ ಅಂತ ಆಲೋಚನೆ ಮಾಡ್ತಾರೆ ತಂದೆ ತಾಯಿ.

ಈಕೆ ಪ್ರೀತಿ ಮಾಡುತ್ತಾ ಇದ್ದ ಹುಡುಗನಿಗೆ ಮದುವೆ ಮಾಡಿಕೊಡಲು ಮನೆಯಲ್ಲಿ ಯಾವಾಗ ನಿರಾಕರಿಸುತ್ತಾರೆ ಆಗ ಈಕೆ ಮನೆ ಬಿಟ್ಟು ಹೋಗಲು ನಿರ್ಧಾರ ಮಾಡ್ತಾಳೆ ಹೌದು ಸ್ನೇಹಿತರೆ ಸಹಾಯವನ್ನು ತೆಗೆದುಕೊಂಡು ಈಕೆ ಮನೆಬಿಟ್ಟು ಏನೋ ಬಂದಳು. ಮನೆಯಲ್ಲಿ ಪೋಷಕರು ಹುಡುಕು ಹುಡುಗನನ್ನು ಮದುವೆಯಾಗಲು ನಿರಾಕರಿಸಿ ಮನೆ ಬಿಟ್ಟು ಬಂದು ಏಕೆ ತಾನು ಪ್ರೀತಿಸುತ್ತಿದ್ದ ಹುಡುಗನ ಜತೆ ಮದುವೆಯನ್ನೂ ಆಗ್ತಾಳೆ ಹೊಸಹೊಸ ದರಲ್ಲಿ ಎಲ್ಲವೂ ಕೂಡ ಚೆನ್ನಾಗಿಯೇ ಇತ್ತು ಸಂಸಾರ ಸಾಗರದಲ್ಲಿ ಇಬ್ಬರು ಸಂತಸದಲ್ಲಿ ಇದ್ದರು ಆದರೆ ಆ ಮನೆಗೆ ಒಮ್ಮೆ ಆತನ ಸ್ನೇಹಿತನೊಬ್ಬ ಬರ್ತಾನೆ ಹೌದು ಆಕೆಯ ಪ್ರೇಮಿಯ ಸ್ನೇಹಿತ ಅವರ ಮನೆಗೆ ಬಂದು ಹೋಗೋದನ್ನ ಮಾಡ್ತಾ ಇರ್ತಾನೆ ಈಕೆ ತಾನು ಪ್ರೀತಿ ಮಾಡುತ್ತಿದ್ದ ಹುಡುಗನ ಜೊತೆ ಮನೆ ಬಿಟ್ಟು ಬಂದಳು ಕೊನೆಗೆ ಅವನನ್ನೇ ಮದುವೆ ಕೂಡ ಆಗಿದ್ದಳು ಆದರೆ ಯಾವಾಗ ತಮ್ಮ ಮನೆಗೆ ಗಂಡನ ಸ್ನೇಹಿತ ಬರುತ್ತಾ ಇದ್ದ ಅವನ ಮೇಲೆ ಈಕೆಗೆ ಪ್ಯಾರ್ ಆಯಿತು.

ಹೌದು ಮೊದಲೇ ಪ್ರೀತಿಸಿ ಮದುವೆಯಾಗಿ ಬಂದಿದ್ದಾಳೆ ಇದರಲ್ಲಿ ಮತ್ತೆ ಬೇರೊಬ್ಬನ ಜೊತೆ ಸಂಬಂಧವನ್ನು ಹೊಂದಿರುತ್ತಾಳೆ ಈ ವಿಚಾರ ಗಂಡನಿಗೂ ತಿಳಿಯಿತು ಇದರಿಂದ ಕೋಪಗೊಂಡ ಗಂಡ, ಹೆಂಡತಿ ಮೇಲೆ ಹ..ಲ್ಲೆ ಮಾಡ್ತಾನೆ ಈ ವಿಚಾರವಾಗಿ ಜೈಲಿಗೂ ಕೂಡ ಸೇರ್ತಾನೆ. ಕೊನೆಗೆ ವರ್ಷಗಳ ನಂತರ ಮನೆಗೆ ಹಿಂತಿರುಗಿದಾಗ ಇನ್ನೂ ಕೋಪದಲ್ಲಿಯೇ ಇದ್ದ ಆ ಪತಿರಾಯ ಹೆಂಡತಿಯನ್ನು ನೋಡಲು ಬಂದಾಗ ಮನೆಯೊಳಗೆ ಇಬ್ಬರು ಅಂದರೆ ತನ್ನ ಹೆಂಡತಿ ಮತ್ತು ಆಕೆಯ ಪ್ರಿಯಕರ ಇದ್ದದ್ದನ್ನು ನೋಡಿ ಕೋಪಗೊಂಡ ಪತಿರಾಯ ತನ್ನ ಸ್ನೇಹಿತರನ್ನು ಕರೆದುಕೊಂಡು ಬಂದು ತನ್ನ ಹೆಂಡತಿಯ ಜೊತೆ ಇದ್ದ ಆ ಪ್ರಿಯಕರನ ಮೇಲೆ ಕೈ ಮಾಡ್ತಾನೆ ಈ ಘಟನೆಯಲ್ಲಿ ಪ್ರಿಯಕರ ಬಾರದ ಲೋಕಕ್ಕೆ ಪ್ರಯಾಣ ಬೆಳೆಸುತ್ತಾನೆ ಹೌದು ಪೊಲೀಸರು ಬರುವಷ್ಟರಲ್ಲಿ ಇದೆಲ್ಲ ನಡೆದೇ ಹೋಗಿತ್ತು.

ಬಳಿಕ ಇತ್ತ ಪತ್ನಿ ಪತಿಯೂ ಇಲ್ಲ ಪ್ರಿಯಕರನೂ ಇಲ್ಲ ಎಂಬಂತೆ ಜೀವನದಲ್ಲಿ ಒಂಟಿಯಾದಳು ಮೊದಲೇ ಅಪ್ಪ ಅಮ್ಮನ ಮನೆ ಬಿಟ್ಟು ಬಂದ ಕಾರಣ ಆಕೆ ಮತ್ತೆ ತಂದೆ ತಾಯಿಯ ಮನೆ ಸೇರುವಂತಿಲ್ಲಾ. ಇತ್ತ ಸಮಾಜದಲ್ಲಿ ಒಳ್ಳೆಯ ಮರ್ಯಾದೆ ಕೂಡ ಇಲ್ಲ ಇತ್ತ ಪತಿರಾಯ ಕೋಪಗೊಂಡು ಮಾಡಿದ ಈ ತಪ್ಪಿಗೆ ಜೈಲು ಸೇರಿದ್ದಾನೆ. ಕೆಲವರಿಗಂತೂ ಜೀವನ ಎಂದರೆ ಏನು ಅಂತ ತಿಳಿದುಕೊಳ್ಳದೇ ಇರುವ ವಯಸ್ಸಿನಲ್ಲೇ ಹೀಗೆಲ್ಲ ಮಾಡಿಕೊಳ್ತಾರೆ ಜೀವನಪರ್ಯಂತ ಪಶ್ಚಾತಾಪ ಪಡಬೇಕಾಗುತ್ತದೆ ನೋಡಿ ಯಾರೇ ಆಗಲಿ ಜೀವನದಲ್ಲಿ ನಿಮ್ಮ ಮುಂದಿನ ಜೀವನದ ಬಗ್ಗೆ ಯೋಚನೆ ಮಾಡುವ ಸಮಯದಲ್ಲಿ ಈ ದಿನದ ಸುಖವನ್ನ ಕುರಿತು ಕ್ಷಣಿಕ ಸುಖಕ್ಕಾಗಿ ಕುರಿತು ಯೋಚನೆ ಮಾಡುವುದಕ್ಕಿಂತ ಮುಂದೆ ನಾವು ಮಾಡುವ ತಪ್ಪುಗಳಿಂದ ಏನೆಲ್ಲಾ ಅನುಭವಿಸಬೇಕಾಗುತ್ತದೆ ಎಂಬುದನ್ನು ಕುರಿತು ಕೂಡ ಯೋಚನೆ ಮಾಡಬೇಕಾಗುತ್ತದೆ ಏನಂತೀರಾ ಫ್ರೆಂಡ್ಸ್.

Leave a Reply

Your email address will not be published.