ಇವತ್ತಿನ ದಿವಸ ಗಳಲ್ಲಿ ಯಾರನ್ನು ನಂಬುವುದು ಯಾರನ್ನು ಬಿಡುವುದು ಅನ್ನೋದೇ ಗೊತ್ತಾಗುವುದಿಲ್ಲ ನೋಡಿ ಹೌದು ಒಬ್ಬನ ಜತೆ ಮದುವೆ ಆಗಿದ್ದರೂ ಕೂಡ ಈಕೆಗೆ ಮದುವೆಯ ಬಳಿಕವೂ ಕೂಡ ಆಕೆ ಪ್ರೀತಿಸುತ್ತಿದ್ದ ಹುಡುಗನ ಜೊತೆ ಸಂಪರ್ಕದಲ್ಲಿ ಇದ್ದಳು ಆದರೆ ಇದ್ದಕ್ಕಿದ್ದ ಹಾಗೆ ಇವರಿಬ್ಬರು ಒಮ್ಮೆ ಮನೆ ಬಿಟ್ಟು ಹೋಗುವ ನಿರ್ಧಾರವನ್ನು ಕೂಡ ಮಾಡಿದರು ಹೌದು ಮನೆ ಬಿಟ್ಟು ಹೋದ ಈ ಪ್ರೇಮಿಗಳು ಮುಂದೆ ಮಾಡಿದ್ದೇನು ಗೊತ್ತಾ ಹೌದು ಹಳ್ಳಿಯಿಂದ ಮನೆ ಬಿಟ್ಟು ಪರಾರಿಯಾದ ಈ ಜೋಡಿಗಳು ಕೊನೆಗೆ ಪಟ್ಟಣದಲ್ಲಿ ಹೋಗಿ ತಾವು ಪತಿ ಪತ್ನಿ ಎಂದು ಹೇಳಿಕೊಂಡು ಅಲ್ಲಿ ಮನೆ ಬಾಡಿಗೆ ಸಹ ಪಡೆದುಕೊಳ್ತಾರಾ ಆದರೆ ಮುಂದೆ ಆದದ್ದೇನು ಸೋಜಿಗ ಮುಂದೆ ಲೇಖನವನ್ನು ಓದಿ ನಿಮಗೇ ಗೊತ್ತಾಗತ್ತೆ ಈ ಪ್ರೇಮಿಗಳು ಮಾಡಿಕೊಂಡಿದ್ದೇನೋ ಅಂತ ಆದರೆ ಇವತ್ತಿಗೂ ಇವರ ಈ ನಿರ್ಧಾರಕ್ಕೆ ಕಾರಣವೇನು ಎಂಬುದೇ ಪೊಲೀಸರಿಗೂ ಕಾಡುವ ಕಟ್ಟ ಕಡೆಯ ಪ್ರಶ್ನೆ.
ಹೌದು ವಿವಾಹಿತ ಹೆಣ್ಣುಮಗಳೊಬ್ಬಳು ತನ್ನ ಪ್ರಿಯಕರನಿಗಾಗಿ ಮನೆ ಬಿಟ್ಟು ಬಂದಿದ್ದಾಳೆ ಇತ್ತ ಪೋಷಕರು ಮಗಳಿಗಾಗಿ ಬಹಳಷ್ಟು ಹುಡುಕಾಟ ನಡೆಸಿದ್ದಾರೆ ಇನ್ನೂ ತನ್ನ ಪತ್ನಿ ಮನೆ ಬಿಟ್ಟು ಹೋಗಿದ್ದಾಳೆ ಅಂದರೆ ಆ ಪತಿರಾಯ ಸುಮ್ಮನೆ ಇರ್ತಾರಾ ಎಲ್ಲಾ ಕಡೆ ಅವನು ಕೂಡ ತನ್ನ ಪತ್ನಿಗಾಗಿ ಹುಡುಕಾಡಿದ್ದಾನೆ ಆದರೆ ಎಷ್ಟು ಹುಡುಕಾಡಿದರೂ ಪತ್ನಿ ಸಿಗುವುದಿಲ್ಲ ಆದರೆ ಇದ್ದಕ್ಕಿದ್ದ ಹಾಗೆ ಆ ಹೆಣ್ಣುಮಗಳ ಮನೆಯವರಿಗೆ ಶಾಕ್ ಎಂಬಂತೆ ವಿಚಾರವೊಂದು ಬರುತ್ತದೆ. ಹೌದು ನಿಮ್ಮ ಮಗಳು ಇನ್ನಿಲ್ಲ ಎಂಬ ಸುದ್ದಿಯೇ ಕೇಳುತ್ತಿದ್ದ ಹಾಗೆ ಆ ಹೆಣ್ಣು ಹೆತ್ತವರಿಗೆ ಹೇಗಾಗಬೇಡ ಅಲ್ವಾ ಹೌದು ಅಪ್ಪ ಅಮ್ಮನಿಗೆ ಕಷ್ಟವೋ ಸುಖವೋ ತಮ್ಮ ಕೈಲಾದಷ್ಟು ಹಣವನ್ನ ಹೊಂಚಿ ಮಗಳ ಮದುವೆ ಮಾಡ್ತಾರಾ ಈ ಅಪ್ಪ ಅಮ್ಮ ಕೂಡ ಮಕ್ಕಳು ಚೆನ್ನಾಗಿರಲಿ ತಮ್ಮ ಹೆಣ್ಣು ಮಗಳು ಗಂಡನ ಮನೆಗೆ ಹೋಗಿ ಸುಖವಾಗಿರಲಿ ಎಂದು ಒಳ್ಳೆಯ ಕಡೆಗೆ ಸಂಬಂಧ ಬೆಳೆಸಿ ಮಗಳನ್ನು ಮದುವೆ ಮಾಡಿಕೊಟ್ಟಿದ್ದಾರೆ ಆದರೆ ಈಕೆಯ ಮದುವೆ ಮುಂಚೆಯೇ ಒಬ್ಬನ ಪ್ರೀತಿಸುತ್ತಿದ್ದಳು ಪ್ರೀತಿ ವಿಚಾರವನ್ನ ಮನೆಗೆ ಹೇಳಲು ಭಯಪಟ್ಟ ಈಕೆ ಕೊನೆಗೆ ಈ ವಿಚಾರವನ್ನು ಮನೆಗೆ ಬಾಯಿ ಬಿಡಲಿಲ್ಲ ಆದರೆ ಈಕೆ ಮಾಡಿದ್ದೇನು ಅಂದರೆ ವಿವಾಹದ ಬಳಿಕವೂ ತಾನು ಪ್ರೀತಿ ಮಾಡುತ್ತಿದ್ದ ಹುಡುಗನ ಜೊತೆ ಸಂಪರ್ಕದಲ್ಲಿದ್ದಳು.
ಮದುವೆ ಆಯ್ತು ಎಲ್ಲವೂ ಸರಿಹೋಗಿದೆ ಅನ್ನೋ ಅಷ್ಟರಲ್ಲಿಯೇ ಈಕೆ ಇವಳ ಬುದ್ಧಿಯನ್ನು ತೋರಿಸಿಯೇ ಬಿಟ್ಟಳು. ಪತಿಯ ಮನೆ ಬಿಟ್ಟು ಹೋದಳು ಕೊನೆಗೆ ಆಕೆ ಮತ್ತು ಆಕೆಯ ಪ್ರಿಯತಮ ಸಿಕ್ಕಿದ್ದು ಯಾವ ಸ್ಥಿತಿಯಲ್ಲಿ ಗೊತ್ತಾ ಹೌದು ಪಟ್ಟಣಕ್ಕೆ ಹೋಗಿ ಮನೆ ಪಡೆದರೂ ಕೊನೆಗೆ ಅವರು ಮನೆ ಪಡೆದ ಮೇಲೆ ಸ್ವಲ್ಪ ದಿವಸಗಳಾದರೂ ಮನೆಯಿಂದ ಆಚೆ ಬರುವುದಿಲ್ಲ ಅಕ್ಕಪಕ್ಕದವರಿಗೆಲ್ಲ ಅಚ್ಚರಿ ಆಗುತ್ತದೆ ಆದರೆ ಒಮ್ಮೆಲೆ ಮನೆಯಿಂದ ಕೆಟ್ಟ ವಾಸನೆ ಬರುವುದನ್ನು ಕಂಡು ಪೊಲೀಸರಿಗೆ ನೆರೆಹೊರೆಯವರು ಕಂಪ್ಲೇಂಟ್ ನೀಡಿದ್ದಾರೆ.
ಬಳಿಕ ಆದದ್ದೇನೆಂದರೆ ಪೊಲೀಸರು ಬಂದು ಬಾಗಿಲು ತೆರೆದಾಗ ಅಲ್ಲಿ ಇಬ್ಬರು ಪ್ರೇಮಿಗಳು ಕೊನೆಯುಸಿರೆಳೆದಿದ್ದರು ಕೊಳೆ.ತ ಸ್ಥಿತಿಯಲ್ಲಿ ಸಿಕ್ಕಿದ್ದರೂ ಕೊನೆಗೆ ದೇಹವನ್ನ ಆಸ್ಪತ್ರೆಗೆ ರವಾನಿಸಿ ಯಾರ ಮನೆಗೆ ಸೇರಿದವರು ಎಂದು ಪತ್ತೆ ಹಚ್ಚಲಾಗಿತ್ತು. ಈ ವಿಚಾರ ತಿಳಿದು ಅಪ್ಪ ಅಮ್ಮ ಹೇಗೆ ಶಾಕ್ ಆಗಿದ್ದರು ಗಂಡ ಕೂಡ ಹಾಗೆ ಶಾಕ್ ಆಗಿದ್ದ ಆದರೆ ಅಲ್ಲಿ ಏನು ನಡೆಯಿತು ಅವರಿಬ್ಬರೂ ಈ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಎಂಬುದು ಮಾತ್ರ ಯಾರಿಗೂ ತಿಳಿದುಬಂದಿಲ್ಲ.
ವಯಸ್ಸಲ್ಲದ ವಯಸ್ಸಿನಲ್ಲಿ ಪ್ರೀತಿ ಮಾಡ್ತಾರೆ ಅದನ್ನ ನಿಜವಾದ ಪ್ರೀತಿ ಎಂದು ಮುಂದುವರಿಸಿಕೊಂಡು ಹೋಗ್ತಾರೆ ಆದರೆ ಜವಾಬ್ದಾರಿ ಎಂಬುದು ತಲೆಗೆ ಬಿದ್ದ ಆಗಲೇ ಗೊತ್ತಾಗೋದು ಸಂಸಾರದ ಕಷ್ಟವೇನು ಎಂಬುದು ಅಪ್ಪಾಮ್ಮ ಹೇಗೋ ಕಷ್ಟಪಟ್ಟು ಒಳ್ಳೆಯ ಗುಣ ನೋಡಿ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಟ್ಟಿರುತ್ತಾರೆ. ಆದರೆ ಇಂತಹ ಹೆಣ್ಣು ಮಕ್ಕಳು ಅಪ್ಪ ಅಮ್ಮನ ಬಗ್ಗೆ ಯೋಚನೆ ಮಾಡದೆ ಇಂತಹ ನಿರ್ಧಾರ ತೆಗೆದುಕೊಂಡು ಸಮಾಜದಲ್ಲಿ ಪೋಷಕರನ್ನು ತಲೆತಗ್ಗಿಸುವಂತೆ ಮಾಡ್ತಾರೆ.