ನಮಸ್ಕಾರಗಳು ಪ್ರಿಯ ಸ್ನೇಹಿತರೇ ಇವತ್ತಿನ ಮಾಹಿತಿಯಲ್ಲಿ ನಾವು ತಿಳಿಸಲು ಹೊರಟಿರುವ ಈ ಲೇಖನವನ್ನ ಸಂಪೂರ್ಣವಾಗಿ ತೆಗೆಯಿರಿ ಎಂತಹ ಜನರು ಇವತ್ತಿನ ಸಮಾಜದಲ್ಲಿ ಇದ್ದಾರೆ ಎಂಬುದು ನಿಮಗೂ ಕೂಡ ತಿಳಿಯುತ್ತದೆ ಹೌದು ಅಂದು ಜನರು ಅವಿದ್ಯಾವಂತ ರಾಗುತ್ತಿದ್ದರು ಆದರೂ ಸಹ ತಮ್ಮ ಕುಟುಂಬದವರಿಗೆ ಸಮಾಜಕ್ಕೆ ಬೆಲೆಕೊಡುತ್ತಿದ್ದರು ಗೌರವ ನೀಡುತ್ತಿದ್ದರು. ಆದರೆ ಇವತ್ತಿನ ದಿವಸಗಳಲ್ಲಿ ವಿದ್ಯಾವಂತರಾಗಿದ್ದರೂ ಕೂಡ ಎಲ್ಲವೂ ತಿಳಿದಿದ್ದರೂ ಕೂಡ ಜನರು ಅವಿನಯವಂತರಾಗಿ ನಡೆದುಕೊಳ್ಳುತ್ತಿದ್ದಾರೆ ಸಂಬಂಧಗಳ ಬೆಲೆ ತಿಳಿಯದೆ ಅಟ್ಟಹಾಸದಿಂದ ಮೆರೆಯುತ್ತಿದ್ದ ,
ಹೌದು ಪ್ರಾಣದ ಬೆಲೆ ಗೊತ್ತಿರೋದಿಲ್ಲ ಇವತ್ತಿನ ಎಷ್ಟೋ ಜನರಿಗೆ ಹೌದು ಕೆಲವರು ಮರ್ಯಾದಸ್ಥರ ಆದರೆ ಇನ್ನೂ ಕೆಲವರಿಗೆ ಮರ್ಯಾದೆ ಎಂಬ ಪದದ ಅರ್ಥವೇ ಗೊತ್ತಿರುವುದಿಲ್ಲ ಬಿಡಿ ಜನರಿಗೆ ಏನು ಹೇಳೋದು ಅನ್ನೋದೇ ಗೊತ್ತಾಗುವುದಿಲ್ಲ ಇವತ್ತಿನ ಲೇಖನದಲ್ಲಿ ನಾವು ಹೇಳಲು ಹೊರಟಿರುವ ಈ ಸಂಪೂರ್ಣ ಮಾಹಿತಿ ತಿಳಿದಾಗ ನಿಮಗೂ ಕೂಡ ಗೊತ್ತಾಗುತ್ತೆ ನಡೆದ ಘಟನೆ ಏನು ಮತ್ತು ಇದರಿಂದ ನಾವು ತಿಳಿಯಬೇಕಿರುವುದು ಏನು ಸಂಬಂಧಗಳ ಮೌಲ್ಯ ತಿಳಿಯದಿದ್ದಾಗ ಎಂತಹ ಅನಾಹುತಗಳು ದೊರಕಬಹುದು ದೊಡ್ಡವರ ಜಗಳದಲ್ಲಿಯೇ ಯಾರು ಪಶ್ಚಾತಾಪ ಪಡಬೇಕಾಗುತ್ತದೆ ಯಾರು ನೋವು ಅನುಭವಿಸಬೇಕಾಗುತ್ತದೆ ಎಂಬುದು ನಿಮಗೇ ತಿಳಿಯುತ್ತದೆ.
ಹೌದು ರಿಯಲ್ ಎಸ್ಟೇಟ್ ಬಿಸ್ ನೆಸ್ ಮಾಡುತ್ತಿದ್ದ ವ್ಯಕ್ತಿಯೊಬ್ಬ ನ್ಯೂಸ್ ಪೇಪರ್ ನಲ್ಲಿ ಬಂದ ಜಾಹೀರಾತನ್ನು ನೋಡ್ತಾನೆ, ಅದೇನೆಂದರೆ ತಮ್ಮ ಫ್ಲಾಟ್ ಮಾರಾಟಕ್ಕಿದೆ ಎಂಬುದನ್ನು. ಆಗ ಹೋಗಿ ಫ್ಲ್ಯಾಟ್ ಅನ್ನು ವೀಕ್ಷಿಸಿದಾಗ ರಿಯಲ್ ಎಸ್ಟೇಟ್ ಬಿಸ್ನೆಸ್ ಮಾಡುತ್ತಿದ್ದವನಿಗೆ ಆ ಫ್ಲ್ಯಾಟ್ ಬಹಳ ಇಷ್ಟವಾಗುತ್ತದೆ ಹಾಗೆಯೇ ಆ ಫ್ಲ್ಯಾಟ್ ಮಾರುತ್ತಿದ್ದ ಓನರ್ ಒಬ್ಬ ಮಹಿಳೆ ಯಾಗಿರ್ತಾಳೆ ಆ ಮಹಿಳೆಯ ಜೊತೆ ಚೆನ್ನಾಗಿ ಮಾತನಾಡಿಕೊಂಡು ಇಬ್ಬರ ನಡುವೆ ಸ್ನೇಹ ಕೂಡ ಮೂಡುತ್ತದೆ ಸ್ವಲ್ಪ ದಿನಗಳಲ್ಲಿ ಆ ಫ್ಲ್ಯಾಟ್ ಕೊಂಡುಕೊಂಡ ವ್ಯಕ್ತಿಗೆ ಆ ಫ್ಲ್ಯಾಟ್ ಓನರ್ಸ್ ಎದುರಾಗ್ತಾ ಳ ಇಬ್ಬರ ನಡುವೆ ಮೊದಲೇ ಪರಿಚಯವಿದ್ದ ಕಾರಣ ಇಬ್ಬರೂ ಮಾತಾಡ್ತಾರ ಕೊನೆಗೆ ಪಾರ್ಕ್ ನಲ್ಲಿ ಗಂಟೆಗಟ್ಟಲೆ ಕಾಲ ಕಳೀತಾ, ಇವರಿಬ್ಬರ ನಡುವೆ ಇದ್ದ ಸ್ನೇಹ ಸಲುಗೆಯಾಗುತ್ತದೆ ಬಳಿಕ ಇವರಿಬ್ಬರಿಗೆ ಆಗಿದ್ದ ಮದುವೆಯನ್ನು ಮರೆತು ಇವರಿಬ್ಬರು ಪ್ರೀತಿಯಲ್ಲಿ ಮುಳುಗಿಬಿಡ್ತಾರೆ. ಕೊನೆಗೆ ಎಷ್ಟು ಹತ್ತಿರ ವಕ್ತಾರೆ ಅಂದರೆ ಆ ವ್ಯಕ್ತಿಯ ಮನೆಗೆ ಆ ಮಹಿಳಾ ಪುನರ್ ಪ್ರತಿದಿನ ಬರ್ತಾ ಇರ್ತಾಳೆ. ಇದು ಆ ರಿಯಲ್ ಎಸ್ಟೇಟ್ ಮಾಡುತ್ತಿದ್ದ ವ್ಯಕ್ತಿಯ ಹೆಂಡತಿಗೆ ಇಷ್ಟ ಆಗುವುದಿಲ್ಲ ಆದರೆ ಇದೇ ಸಮಯದಲ್ಲಿ ಅವನ ಪತ್ನಿ 7ತಿಂಗಳು ಎಂದು ಹೆರಿಗೆಗಾಗಿ ಅವರ ತವರು ಮನೆಗೆ ಹೋಗ್ತಾ ಇದೆ ಇವರಿಗೆ ಸಿಕ್ಕ ಒಳ್ಳೆಯ ಸಮಯವಾಗಿತ್ತು.
ಆ ರಿಯಲ್ ಎಸ್ಟೇಟ್ ಮಾಡುತ್ತಿದ್ದ ವ್ಯಕ್ತಿ ಮತ್ತು ಆ ಫ್ಲ್ಯಾಟ್ ಓನರ್ ಹೊರದೇಶಗಳಿಗೆ ಹೋಗಿ ಸುತ್ತಾಡಿಕೊಂಡು ಬರುತ್ತಾರೆ ಕೊನೆಗೆ ಆ ವ್ಯಕ್ತಿಯ ಪತ್ನಿಗೆ ಗಂಡು ಮಗು ಆಗುತ್ತದೆ ಇದರ ಖುಷಿಯಲ್ಲಿಯೇ ಇರುತ್ತಾನೆ ಆ ವ್ಯಕ್ತಿ. ಆದರೆ ಇತ್ತ ಅವನ ಪ್ರೇಯಸಿಗೆ ಕೋಪ ಬರುತ್ತದೆ ಯಾಕೆಂದರೆ ಆಕೆ ಕೂಡ ಅವನ ಮಗುವಿಗೆ ತಾಯಿಯಾಗುವ ಇರ್ತಾಳ ಇತ್ತ ಪ್ರೀತಿಸಿ ಮದುವೆ ಆಗಿದ್ದವನನ್ನು ಮರೆತು ಈಕೆ ಬೇರೆ ಸಂಬಂಧವನ್ನು ಇಟ್ಟುಕೊಂಡು ರಿಯಲ್ ಎಸ್ಟೇಟ್ ಬಿಸ್ ನೆಸ್ ಮಾಡುತ್ತಿದ್ದ ವ್ಯಕ್ತಿಯ ಜೊತೆಗೆ ಮದುವೆಯಾಗಬೇಕೆಂಬ ನಿರ್ಧಾರವನ್ನು ಕೂಡ ಮಾಡ್ತಾಳೆ.
ಇತ್ತ ತನ್ನ ಪ್ರಿಯಕರನಿಗೆ ಪೀಡಿಸುತ್ತಾಳೆ ನಿನ್ನ ಹೆಂಡತಿಗೆ ವಿಚ್ಛೇದನ ಕೊಡುವುದಕ್ಕೆ ವ್ಯಕ್ತಿ ಬಂದು ಪತ್ನಿಯ ಬಳಿ ವಿಚ್ಛೇದನ ಕೊಡುವುದಾಗಿ ಮಾತನಾಡಿದಾಗ ನನಗೆ 2ಮಕ್ಕಳು ಇದ್ದಾರೆ ನಾನು ಈಗ ಈ ಕೆಲಸ ಮಾಡಿದರೆ ನನ್ನ ಮಕ್ಕಳ ಕತೆ ಏನು ಅಂತ ಹೇಳ್ತಾಳೆ. ಆದರೆ ಪತ್ನಿಯ ಮಾತುಗಳನು ಕೇಳಲು ಅವನು ಸಿದ್ಧನಿರಲಿಲ್ಲ. ಕೊನೆಗೆ ಶಿವನು ಮಾಡಿದ್ದೇನೆಂದರೆ ವಿಚ್ಛೇದನ ಪಡೆಯುವ ಸಲುವಾಗಿ ಹೆಂಡತಿಯನ್ನು ಪೀಡಿಸುವಾಗ ಹೆದರಿಸುವುದಕ್ಕಾಗಿ 8ಅಡಿ ಮೇಲ್ಮಹಡಿಗೆ ಪತ್ನಿಯನ್ನು ಕರೆದುಕೊಂಡು ಹೋಗಿ ಸಹಿ ಹಾಕುತ್ತೀಯ ಇಲ್ಲ ನಿನ್ನನ್ನು ಮೇಲ್ಮಹಡಿಯಿಂದ ತಳ್ಳು ಬಿಡುತ್ತೇನೆ ಎಂದು ಹೆದರಿಸುತ್ತಾರೆ ಆದರೆ ಎದುರಿಸುವುದಕ್ಕಾಗಿ ಕರೆದುಕೊಂಡು ಹೋದ ಪತಿ ಆಕೆಯನ್ನು ಮೇಲ್ಮಹಡಿಯಿಂದ ದಬ್ಬಿಯೆ ಬಿಡುತ್ತಾನೆ ಈ ಘಟನೆಯಲ್ಲಿ ಆ ವ್ಯಕ್ತಿಯ ಪತ್ನಿ ಕೊನೆಯುಸಿರೆಳೆಯುತ್ತಾಳೆ.
ಪಾಪ ಈಗ ತಾನೆ ಗಂಡು ಮಗುವಿಗೆ ಜನ್ಮ ನೀಡಿದ್ದಳು ಆದರೆ ಸ್ವಲ್ಪ ದಿನದಲ್ಲಿಯೇ ಪತಿರಾಯ ಇಂತಹ ಸ್ಥಿತಿಗೆ ತಳ್ಳಿ ಬಿಡುತ್ತಾರೆ ಇದು ಆ ವ್ಯಕ್ತಿಯ ಪ್ರೇಯಸಿಯ ಪ್ಲಾನ್ ಎಂದು ಪೊಲೀಸರ ವಿಚಾರಣೆ ವೇಳೆ ತಿಳಿಯುತ್ತದೆ ಈ ಪ್ಲಾನ್ ನೀಡಿದ್ದಕ್ಕೆ ಮತ್ತು ಈ ಕೃತ್ಯ ಎಸಗಿದ್ದಕ್ಕೆ ಇಬ್ಬರಿಗೂ ಕೂಡ ಶಿಕ್ಷೆ ಆಗುತ್ತದೆ.ಆದರೆ ಇವರಿಬ್ಬರ ಸ್ವಾರ್ಥತೆಯಲ್ಲಿ ಪಶ್ಚಾತ್ತಾಪ ಪಡುತ್ತಾ ಇರುವುದು ನೋವು ಅನುಭವಿಸುತ್ತಿರುವುದು ಮಾತ್ರ ಆ ಪುಟಾಣಿ ಮಕ್ಕಳು ಇತ್ತ ತಾಯಿಯ ಪ್ರೀತಿಯೂ ಇಲ್ಲ ಇತ್ತ ತಂದೆಯ ಪ್ರೀತಿಯೂ ಇಲ್ಲ ಎರಡೂ ಇಲ್ಲದಂತೆ ಜೀವನದಲ್ಲಿ ಬೆಳೆಯಬೇಕಾಗಿರುವ ಪರಿಸ್ಥಿತಿಯ ಮಕ್ಕಳದ್ದು.