ತನ್ನ ಪಾಡಿಗೆ ತಾನು ಚೆನ್ನಾಗಿ ಓದಿಕೊಂಡು ಇದ್ದ ಹುದುಗಿದೆ ಬಲವಂತವಾಗಿ ಒಪ್ಪಿಸಿ ಮದುವೆ ಮಾಡುತ್ತಾರೆ… ಆದ್ರೆ ಮದುವೆ ಆದ ಮೂರೆ ದಿನಕ್ಕೆ ಏನಾಗಿದೆ ನೋಡಿ… ನಿಜಕ್ಕೂ ತುಂಬಾ ಬೇಜಾರ್ ಆಗುತ್ತೆ ಕಣ್ರೀ..ಅಷ್ಟಕ್ಕೂ ಆ ಹುಡುಗಿಗೆ ಏನಾಯಿತು…

ಇವತ್ತಿನ ದಿವಸಗಳಲ್ಲಿ ಹೆಣ್ಣು ಮಕ್ಕಳನ್ನು ಓದಿಸುವ ಪೋಷಕರನ್ನು ನೋಡಿರುತ್ತೇವೆ ಹೌದು ಇದೀಗ ವಿದ್ಯಾವಂತರಾಗಿರುವ ಪೋಷಕರು ನಮ್ಮ ಮಗಳು ಕೂಡಾ ಚೆನ್ನಾಗಿ ಓದಬೇಕು ಆಕೆ ಚೆನ್ನಾಗಿ ಓದಬೇಕು ಉತ್ತಮವಾಗಿ ವಿದ್ಯಾಭ್ಯಾಸ ಪಡೆದ ಬಳಿಕ ಉತ್ತಮ ಕೆಲಸವೊಂದನ್ನು ಪಡೆದು ಬಳಿಕ ಆಕೆಯನ್ನು ಒಳ್ಳೆಯ ಕಡೆ ನೋಡಿ ಒಳ್ಳೆಯ ಸಂಬಂಧ ನೋಡಿ, ಅವಳನ್ನು ಮದುವೆ ಮಾಡಿದರೆ ಆಯ್ತು ಎಂಬ ವಿಚಾರವನ್ನು ಬಹಳಷ್ಟು ಪೋಷಕರು ಇವತ್ತಿನ ದಿವಸಗಳಲ್ಲಿ ಯೋಚನೆ ಮಾಡುತ್ತಾರೆ. ಅಪ್ಪಾ ಅಮ್ಮ ಆಸೆಪಟ್ಟಂತೆ ಹೆಣ್ಣುಮಕ್ಕಳು ಕೂಡ ಉತ್ತಮ ವಿದ್ಯಾಭ್ಯಾಸ ಪಡೆದು ಒಳ್ಳೆಯ ಹುದ್ದೆಯನ್ನು ಪಡೆದು ಒಳ್ಳೆಯ ಸಂಬಂಧವನ್ನು ನೋಡಿಯೇ ಮದುವೆ ಆಗ್ತಾರೆ. ಎಲ್ಲಾರ ದಾಂಪತ್ಯ ಜೀವನವು ಕೂಡ ನೆಮ್ಮದಿಯಿಂದ ಇರುತ್ತೆ ಅಂತ ಹೇಳಲು ಸಾಧ್ಯವಿಲ್ಲ ಎಲ್ಲರ ದಾಂಪತ್ಯ ಜೀವನವು ಚೆನ್ನಾಗಿರುವುದಿಲ್ಲ ಅಂತ ಹೇಳಲು ಸಾಧ್ಯವಿಲ್ಲ ವಿಧಿಯಾಟ ಒಬ್ಬೊಬ್ಬರ ಜೀವನದಲ್ಲಿ ಒಂದೊಂದು ಕಷ್ಟವಿರುತ್ತದೆ.

ಹೀಗೆ ಹೇಳುವಾಗ ಇಲ್ಲೊಬ್ಬ ಪೋಷಕರು ಮಾಡಿರುವುದೇನು ನೋಡಿ, ಈ ಹುಡುಗಿಗೆ ಓದಬೇಕು ಒಳ್ಳೆಯ ಹುದ್ದೆ ಪಡೆಯಬೇಕು ಎಂಬ ಹಂಬಲ ಬಹಳಷ್ಟು ಇರುತ್ತದೆ, ಬಹಳಷ್ಟು ದೊಡ್ಡ ಕನಸು ಕಟ್ಟಿಕೊಂಡಿರುತ್ತಾಳೆ ಸಮಾಜದಲ್ಲಿ ಉತ್ತಮ ವಿದ್ಯಾಭ್ಯಾಸ ಪಡೆದು ಉತ್ತಮ ಅಧಿಕಾರಿಣಿ ಆಗಬೇಕು ಅಂತ ಅಂದುಕೊಂಡಿರುತ್ತಾರೆ. ಆದರೆ ಈಕೆಯ ವಿದ್ಯಾಭ್ಯಾಸಕ್ಕೆ ಅಡ್ಡ ಬಂದಿದ್ದು ಇವಳ ಪೋಷಕರು ಇವಳಿಗೆ ಮದುವೆ ಮಾಡಬೇಕೆಂಬ ಆಲೋಚನೆ ಜನ ನಡೆಸಿರುತ್ತಾರೆ ಕೊನೆಗೆ ಹುಡುಗನನ್ನು ಕೂಡ ನೋಡಿರುತ್ತಾರೆ ಈಕೆ ಇನ್ನೂ ಮೂರನೇ ವರ್ಷದ ನರ್ಸಿಂಗ್ ಮಾಡುತ್ತಾ ಇರುತ್ತಾಳೆ. ಈಕೆಗೆ ಮದುವೆ ಆಗಲು ಸ್ವಲ್ಪವೂ ಇಷ್ಟ ಇರುವುದಿಲ್ಲ ಆದರೆ ಮನೆಯಲ್ಲಿ ಒತ್ತಾಯ ಮಾಡಿ ಈಕೆಗೆ ಹುಡುಗನನ್ನು ಹುಡುಕಿ ಕೊನೆಗೆ ಒಳ್ಳೆಯ ಮುಹೂರ್ತವನ್ನು ನೋಡಿ ಒಳ್ಳೆಯ ದಿನದಂದು ಮದುವೆ ಕೂಡ ಮಾಡಿ ಬಿಡುತ್ತಾರೆ. ಕೊನೆಗೆ ಮದುವೆ ಶಾಸ್ತ್ರವೂ ಮುಗಿಯಿತು ಈಕೆ ಮದುವೆಯ ಬಳಿಕ ಗಂಡನ ಮನೆಗೆ ಹೋದಳು.

ಪೋಷಕರು ಸಹ ಒಳ್ಳೆಯದಾಯಿತು ಮಗಳು ಹೇಗೋ ನಮ್ಮ ಮಾತು ಕೇಳಿ ಮದುವೆ ಮಾಡಿಕೊಂಡಳು ಎಂದು ನೆಮ್ಮದಿಯಿಂದ ಇರುತ್ತಾರೆ ಬಳಿಕ ಗಂಡನ ಮನೆಗೆ ಹೋದವಳು ಶಾಸ್ತ್ರಕ್ಕಾಗಿ ಮತ್ತೆ ತವರು ಮನೆಗೆ ಬರುತ್ತಾಳೆ. ಅಳಿಯನ ಜೊತೆಗೆ ಮಗಳು ಮನೆಗೆ ಬಂದಿರುತ್ತಾಳೆ ಆ ಮನೆಯಲ್ಲಿ ಸಂಭ್ರಮ ಹೆಚ್ಚಿರುತ್ತದೆ ಆದರೆ ಇದ್ದಕ್ಕಿದ್ದ ಹಾಗೆ ಆ ಹುಡುಗಿ ಮಾಡಿದ್ದೇನು ಗೊತ್ತಾ ಸ್ನೇಹಿತರೆ ಹೌದು ಚೆನ್ನಾಗಿಯೆ ಇರುತ್ತಾಳೆ ಎಂದು ಅಪ್ಪ ಅಮ್ಮ ಭಾವಿಸಿದ್ದರು. ಆದರೆ ಆಕೆ ತೆಗೆದುಕೊಂಡ ನಿರ್ಧಾರ ಬೇರೆಯಾಗಿತ್ತು ನಿಜಕ್ಕೂ ಯಾರು ಕೂಡ ಊಹೆ ಮಾಡಿರಲಿಲ್ಲ, ಈ ಹೆಣ್ಣು ಮಗು ಇಂತಹದ್ದೊಂದು ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೌದು ತನಗೆ ಓದುವ ಆಸೆ ಇದ್ದರೆ ಆಕೆ ಮನೆಯಲ್ಲಿ ಕೇಳಬಹುದಾಗಿತ್ತು, ಆದರೆ ತನಗೆ ಒತ್ತಾಯವಾಗಿ ಮದುವೆ ಮಾಡಿ ಬಿಟ್ಟರು ಅಂತ ಈ ಹೆಣ್ಣು ಮಗಳು ತವರು ಮನೆಗೆ ಬಂದ ಮಾರನೆ ದಿವಸ ದಂದು ಬೆಳಗ್ಗೆ ಸ್ನಾನಕ್ಕೆ ಹೋದಾಗ ಅಲ್ಲಿಯೇ ತನ್ನ ಕೊನೆಯುಸಿರೆಳೆದಿದ್ದಾಳೆ ಇದನ್ನು ನೋಡಿದ ಅವಳ ಪತಿ ಮತ್ತು ಅಪ್ಪ ಅಮ್ಮ ಶಾಕ್ ಆಗಿದ್ದಾರೆ.

ಈ ವಿಚಾರ ಪೊಲೀಸರಿಗೂ ಕೂಡ ಮುಟ್ಟುತ್ತದೆ ಮಾರನೇ ದಿವಸ ಪೊಲೀಸರು ಬಂದು ವಿಚಾರಣೆ ನಡೆಸಿದಾಗ ಎಲ್ಲಾ ವಿಚಾರವೂ ತಿಳಿದು ಬಂದಿದೆ ಹೌದು ಆಕೆಗೆ ಇಷ್ಟ ಇಲ್ಲ ಅಂದರೂ ಮದುವೆ ಮಾಡಿದ್ದರು ವಿದ್ಯಾಭ್ಯಾಸ ಮಾಡಬೇಕೆಂಬ ಕನಸು ಕಟ್ಟಿಕೊಂಡಿದ್ದ ಆಕೆಗೆ ಒತ್ತಾಯವಾಗಿ ಮದುವೆ ಮಾಡಿದ್ದ ಕಾರಣ ಹೀಗೆಲ್ಲ ಆಗಿದೆ ಎಂಬ ವಿಚಾರ ಬಳಿಕ ತಿಳಿದು ಬಂದಿದೆ ಈಗ ಆ ಹೆಣ್ಣುಮಗಳ ಪೋಷಕರಿಗೂ ನೆಮ್ಮದಿ ಇಲ್ಲ ಇನ್ನೂ ಆಕೆಯನ್ನು ಮದುವೆಯಾದ ಆ ಹುಡುಗನಿಗೂ ಕೂಡಾ ನೆಮ್ಮದಿ ಇಲ್ಲ ಓದುವ ಆಸೆ ಇದ್ದರೆ ಅವರನ್ನು ಪೋಷಕರು ಓದಿಸಬಹುದಾಗಿತ್ತು. ಓದಬೇಕು ಅನ್ನುವ ಹೆಣ್ಣು ಮಕ್ಕಳು ಮನೆಯಲ್ಲಿ ತಮ್ಮ ಆಸೆ ಕನಸನ್ನ ಒಮ್ಮೆ ವ್ಯಕ್ತಪಡಿಸಬಹುದು ಅದಕ್ಕೆ ಒಪ್ಪಿಗೆ ನೀಡಿದರೂ ಪರವಾಗಿಲ್ಲ, ಇಲ್ಲವಾದಲ್ಲಿ ಮುಂದೆ ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಬಹಳಷ್ಟು ದಾರಿಗಳು ಸಿಗುತ್ತಿತ್ತು ಒಮ್ಮೆಲೆ ಇಂತಹ ನಿರ್ಧಾರ ತೆಗೆದುಕೊಂಡರೆ, ಇದರಿಂದ ನಿಮ್ಮನ್ನು ನಂಬಿ ಕೊಂಡಂತಹ ಜೀವಿಗಳಿಗೆ ಅದೆಷ್ಟು ನೋವಾಗಬಹುದು ಒಮ್ಮೆ ಯೋಚಿಸಿ

Leave a Comment

Your email address will not be published.