Categories
ವೈರಲ್

ತಮ್ಮ ಜಮೀನಿನಲ್ಲೇ ತನ್ನ ಹೆಂಡತಿ ಮತ್ತು ತನ್ನ ಅತ್ತೆಯನ್ನ ಇನ್ನೊಬ್ಬನ ಇದ್ದ ಸ್ಥಿತಿಯನ್ನ ನೋಡಿ ಬೆಚ್ಚಿ ಕಂಗಾಲಾದ ಗಂಡ… ಊರಿಗೆ ಊರೇ ಬೆಚ್ಚಿ ಬಿದ್ದಿದೆ.. ಅಷ್ಟಕ್ಕೂ ಅಲ್ಲಿ ಆಗಿದ್ದೇನು..

ಜಮೀನಿನಲ್ಲಿ ಅತ್ತೆ ಮತ್ತು ಹೆಂಡತಿಯ ಸ್ಥಿತಿಯನ್ನು ಕಂಡು ಗಂಡ ಮಾಡಿದ್ದೇನು ಗೊತ್ತಾ ಹೌದು ಗಂಡ ಮಾಡಿದ ಈ ಕೆಲಸದಿಂದ ಇದೀಗ ಅನಾಥ ಮಕ್ಕಳಾಗಿದ್ದಾರೆ ಈ ಪುಟಾಣಿ ಕಂದಮ್ಮಗಳು ಹೌದು ನಡದದ್ದೇನು ಹಂತವೇ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ ಹೌದು ದೊಡ್ಡದೊಡ್ಡವರ ಜಗಳದಲ್ಲಿ ಒಬ್ಬ ಚಿಕ್ಕಮಕ್ಕಳ ಏನಿರುತ್ತದೆ ಪಾತ್ರ ಆದರೆ ದೊಡ್ಡವರು ಮಾಡಿಕೊಳ್ಳುವ ತಪ್ಪಿಗೆ ಚಿಕ್ಕವರು ಶಿಕ್ಷೆ ಅನುಭವಿಸಬೇಕಾಗುತ್ತದೆ. ಅದೇ ರೀತಿ ಇಲ್ಲಿಯೂ ಕೂಡ ಆಗಿದೆ ನೋಡಿ ಸುಖ ಸಂಸಾರ ಗಂಡ ಹೆಂಡತಿ ಇಬ್ಬರು ಮಕ್ಕಳು ಸುಖವಾಗಿ ಇರಬಹುದಾಗಿತ್ತು ಆದರೆ ಸುಖವಾಗಿ ಇರಬೇಕಾಗಿರುವ ಸಂಸಾರವನ್ನ ಹಾಳು ಮಾಡಿಕೊಂಡದ್ದೆ ಈ ಸಂಸಾರದ ಕಣ್ಣಾಗಿದ್ದ ಈ ಮನೆಯ ಗೃಹಿಣಿ

ನಡೆದ ಘಟನೆಯನ್ನು ಅಂತ ತಿಳಿದರೆ ನೀವು ಕೂಡ ಶಾಕ್ ಆಗ್ತಿರಾ ಸ್ನೇಹಿತರ ಹೌದು ತನ್ನ ಮಗಳು ಮಾಡುವ ತಪ್ಪಿಗೆ ತನ್ನ ತಾಯಿಯೇ ನೆರವಾಗಿದ್ದಳು ನೋಡಿ ಇಂತಹ ತಾಯಿಯಲ್ಲಿ ಆದರೂ ಇರ್ತಾಳ ಹೌದು ಮಕ್ಕಳನ್ನು ಮುದ್ದು ಮಾಡಿ ಬೆಳೆಸುವುದು ತಾಯಿಯ ಪಾತ್ರ. ಆದರೆ ಮಕ್ಕಳು ತಪ್ಪು ಮಾಡುತ್ತಿದ್ದಾರೆ ಅಂತ ಗೊತ್ತಾದಾಗ ಮಕ್ಕಳಿಗೆ ಶಿಕ್ಷೆ ಕೊಟ್ಟು ತಿದ್ದಬೇಕಾಗಿರುವ ಗಳು ಕೂಡ ತಾಯಿಯಾಗುತ್ತಾಳೆ ಹೇಳ್ತಾರಲ್ವಾ ತಾಯಿಯೇ ಮೊದಲ ಗುರು ಅಂತ ಆದರೆ ಇಲ್ಲಿ ನೋಡಿ ಮಗಳು ತಪ್ಪು ಮಾಡುತ್ತಿದ್ದಾಳೆ .

ಅಂತ ಗೊತ್ತಿದ್ದರೂ ಸಹ ಮಗಳಿಗೆ ತಪ್ಪು ಮಾಡುವುದಕ್ಕೆ ಕಿಮ್ಮಕ್ಕ ಕೊಟ್ಟಿದ್ದಾಳೆ ಈ ತಾಯಿ ನಿಜಕ್ಕೂ ಈ ತಾಯಿ ಮಾಡುತ್ತಿರುವ ತಪ್ಪಿಗೆ ಏನು ಹೇಳಬೇಕೋ ಗೊತ್ತಿಲ್ಲ. ಆದರೆ ಈ ತಾಯಿ ಮಗಳು ಮಾಡುತ್ತಿದ್ದ ಈ ತಪ್ಪಿಗೆ ಪಶ್ಚಾತ್ತಾಪ ಇವರು ಪಡೆಯಲಿಲ್ಲ ಬದಲಿಗೆ ಅವರ ಪತಿ ಮತ್ತು ಮಕ್ಕಳು ಭಟ್ಟರು ಹೇಗೆ ಅಂದರೆ ಹೇಳ್ತೀವಿ ಕೇಳಿ ಹೌದು ಮಗಳು ಸುಖಸಂಸಾರ ವಿದ್ದರೂ ಕೂಡ ಬೇರೆ ಕಡೆ ಕಳ್ಳ ಸಂಬಂಧವನ್ನು ಹೊಂದಿರುತ್ತಾಳೆ ಈ ವಿಚಾರ ಯಾರಿಗೂ ತಿಳಿದಿಲ್ಲ ಅನ್ನುವ ಆಲೋಚನೆಯಲ್ಲಿ ಅವಳಿದ್ದಳು ಅಷ್ಟೆ ಆದರೆ ಆ ಮಹಿಳೆ ಈ ರೀತಿ ಬೇರೆ ಸಂಬಂಧವನ್ನು ಹೊಂದಿದ್ದ ವಿಚಾರ ಇಡೀ ಊರಿಗೆ ಊರೇ ಮಾತನಾಡಿಕೊಳ್ಳುತ್ತಾ ಇತ್ತು.

ಹೌದು ಊರಿನವರಿಗೆ ಸ್ವಲ್ಪ ಸಿಕ್ಕರೂ ಸಾಕು ಅದರ ಬಗ್ಗೆ ಪೂರ್ಣ ವಿಚಾರ ತಿಳಿಯುವವರೆಗೂ ಬಿಡೋದಿಲ್ಲ. ಮೊದಲೇ ಹಳ್ಳಿ ಬೇರೆ ಸ್ವಲ್ಪ ವಿಚಾರ ಸ್ವಲ್ಪ ಜನಕ್ಕೆ ಗೊತ್ತಾದರೆ, ಆ ವಿಚಾರ ಬಹು ಬೇಗ ಬೇಗ ಹರಡುತ್ತದೆ. ಹಾಗೆ ತನ್ನ ಹೆಂಡತಿಯ ಈ ವಿಚಾರ ಪತಿಗೂ ಕೂಡ ಗೊತ್ತಾಯಿತು. ಕೊನೆಗೆ ಆ ಪತಿರಾಯ ತನ್ನ ಹೆಂಡತಿಯ ಈ ಕೆಲಸಕ್ಕೆ ಆಕೆಯ ತಾಯಿಯ ಕಿಮ್ಮಕ್ಕು ನೀಡುತ್ತಿದ್ದಾಳೆ ಅಂತ ಗೊತ್ತಾಗಿ ಅವರಿಬ್ಬರೂ ಜಮೀನಿನಲ್ಲಿ ಇದ್ದಾರೆ ಎಂದು ತಿಳಿದು ಜಮೀನಿಗೆ ಹೋಗ್ತಾನೆ. ಅಲ್ಲಿ ನಡೆದದ್ದೇ ಬೇರೆ ಹೌದು ಕೋಪದಲ್ಲಿ ಹೋದ ಪತಿರಾಯ ಅಲ್ಲಿ ನೋಡಿದ್ದೆ ಬೇರೆ ತನ್ನ ಪತ್ನಿ ಬೇರೊಬ್ಬನ ಜೊತೆ ಇರಬಾರದ ಸ್ಥಿತಿಯಲ್ಲಿ ಇರ್ತಾನೆ ಇದನ್ನು ನೋಡಿ ಪತಿಯ ಕೋಪ ಇನ್ನಷ್ಟು ಹೆಚ್ಚಾಯ್ತು ಕೆಂಡಾಮಂಡಲವಾದ ಪತಿ ಅಲ್ಲಿಯೇ ಬಿದ್ದಿದ್ದ ದೊಣ್ಣೆಯನ್ನು ತೆಗೆದುಕೊಂಡು ಹೆಂಡತಿಗೆ ಬಾರಿಸಿದ್ದಾನೆ ನೋಡಿ ಇದೇ ಭಯದಲ್ಲಿ ಆ ಜಮೀನಿನಲ್ಲಿ ಇದ್ದ ಆ ಯುವಕ ಬಟ್ಟೆ ಎತ್ತಿಕೊಂಡು ಓಡಿ ಹೋಗಿದ್ದಾನೆ.

ಇದೇ ಕೋಪದಲ್ಲಿ ಗಂಡ, ಅತ್ತೆಯ ಮೇಲೆ ಸಹ ಕೈ ಮಾಡಿದ್ದಾನೆ. ಅದೇ ಜಮೀನಿನಲ್ಲಿ ಒಂದೇ ದಿನ ಅಮ್ಮ ಮಗಳು ಇಬ್ಬರೂ ಕೊನೆಯುಸಿರೆಳೆದಿದ್ದರು. ಇತ್ತ ಈ ಪತಿರಾಯ ಪೊಲೀಸರ ಕೈವಶವಾದರೆ, ಈ ಎಲ್ಲಾ ಘಟನೆಯಲ್ಲಿ ಬಡವಾದದ್ದು ಮಾತ್ರ ಆ ಮಕ್ಕಳು ಹೌದು ಏನೂ ಅರಿಯದ ಮಕ್ಕಳು ಇದೀಗ ಊರಿನವರ ಮಾತುಗಳಿಗೆ ತುತ್ತಾಗಿ ಅನಾಥರಾಗಿ ಬೆಳೆಯಬೇಕಾಗಿರುವ ಪರಿಸ್ಥಿತಿ ಬಂದಿದೆ. ಸಂಸಾರದ ಕಣ್ಣು ಇರುವ ಹೆಣ್ಣು ಮಕ್ಕಳು ಆ ಸಂಸಾರದ ಪ್ರತಿ ಹೊಣೆಯನ್ನು ಹೊರಬೇಕು ಆ ಸಂಸಾರ ಒಳ್ಳೆಯ ದಿಕ್ಕಿನಲ್ಲಿ ನಡೆದುಕೊಂಡು ಹೋಗಲು ಹೆಣ್ಣುಮಕ್ಕಳು ಶ್ರಮಿಸಬೇಕು ಆದರೆ ಬೇಲಿಯೇ ಎದ್ದು ಹೊಲ ಮೇಯ್ದಾಗ ಅಲ್ಲಿ ಏನಾಗುತ್ತೆ ಹೇಳಿ ಆ ಸಂಸಾರಕ್ಕೂ ಸಹ ಗೌರವ ಇರೋದಿಲ್ಲ…

Leave a Reply

Your email address will not be published.