ಹೆತ್ತು ಹೊತ್ತ ತಂದೆ ತಾಯಿಯಿಂದಲೇ ಈ ಮುದ್ದಾದ ಹುಡುಗಿಗೆ ಏನಾಗಿದೆ ನೋಡಿ .. ಈ ಘಟನೆಯನ್ನ ನೋಡಿ ಊರಿಗೆ ಊರೇ ಬೆಚ್ಚಿ ಬಿದ್ದಿದ್ದಾರೆ..

ಪ್ರೀತಿಸಿ ಮದುವೆ ಆದರು ಅಪ್ಪ ಅಮ್ಮ ತಮ್ಮ ಪ್ರೀತಿಗೆ ತಮ್ಮ ಮದುವೆಗೆ ಸಮ್ಮತಿ ನೀಡಲಿಲ್ಲವೆಂದು ಮನೆ ಬಿಟ್ಟು ಬಂದರು. ಆದರೆ ಕೊನೆಗೆ ಹುಡುಗನ ಮನೆಯಲ್ಲಿ ಇವರ ಪ್ರೀತಿಯನ್ನು ಒಪ್ಪಿ ಇವರನ್ನು ಬರಮಾಡಿಕೊಂಡರು. ಹೌದು ಅಪ್ಪನ ಮನೆಗೆ ಹೋಗಿ ಬರುವುದಾಗಿ ತನ್ನ ಪತ್ನಿ ಕೇಳಿದಾಗ ಅದಕ್ಕೆ ಪತಿಯೇ ಕೊಡ್ತಾನೆ ಸಮ್ಮತಿ, ಆದರೆ ಮುಂದೆ ಆದದ್ದು ಮಾತ್ರ ನಿಜಕ್ಕೂ ಮನ ನೋಯುವಂತಹ ಘಟನೆ ಸಂಪೂರ್ಣವಾಗಿ ಲೇಖನವನ್ನು ತಿಳಿಯಿರಿ ಸಮಾಜದಲ್ಲಿ ಇವತ್ತಿಗೂ ಬೇಡದಿರುವ ಪದ್ದತಿಯನ್ನು ಬೇಡದಿರುವ ಆಲೋಚನೆಯನ್ನು ಜಾತಿ ಎಂಬ ಹೆಸರಿನಲ್ಲಿ ಪ್ರೇಮಿಗಳನ್ನು ದೂರ ಮಾಡ್ತಾ ಇರೋದು ಇವೆಲ್ಲವೂ ಹಿಂದಿನ ಕಾಲದಲ್ಲಿತ್ತು. ಆದರೆ ಇವತ್ತಿನ ದಿವಸಗಳಲ್ಲಿ ವಿದ್ಯಾವಂತರಾಗಿದ್ದರೂ ಮಂದಿ ಇಂತಹ ಮೂಢ ನಂಬಿಕೆಗಳಿಗೆ ಬೆಲೆ ಕೊಡ್ತಾರೆ ಅಂದ್ರೆ ನಿಜಕ್ಕೂ ಇವತ್ತಿಗೂ ಮಂದಿ ಯಾವ ಮಟ್ಟದಲ್ಲಿ ಆಲೋಚನೆ ಮಾಡ್ತಾರೆ ಎಂಬುದನ್ನು ತಿಳಿದರೆ ಒಮ್ಮೆಲೆ ಶಾಕ್ ಆಗುತ್ತದೆ.

ಹೌದು ಈ ಹುಡುಗಿಯದ್ದು ಬಹಳ ಸಾಂಪ್ರದಾಯಿಕ ಕುಟುಂಬವಾಗಿತ್ತು ವಿದ್ಯಾಭ್ಯಾಸದ ಸಲುವಾಗಿಯೂ ಬೇರೊಂದು ರಾಜ್ಯಕ್ಕೆ ಹೋಗಿ ವಿದ್ಯಾಭ್ಯಾಸ ಪಡೆದುಕೊಂಡು ಬರುವುದಾಗಿ ಅಪ್ಪ ಅಮ್ಮನ ಬಳಿ ಸಮ್ಮತಿ ತೆಗೆದುಕೊಂಡು ಈಕೆ ಓದುವುದಕ್ಕಾಗಿ ಹೋಗಿರ್ತಾಳ ಮೊದಲ ಸಾಂಪ್ರದಾಯಿಕ ಕುಟುಂಬವಾಗಿದ್ದ ಕಾರಣ ಆಕೆ ಕಟ್ಟುನಿಟ್ಟಿನ ಕ್ರಮವನ್ನು ಪದ್ಧತಿಗಳನ್ನು ಆಕೆ ಪಾಲಿಸಬೇಕಿರುತ್ತದೆ ಆದರೆ ಯಾವಾಗ ವಿದ್ಯಾಭ್ಯಾಸಕ್ಕೆಂದು ದೂರದ ಊರಿಗೆ ಓಡಿ ಹೋಗುತ್ತಾಳೆ ಆಗ ಆಕೆಯ ನಡತೆ ಆಕೆಯ ಡ್ರೆಸ್ಸಿಂಗ್ ಸೆನ್ಸ್ ಇವೆಲ್ಲವೂ ಬದಲಾಗುತ್ತದೆ ಸ್ನೇಹಿತರ ಜತೆ ಸೇರಿಕೊಂಡು ಚೆನ್ನಾಗಿ ಸುತ್ತಾಡಲು ಶುರುಮಾಡ್ತಾಳೆ.

ಸುಂದರವಾಗಿದ್ದ ಈಕೆಗೆ ತಮ್ಮ ಕಾಲೇಜಿನಲ್ಲಿ ಸೀನಿಯರ್ ಒಬ್ಬರ ಜೊತೆ ಪರಿಚಯವಾಗುತ್ತದೆ ಇವರಿಬ್ಬರ ಸ್ನೇಹ ನಂತರ ಪ್ರೀತಿಯಾಗಿ ತಿರುಗುತ್ತದೆ ಇಬ್ಬರದೂ ಬೇರೆ ಬೇರೆ ಜಾತಿ ಹಾಕಿದ್ದ ಕಾರಣ ಆ ಹುಡುಗಿಯ ಮನೆಯಲ್ಲಿ ಇವರ ಪ್ರೀತಿಗೆ ಒಪ್ಪಿಗೆ ನೀಡುವುದಿಲ್ಲ ಇದೆಲ್ಲ ಸರಿ ಇಲ್ಲ ಎಂದು ಒಮ್ಮೆಲೇ ಆಕೆಗೆ ಅಪ್ಪ ಅಮ್ಮ ಬುದ್ಧಿ ಹೇಳ್ತಾರೆ. ಆದರೆ ಅಪ್ಪ ಅಮ್ಮನ ಮಾತು ಕೇಳದೆ ಆಕೆ ಪ್ರೀತಿಯಲ್ಲಿ ಮುಳುಗಿ ಬಿಟ್ಟಿರುತ್ತಾಳೆ ಈ ವಿಚಾರವನ್ನ ತಿಳಿದ ಅಪ್ಪ ಅಮ್ಮ ಆಕೆಗೆ ಬೇರೆ ಮದುವೆ ಮಾಡಬೇಕು ಅಂತ ಅಂದುಕೊಂಡಿರ್ತಾರೆ .

ಕೊನೆಗೆ ಈ ವಿಚಾರ ತಿಳಿದ ಆ ಹೆಣ್ಣುಮಗಳು ತನ್ನ ಪ್ರಿಯಕರನಿಗೆ ಎಲ್ಲ ವಿಚಾರ ತಿಳಿಸಿ ದೇವಸ್ಥಾನವೊಂದರಲ್ಲಿ ಮದುವೆಯಾಗಿ ರಿಜಿಸ್ಟರ್ ಮ್ಯಾರೇಜ್ ಆಗಿ ಬಂದಿರುತ್ತಾರೆ. ಈ ಮದುವೆಯನ್ನು ಒಪ್ಪದ ಅಪ್ಪ ಅಮ್ಮ ಆಕೆಯನ್ನು ಮನೆ ಬಿಟ್ಟು ಕಳುಹಿಸುತ್ತಾರೆ ಇತ್ತ ಹುಡುಗನ ಅಪ್ಪ ಅಮ್ಮ ಈ ಮದುವೆಗೆ ಒಪ್ಪಿ ತಮ್ಮ ಮನೆ ಅಲ್ಲಿ ಇಟ್ಟುಕೊಳ್ತಾರೆ ಬಳಿಕ ಇವರಿಬ್ಬರ ಪ್ರೀತಿಯನ್ನು ನಾವು ಒಪ್ಪಿದ್ದೇವೆ ಮನೆಗೆ ಬರುವುದಾಗಿ ಹೇಳಿ ಸಾಂಪ್ರದಾಯಿಕವಾಗಿ ಶಾಸ್ತ್ರೋಕ್ತವಾಗಿ ಮದುವೆ ಮಾಡಿಕೊಡುವುದಾಗಿ ಆ ಹೆಣ್ಣುಮಗಳ ಹೇಳ್ತಾರೆ ಕೊನೆಗೆ ಪತಿಯೂ ಕೂಡ ಅದಕ್ಕೆ ಒಪ್ಪಿ ತನ್ನ ಪತ್ನಿಯನ್ನು ಕಳಿಸಿಕೊಡುತ್ತಾನೆ.

ಆದರೆ ತಂದೆಯ ಮನೆಗೆ ಹೋದ ಬಳಿಕ 2ದಿನವಾದರೂ ಆ ಆಕೆ ಫೋನ್ ರಿಸೀವ್ ಮಾಡದೇ ಇದ್ದದ್ದನ್ನು ನೋಡಿ ಪತಿರಾಯ ಹೋಗಿ ಪೋಲಿಸ್ ಠಾಣೆಯಲ್ಲಿ ಕಂಪ್ಲೇಂಟ್ ಕೊಡುತ್ತಾನೆ ಕೊನೆಗೆ ಅವರ ನಂಬರ್ ಪಡೆದು ಪೊಲೀಸರು ಕರೆ ಮಾಡಿದಾಗ ನನ್ನ ಮಗಳು ಎರಡು ದಿನದ ಹಿಂದೆ ಹಾವು ಕಚ್ಚಿ ಕೊನೆಯುಸಿರೆಳೆದಳು ಎಂದು ಕೇಳಿದಾಗ ಪತಿಗೆ ಸಾಕಾಗುತ್ತದೆ. ಹೀಗಾಗಿ ಇರುವುದಿಲ್ಲ ಎಂದು ಈ ವಿಚಾರ ಕುರಿತು ಅನುಮಾನ ಪಟ್ಟ ಪತಿ ಪೊಲೀಸರಿಗೆ ವಿಚಾರಿಸುವುದಾಗಿ ಹೇಳ್ತಾರ ಕೊನೆಗೆ ಈ ವಿಚಾರವಾಗಿ ಪೊಲೀಸರು ವಿಚಾರಣೆ ಮಾಡಿದಾಗ ತಿಳಿದುಬಂದ ಸತ್ಯವೇನೆಂದರೆ.

ಆಕೆಗೆ ಅಪ್ಪ ಅಮ್ಮ ಮನೆಗೆ ಕರೆದುಕೊಂಡು ಬಂದು ಬೇರೆ ಮದುವೆ ಮಾಡುವುದಾಗಿ ಮಾತನಾಡಿಕೊಂಡಿರುತ್ತಾರೆ. ತಯಾರಿ ಮಾಡಿಕೊಂಡಿರುತ್ತಾರೆ ಈ ವಿಚಾರ ತಿಳಿದು ಆಕೆ ಯಾವಾಗ ಮನೆ ಬಿಟ್ಟು ಹೋಗಲು ಪ್ರಯತ್ನ ಮಾಡ್ತಾಳೆ ಆಗ ಅವಳ ಉಸಿರನ್ನು ಗಟ್ಟಿಯಾಗಿ ಹಿಡಿದು ಅವಳನ್ನು ಗಟ್ಟಿಯಾಗಿ ಹಿಡಿದುಕೊಂಡು ಈ ವೇಳೆ ಆಕೆಯ ಉಸಿರು ನಿಂತಿತ್ತು ಬಾರದ ಲೋಕಕ್ಕೆ ಪ್ರಯಾಣ ಮಾಡಿದ್ದಳು ಆ ಹೆಣ್ಣುಮಗಳು. ಈ ವಿಚಾರ ತಿಳಿದ ಪತಿ ಶಾಕ್ ಆಗಿದ್ದಾನೆ. ಅತಿಯಾಗಿ ಪ್ರೀತಿ ಮಾಡುತ್ತಿದ್ದ ಪತ್ನಿಯನ್ನು ಈ ರೀತಿ ಕಳೆದುಕೊಳ್ಳಬೇಕಾಯಿತು ನಾನೇ ಅಪ್ಪ ಮನೆ ಮನೆಗೆ ಹೋಗಲು ಸಮ್ಮತಿ ಕೊಟ್ಟೆ ಆದರೆ ಹೀಗಾಗಿ ಹೋಯಿತು ಎಂದು ಬೇಸರಗೊಂಡಿದ್ದಾರೆ ಪತಿರಾಯ.

Leave a Comment

Your email address will not be published.