Categories
ವೈರಲ್

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೊಲ್ ಆಗಿರೋ ಈ ಜೋಡಿ ಯಾವುದು ನೋಡಿ … ಬೇರೆಯವರ ಬಗ್ಗೆ ಮಾತನಾಡುವ ಮೊದಲು ನಮ್ಮ ಯೋಗ್ಯತೆ ತಿಳಿದುಕೊಂಡಿರಬೇಕು…

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವವರು ಸೆಲೆಬ್ರಿಟಿಗಳು ಆಗಿಬಿಡ್ತಾರೆ ಹೌದು ಅವರ ನಸೀಬು ಬದಲಾಗಿ ಬಿಡುತ್ತದೆ ನಾವು ಇಂದಿನ ಲೇಖನ ಯಲ್ಲಿಯೂ ಕೂಡ ಹೇಳಲು ಹೊರಟಿರುವ ಈ ವ್ಯಕ್ತಿಯ ಪರಿಚಯ ನಿಮಗೆ ಇದ್ದೇ ಇರುತ್ತದೆ ಆದರೆ ಇವರ ಸಾಧನೆಯ ಬಗ್ಗೆ ಮಾತ್ರ ಹೆಚ್ಚಿನ ಜನರಿಗೆ ತಿಳಿದಿಲ್ಲ. ಗೆಳೆಯರೆ ಸಾಧನೆಯೆಂಬುದು ಹೇಗಿರಬೇಕೆಂದರೆ ಹೇಗಿದ್ದವ ಹೇಗಾದ ನೋಡು ಅಂತಾ ಜನರು ಮಾತನಾಡಿಕೊಳ್ಳಬೇಕು ಹಾಗಿರಬೇಕು ಹಾಗೆಯೇ ಯಾರ ಬಗ್ಗೆಯೂ ಕೂಡ ಹೀಯಾಳಿಸಿ ಮಾತನಾಡಬಾರದು ಮುಖ ನೋಡಿ ಮಣೆ ಹಾಕುವುದರಿಂದ ಆದರೆ ಅವರ ಬಗ್ಗೆ ತಿಳಿದು ಅವರ ಜೀವನದ ಸಾಧನೆಯ ತಿಳಿದು ಅದನ್ನು ನೀವು ಕೂಡ ಅಳವಡಿಸಿಕೊಂಡಿದ್ದೇ ಆದಲ್ಲಿ,

ನಿಮಗೂ ಕೂಡ ನಿಮ್ಮ ಗುರಿ ತಲುಪುವುದಕ್ಕೆ ಸಹಾಯವಾಗಬಹುದೇ ನ ಇಂದಿನ ಲೇಖನದಲ್ಲಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿರುವಂತಹ ಈ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳಿ. ನೀವು ಕೂಡಾ ನಿಮ್ಮ ಜೀವನದಲ್ಲಿ ಅಂತಹದೇ ಸಾಧನೆ ಮಾಡಿ ನಿಮ್ಮ ಗುರಿ ಮುಟ್ಟುವ ಪ್ರಯತ್ನ ಮಾಡಿ ಒಬ್ಬರ ಬಗ್ಗೆ ಮಾತನಾಡುವುದರಲ್ಲಿ ಸಮಯ ವ್ಯರ್ಥ ಮಾಡುವುದರ ಬದಲು ಒಬ್ಬರ ಬಗ್ಗೆ ತಿಳಿದು ಅವರು ಅವರ ಸಾಧನೆ ತಲುಪುವುದಕ್ಕೆ ಪಟ್ಟ ಶ್ರಮದ ಬಗ್ಗೆ ತಿಳಿಯಿರಿ ಆಗ ನಿಮ್ಮ ಬಾಯಿಂದ ಅವರ ಬಗ್ಗೆ ಕೆಟ್ಟ ಮಾತುಗಳು ಹೊರಬರುವುದಿಲ್ಲ ಹೌದು ನಾವು ಈ ದಿನದ ಲೇಖನದಲ್ಲಿ ಮಾತನಾಡಲು ಹೊರಟಿರುವುದು ದೇಶದಾದ್ಯಂತ ಖ್ಯಾತಿ ಪಡೆದುಕೊಂಡಿರುತಕ್ಕಂತಹ ನಿರ್ದೇಶಕರಾಗಿರುವ ಅರುಣ್ ಕುಮಾರ್.

ಅವರ ಬಗ್ಗೆ ಹೌದು ಅರುಣ್ ಕುಮಾರ್ ಅಂದರೆ ನಿಮಗೆ ನೆನಪಾಗದೇ ಇರಬಹುದು ಆದರೆ ಅಂದರೆ ಪಕ್ಕಾ ನೆನಪಾಗತ್ತೆ ಇವರ್ಯಾರು ಅಂತಾ ಹೌದು ನಿವೆಲ್ಲರೂ ಈಗ ನೋಡಿರಬಹುದು ರಾಜರಾಣಿ ಸಿನಿಮಾವನ್ನ ಎಲ್ಲರ ಮನ ಮುಟ್ಟುವ ಸಿನೆಮಾ ಆಗಿದೆ ಇದು ಅಷ್ಟೇ ಅಲ್ಲ ವಿಜಯ್ ತಳಪತಿ ಅವರ ನಟನೆಯ ಸಿನಿಮಾ ಕೂಡ ನೋಡಿರಬಹುದು ಈ ಎಲ್ಲಾ ಸಿನಿಮಾಗಳು ನಿಮ್ಮ ಜೀವನದಲ್ಲಿ ನಿಮಗೆ ಇನ್ಸ್ಪೈರ್ ಮಾಡಿರುವಂತಹ ಜನ ಮಗಳು ಆಗಿವೆ ಅಷ್ಟೇ ಅಲ್ಲ ಸಿನಿಮಾ ಬೇರೆ ಭಾಷೆಗೆ ಡಬ್ಬಿಂಗ್ ಆಗಿದೆ ಬೇರೆ ಭಾಷೆಯಲ್ಲಿ ರೀಮೇಕ್ ಕೂಡ ಆಗಿದೆ. ನಿರ್ದೇಶಕರ ಬಗ್ಗೆ ಮಾತನಾಡಿದ ಮೇಲೆ ಅವರು ನಿರ್ದೇಶನ ಮಾಡಿರುವ ಸಿನಿಮಾ ಬಗ್ಗೆ ಕೂಡ ಮಾತನಾಡಬೇಕು ಅಲ್ವಾ ಹೌದು ಅಟ್ಲಿಯವರು ನಿರ್ದೇಶನ ಮಾಡಿರುವ ರಾಜರಾಣಿ ತೇರಿ ಸಿನೆಮಾಗಳು ಭಾರಿ ಹಿಟ್ ಕಂಡಿರುವ ಸಿನೆಮಾಗಳು.

ಹೌದು ಇವರು ಮೊದಲು ಶಂಕರ್ ಎಂಬ ನಿರ್ದೇಶಕರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿದ್ದರು ಆದರೆ ಬಳಿಕ 2013ರಲ್ಲಿ ಸ್ವತಃ ತಾವೇ ನಿರ್ದೇಶನ ಮಾಡಿದ ರಾಜ ರಾಣಿ ಸಿನಿಮಾ ದೇಶದಾದ್ಯಂತ ಭಾರೀ ಸದ್ದು ಮಾಡಿತ್ತು ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು ಬಳಿಕ ಇವರು ವಿಜೇತರ ಪತಿ ಅವರ ಜೊತೆ ಕೆಲಸ ಮಾಡಿ ನಿರ್ದೇಶನ ಮಾಡಿದ್ದ ತೇರಿ ಸಿನೆಮಾ ಇವರಿಗೆ ಇಷ್ಟು ಯಶಸ್ಸು ಪಡೆದುಕೊಂಡಿದ್ದರೂ ಇವರ ಜೀವನದಲ್ಲಿ ಮಹಾನ್ ಗುರಿ ಇದೆಯಂತೆ ಅದೇನೆಂದರೆ ಸೂಪರ್*ಸ್ಟಾರ್ ರಜಿನಿ ಅವರ ಜೊತೆ ಸಿನಿಮಾವೊಂದನ್ನ ಮಾಡಬೇಕೆಂದು ಹೌದು ನಾವು ಜೀವನದಲ್ಲಿ ಎಷ್ಟು ಸಾಧನೆ ಮಾಡಿದರೂ ಅಷ್ಟಕ್ಕೆ ಸುಮ್ಮನಾಗುವುದು ತಪ್ಪು ಇನ್ನಷ್ಟು ಕನಸುಗಳನ್ನು ಕಾಣುತ್ತಾ ಇನ್ನಷ್ಟು ಸಾಧನೆ ಮಾಡಬೇಕು ಆಗಲೇ ನಮ್ಮ ಸಾಧನೆಗೆ ಈ ಸಮಾಜದಲ್ಲಿ ಬೆಲೆ ಸಿಗುವುದು ಅದರಂತೆ ಈಗ ಆಕೆ ಅವರೂ ಕೂಡ ರಜನಿಕಾಂತ್ ಅವರ ಜೊತೆ ಸಿನಿಮಾ ಮಾಡಬೇಕೆಂಬ ಕನಸು ಕಟ್ಟಿಕೊಂಡಿದ್ದಾರೆ.

ಇನ್ನೂ ಇವರ ಬಗ್ಗೆ ಜನರು ಟ್ರೋಲ್ ಮಾಡುತ್ತಿರುವುದು ಯಾಕೆ ಎಂದರೆ ರೂಪ ದರ್ಶಿನಿ ಆಗಿರುವ ನಟಿ ಆಗಿರುವ ಕೃಷ್ಣ ಪ್ರಿಯಾ ಎಂಬುವವರ ಜೊತೆ ಇವರು ಪ್ರೀತಿ ಮಾಡಿ ಮದುವೆ ಆಗ್ತಾರಾ ಹೌದು ಹೆಚ್ಚಿನ ಜನರು ಅಂದಕ್ಕೆ ಬಣ್ಣಕ್ಕೆ ಬೆಲೆ ಕೊಡ್ತಾರೆ ಆದರೆ ಈ ಪ್ರೇಮಿಗಳು ಮಾತ್ರ ತಮ್ಮಲ್ಲಿರುವ ಗುಣ ಸ್ವಭಾವಕ್ಕೆ ಬೆಲೆಕೊಟ್ಟು ಪ್ರೀತಿ ಮಾಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಇವರುಗಳನ್ನ ಎಷ್ಟೋ ಜನರು ಬಗೆಯಲ್ಲಿ ಟ್ರೋಲ್ ಮಾಡಿದ್ದಾರೆ ಆದರೆ ಟ್ರೋಲ್ ಮಾಡುವುದಕ್ಕೂ ಮುನ್ನ ಇವರ ಸಾಧನೆ ಕುರಿತು ತಿಳಿಯಿರಿ ಅಷ್ಟೇ ಅಲ್ಲ ಮತ್ತೊಂದು ಅಚ್ಚರಿ ಪಡುವಂತಹ ವಿಚಾರವೇನೆಂದರೆ ಅಟ್ಲಿಯವರು ನಿರ್ದೇಶನ ಮಾಡುವ ಆಸೆ ನಮಗೆ ಇವರು ಪಡೆದುಕೊಳ್ಳುವ ಸಂಭಾವನೆ ಕೇಳಿದರೆ ಶಾಕ್ ಹೋಗೋದು ಖಂಡಿತ ಹೌದು ಒಂದೂವರೆ ಕೋಟಿ ಸಂಭಾವನೆಯನ್ನು ಪಡೆದುಕೊಳ್ತಾರೆ ಹ್ಯಾಡ್ಲಿ ಉತ್ತಮ ನಿರ್ದೇಶನಕ್ಕಾಗಿ ಈಗ ಮಾತನಾಡಿ ಇವರ ಬಗ್ಗೆ ಹೌದು ಈ ಮಾಹಿತಿ ಕುರಿತು ನಿಮ್ಮ ಅನಿಸಿಕೆ ಅನ್ನೋ ಕಾಮೆಂಟ್ ಮಾಡಿ ಯಾರನ್ನು ಅವರ ಬಗ್ಗೆ ತಿಳಿಯದ ಹೀಯಾಳಿಸಬೇಡಿ ಧನ್ಯವಾದ ….

Leave a Reply

Your email address will not be published.