Categories
ವೈರಲ್

ಮನೆಯಲ್ಲಿ ದುಡ್ಡಿಲ್ಲ ಇನ್ನೇನು ಸಂಸಾರ ಮಾಡೋದು ಕಷ್ಟ ಅಂತ ಹೇಳಿ …ಗಂಡ ಹೆಂಡತಿ ಎಂತಾ ಕೆಲಸಕ್ಕೆ ಕೈ ಹಾಕಿದ್ದಾರೆ ನೋಡಿ… ದುಡ್ಡಿಲ್ಲ ಅಂತ ಹೀಗೂ ಮಾಡೋಕ್ಕೆ ಆಗುತ್ತಾ..

ಕಳೆದ ಲಾಕ್ ಡೌನ್ ನಿಂದಲೂ ಎದುರಾಗಿರುವ ದೊಡ್ಡ ಸಂಕಷ್ಟ ಅಂದರೆ ಆರ್ಥಿಕ ಸಂಕಷ್ಟ ಹೌದು ಒಂದೆಡೆ ಕುಟುಂಬದವರೆಲ್ಲ ಮನೆಯಲ್ಲಿ ಇರಬಹುದು ಒಟ್ಟಿಗೆ ಇರಬಹುದು ಎಂಬ ಖುಷಿ ಆದರೆ ಮತ್ತೊಂದೆಡೆ ಆರ್ಥಿಕ ಸಂಕಷ್ಟಗಳು ಬಡವರನ್ನು ನಿರ್ಗತಿಕರನ್ನು ಇನ್ನೂ ಕೆಲ ದೊಡ್ಡ ದೊಡ್ಡ ಕೆಲಸ ಮಾಡುವವರಿಗೂ ಕೂಡ ಇದರ ಬಿಸಿ ಮುಟ್ಟಿದ ಆರ್ಥಿಕವಾಗಿ ಬಳಲಿದ ಎಷ್ಟೋ ಮಂದಿ ಇಂದು ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಇಲ್ಲೊಬ್ಬ ದಂಪತಿಗಳು ನೋಡಿ ಆರ್ಥಿಕ ಸಂಕಷ್ಟ ಬಂದಿದೆ ಎಂಬ ಕಾರಣಕ್ಕೆ ಇವರು ಯಾವ ಕೆಲಸ ಮಾಡಿ ಹಣ ಸಂಪಾದನೆ ಮಾಡಲು ಮುಂದಾಗಿದ್ದಾರೆಂದು ಹೌದು ಯಾರಿಗೇ ಆದರೂ ಈ ಮಾಹಿತಿ ಕೇಳಿದಾಗ ಒಂದೆಡೆ ಖಂಡಿತ.

ಸಂಸಾರ ಅಂದರೆ ಹಾಗೆ ಕಷ್ಟ ಸುಖ ದುಃಖ ಎಲ್ಲವನ್ನು ಗಂಡ ಹೆಂಡತಿ ಇಬ್ಬರೂ ಕೂಡ ಸಮಾನವಾಗಿ ಹಂಚಿಕೊಂಡು ಜೀವನ ನಡೆಸಬೇಕು ಆದರೆ ಗಂಡ ತಪ್ಪು ಮಾಡುತ್ತಿದ್ದಾನೆ ಅಂದರೆ ಅಥವಾ ಗಂಡ ಕಷ್ಟದಲ್ಲಿ ಇದ್ದಾಗ ಪತ್ನಿ ಇನ್ನಷ್ಟು ಕಷ್ಟ ಕೊಡುವುದಾಗಲಿ ಅಥವಾ ಇನ್ನಷ್ಟು ಕಷ್ಟ ಬರುವ ತರಹ ಮಾಡುವುದಾಗಲೀ ತನ್ನ ಗಂಡ ಕಷ್ಟ ಬಂತು ಅಂತ ತಪ್ಪು ದಾರಿ ಹಿಡಿಯುತ್ತಿದ್ದಾನೆ ಅಂದಾಗ ಆ ತಪ್ಪು ದಾರಿಯಲ್ಲಿಯೇ ನೀನೂ ಹೋಗೊ ನಮ್ಮ ಕಷ್ಟಗಳು ತೀರಿ ಹೋಗಿ ಬಿಡುತ್ತೆ ಅನ್ನುವ ಆಲೋಚನೆ ಮಾಡುವ ಹೆಣ್ಣುಮಕ್ಕಳು ಇವತ್ತಿನ ದಿವಸ ದಲ್ಲಿಯೂ ಇದ್ದಾರಾ? ಹೌದು ಇಂತಹ ಹೆಣ್ಣುಮಕ್ಕಳು ಇದ್ದಾರಾ ಅಂತ ನೆನಪು ಅಂದುಕೊಳ್ಳಬೇಕು ಯಾಕೆಂದರೆ ನಾವು ಈ ದಿನ ಹೇಳಲು ಹೊರಟಿರುವ ಈ ಘಟನೆಯಲ್ಲಿ ಈ ಹೆಣ್ಣುಮಗಳು ತನ್ನ ಪತಿ ರಾಯ ತಪ್ಪು ದಾರಿಯಲ್ಲಿ ನಡೆಯುತ್ತಿದ್ದಾನೆ ಅಂತ ಗೊತ್ತಿದ್ದರೂ ಕೂಡ ಅವನಿಗೆ ಕೈಜೋಡಿಸಿ ಅವನು ಮಾಡುವ ತಪ್ಪು ಕೆಲಸದಲ್ಲಿ ತಾನು ಕೂಡ ಭಾಗಿಯಾಗಿದ್ದಾಳೆ, ಹೇಗೆ ಇದೆಲ್ಲ ಸಾಧ್ಯ ಅಂತಾನೆ ಗೊತ್ತಾಗೋದಿಲ್ಲ ಸ್ನೇಹಿತರೆ. ಅಂದಿನಿಂದಲೂ ಹೇಳಿಕೊಂಡು ಬಂದಿರುವ ಹಾಗೆ ಹೆಣ್ಣಿಗೆ ಹೆಣ್ಣೆ ಶತ್ರುನಾ??

ಹಾಗೂ ಸ್ನೇಹಿತರ ಲಾಕ್ ಡೌನ್ ಆಯಿತೋ ಜನರು ತಿನ್ನುವುದಕ್ಕೂ ಪರದಾಡುವ ಸ್ಥಿತಿ ಬಂದಿತ್ತು ಆದರೆ ಕೆಲವರು ಆರ್ಥಿಕವಾಗಿ ಚೆನ್ನಾಗಿರುವವರು ತಮ್ಮ ಜೀವನವನ್ನು ಈ ಸಮಯದಲ್ಲಿಯೂ ಕೂಡ ಉತ್ತಮವಾಗಿ ಕಳೆದಿದ್ದರು ಆದರೆ ಅದನ್ನೆಲ್ಲ ಬಿಡಿ ಇನ್ನೂ ಕೆಲವರಂತೂ ತಮ್ಮ ಹೊಟ್ಟೆಪಾಡಿಗಾಗಿ ಬೇರೆ ಬೇರೆ ಕೆಲಸವನ್ನ ಮಾಡುತ್ತಾ ಈ ಸಮಯದಲ್ಲಿ ತಮ್ಮ ಜೀವನ ನಡೆಸಿದ್ದರು ಆದರೆ ಅವರೆಲ್ಲರೂ ಆಯ್ಕೆ ಮಾಡಿಕೊಂಡಿದ್ದು ಅಂತಹ ದಾರಿ ಉತ್ತಮವಾಗಿಯೇ ಇತ್ತು.

ಆದರೆ ನಾವು ಈ ದಿನ ಹೇಳಲು ಹೊರಟಿರುವ ಈ ಘಟನೆಯಲ್ಲಿ ಮಾತ್ರ ಪತಿ ಆಯ್ಕೆ ಮಾಡಿಕೊಂಡಿದ್ದ ದಾರಿ ಬ್ರೋಕರ್ ಕೆಲಸ ಹೌದು ಹೆಣ್ಣುಮಕ್ಕಳನ್ನು ದುಡ್ಡಿಗೆ ಕಳಿಸುವ ಈ ಕೆಲಸವನ್ನು ಆಯ್ಕೆ ಮಾಡಿಕೊಂಡಿದ್ದ ಎ ಪತಿರಾಯನಿಗೆ ಇವನ ಕೆಲಸಕ್ಕೆ ಅವನ ಹೆಂಡತಿಯೂ ಕೂಡ ಕೈಜೋಡಿಸಿದ್ದಾಳೆ ಒಮ್ಮೆಲೆ ಕೇಳಿದ ಅಲ್ಲ ಆದರೆ ಇದು ನಡೆದಿರುವ ಘಟನೆ ತಮ್ಮ ಹೊಟ್ಟೆಪಾಡಿಗಾಗಿ ಇಂತಹದೊಂದು ಕೆಲಸ ಮಾಡುತ್ತಿರುವ ಈ ದಂಪತಿಗಳು ಅದರಲ್ಲಿಯೂ ಸಂಸಾರದ ಕಣ್ಣಾಗಿರುವ ಆ ಹೆಣ್ಣು ಇಂತಹ ಆಲೋಚನೆ ಮಾಡುವುದಕ್ಕೆ ಹೇಗೆ ಸಾಧ್ಯ ಹೇಳಿ ಹೆಣ್ಣು ಮಕ್ಕಳಿಗೆ ಒಳ್ಳೆಯ ಬುದ್ಧಿಯನ್ನು ಮತ್ತೊಬ್ಬರು ಅಕ್ಕನಾಗಿ ತಂಗಿಯಾಗಿ ಹೇಳಬೇಕೋ ಅದರ ಬದಲು ಈಕೆ ತನ್ನ ಪತಿ ಈ ಕೆಲಸ ಮಾಡುತ್ತಿದ್ದರೆ ಅದನ್ನು ನೋಡಿಕೊಂಡು ಅವನಿಗೆ ಕೆಲಸದಲ್ಲಿ ಸಹಾಯ ಮಾಡುತ್ತಿದ್ದಳಂತೆ.

ನಾವು ಮಾಡುವ ಕೆಲಸಕ್ಕೆ ಆ ದೇವರು ಮೆಚ್ಚಬೇಕು ಹೌದು ಜನರು ಮೆಚ್ಚದಿದ್ದರೂ ಪರವಾಗಿಲ್ಲ ಆದರೆ ಮಾಡುವ ಕೆಲಸಕ್ಕೆ ದೇವರು ಮೆಚ್ಚುಗೆ ನೀಡಬೇಕು ಆದರೆ ಇವರುಗಳು ಮಾತ್ರ ಮನುಷ್ಯತ್ವ ಬಿಟ್ಟು ತಮ್ಮ ಹೊಟ್ಟೆಪಾಡಿಗಾಗಿ ಮತ್ತೊಬ್ಬ ಪುರುಷನ ಮನೆಯಾಗಲಿ ಮತ್ತೊಬ್ಬ ಮಹಿಳೆಯ ಮನೆ ಮುರಿಯುವ ಕೆಲಸ ಮಾಡುತ್ತಿರುವ ಈ ದಂಪತಿಗಳು ನೋಡಿ ಹೌದು ಈ ಪತಿರಾಯ ಮದುವೆಗೂ ಮುನ್ನ ಈ ಕೆಲಸವನ್ನು ಮಾಡುತ್ತಿದ್ದನಂತೆ ಆದರೆ ಸ್ವಲ್ಪ ದಿವಸಗಳ ಕಾಲ ಈ ಕೆಲಸವನ್ನು ಬಿಟ್ಟಿದ್ದ ಮತ್ತೆ ಕೆಲಸ ಹೋಯ್ತು ಎಂದು ಮತ್ತೆ ಇದೇ ದಾರಿ ಹಿಡಿದಿದ್ದು ಅವನ ಹೆಂಡತಿಯೂ ಕೂಡ ಅವರ ಈ ಕೆಲಸಕ್ಕೆ ಕೈ ಜೋಡಿಸಿ ತಾಳದ ಈ ಮಾಹಿತಿ ತೋರಿಸುತ್ತಿರುವುದೇಕೆ ಎಂದರೆ ದಯವಿಟ್ಟು ನಿಮ್ಮ ಜೊತೆಯಲ್ಲಿರುವವರು ನಿಮಗೆ ಬೇಕಾಗಿರುವುದು ನಿಮ್ಮ ಸಂಗಾತಿಯ ಆಗಿರಲಿ ಯಾರೇ ಆಗಿರಲಿ ತಪ್ಪು ದಾರಿ ಹಿಡಿಯುತ್ತಿದ್ದಾರೆ ಎಂದರೆ ದಯವಿಟ್ಟು ಅವರಿಗೆ ಸರಿದಾರಿ ತೋರಿಸುವ ಪ್ರಯತ್ನ ಪಡಿ ಅದನ್ನು ಬಿಟ್ಟು ಅವರ ಜೊತೆ ನೀವೂ ಸಹ ಸೇರಿ ಸಮಾಜಕ್ಕೆ ಅನ್ಯಾಯ ಮಾಡಬೇಡಿ.

ಇಂತಹ ಕೆಲಸ ಮಾಡುತ್ತಾ ಇರುವುದರಿಂದ ನಿಮಗೆ ಕೈತುಂಬ ಹಣ ಸಿಗುತ್ತೆ ಇರಬಹುದು ಅಥವಾ ನಿಮಗೆ ಹೊಟ್ಟೆ ತುಂಬುತ್ತಾ ಇರಬಹುದು ಆದರೆ ಇಂತಹ ಕೆಲಸ ಮಾಡಿ ನೀವು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೀಯಾ ಅಂದರೆ ಅಲ್ಲೊಂದು ಮನೆಯ ಹೆಣ್ಣು ಮಕ್ಕಳು ಉಪವಾಸ ಬಿದ್ದಿದ್ದಾಳೆ ಎಂದರ್ಥ. ಇಂತಹ ಪರಿಸ್ಥಿತಿ ಉಂಟು ಮಾಡಿ ಹೊಟ್ಟೆ ತುಂಬಿಸಿಕೊಳ್ಳುವುದು ಬೇಕಾ ಮಾಹಿತಿ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ…

Leave a Reply

Your email address will not be published.