ತಾನು ಪ್ರೀತಿ ಮಾಡಿದ ಹುಡುಗ ಮದುವೆಯ ವಿಷಯವನ್ನ ತಿಳಿದು ಈ ಹುಡುಗಿ ಹಾಗು ಅವಳ ತಾಯಿ ಎಂಥ ಕೆಲಸ ಮಾಡಿಕೊಂಡಿದ್ದಾರೆ ನೋಡಿ… ಯಾಕ್ರಮ್ಮ ಹೀಗೆ ಮಾಡ್ಕೊಳ್ತೀರಾ…ಅವ್ನು ಹೋದ್ರೆ ಏನು ಜೀವನ ಅಷ್ಟೇನಾ… ಜೀವನ ಅನ್ನೋದು ಪುಸ್ತಕ ಇದ್ದ ಹಾಗೆ ಒಂದು ಹಾಳೆ ಚೆನ್ನಾಗಿಲ್ಲ ಅಂದ್ರೆ ಹರಿದು ಮುಂದೆ ಹೋಗಬಹುದು ಅದುಬಿಟ್ಟು ಹೀಗೆಲ್ಲ ಮಾಡಬಾರದು… ಅಷ್ಟಕ್ಕೂ ತಾಯಿ ಮಗಳು ಏನು ಮಾಡಿಕೊಂಡಿದ್ದಾಳೆ ನೋಡಿ…

ವಿವಾಹಿತ ಮಹಿಳೆಯೊಬ್ಬಳು ತನ್ನ ಪ್ರಿಯಕರ ಹಸೆಮಣೆ ಏರುತ್ತಿದ್ದಾರೆ ಎಂಬ ವಿಚಾರ ತಿಳಿದು ನೇ”ಣುಬಿಗಿದುಕೊಂಡು ಜೀವ ಕಳೆದುಕೊಂಡಿದ್ದಾಳೆ. ಹೌದು ಇಂತಹದೊಂದು ಘಟನೆ ನಡೆದಿದ್ದು ಇದು ನಿಜಕ್ಕೂ ಮನ ಕಲಕುವಂತಹದ್ದು. ಹೌದು ಆಕೆಯೇನು ಬೇಸರದಲ್ಲಿ ಅಥವಾ ತಪ್ಪು ನಿರ್ಧಾರ ತೆಗೆದುಕೊಂಡು ಇಂಥದೊಂದು ಅವಗಡ ಮಾಡಿಕೊಂಡಳು ಇಂತಹದೊಂದು ಘಟನೆ ನಡೆದೇ ಹೋಯ್ತು ಆದರೆ ಈಕೆ ಒಬ್ಬಳೇ ಹೋಗಲಿಲ್ಲ ತನ್ನ 8ವರ್ಷದ ಮಗುವನ್ನು ಕೂಡ ತನ್ನ ಜೊತೆಗೆ ಬಾರದ ಲೋಕಕ್ಕೆ ಕರೆದುಕೊಂಡು ಹೋಗಿದ್ದಾಳೆ ಹೌದು ಏನೂ ಅರಿಯದ ಆ ಮಗು ತಾನು ಏನು ಮಾಡಿತು ಸ್ನೇಹಿತರ ಇಷ್ಟು ಚಿಕ್ಕ ವಯಸ್ಸಿಗೇ ತನ್ನ ಪ್ರಾಣ ಕಳೆದುಕೊಳ್ಳಬೇಕಾಯಿತು.

ಹೌದು ಮದುವೆಗೂ ಮುನ್ನ ಈ ಹೆಣ್ಣು ಮಗಳು ಪ್ರೀತಿ ಮಾಡುತಾಯ್ತು ಮನೆಯವರು ಇದಕ್ಕೆ ಒಪ್ಪದೇ ಇರುವ ಕಾರಣ ಆಕೆ ಮನೆಯವರು ತೋರಿಸಿದ ಹುಡುಗನನ್ನೇ ಮದುವೆ ಆಗಿದ್ದಾಳೆ. ಮದುವೆಯೇನೋ ಆಯಿತು ಇತ್ತ ಪ್ರಿಯತಮನ ಜೊತೆಗೂ ಕೂಡ ಸಂಬಂಧ ಬೆಳೆಸಿಕೊಂಡಿದ್ದ ಈಕೆ ತನ್ನ ಗಂಡನ ಜೊತೆ ಸೆರೆಗೆ ಸಂಸರ ಮಾಡದಿದ್ದರೂ ಈ ದಂಪತಿಗಳಿಗೆ ಹೆಣ್ಣು ಮಗುವೊಂದು ಜನಿಸುತ್ತದೆ. ಆಕೆಗೆ ಇದ್ದಕ್ಕಿದ್ದಾಗೆ ಏನಾಯಿತೋ ಗೊತ್ತಿಲ್ಲ ತನ್ನ ಪ್ರಿಯತಮ ಬೇರೆ ಮದುವೆಯಾಗುತ್ತಿದ್ದಾರೆ ಎಂಬ ವಿಚಾರ ತಿಳಿಯುತ್ತಿದ್ದ ಹಾಗೆ ಇಂತಹದ್ದೊಂದು ನಿರ್ಧಾರ ತೆಗೆದುಕೊಂಡುಬಿಟ್ಟಿದ್ದರು ಗಂಡ ಆಚೆ ಕೆಲಸಕ್ಕೆಂದು ಹೋಗಿದ್ದ ಬರುವ ವೇಳೆಗೆ ಇಂತಹದೊಂದು ಘಟನೆ ಮನೆಯಲ್ಲಿ ನಡೆದು ಹೋಗಿದೆ ಪಾಪ ಪತಿಯನ್ನು ಚೆನ್ನಾಗಿಯೇ ಪತ್ನಿಯನ್ನು ನೋಡಿಕೊಳ್ಳುತ್ತಿದ್ದ ಆದರೆ ಮದುವೆ ಮುಂಚೆಯಿಂದಲೂ ಇದ್ದ ಪ್ರೀತಿಯನ್ನು ನಂಬಿಕೊಂಡು ಈಕೆ ಇದೀಗ ಇಂತಹ ಸ್ಥಿತಿಯನ್ನು ತಂದುಕೊಂಡಿದ್ದಾಳೆ.

ಕೇಳಿದರೆ ಏನಪ್ಪ ಕಾಲವಂತೂ ಅನಿಸತ್ತೆ ಹೌದು ಇವತ್ತಿನ ದಿವಸಗಳಲ್ಲಿ ಹೆಣ್ಣುಮಕ್ಕಳು ಅದ್ಯಾವ ರೀತಿ ಆಲೋಚನೆ ಮಾಡ್ತಾ ಇದ್ದಾರೆ ಅನ್ನೋದೇ ಗೊತ್ತಾಗುವುದಿಲ್ಲ ಅಂದಿನ ಕಾಲದಲ್ಲಿ ಹಾಗಿರಲಿಲ್ಲ ಒಮ್ಮೆ ಮದುವೆಯಾದರೆ ತಮ್ಮ ಹಿಂದಿನ ಬದುಕಿನ ಕುರಿತು ಹೆಣ್ಣುಮಕ್ಕಳು ಎಲ್ಲವನ್ನು ಮರೆತು ತನ್ನ ಸಂಸಾರ ಚೆನ್ನಾಗಿರಲಿ ನನ್ನ ಪತಿಗೆ ಒಳ್ಳೆಯದಾಗಲಿ ನನ್ನ ಪತಿ ಚೆನ್ನಾಗಿರಲಿ ತನ್ನ ಸಂಸಾರ ಚೆನ್ನಾಗಿರಲಿ ಅಲ್ಲಿ ನನ್ನ ಪೋಷಕರು ಖುಷಿಯಾಗಿರಬೇಕು ಅನ್ನುವ ಆಲೋಚನೆ ಮಾಡುತ್ತಾ ಇದ್ದರು. ಆದರೆ ಇವತ್ತಿನ ಹೆಣ್ಣುಮಕ್ಕಳು ಮಾತ್ರ ವಿದ್ಯಾವಂತರಾಗಿದ್ದರೂ ಅಪ್ಪ ಅಮ್ಮ ಕುರಿತು ಸ್ವಲ್ಪವೂ ಆಲೋಚನೆ ಮಾಡುವುದಿಲ್ಲ ಅಪ್ಪ ಮನೆಗೆ ಎಷ್ಟು ನೋವಾಗಬಹುದು ಸಮಾಜದಲ್ಲಿ ಎಷ್ಟು ಮರ್ಯಾದೆ ಹೋಗಬಹುದು ಎನ್ನುವುದನ್ನು ಆಲೋಚನೆ ಮಾಡದೆ ಇಂತಹ ಪರಿಸ್ಥಿತಿಗೆ ಒಳಗಾಗಿಬಿಡುತ್ತಾರೆ.

ಇತ್ತ ಹಸೆಮಣೆ ಏರಬೇಕಾಗಿದ್ದ ಆಕೆಯ ಪ್ರಿಯಕರನನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ ಸೀದಾ ಮದುವೆ ಮನೆಗೆ ಹೋಗಿ ಅವನನ್ನು ಎಳೆದು ತಂದು ವಿಚಾರಣೆ ಮಾಡಿದ್ದಾರೆ. ಇವನಾದರೂ ಆಕೆಗೆ ಮದುವೆಯಾದ ಬಳಿಕ ಅವಳ ಪಾಡಿಗೆ ಅವಳನ್ನು ಬಿಡಬೇಕಾಗಿತ್ತು ಆದರೆ ಮದುವೆಯ ಬಳಿಕವೂ ಕೂಡ ಅವನ ಜೊತೆಯೇ ಮಾತನಾಡಿಕೊಂಡು ಇದ್ದ ಈತನಿಗೆ ಇಂತಹದೊಂದು ಸ್ಥಿತಿ ಬರಬೇಕಾದದ್ದೆ ಬಿಡಿ.

ಜೀವನದಲ್ಲಿ ಅನಿರೀಕ್ಷಿತ ಘಟನೆಗಳು ನಡೆದು ಹೋಗಿ ಬಿಡುತ್ತದೆ ಯಾರು ಹೇಗೆ ಯೋಚನೆ ಮಾಡುತ್ತಾರೆ ಯಾರು ಏನು ಮಾಡುತ್ತಿದ್ದಾರೆ, ಯಾರು ಹೇಗೆ ಅನ್ನೋದನ್ನ ತಿಳಿದುಕೊಳ್ಳುವುದರೊಂದಿಗೆ ಯಾವುದಾದರೂ ಅವಘಡ ನಡೆದೇ ಹೋಗಿ ಬಿಡುತ್ತದೆ ನೋಡಿ ಜ್ವರ ಚಿತ್ರದಲ್ಲಿಯೂ ಕೂಡ ನಡೆದದ್ದು ಹಾಗೆ ಈ ಮಹಿಳೆಯ ಈ ತಪ್ಪಿಗೆ ಪಾಪದ ಬಲಿಯಾದದ್ದು ಮಾತ್ರ ಏನೂ ಅರಿಯದ ಆ 8ವರುಷದ ಮಗು ಮುಂದೆ ಬಾಳಿ ಬದುಕಬೇಕಾಗಿರುವ ಆ ಹೆಣ್ಣು ಮಗು ಮುಂದೆ ಸಮಾಜದಲ್ಲಿ ಬೆಳೆದು ದೊಡ್ಡ ಅಧಿಕಾರಿ ಆಗುತ್ತಿತ್ತೇನೋ ಪಪ್ಪಾಯಿಗೆ ಎಷ್ಟು ಕನಸು ಕಟ್ಟಿಕೊಂಡಿರುತ್ತಾರೆ ಅವರ ಅಪ್ಪ ಅದ್ಯಾವುದನ್ನು ಯೋಚನೆ ಮಾಡದೆ ಆಕೆ ತನ್ನ ಸ್ವಾರ್ಥಕ್ಕೆ ತಾನು ಬಾರದೂರಿಗೆ ಪ್ರಯಾಣ ಮಾಡಿ ತನ್ನ ಮಗುವನ್ನು ಕೂಡ ಅವಳ ಜೊತೆ ಕರೆದೊಯ್ದಿದ್ದಾಳೆ. ಇಂಥದ್ದೊಂದು ಮನಕಲಕುವ ಘಟನೆ ನಡೆದಿದ್ದು ಯಾರೂ ಕೂಡ ಹೀಗೆ ಆಲೋಚನೆ ಮಾಡಬೇಡಿ ಒಮ್ಮೆ ಮದುವೆಯಾದರೆ ನಿಮ್ಮ ಸಂಸಾರದ ಕುರಿತು ಯೋಚನೆ ಮಾಡಿ ಸಂಸರ್ಗ ಖುಷಿಗಾಗಿ ಶ್ರಮಿಸಿ..

Leave a Comment

Your email address will not be published.