ತಾನು ತುಂಬಾ ಪ್ರೀತಿ ಮಾಡಿದ್ದ ಹುಡುಗ ಬಂಡೆಯಿಂದ ಬಿದ್ದು ಜೀವನವನ್ನೇ ಹಾಳುಮಾಡಿಕೊಂಡಾಗ ಈಕೆ ಮಾಡಿದ್ದೂ ಏನು ಗೊತ್ತ … ನಿಜಕ್ಕೂ ಇದು ಕಂಡ್ರಿ ನಿಜವಾದ ಪ್ರೀತಿ ಅಂದ್ರೆ.. ಅಷ್ಟಕ್ಕೂ ಅಲ್ಲಿ ನಡೆದದ್ದು ಏನು ಗೊತ್ತ …

ನಮಸ್ಕರಾ ಸ್ನೇಹಿತರೆ ಇವತ್ತಿನ ಮಾಹಿತಿಯಲ್ಲಿ ನಾವು ನಿಮಗೆ ಹೇಳಲು ಹೊರಟಿರುವ ಈ ಕಥೆ ಬಹಳ ವಿಭಿನ್ನವಾಗಿದೆ ಅಂತ ಹೇಳಬಹುದು. ಹೌದು ವಯಸ್ಸಲ್ಲದ ವಯಸ್ಸಿನಲ್ಲಿ ಇಂದಿನ ಹುಡುಗ ಹುಡುಗಿಯರು ಪ್ರೀತಿ ಪ್ರೇಮ ಪ್ರಣಯ ಎಂದು ತಲೆಕೆಡಿಸಿಕೊಂಡು ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾ ಇದ್ದಾರೆ. ಹೌದು ವಯಸ್ಸಲ್ಲದ ವಯಸ್ಸಿನಲ್ಲಿ ಪ್ರೀತಿ ಪ್ರೇಮದ ನೆಪ ಹೇಳಿ ಅಪ್ಪ ಅಮ್ಮನನ್ನ ಒಪ್ಪಿಸಲು ಬರುತ್ತಾರೆ ಆದರೆ ಜೀವನವೇ ಇನ್ನೂ ಶುರು ಆಗಿರುವುದಿಲ್ಲ ಆಗಲೆ ಸಂಸಾರದ ಹೊಣೆ ಹೊರುವ ಕನಸುಗಳನ್ನು ನಮ್ಮ ಮಕ್ಕಳು ಕಾಣುತ್ತಿದ್ದಾರೆ .

ಎಂಬ ವಿಚಾರ ಹೇಳಿದಾಗ ಅಪ್ಪ ಅಮ್ಮನಿಗೆ ಬಹಳ ನೋವಾಗುತ್ತದೆ. ಇನ್ನೂ ಅದನ್ನು ತಡೆಯಲು ಮುಂದಾಗ್ತಾರೆ ಆದರೆ ಅಪ್ಪ ಅಮ್ಮ ಯಾವ ವಿಚಾರಕ್ಕೆ ಹೀಗೆ ಹೇಳುತ್ತಾ ಇರುತ್ತಾರೆ ಎಂಬುದನ್ನು ಮಕ್ಕಳು ಅರ್ಥಮಾಡಿಕೊಳ್ಳುತ್ತಿಲ್ಲ ಅದರ ಬದಲು ತಮ್ಮ ಜೀವನದಲ್ಲಿ ನಾವು ಮಾಡಿದ್ದೇ ಸರಿ ಎಂದು ನಾವು ತೆಗೆದುಕೊಂಡ ನಿರ್ಧಾರವೇ ಸರಿ ಎಂದು ಮಕ್ಕಳು ತೆಗೆದುಕೊಳ್ಳುವ ನಿರ್ಧಾರ ಒಮ್ಮೊಮ್ಮೆ ಪೋಷಕರನ್ನು ಎಷ್ಟು ನೋವು ಕೊಡುತ್ತದೆ ಅಂದರೆ ಅವರು ಇರುವವರೆಗೂ ಅವರಲ್ಲಿ ಅನುವು ಕಾಡುತ್ತಲೇ ಇರುತ್ತದೆ ಅಂತಹ ಸ್ಥಿತಿಗೆ ತಂದುಬಿಡುತ್ತಾರೆ ಮಕ್ಕಳು.

ಅದರಂತೆ ಇಲ್ಲೊಬ್ಬ ಹೆಣ್ಣುಮಗಳು ಮಾಡಿಕೊಂಡಿರುವ ಕಥೆ ನೋಡಿ ಹೌದು ಇನ್ನೂ ವಯಸ್ಸು ಹದಿನೆಂಟರ ಆಸುಪಾಸು, ಆದರೆ ಈ ಹುಡುಗಿ ಈ ವಯಸ್ಸಿನಲ್ಲಿ ಪ್ರೀತಿ ಪ್ರೇಮ ಎಂದು ತಲೆಕೆಡಿಸಿಕೊಂಡು ಒಬ್ಬ ಹುಡುಗನನ್ನು ವಿಪರೀತ ಪ್ರೀತಿ ಮಾಡುತ್ತಾ ಇರುತ್ತಾಳೆ. ಇವರಿಬ್ಬರ ಪ್ರೀತಿ ಸುಮಾರು ವರುಷಗಳದ್ದು ಹಾಗೆ ಮದುವೆ ಬಗ್ಗೆ ತಮ್ಮ ಮುಂದಿನ ಜೀವನದ ಬಗ್ಗೆ ಬಹಳಷ್ಟು ಆಸೆ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ ಆದರೆ ಮುಂದೆ ಆದದ್ದೇ ಬೇರೆ. ಹೌದು ವಿಧಿಗೂ ಅವರಿಬ್ಬರು ಸೇರುವುದು ಇಷ್ಟ ಇರಲಿಲ್ಲ ಅನಿಸುತ್ತೆ ಅದಕ್ಕಾಗಿ ಆ ಜೋಡಿಗಳ ಪ್ರೀತಿಗೆ ಹೇಗೆ ಕೊನೆ ಹಾಡುತ್ತಾನೆ ನೋಡಿ. ಹೌದು ಇನ್ನೂ ಬಾಳಿ ಬದುಕ ಬೇಕಾಗಿರುವ ಹುಡುಗ ಅದು ಕಾಲು ಜಾರಿ ಬಿದ್ದ ಕಾರಣಕ್ಕೆ ತನ್ನ ಕೊನೆಯುಸಿರೆಳೆದು ಬಿಡುತ್ತಾನೆ. ಹೌದು ಜೀವನದಲ್ಲಿ ಇನ್ನೂ ಏನೋ ಕಾಣದಿರುವ ಹುಡುಗ ಆದರೆ ಅಷ್ಟು ಚಿಕ್ಕ ವಯಸ್ಸಿಗೆ ಕಾಲುಜಾರಿ ಬಿದ್ದು ತಲೆಗೆ ಪೆಟ್ಟು ಬಿದ್ದು ತನ್ನ ಕೊನೆಯುಸಿರೆಳೆಯುತ್ತಾಳೆ.

ತನ್ನ ಪ್ರಿಯಕರನಿಗೆ ಹೀಗಾಗಿದೆ ಎಂದು ವಿಚಾರ ತಿಳಿದ ಆ ಹೆಣ್ಣುಮಗಳು ಬಹಳ ಮನಸ್ಸಿಗೆ ನೋವು ತಂದುಕೊಳ್ಳುತ್ತಾಳೆ. ತಮ್ಮ ಮಗಳು ಬಹಳ ಬೇಸರದಲ್ಲಿ ಇರೋದಕ್ಕೇ ಅಪ್ಪ ಅಮ್ಮ ಕಾರಣ ಕೂಡ ಕೇಳ್ತಾರೆ ಆದರೆ ಆ ಹೆಣ್ಣುಮಗಳು ಕಾರಣ ಹೇಳುವುದಿಲ್ಲ ಆದರೆ ಏಕೋ ತಮ್ಮ ಮಗಳು ಯಾಕೆ ಈ ರೀತಿ ಸದಾ ಬೇಸರದಲ್ಲಿ ಇರುತ್ತಾಳೆ ಎಂಬುದಕ್ಕೆ ಅಪ್ಪ ಮನೆಗೆ ಕಾರಣ ತಿಳಿಯುತ್ತದೆ. ಕೊನೆಗೆ ತಮ್ಮ ಮಗಳಿಗೆ ಒಳ್ಳೆಯ ಕಡೆ ಸಂಬಂಧ ನೋಡಿ ಮದುವೆ ಮಾಡಿಕೊಡ ಬೇಕು ಎಂದು ಪೋಷಕರು ಮಾತನಾಡಿಕೊಳ್ತಾರೆ ಅದರ ಪೋಷಕರು ಮಾತನಾಡಿಕೊಂಡು ಯುದ್ಧದಲ್ಲಿ ಏನು ತಪ್ಪಿತ್ತು ತಮ್ಮ ಮಗಳು ಈ ರೀತಿ ಬೇಸರದಲ್ಲಿ ಇರುವುದು ಬೇಡ ಎಂದು ಆಲೋಚಿಸಿ ಆ ತಂದೆ ತಾಯಿ ಇಂತಹ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ, ಆದರೆ ಆ ಹೆಣ್ಣುಮಗಳು ತಮ್ಮ ತಂದೆ ತಾಯಿಯ ಈ ಮಾತಿಗೆ ಅಪ್ಪ ಅಮ್ಮನಿಗೆ ಸರಿಯಾಗಿ ಬಯ್ಯುತ್ತಾಳೆ.

ಅಪ್ಪ ಅಮ್ಮ ಒಮ್ಮೆ ಮಾರುಕಟ್ಟೆಗೆ ಹೋದಾಗ ಇತ್ತ ಮನೆಯಲ್ಲಿ ಸಿಹಿ ಅಡುಗೆ ಮಾಡಿಕೊಂಡಿರುವುದೇ ನಗುತ್ತಾ ಹೌದು ತನ್ನ ಕೊನೆಯುಸಿರೆಳೆದಿದ್ದಾಳೆ ಮತ್ತೆ ಮನೆಗೆ ಬಂದು ಮಗಳ ಸ್ಥಿತಿ ನೋಡಿದ ಅಪ್ಪ ಅಮ್ಮನಿಗೆ ಶಾಕ್ ಆಗಿತ್ತು. ಹೌದು ಇರುವುದು ಒಬ್ಬಳೇ ಮಗಳ ಆದರೆ ನಮ್ಮ ಮಕ್ಕಳಿಗೆ ಎಂಥ ಸ್ಥಿತಿ ಬಂತು ಎಂದು ಅಪ್ಪ ಅಮ್ಮ ವಿರೋಧಿಸಿದ್ದರು ಆದರೆ ಎಷ್ಟೋ ತೋರಿಸಿದರೇನು ಮಗಳು ಹಿಂದಿರುಗಲು ಸಾಧ್ಯವೇ ಒಮ್ಮೆ ಹೋದ ಜೀವ ಮತ್ತೆ ಬರಲು ಸಾಧ್ಯನ. ಕೆಲವರು ಅವಸರದಲ್ಲಿ ತೆಗೆದುಕೊಳ್ಳುವ ನಿರ್ಧಾರ ಕೆಲವರನ್ನು ಎಷ್ಟು ಕುಗ್ಗಿಸಿಬಿಡುತ್ತದೆ ಅಂದರೆ ಅಂತಹ ನೋವು ಜೀವನದಲ್ಲಿ ಪರಿಹಾರವೇ ಸಿಗುವುದಿಲ್ಲ ಅಷ್ಟು ನೋವಾಗುತ್ತದೆ.

Leave a Comment

Your email address will not be published.