Categories
ವೈರಲ್

ತನ್ನ ತಂಗಿಯ ಮದುವೆ ಮಾಡಬೇಕೆಂದು ದುಡ್ಡಿಗಾಗಿ ಬ್ಯಾಂಕು ಬ್ಯಾಂಕಿಗೆ ಅಲೆದಾಡುತ್ತಾನೆ… ಕೊನೆಗೆ ಸಾಲ ಸಿಗದೇ ತನ್ನ ತಂಗಿ ಮದುವೆ ಮಾಡೋದಕ್ಕೆ ಸಾಧ್ಯ ಆಗ್ದೇ ಇರೋ ಸಂದರ್ಭ ಬಂದಾಗ ಏನು ಮಾಡಿದ್ದಾನೆ ನೋಡಿ… ನಿಜಕ್ಕೂ ತುಂಬಾ ಬೇಜಾರ್ ಆಗುತ್ತೆ ಕಣ್ರೀ..

ನಮಸ್ಕಾರಗಳು ಪ್ರಿಯ ಸ್ನೇಹಿತರೇ ಇವತ್ತಿನ ಮಾಹಿತಿಯಲ್ಲಿ ನಾವು ನಿಮಗೆ ಚಲಿಸಲಿರುವ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ. ನೀವು ಕೂಡ ಮಧ್ಯಮ ವರ್ಗದಲ್ಲಿ ಜನಿಸಿದ ಲಿಫ್ಟ್ ಮಧ್ಯಮ ವರ್ಗದಲ್ಲಿ ಜನಿಸಿದ ಗಂಡು ಮಕ್ಕಳ ಸ್ಥಿತಿ ಅದರಲ್ಲಿಯೂ ಮನೆಯ ಜವಾಬ್ದಾರಿಯನ್ನು ತೆಗೆದುಕೊಂಡ ಗಂಡು ಮಕ್ಕಳ ಸ್ಥಿತಿ ಹೇಗಿರುತ್ತೆ ಅಂತ ನಿಮಗೂ ಕೂಡ ತಿಳಿಯುತ್ತಾ ಹೌದು ಗಂಡು ಮಕ್ಕಳು ಅಂದರೆ ಪೋಲಿಗಳು ಇರಬಹುದು ಆದರೆ ಮಧ್ಯಮವರ್ಗ ದಲ್ಲಿಯೂ ಕೂಡ ಕೆಲ ಗಂಡು ಮಕ್ಕಳಿದ್ದಾರೆ ಅವರು ಮನೆಯ ಜವಾಬ್ದಾರಿ ತೆಗೆದುಕೊಂಡು ತಮ್ಮ ಭವಿಷ್ಯದ ಬಗ್ಗೆ ಆಲೋಚನೆ ಮಾಡದೆ ತಮ್ಮ ಕುಟುಂಬಕ್ಕಾಗಿ ಶ್ರಮಿಸುತ್ತಾರೆ ಇರ್ತಾರ ಅಂತಹ ಗಂಡುಮಕ್ಕಳನ್ನ ನಾವು ಬಹಳಷ್ಟು ಮಂದಿಯನ್ನು ಕಾಣಬಹುದು ಹಾಗೆ ಇನ್ನೊಬ್ಬ ಮಧ್ಯಮವರ್ಗದ ಯುವಕನೊಬ್ಬ, ಹೌದು ಇನ್ನೂ ಕೇವಲ 26ವರುಷ ತನ್ನ ಕುಟುಂಬದ ಜವಾಬ್ದಾರಿಯನ್ನು ತೆಗೆದುಕೊಂಡ ಈ ಯುವಕನ ಕತೆ ಮುಂದೇನಾಯ್ತು ಗೊತ್ತಾ ದುಡುಕಿ ನಿರ್ಧಾರ ತೆಗೆದುಕೊಂಡರೆ ಯಾವ ಪ್ರಯೋಜನವಿಲ್ಲ ಇದರಿಂದ ನೋವು ಸಿಗುತ್ತದೆ, ಹೊರತು ಯಾರಿಗೂ ನೆಮ್ಮದಿಯಂತೂ ಸಿಗೋದಿಲ್ಲ ಅನ್ನೋದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಹೌದು ಮನೆಯಲ್ಲಿ ಅಪ್ಪನಿಲ್ಲದ ಕ್ಷಣಗಳನ್ನು ಕಳೆಯುವುದು ಬಹಳ ಕಷ್ಟ ಆ ಮನೆಯ ಗಂಡು ಮಕ್ಕಳಿಗೆ ಎಲ್ಲಾ ಜವಾಬ್ದಾರಿ ಇರುತ್ತದೆ. ಹೌದು ತನ್ನ ಅಕ್ಕ ತಂಗಿಯರ ಮದುವೆ ಮಾಡಬೇಕು ತನ್ನ ಅಮ್ಮನನ್ನು ಚೆನ್ನಾಗಿ ಸಾಕಬೇಕು ಎಂಬ ಹಲವು ಕನಸುಗಳನ್ನು ಹೊತ್ತು ತನ್ನ ಜೀವನದ ಆಸೆ ಕನಸುಗಳನ್ನ ದೂರ ಮಾಡಿಕೊಂಡಿರುವ ಹಲವು ಗಂಡು ಮಕ್ಕಳು ಇವತ್ತಿನ ದಿವಸಗಳಲ್ಲಿ ಬಹಳಷ್ಟು ಜನರಿದ್ದಾರೆ ಅಂಥವರ ನಾವು ಕಾಣಬಹುದು. ಆದರೆ ಅಂತಹವರು ದಯವಿಟ್ಟು ಯಾವತ್ತಿಗೂ ದುಡುಕಿನಿರ್ಧಾರ ತೆಗೆದುಕೊಳ್ಳಬೇಡಿ ಫಿಲೋಪ್ರಭ ಗಂಡು ಮಗ ಕೂಡ ಇದೇ ರೀತಿ ದುಡುಕಿ ನಿರ್ಧಾರ ತೆಗೆದುಕೊಂಡು ಆದ ಕಥೆ ನೋಡಿ ಪಾಪ ಆ ಅಮ್ಮ ಮತ್ತು ಅವನ ತಂಗಿಯ ಕತೆ ಏನಾಗಬೇಕು ಕರುಳು ಕಿತ್ತು ಬರುವ ಪರಿಸ್ಥಿತಿ ಆದರೆ ಅಂತಹ ಪರಿಸ್ಥಿತಿಯನ್ನು ಜಯಿಸುವ ಮನಸ್ಥಿತಿಯನ್ನು ಮೊದಲು ಹೊಂದಿರಬೇಕು ಆಗ ಯಾವ ಕಷ್ಟ ಬಂದರೂ ಜೀವನದಲ್ಲಿ ಯಶಸ್ಸು ಪಡೆದುಕೊಳ್ಳಬಹುದು. ಈ ದಿನ ನಮ್ಮ ದಿನವೂ ಆಗದಿರಬಹುದು ಆದರೆ ನಾಳೆ ಎಂಬುದು ನಮಗೆ ಹೊಸತನವನ್ನು ತಂದು ಕೊಡುವುದರಲ್ಲಿ ಯಾವ ಸಂಶಯವೂ ಇಲ್ಲ ಭರವಸೆ ಇರಬೇಕು ಅಷ್ಟೆ.

ಸ್ನೇಹಿತರ ಮಧ್ಯಮವರ್ಗದ ಕುಟುಂಬದವರೊಬ್ಬರು ಉತ್ತಮ ಮನೆಯ ಹೆಣ್ಣುಮಗಳನ್ನು ಒಳ್ಳೆಯ ಕಡೆ ಮದುವೆ ಮಾಡಬೇಕೆಂಬ ಆಲೋಚನೆ ಮಾಡುತ್ತಾರೆ ಆ ಕುಟುಂಬದ ಹೊಣೆಯನ್ನು 26 ವರ್ಷದ ಯುವಕ ಹೊತ್ತಿರುತ್ತಾನೆ. ತನ್ನ ಅಮ್ಮ ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳುವುದಕ್ಕೆ ಇರುವ 3ಗುಂಟೆ ಜಮೀನಿನಲ್ಲಿ ಚೆನ್ನಾಗಿ ಕೆಲಸ ಮಾಡಿ ಜೀವನ ನಡೆಸುತ್ತಾ ಇರುತ್ತಾರೆ ತಂಗಿ ವಯಸ್ಸಿಗೆ ಬಂದಿದ್ದಾಳೆ ಮದುವೆ ಮಾಡಬೇಕೆಂದು ಹುಡುಗನನ್ನು ಕೂಡ ಹುಡುಕಿರುತ್ತಾರೆ. ಇನ್ನೇನು ಮದುವೆಗೆ ಜವಳಿ ಒಡವೆ ತೆಗೆದುಕೊಳ್ಳಬೇಕಾ ಅನುವಾಕ ಹಣ ಇಲ್ಲ ಎಂದು ಬ್ಯಾಂಕ್ ನಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿರುತ್ತಾರೆ.

ಯಾವ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ದೊರೆಯದ ಕಾರಣ ಪ್ರೈವೆಟ್ ಬ್ಯಾಂಕ್ ನಲ್ಲಿ ಅರ್ಜಿ ಸಲ್ಲಿಸಿದ್ದ ಹಾಗೆ ಆ ದಿನ ಬ್ಯಾಂಕ್ ನವರು ಕರೆ ಮಾಡಿ ನಿಮಗೆ ಲೋನ್ ಸ್ಯಾಂಕ್ಷನ್ ಆಗಿದೆ ಅಂತ ಕೂಡ ಹೇಳಿದ್ದರು. ಇದೇ ಖುಷಿಯಲ್ಲಿ ಮಾರನೆ ದಿವಸ ತನ್ನ ಅಮ್ಮ ಮತ್ತು ತಂಗಿಯನ್ನು ಕರೆದುಕೊಂಡು ಹೋಗಿ ತನ್ನ ತಂಗಿ ಮತ್ತು ಅಮ್ಮನಿಗೆ ಒಡವೆ ನೋಡುತ್ತಾ ಇರಲು ಹೇಳಿ ಆತ ಸ್ವಲ್ಪ ಹೊತ್ತಿನಲ್ಲೇ ಬರ್ತೇನೆ ಎಂದು ಬ್ಯಾಂಕಿಗೆ ಹೋಗಿ ಹಣ ಪಡೆಯಲು ಹೋಗ್ತಾನೆ. ಆದರೆ ಬ್ಯಾಂಕಿನವರು ಇದ್ದಕ್ಕಿದ್ದ ಹಾಗೆ ನಿಮ್ಮ ಅರ್ಜಿ ಕೊನೆಯ ಕ್ಷಣದಲ್ಲಿ ರಿಜೆಕ್ಟ್ ಆಗಿದೆ ನಿಮಗೆ ಲೋನ್ ಕೊಡಲು ಸಾಧ್ಯವಿಲ್ಲ ಎಂದು ಬಿಡ್ತಾರೆ.

ಅಮ್ಮಾ ತಂಗಿಯನ್ನು ಒಡವೆ ಅಂಗಡಿಯಲ್ಲಿ ಕೂರಿಸಿ ಬಂದಿದ್ದೇನೆ ಈಗ ಖಾಲಿ ಕೈನಲ್ಲಿ ಹೋದರೆ ಅವರ ಸ್ಥಿತಿ ಹೇಗಾಗಬೇಡ ಎಂದು ಅಮ್ಮ ನ ಬಳಿ ಹೋಗದೆ ಆ ಯುವಕ ಮನೆಗೆ ತೆರಳಿದ್ದಾನೆ ಅವನಿಗೆ ಏನನ್ನಿಸಿತೋ ತನಗೆ ತಾನೆ ಶಿಕ್ಷೆ ಕೊಟ್ಟು ಕೊಂಡು ಬಿಟ್ಟಿದ್ದಾನೆ ಈತ ಅಂಗಡಿಯಲ್ಲಿ ಕಾದು ಕಾದು ಸಾಕಾಗಿ ಅಮ್ಮ ಮತ್ತು ತಂಗಿ ಮನೆಗೆ ಬಂದು ನೋಡಿದಾಗ ಅವರಿಗೆ ಶಾಕ್ ಕಾದಿತ್ತು. ಹೌದು ಮದುವೆ ಸಂಭ್ರಮ ಮೊಳಗಬೇಕಿದ್ದ ಮನೆಯಲ್ಲಿ ಸೂತಕದ ಛಾಯೆ ಉಂಟಾಗಿತ್ತು. ಈಗ ಆ ತಾಯಿ ಮತ್ತು ತಂಗಿ ಯಾರು ಗತಿ ದುಡುಕಿ ನಿರ್ಧಾರ ತೆಗೆದುಕೊಂಡರೆ ಯಾರಿಗೂ ಸುಖವಿಲ್ಲ ಅದರ ಬದಲು ಬರೀ ನೋವು ಮಾತ್ರ ಸಿಗುತ್ತೆ ಅಷ್ಟೇ ಏನಂತೀರ ಫ್ರೆಂಡ್ಸ್..

Leave a Reply

Your email address will not be published.