ಒಬ್ಬನ ಜೊತೆಗೆ ಪ್ರೀತಿ ಪ್ರೇಮ ಪ್ರಣಯ ಹಾಗೆ ಇನ್ನೊಬ್ಬನ ಜೊತೆಗೆ ಸರಸ .. ಇಬ್ಬರ ಯುವಕರ ಪ್ರೀತಿಯ ವ್ಯಾಮೋಹಕಕ್ಕೆ ಬಿದ್ದ ಹುಡುಗಿಗೆ ಕೊನೆಗೂ ಏನಾಯಿತು… ತುಂಬಾ ನೋವಾಗುತ್ತೆ ಕಣ್ರೀ…

ಜೀವನದಲ್ಲಿ ತಪ್ಪು ಮಾಡುವುದು ಸಹಜ ವಾಗಬಾರದು ಹೌದು ಒಮ್ಮೆ ಮಾಡಿದ ತಪ್ಪನ್ನು ಮತ್ತೆ ಮತ್ತೆ ಮಾಡುತ್ತಿದ್ದರೆ ಆ ದೇವರೆ ಕ್ಷಮಿಸು ಇನ್ನೂ ಜನರು ಕ್ಷಮಿಸುತ್ತಾರಾ ಆದರೆ ನಾವು ಮಾಡಿದ ತಪ್ಪಿಗೆ ಕೆಲವೊಂದು ಬಾರಿ ಬೇರೆಯವರು ಶಿಕ್ಷೆ ಅನುಭವಿಸಬೇಕಾಗುತ್ತದೆ ಅಷ್ಟೇ ಅಲ್ಲ ಕೆಲ ಅಮಾಯಕರು ಸಹ ಮತ್ತೊಬ್ಬರ ತಪ್ಪಿನಿಂದ ಅವರ ಜೀವನ ಅಂತ್ಯವಾಗಿದೆ ಬಿಡುತ್ತದೆ ಅವರು ಇವತ್ತಿನ ಮಾಹಿತಿ ಎಲ್ಲಿಯೂ ಕೂಡ ನಿಮಗೆ ತಿಳಿಸಲು ಹೊರಟಿರುವ ಈ ನೈಜ ಘಟನೆಯೋ ಕೂಡ ಹಲವು ವಿಚಾರಗಳ ಕುರಿತು ನಿಮಗೆ ತಿಳಿಸಿಕೊಡುತ್ತದೆ ಬಂದದ್ದು ಸತ್ಯ ಅದು ಎಲ್ಲರಿಗೂ ತಿಳಿದಿರುವ ವಿಚಾರವೇ ಹೆಣ್ಣು ಮಕ್ಕಳ ಮನಸ್ಸು ಚಂಚಲ ಎಂಬುದು ನಮಗೆ ಗೊತ್ತೇ ಇರುತ್ತದೆ ಆದರೆ ಈ ಹೆಣ್ಣುಮಗಳು ತನ್ನ ಜೀವನದಲ್ಲಿ ಮಾಡಿದ ತಪ್ಪಿನಿಂದಾಗಿ ಪಶ್ಚಾತಾಪ ಅನುಭವಿಸುತ್ತಿರುವುದು ಮಾತ್ರ ಯಾರೋ ಅಮಾಯಕರು ಹೌದು ನಡೆದ ಪೂರ್ತಿ ಘಟನೆ ಹೇಳ್ತೇವೆ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ.

ಹೌದು ಈಕೆ ಮದುವೆ ಯಾಕೆ ಚೆನ್ನಾಗಿಯೇ ಸಂಸಾರ ಮಾಡಿಕೊಂಡು ಹೋಗುತ್ತಾರೆ ಆದರೆ ಇಲ್ಲಿ ಸಮಸ್ಯೆ ಉಂಟಾದದ್ದು ಯಾವಾಗ ಅಂದರೆ ಯಾವಾಗ ಆ ಮಹಿಳೆಯ ಪತಿಯ ಗೆಳೆಯ ಆಕೆಯ ಮನೆಗೆ ಬರ್ತಾನೆ ಆಗ ಅಲ್ಲಿ ನಡೆದದ್ದೇ ಬೇರೆ. ಹೌದು ಪತಿಯ ಸ್ನೇಹಿತನ ಮೇಲೆ ಅವಳಿಗೆ ಮನಸಾಗುತ್ತೆ ಇತ್ತ ಅವನು ಕೂಡ ಈ ಹೆಣ್ಣುಮಗಳ ಮೋಹಕ್ಕೆ ಒಳಗಾಗುತ್ತಾನೆ ಇಷ್ಟ ಇವರಿಬ್ಬರ ಸ್ನೇಹ ಬೇರೆಯಾಗಿಯೇ ಬಿರುಕು ಬಿಟ್ಟಿತ್ತು. ಹೌದು ಸ್ನೇಹಿತನ ಪತ್ನಿ ಎಂಬುದನ್ನು ನೋಡದೆ ಅವಳ ಮೇಲೆ ಬೇರೆ ತರಹದ ಭಾವನೆಯನ್ನು ಬೆಳೆಸಿಕೊಂಡು, ಸ್ನೇಹಿತ ಪ್ರತಿದಿನ ಅವನ ಮನೆಗೆ ಬರುತ್ತಿದ್ದ ಇನ್ನೂ ಈಕೆ ಕೂಡ ತನ್ನ ಪತಿಯ ಸ್ನೇಹಿತ ಎಂದು ಗೊತ್ತಿದ್ದರೂ ಅವರ ಜೊತೆಯೇ ಪ್ರೀತಿ ಪ್ರೇಮ ಪ್ರಣಯ ಎಂದು ತಲೆಕೆಡಿಸಿಕೊಂಡಿದ್ದಳು ತನಗಿರುವ ಮಕ್ಕಳ ಬಗ್ಗೆಯೂ ಯೋಚನೆ ಮಾಡದೆ ತನ್ನ ಮನಸ್ಸನ್ನು ಹರಿಬಿಟ್ಟಿದ್ದಳು.

ಇವರಿಬ್ಬರ ಈ ಸಂಬಂಧಕ್ಕೆ ಬುನಾದಿ ಎಂಬಂತೆ ಆಕೆಯ ಪತಿಯು ಒಮ್ಮೆಲೇ ಅನಾರೋಗ್ಯದಿಂದ ಕೊನೆಯುಸಿರೆಳೆದನು. ಇದು ಇವರಿಬ್ಬರಿಗೆ ಇನ್ನಷ್ಟು ದಾರಿ ಮಾಡಿಕೊಟ್ಟಿತ್ತು ಎಂಬಂತೆ ಕೊನೆಗೆ ಆ ಮಹಿಳೆಯ ಪ್ರಿಯಕರ ಅವಳನ್ನು ಪಟ್ಟಣಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಬಾಡಿಗೆ ಮನೆಯನ್ನು ಮಾಡಿ ಅಲ್ಲಿಯ ಅವಳನ್ನು ಇರಿಸುತ್ತಾನೆ ಮಕ್ಕಳನ ಓದಿಸಿಕೊಂಡು ಹೇಗೋ ಜೀವನ ನಡೆಸಿಕೊಂಡು ಹೋಗುತ್ತಾ ಇದ್ದಳು. ಈತ ಕೂಡ ಪ್ರತಿದಿನ ಅವಳ ಮನೆಗೆ ಬಂದು ಹೋಗುತ್ತಿದ್ದ ಅವನಿಗೆ ಇನ್ನೂ ಮದುವೆಯಾಗಿರಲಿಲ್ಲ ಆದರೆ ಇವನು ಮಾಡಿದ್ದೇನು ಗೊತ್ತ? ತಾನು ಪ್ರೀತಿ ಮಾಡುತ್ತಿದ್ದ ಆ ಮಹಿಳೆಯ ಮೊದಲ ಮಗಳ ಮೇಲೆ ಕಣ್ಣು ಇಡುತ್ತಾನೆ ಅವಳನ್ನೆ ಮದುವೆ ಆಗುವುದಾಗಿಯೂ ಕೂಡ ಪೀಡಿಸುತ್ತಾನೆ ಆದರೆ ಇದಕ್ಕೆ ಒಪ್ಪದ ಆಕೆ ತನ್ನ ಪ್ರಿಯಕರನ ಜತೆ ಜಗಳ ಮಾಡಿ ಮನೆ ಬಿಟ್ಟು ಕಳಿಸುತ್ತಾಳೆ. ಇತ್ತ ಆ ಹುಡುಗನ ಮನೆಯಲ್ಲಿಯೂ ಕೂಡ ವಿಚಾರ ತಿಳಿಯುತ್ತದೆ ಅದಕ್ಕೆ ಅವನಿಗೆ ಬೇರೆ ಕಡೆ ಹುಡುಗಿಯನ್ನು ನೋಡಿ ಮದುವೆ ಕೂಡ ಮಾಡ್ತಾರೆ, ಆದರೆ ಮತ್ತೆ ಅವನು ಪಟ್ಟಣಕ್ಕೆ ಬಂದು ಸೆಟಲ್ ಆಗ್ತಾನೆ ಮತ್ತೆ ಆ ಮಹಿಳೆ ಮನೆಗೆ ಬರಲು ಶುರು ಮಾಡುತ್ತಾನೆ.

ಅಷ್ಟರಲ್ಲಿ ಆಗಲೇ ಆ ಮಹಿಳೆ ಮತ್ತೊಬ್ಬನ ಜೊತೆ ಸಂಬಂಧ ಬೆಳೆಸಿರುತ್ತಾಳೆ ಆದರೆ ಈ ಬಾರಿ ಈಕೆ ಮಾಡಿದ್ದೇನು ಗೊತ್ತಾ? ಹೌದು ತನ್ನ ಮಗಳ ಮೇಲೆಯೇ ಕಣ್ಣಿಟ್ಟ ಎಂಬ ಕಾರಣಕ್ಕೆ ಎರಡನೆಯ ಪ್ರಿಯಕರನಿಗೆ ಬೀಳ್ಕೊಡುತ್ತಾಳೆ ಅವನನ್ನು ಪರಲೋಕಕ್ಕೆ ಕಳುಹಿಸುವುದಕ್ಕೆ ಇದಕ್ಕೆ ಒಪ್ಪಿದ ಎರಡನೆಯ ಪ್ರಿಯಕರ ಆತನ ಸ್ನೇಹಿತರ ಜತೆ ಸೇರಿ ಅವನ ಪ್ರಾಣವನ್ನು ಬಾರದ ಲೋಕಕ್ಕೆ ಕಳುಹಿಸುತ್ತಾರೆ.

ಎದೆ ಎತ್ತರಕ್ಕೆ ಬೆಳೆದು ನಿಂತ ಮಗನನ್ನು ಕಳೆದುಕೊಂಡ ಪೋಷಕರ ನೋವು ಹೇಳತೀರದು. ಈತ ಪೊಲೀಸರು ಈ ಪ್ರಕರಣ ಮಾಡಿದವರನ್ನ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ ಜತೆಗೆ ಈ ಎಲ್ಲ ಪ್ಲಾನ್ ಮಾಡಿದ ಆ ಮಹಿಳೆಯನ್ನು ಕೂಡಾ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಒಬ್ಬ ಮಹಿಳೆಯಿಂದ ಎಷ್ಟೋ ಜನರು ಈಗ ಪಶ್ಚಾತ್ತಾಪ ಪಡಬೇಕಾಗಿ ಆಕೆಯ ಮಕ್ಕಳು ಕೂಡ ಪಶ್ಚಾತ್ತಾಪ ಪಡಬೇಕೋ ಅನಾಥರಾದರು ಇತ್ತ ತನ್ನ ಮಗನನ್ನು ಕಳೆದುಕೊಂಡು ಪೋಷಕರು ಕೂಡ ನೆಮ್ಮದಿಯಾಗಿ ಜೀವನ ಪರ್ಯಂತ ಬದುಕಲು ಸಾಧ್ಯವಾಗುವುದಿಲ್ಲ ಮತನ ನೆನಪಿನಲ್ಲಿಯೇ ಜೀವನ ಕಳೆಯಬೇಕಾಗಿದೆ ಶೇಖ ಒಬ್ಬರು ಮಾಡಿದ ತಪ್ಪಿಗೆ ಮತ್ತೊಬ್ಬರು ಕೆಲವೊಂದು ಬಾರಿ ಶಿಕ್ಷೆ ಅನುಭವಿಸಬೇಕಾಗುತ್ತದೆ.

Leave a Comment

Your email address will not be published.