ಏನ್ರಿ ದಿನನಿತ್ಯ ನೀವು ಹೀಗೆ ಮಾಡಿದ್ರೆ ಹೇಗೆ ಜೀವನ ಮಾಡೋದು ಸಂಸಾರ ಹೇಗೆ ಮಾಡೋದು ಅಂತ ಹೆಂಡತಿ ಹೇಳಿದ ಒಂದು ಸಣ್ಣ ಮಾತಿಗೆ ಈ ಪತಿರಾಯ ಏನು ಮಾಡಿದ್ದಾನೆ ನೋಡಿ… ಹೆಂಡತಿ ಗಂಡನಿಗೆ ಈ ಒಂದು ಮಾತು ಕೂಡ ಹೇಳಬಾರದ… ನಿಜಕ್ಕೂ ಬೇಜಾರ್ ಆಗುತ್ತೆ ಕಣ್ರೀ..

ನಮಸ್ಕಾರಗಳು ಇವತ್ತಿನ ದಿನದಲ್ಲಿ ಇಂದಿನ ಯುವ ಜನತೆ ಕೂಡ ದಾರಿ ತಪ್ಪುತಿದೆ ಹೌದು ಕುಡಿತದ ವ್ಯಸನಕ್ಕೆ ಒಳಗಾದ ಎಷ್ಟೋ ಮಂದಿ ತಮ್ಮ ಮುಂದಿನ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಇದು ಹೀಗೇ ಮುಂದುವರೆದು ಮುಂದೆ ತಮ್ಮ ಜೀವನದಲ್ಲಿ ತಮ್ಮನ್ನು ನಂಬಿಕೊಂಡು ಬಂದವರು ಕೂಡ ಹಾಳಾಗುವಂತೆ ಆಗಿದೆ ಸ್ಥಿತಿ. ಹೌದು ಕುಡಿತ ಕೆಟ್ಟದ್ದು ಅಂತ ದೊಡ್ಡವರಿಂದ ಇವತ್ತಿನ ದಿವಸಗಳಲ್ಲಿ ಚಿಕ್ಕವರಿಗೂ ಕೂಡ ಗೊತ್ತಿರುತ್ತದೆ ಆದರೆ ಎಲ್ಲಾ ಗೊತ್ತಿದ್ದರೂ ಜನರು ಮಾಡೋದನ್ನೇ ಮಾಡೋದು ನೋಡಿ ಕೆಟ್ಟದ್ದು ಅಂತ ಗೊತ್ತಿದ್ದರೂ ಸಹ ಅದನ್ನು ಮಾಡುವ ಜನರೇ ಹೆಚ್ಚು ಇದರಿಂದ ಆರೋಗ್ಯ ಹಾಳಾಗುತ್ತದೆ ಅಂತ ಗೊತ್ತಿದ್ದರೂ,

ಸಹ ನಮ್ಮ ಜನ ಮಾಡೋದನ್ನೇ ಮಾಡುವುದು ಇದಲ್ಲ ಎಲ್ಲಿಗೆ ಹೋಗಿ ಮುಟ್ಟುತ್ತದೆ ಅಂದರೆ ಆರೋಗ್ಯ ಕೆಡುತ್ತದೆ ಇಲ್ಲವಾದಲ್ಲಿ ನಿಮ್ಮನ್ನೇ ನಂಬಿಕೊಂಡು ಜೀವನ ಮಾಡುತ್ತಿರುವ ಹೆಣ್ಣು ಮಕ್ಕಳ ಪಾಡು ಅಥವಾ ಪೋಷಕರ ಪಾಡು ಹೇಳತೀರದು ಆಗುತ್ತದೆ ಇಲ್ಲೊಬ್ಬ ವ್ಯಕ್ತಿಯ ಪಾಡು ಕೂಡ ಅದೇ ಆಗಿದೆ ನೋಡಿ ಕುಡಿಯುವುದಕ್ಕೆ ಹಣಕೊಟ್ಟಿಲ್ಲ ಹೆಂಡತಿ ಬುದ್ಧಿವಾದ ಹೇಳಿದಳು ಗಂಡ ಮಾಡಿರುವ ಕೆಲಸ ನೋಡಿ ನಿಜಕ್ಕೂ ಯಾವ ಹೆಂಡತಿಯರಿಗೂ ಆಗಲಿ ಅಥವಾ ಯಾವ ಹೆಣ್ಣುಮಕ್ಕಳಿಗೂ ಸಹ ಇಂತಹದ್ದೊಂದು ಪರಿಸ್ಥಿತಿ ಎದುರಾಗದಿರಲಿ ಎಂತಹ ಜನರಿರುತ್ತಾರೆ ನೋಡಿ ಕುಡಿತಕ್ಕೆ ದಾಸರಾಗಿ ಜೀವನವನ್ನು ಹಾಳು ಮಾಡಿಕೊಳ್ಳುವ ಜೊತೆಗೆ ಇವರನ್ನು ನಂಬಿದವರೂ ಕೂಡ ಇವರ ಈ ಚಟಕ್ಕೆ ಜೀವನವೆಲ್ಲ ಪಾಡು ಪಡಬೇಕಾಗುತ್ತದೆ.

ಹೌದು ಸ್ನೇಹಿತರೆ ಯಾರಿಗೇ ಆಗಲಿ ಜೀವನ ಜೀವನವೇ ಅಲ್ವಾ ಮತ್ತೊಂದು ಮನೆಯಿಂದ ಬಂದು ನಿಮ್ಮ ಮನೆಯಲ್ಲಿ ಹೆಣ್ಣುಮಕ್ಕಳು ನಿಮ್ಮ ಮನೆಯ ದೀಪ ಬೆಳಗುತ್ತಿದ್ದರೆ ಅಂದರೆ ಅವರ ಸ್ವಾರ್ಥತೆಯನ್ನು ಬಿಟ್ಟು ನಿಮ್ಮ ಮನೆಯ ಏಳಿಗೆಗಾಗಿ ಶ್ರಮಿಸುತ್ತಾ ಇರುತ್ತಾರೆ ಅಂತಹ ಹೆಣ್ಣು ಮಕ್ಕಳ ಮೇಲೆ ಯಾವತ್ತಿಗೂ ಕೈ ಮಾಡಬೇಡಿ ಯಾಕೆಂದರೆ ಅವರು ನಿಮ್ಮ ಮನೆಯ ಗೃಹಲಕ್ಷ್ಮಿ ಆಗಿರುತ್ತಾರೆ. ಹೌದು ಇಲ್ಲೊಬ್ಬ ವ್ಯಕ್ತಿ ಕುಡಿತಕ್ಕೆ ಪ್ರಸನ್ನರಾಗಿ ಪ್ರತಿದಿನ ಹೆಂಡತಿಯನ್ನು ಪೀಡಿಸುತ್ತಿದ್ದ ಜಗಳ ಮಾಡುತ್ತಾ ಇದ್ದ ಮನೆಯಲ್ಲಿ ನೆಮ್ಮದಿ ಎಂಬುದೇ ಇರಲಿಲ್ಲ ಕೊನೆಗೆ ಈ ವ್ಯಕ್ತಿ ಏನು ಮಾಡಿದ ಗೊತ್ತಾ ಕುಡಿತಕ್ಕೆ ಹಣ ಸಿಗಲಿಲ್ಲ ಎಂದು ಹೆಂಡತಿಗೆ ಹೋಗಿ ಪೀಡಿಸುತ್ತಾನೆ ಕೊನೆಗೆ ಹೆಂಡತಿ ದುಡ್ಡು ಕೊಡದೆ ಅವನಿಗೆ ಬುದ್ಧಿವಾದ ಹೇಳಿ ಕಳುಹಿಸಿದ್ದಾಳೆ.

ನನಗೆ ಬುದ್ದಿವಾದ ಹೇಳ್ತಾಳೆ ಹಣ ಕೊಡುವುದಿಲ್ಲ ಎಂದು ಮನೆಗೆ ಹೋಗಿ ಸಿಕ್ಕಾಪಟ್ಟೆ ಜಗಳ ಮಾಡಿದ್ದಾನೆ ಇಷ್ಟಕ್ಕೆ ಬಿಡಲಿಲ್ಲ ಅವನು ತನ್ನ ಕೋಪದಲ್ಲಿ ಹೆಂಡತಿಯ ಮೇಲೆ ಹಲ್ಲೆ ಮಾಡಿದ್ದಾನೆ ಆ ಸಮಯದಲ್ಲಿ ಪಾಪಾ ಹೆಣ್ಣುಮಗಳು ತನ್ನ ಕೊನೆಯುಸಿರು ಎಳೆದಿದ್ದಾಳೆ ಪಾಪ ಮತ್ತೊಂದು ಮನೆಯಲ್ಲಿ ಹುಟ್ಟಿ ಬೆಳೆದ ಹೆಣ್ಣುಮಗಳು ಇಲ್ಲಿ ಬಂದು ಎಂತಹ ಪಾಡು ಪಡಬೇಕಾಗಿತ್ತು ನೋಡಿ ಮದುವೆ ಆದಾಗಿನಿಂದಲೂ ಕುಡಿತದ ಗಂಡನನ್ನು ಕಟ್ಟಿಕೊಂಡು ಇವಳು ಪಟ್ಟ ಪಾಡು ಅಷ್ಟಿಷ್ಟಲ್ಲ.

ಈ ಹೆಣ್ಣುಮಗಳ ಕೊನೆ ಹೀಗಾಯ್ತು ಹೌದು ಒಮ್ಮೆಯೂ ನೆಮ್ಮದಿ ಕಾಣಲಿಲ್ಲ ದಾಂಪತ್ಯ ಜೀವನದಲ್ಲಿ ಕೋಪದಲ್ಲಿ ಪತಿರಾಯ ಕೈಮಾಡಿದ್ದ ಕೇತನ ಕೊನೆಯುಸಿರೆಳೆದಳು. ಈತ ಪತಿರಾಯ ಹೆಂಡ್ತಿ ಮೇಲೆ ಈ ರೀತಿ ಮಾಡುತ್ತಿದ್ದ ಹಾಗೆ ಹೆಂಡತಿ ಸ್ಥಿತಿ ಹೀಗಾದ ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ. ಕೊನೆಗೂ ಪೊಲೀಸರಿಗೆ ಈ ವಿಚಾರ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆ ಹೆಣ್ಣುಮಗಳ ಸ್ಥಿತಿಯನ್ನು ಕಂಡು ಬೇಸರ ಪಟ್ಟಿದ್ದಾರೆ. ಅಷ್ಟೆ ಅಲ್ಲಾ ತಕ್ಷಣವೇ ಈ ತಪ್ಪು ಮಾಡಿದ ವ್ಯಕ್ತಿಯನ್ನು ತಕ್ಷಣವೇ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ನೋಡಿ ಕೋಪದಲ್ಲಿ ನ…ಶೆಯಲ್ಲಿ ಮಾಡಿದ ತಪ್ಪಿನಿಂದ ಪಪ ಆ ಹೆಣ್ಣುಮಗಳು ಬಾರದ ಲೋಕಕ್ಕೆ ಪಯಣ ಮಾಡಬೇಕಾಯಿತು. ಹೌದು ಸ್ನೇಹಿತರೆ ಪಾಪ ಏನೂ ಅರಿಯದ ಆ ಹೆಣ್ಣು ಮಗು ಈ ವ್ಯಕ್ತಿಯ ಚಟಕ್ಕೆ ಬಲಿಯಾದಳು ಇಂತಹ ನೋವು ಪಡುವ ಇಂತಹ ಕಷ್ಟಗಳನ್ನು ಎದುರಿಸುವ ಹೆಣ್ಣು ಮಕ್ಕಳು ಸದ್ಯ ಸಮಾಜದಲ್ಲಿ ಬಹಳಷ್ಟು ಮಂದಿ ಇದ್ದಾರೆ ಆದರೆ ಅವರಿಗೆ ಆದಷ್ಟು ಬೇಗ ನ್ಯಾಯ ಸಿಗಲಿ ಎಂದು ಆಶಿಸೋಣ.

Leave a Comment

Your email address will not be published.