ಮದುವೆ ಆಗಿ ಅದೇ ದಿನ ರಾತ್ರಿ ನೂರಾರು ಕನಸುಗಳನ್ನ ಕಟ್ಟಿಕೊಂಡು ಮಂಚ ಗಟ್ಟಿ ಇದೆಯಾ ಅಂತ ನೋಡಿಕೊಂಡು ಹೆಂಡತಿಗೆ ಕಾಯುತ್ತ ಇರುತ್ತಾನೆ…ಆದ್ರೆ ಅದೇ ದಿನ ರಾತ್ರಿ ತನ್ನ ಹೆಂಡತಿ ಗರ್ಭಿಣಿ ಅಂತ ಗೊತ್ತ ಆತ ಮಾಡಿದ್ದೂ ಏನು ಗೊತ್ತ … ಕಕ್ಕಾ ಬಿಕ್ಕಿ ಆಗಿ ಪತಿ ಮಾಡಿದ ಕೆಲಸ ನೋಡಿ…

ಮದುವೆಯೆಂಬುದು ಹೆಣ್ಣುಮಕ್ಕಳ ಜೀವನದಲ್ಲಿ ಎಷ್ಟು ಸಂಭ್ರಮ ತರುವ ವಿಚಾರವಾಗಿರುತ್ತದೆ, ಆದರೆ ಹೆಣ್ಣುಮಕ್ಕಳಿಗೆ ಜೀವನದಲ್ಲಿ ಮದುವೆ ಎಂಬ ವಿಚಾರ ಕೇಳಿದಾಗ ಖುಷಿಯಾಗಿಲ್ಲ ಅಂದರೆ ಅವರಿಗೆ ಆ ಸಂಬಂಧ ಇಷ್ಟ ಇಲ್ಲ ಎಂದರ್ಥ ಅಥವಾ ಅವರ ಜೀವನದಲ್ಲಿ ಅವರು ಮತ್ತೊಬ್ಬರನ್ನು ಇಷ್ಟ ಪಡ್ತಾ ಇದ್ದಾರೆ ಎಂಬುದರ ಅರ್ಥ ಅದಾಗಿರುತ್ತದೆ. ಒಂದೆಡೆ ಹೆಣ್ಣುಮಕ್ಕಳು ತಾನು ಇಷ್ಟಪಟ್ಟ ಪುರುಷರನ್ನು ಮದುವೆ ಆದರೂ ಕೂಡ ತಪ್ಪು ಅದರಲ್ಲಿ ಪೋಷಕರು ನೆಮ್ಮದಿ ಕಾಣುವುದಿಲ್ಲ, ಇತ್ತ ಪೋಷಕರು ನೋಡಿದ ಹುಡುಗನನ್ನೇ ಮಕ್ಕಳು ಮದುವೆ ಆದರೆ ಕೆಲವರು ಇಷ್ಟಪಟ್ಟು ಜೀವನ ನಡೆಸಿದರು ಇನ್ನು ಕೆಲವರು ತಮಗೆ ಇಷ್ಟವಿಲ್ಲದಿದ್ದರೂ ಜೀವನ ನಡೆಸುತ್ತಾರೆ ಆದರೆ ಇನ್ನೂ ಕೆಲವರು ತಾವು ಅಂದುಕೊಂಡದ್ದು ನಡೆಯಬೇಕೆಂದು ಏನೆಲ್ಲ ವಿಚಿತ್ರ ಮಾಡಿಬಿಡುತ್ತಾರೆ ನೋಡಿ ಇಲ್ಲಿಯೂ ಕೂಡ ನಡೆದದ್ದು ಅದೇ ರೀತಿ. ಹೌದು ಮದುವೆಯ ಬಳಿಕ ವಧು ಸ್ಥಿತಿ ಕಂಡು ವರ ಶಾಕ್ ಆಗಿದ್ದಾನೆ, ಬಳಿಕ ಅವರ ಜೀವನದಲ್ಲಿ ಆದದ್ದು ಏನು ಗೊತ್ತಾ? ಹೌದು ಈ ಹೆಣ್ಣುಮಗಳು ಅವನ ಜೀವನದಲ್ಲಿ ಬದ್ಧತೆ ಬಂದದ್ದು, ಪಾ..ಪ ಏನೂ ಮಾಡದ ಆ ಪುರುಷ ಕಷ್ಟ ಪಡಬೇಕಾದ ಪರಿಸ್ಥಿತಿ ಬಂದುಬಿಟ್ಟಿತ್ತು.

ಹೌದು ಈ ಪುರುಷರ ಸ್ಥಿತಿ ಹೇಗಿತ್ತು ಅಂದರೆ ಕತ್ತರಿ ಮಧ್ಯೆ ಸಿಲುಕಿ ಹಾಕಿಕೊಂಡಿದ್ದ ಅಡಿಕೆ ಆಗಿಬಿಟ್ಟಿತು ಹೌದು ನಡೆದದ್ದೇನು ಇದ್ದೇವೆ ಸಂಪೂರ್ಣವಾಗಿ ಈ ಲೇಖನವನ್ನ ತಿಳಿಯಿರಿ. ಸ್ನೇಹಿತರೆ ಮದುವೆಯ ಬಳಿಕ ಹೆಣ್ಣು ಮತ್ತೊಂದು ಜೀವಕ್ಕೆ ಜೀವ ಕೊಡುವ ಸ್ಥಳ ಅದು ಪ್ರಕೃತಿ ಸಹಜ ಪ್ರಕೃತಿಯು ಹೆಣ್ಣು ಮಕ್ಕಳಿಗೆ ನೀಡಿರುವ ಉಡುಗೊರೆ ಹೆಣ್ತನವೆಂಬುದು ಹೇಗೆ ಹೆಣ್ಣುಮಕ್ಕಳಿಗೆ ವರವೋ ಹಾಗೆಯೇ ಮತ್ತೊಂದು ಜೀವಕ್ಕೆ ಜೀವ ಕೊಡುವುದು ಕೂಡ ಅವರಿಗೆ ವಿಶೇಷವಾದ ಶಕ್ತಿ ಆಗಿರುತ್ತೆ. ಹುಟ್ಟಿ ಬೆಳೆದ ಮನೆಯನ್ನು ಬಿಟ್ಟು ಗಂಡನ ಮನೆಗೆ ಹೋಗಿ ಅವರ ಮನೆಯನ್ನು ಬೆಳಿಗ್ಗೆ ಅವರ ವಂಶ ಉದ್ಧಾರ ಮಾಡುವ ಹೆಣ್ಣುಮಕ್ಕಳು ಜೀವನದಲ್ಲಿ ಎಷ್ಟು ಜಾಗರೂಕರಾಗಿದ್ದರೂ ಸಾಕಾಗೋದಿಲ್ಲ ಇಲ್ನೋಡಿ ಈ ಹೆಣ್ಣುಮಗಳು ಮಾಡಿದ್ದೇನು ಅಂತ. ಹೌದು ಪೋಷಕರ ವಿರುದ್ಧ ಮಾತನಾಡಲು ಆಗದೇ ಈಕೆಯ ಪೋಷಕರು ತೋರಿಸಿದ ಹುಡುಗನನ್ನೇ ಮದುವೆಯಾಗುತ್ತಾಳೆ ಮದುವೆಯ ಬಳಿಕ ಮೊದಲ ರಾತ್ರಿಯಂದು ನಡೆದದ್ದೇ ಬೇರೆ.

ಹೌದು ಪೋಷಕರು ತೋರಿದ ಹುಡುಗರನ್ನು ಕಟ್ಟುವ ತಾಳಿಗೆ ಕತ್ತು ಕೊಡುತ್ತಾಳೆ ಆದರೆ ಮೊದಲ ರಾತ್ರಿಯಂದು ಹುಡುಗ ವಧುವನ್ನು ನೋಡಿ ಶಾಕ್ ಆಗಿದ್ದಾನೆ ಹೌದು ಆಕೆಗೆ ಹೊಟ್ಟೆ ಬಂದಿರುವುದನ್ನು ಕಂಡು ಮತ್ತು ಆಕೆ ಹೊಟ್ಟೆ ನೋವು ಎಂದು ನರಳಾಡುವುದನ್ನು ಕಂಡು ಆತ ಆ ದಿನ ಸುಮ್ಮನೆ ಇದ್ದು ಮಾರನೇ ದಿವಸ ತಾನು ಮದುವೆಯಾದ ಮದುವೆಯಾದ ಹುಡುಗಿಯನ್ನ ಕರೆದುಕೊಂಡು ಆಸ್ಪತ್ರೆಗೆ ಹೋಗ್ತಾನೆ ಅಲ್ಲಿ ಸ್ಕ್ಯಾನಿಂಗ್ ಮಾಡಿಸಿದಾಗ ಆಗ ಅವನಿಗೆ ಗೊತ್ತಾಗುತ್ತದೆ ತಾನು ಮದುವೆಯಾಗಲಿರುವ ಹುಡುಗಿಗೆ 5 ತಿಂಗಳು ಎಂದು ಹೌದು ಆಕೆ 5ತಿಂಗಳ ಗರ್ಭಿಣಿ ಎಂಬ ಮಾಹಿತಿ ತಿಳಿಯುತ್ತದೆ.

ಇಷ್ಟೆಲ್ಲಾ ಆಯ್ತು ನೋಡಿ ಕೊನೆಗೆ ಹುಡುಗ ಹುಡುಗಿಯ ಮನೆಗೆ ಹೋಗಿ ಗಲಾಟೆ ಮಾಡ್ತಾನೆ. ಆದರೆ ಹುಡುಗ ಇಷ್ಟೆಲ್ಲ ಮಾತಾಡುತ್ತಿದ್ದಾನೆ ಎಂದು ಆ ಹುಡುಗಿಯ ಪೋಷಕರು ನನ್ನ ಮಗಳು ಹಾಗೆ ಮಾಡಿಕೊಂಡಿಲ್ಲ ನೀನೆ ಸುಳ್ಳು ಸುಳ್ಳು ಹೇಳ್ತಾ ಇದ್ದೀಯ ನನ್ನ ಮಗಳ ಮೇಲೆ ಆರೋಪ ಮಾಡ್ತಾ ಇದ್ದೀಯ ಎಂದು ಪೋಷಕರು, ಆ ಹುಡುಗನ ಮೇಲೆ ಆರೋಪ ಮಾಡಿ ಕೊನೆಗೆ ಅವನನ್ನು ಪೋಲಿಸರಿಗೆ ಹಿಡಿದು ಕೊಡುತ್ತಾರೆ. ಕೊನೆಗೆ ಹೇಗೋ ಪೊಲೀಸರಿಗೆ ತನ್ನ ಹೆಂಡತಿ ನಿಜವಾಗಿಯೂ ಬೇರೆ ಯಾರದ್ದೊ ಮಗುವಿಗೆ ತಾಯಿಯಾಗುತ್ತಿದ್ದಾಳೆ ಎಂದು ನಂಬಿಸಿ ಆಚೆ ಬರ್ತಾನೆ.

ಆದರೂ ಕೂಡ ಆ ಹೆಣ್ಣಿನ ಮನೆಯವರು ಹುಡುಗನನ್ನು ಬಿಡಲೇ ಇಲ್ಲ ನೋಡಿ ಬ್ಲ್ಯಾಕ್ ಮೇಲ್ ಮಾಡುತ್ತಾ 10ಲಕ್ಷ₹ಕೊಡುವುದಾಗಿ ಅವನಿಗೆ ಎದುರಿಸುತ್ತಾ ಇರುತ್ತಾರೆ ಪೊಲೀಸರ ಮೊರೆ ಹೋದರೆ ನಿನ್ನನ್ನು ಬಿಡುವುದಿಲ್ಲ ಅಂತ ಕೂಡ ಎದುರಿಸುತ್ತಾರೆ ಆದರೆ ಹೇಗೋ ಧೈರ್ಯ ಮಾಡಿ ಪೊಲೀಸರ ಮೊರೆ ಹೋದ ಅವನು ಪೊಲೀಸರ ರಕ್ಷಣೆಯಲ್ಲಿ ಇವರಿಂದ ಬಚಾವಾಗಿದ್ದಾನೆ. ಕೊನೆಗೆ ಆ ಹುಡುಗಿ ಒಪ್ಪಿಕೊಂಡಿದ್ದಾಳೆ ತಾನು ಬೇರೊಬ್ಬನ ಜೊತೆ ಸಂಬಂಧ ಬೆಳೆಸಿದಂತೆ ತನು ಅವರನ್ನು ಪ್ರೀತಿಸುತ್ತಾ ಇದೆ ಅವನಿಗೆ ತಾನು ತಾಯಿಯಾಗುತ್ತಿದ್ದೇನೆ ಎಂಬ ವಿಚಾರವನ್ನು ಆಕೆಯ ಬಾಯ್ಬಿಟ್ಟಿದ್ದಾಳೆ ನೋಡಿದನು ಎಂತಹ ಜನ ಇರ್ತಾರ ಅಂತ…

Leave a Comment

Your email address will not be published.