ನನ್ನ ಪ್ರೀತಿ ಮಾಡಿದವ ಸರಿ ಇಲ್ಲ ಅಂತ ಗೊತ್ತಿದ್ರು ಕೂಡ ಅವತ್ತಿನ ರಾತ್ರಿ ಲಾಡ್ಜ್ ಗೆ ಹೋದಳು… ಆಮೇಲೆ ಅವಳ ಬಾಳು ಏನಾಗಿದೆ ನೋಡಿ… ಕಂಡು ಕಂಡು ಯಾಕೆ ಈ ಹೆಣ್ಣು ಮಕ್ಕಳು ಬಾವಿ ಬೀಳ್ತಾರೆ ನಾ ಕಾಣೆ …

ಇವತ್ತಿನ ದಿವಸಗಳಲ್ಲಿಯೇ ಮತವೆ ಮಾಡಿಕೊಳ್ಳುವುದಕ್ಕಾಗಿ ಒಳ್ಳೆ ಒಳ್ಳೆಯ ಹುಡುಗರಿಗೆ ಹುಡುಗಿ ಸಿಗುತ್ತಾ ಇಲ್ಲ ಆದರೆ ಹುಡುಗಿಯರು ಮಾತ್ರ ತಾವು 16ವಯಸ್ಸು ದಾಟುತ್ತಿದ್ದ ಆಕೆ ತಮ್ಮಲ್ಲಿರುವ ವಯಸ್ಸಿನ ಆಕರ್ಷಣೆಯಿಂದ ಪಡ್ಡೆ ಹುಡುಗರ ಸಹವಾಸ ಮಾಡಿ ಬಿಡುತ್ತಾರೆ ಇನ್ನು ಈ ಸಹವಾಸ ಮಾಡಿದ ಬಳಿಕ ಹುಡುಗಿಯರ ಜೀವನ ಹೇಗಾಗತ್ತೆ ಅಂತ ನೀವೂ ಕೂಡ ಸಮಾಜದಲ್ಲಿ ಬಹಳಷ್ಟು ಜನರ ಜೀವನದಲ್ಲಿ ನೋಡಿರ್ತೀರಾ ಹಾಗೂ ಹಲವು ಮೀಡಿಯಾಗಳಲ್ಲಿ ಹೆಣ್ಣು ಮಕ್ಕಳು ಏನಾದರೋ ಎಂಬ ಮಾಹಿತಿಯನ್ನು ಕೂಡ ಓದುತ್ತಲೇ ಇರುತ್ತೇವೆ ಸಾಕಾಗಿಹೋಗತ್ತೆ ಯಾಕಾಗಿ ಹೆಣ್ಣುಮಕ್ಕಳು ವಯಸ್ಸಲ್ಲದ ವಯಸ್ಸಿನಲ್ಲಿ ಹೀಗೆ ಮಾಡಿಕೊಳ್ತಾರೆ ಅನ್ನುವ ಆಲೋಚನೆಗಳು ಹುಟ್ಟಿಬಿಡುತ್ತದೆ ಜೊತೆಗೆ ಪೋಷಕರಿಗಂತೂ ಮನೆಗೆ ಹೆಣ್ಣು ಮಕ್ಕಳು ಹುಷಾರಾಗಿ ಸೇರುವವರೆಗೂ ಜೀವ ನಿಲ್ಲುತ್ತಾ ಇರೋದಿಲ್ಲ.

ತಂದೆ ತಾಯಿ ಯಾಕಾಗಿ ಹೆಣ್ಣುಮಕ್ಕಳನ್ನ ಅಷ್ಟು ಕಾಳಜಿ ಮಾಡ್ತಾರೆ ಅಂತ ಎಷ್ಟೋ ಜನರಿಗೆ ಗೊತ್ತೇ ಇರುವುದಿಲ್ಲ ಹೌದು ಹೆಣ್ಣು ಮಕ್ಕಳನ್ನು ತಂದೆ ತಾಯಿ ಯಾಕೆ ಅಷ್ಟು ಕಾಳಜಿ ಮಾಡ್ತಾ ಇರ್ತಾರೆ ಅಂತ ನೀವು ಕೂಡ ತಿಳಿಬೇಕ ಅಷ್ಟೇ ಅಲ್ಲ ಹೆಣ್ಣು ಹೆತ್ತಿರುವ ಪ್ರತಿಯೊಬ್ಬರಿಗೂ ಕೂಡ ತಮ್ಮ ಹೆಣ್ಣು ಮಕ್ಕಳ ಬಗ್ಗೆ ಚಿಂತೆ ಇದ್ದೇ ಇರುತ್ತದೆ ಆಚೆ ಹೋದವರು ಹುಷಾರಾಗಿ ಬರುತ್ತಾರಾ ಅನ್ನೋದೇ ಇವತ್ತಿನ ದಿವಸಗಳಲ್ಲಿ ಸಂಪ್ರದಾಯವಾಗಿಬಿಟ್ಟಿದೆ ಅದರಲ್ಲಿಯೂ ವಯಸ್ಸಿಗೆ ಬಂದ ಹೆಣ್ಣುಮಕ್ಕಳು ಬೇಡಪ್ಪ ಬೇಡ ಸೆರಗಿನಲ್ಲಿ ಕೆಂಡ ಕಟ್ಟಿಕೊಂಡ ಹಾಗೆ ಈ ವಯಸ್ಸಿನ ಹುಡುಗಿಯರನ್ನ ಮನೆಯಲ್ಲಿಟ್ಟುಕೊಳ್ಳುವುದು ಮದುವೆಯ ನಂತರವೂ ಕೂಡ ಪೋಷಕರಿಗೆ ತಮ್ಮ ಮಗಳು ಮನೆಯಲ್ಲಿ ಹೇಗಿದ್ದಾಳೆ ಅಂತ ಯೋಚನೆ ಮಾಡೋದೇ ಆಗಿಬಿಟ್ಟಿದೆ.

ಇಂತಹ ಘಟನೆಗಳು ನಡೆಯುತ್ತಾ ಇರುವುದು ಕೆಲವರು ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಸಂಪ್ರದಾಯ ಕಲಿಸದೇ ಇರುವ ಕಾರಣ. ಆದರೆ ಇನ್ನೂ ಹೆಣ್ಣುಮಕ್ಕಳು ವಯಸ್ಸಲ್ಲದ ವಯಸ್ಸಿನಲ್ಲಿ ವಯಸ್ಸಿನ ಆಕರ್ಷಣೆಯಿಂದಾಗಿ ಪಡ್ಡೆ ಹುಡುಗರ ಸಹವಾಸ ಮಾಡಿ ತಮ್ಮ ಜೀವನವನ್ನೇ ಹಾಳು ಮಾಡಿಕೊಂಡು ಬಿಡುತ್ತಾರೆ ಅವರ ಬಣ್ಣ ಬಣ್ಣದ ಮಾತುಗಳಿಗೆ ಮನಸೋತು ತಮ್ಮ ಜೀವನವನ್ನೇ ಸೋಲಿಸಿಕೊಂಡು ಬಿಡ್ತಾರೆ ಅಷ್ಟೇ ಅಲ್ಲ ಸಮಾಜದಲ್ಲಿ ಪೋಷಕರು ಸೋತು ಬಿಡುವ ಹಾಗೆ ಮಾಡಿಬಿಡುತ್ತಾರೆ. ಪ್ರಿಯ ಓದುಗರೇ ಇಲ್ಲ ಒಬ್ಬ ಹೆಣ್ಣುಮಗಳು ನೋಡಿ ತನ್ನ ಜೀವನವನ್ನು ಹೇಗೆ ತನ್ನ ಕೈಯಾರೆ ತಾನೇ ಹಾಳು ಮಾಡಿಕೊಂಡಿದ್ದಳೆಂದು ಹೌದೋ ಯಾವುದೋ ಹುಡುಗನ ಮಾತಿಗೆ ಮರಳಾಗಿ ತನ್ನ ಬಳಿಯಿರುವ ದುಬಾರಿ ವಸ್ತುಗಳನ್ನ ಹಣವನ್ನು ನೀಡುತ್ತಾ ಇರುತ್ತಾಳೆ ಆದರೆ ಅವನೇನೂ ಆಕೆಯನ್ನು ಇಷ್ಟಪಟ್ಟು ಪ್ರೀತಿ ಮಾಡುತ್ತಾ ಇರಲಿಲ್ಲ ನೋಡಿ ಆಕೆಯ ಬಳಿ ಇರುವ ಹಣಕ್ಕಾಗಿ ಅವಳನ್ನು ಇಷ್ಟಪಡುತ್ತಿದ್ದ ಇಷ್ಟಪಡುವ ಹಾಗೆ ನಾಟಕ ಮಾಡುತ್ತಿದ್ದ.

ಅಷ್ಟೆಲ್ಲಾ ದಿನಗಳಂತೆ ಅಂತ ಅವಳಿಗೆ ಬಹಳ ಚಿತ್ರಹಿಂಸೆಯನ್ನು ಕೊಡ್ತಾಯಿದ್ದ ಒಮ್ಮೆ ಆಲೋಚನೆ ಮಾಡಿದ ಆ ಹುಡುಗಿ ಹೇಗೋ ಸುಮ್ಮನಾಗಿದ್ದರೆ ಚೆನ್ನಾಗಿರುತ್ತಿತ್ತೋ ಏನೋ ಆದರೆ ಯಾಕೆ ಹಾಗೆ ಮಾಡಲಿಲ್ಲ ತಾನು ಕೊಟ್ಟ ಹಣವನ್ನು ಹೇಗಾದರೂ ಅವನಿಂದ ಹಿಂಪಡೆಯಬೇಕೆಂದು ಆಲೋಚನೆ ಮಾಡಿದ ಆಕೆ ಎಷ್ಟು ಚಿತ್ರಹಿಂಸೆ ಕೊಡುತ್ತಿದ್ದರು ಅವನ ಜೊತೆ ಚೆನ್ನಾಗಿರುತ್ತಾಳೆ ಇನ್ನು ತಾನು ಕೊಟ್ಟ ಹಣವನ್ನು ವಾಪಸ್ಸು ಕೊಟ್ಟರೆ ಮಾತ್ರ ನಿನ್ನ ಪ್ರೀತಿ ನಿಜ ಅಂತಾ ಒಮ್ಮೆ ಜೋರಾಗಿ ಮಾತಾಡಿಬಿಡುತ್ತಾಳೆ ಕೊಟ್ಟ ಹಣವನ್ನು ವಾಪಸ್ಸು ಕೇಳ್ತಾ ಇದ್ದಾಳೆ ಅಂತ ಕೋಪಗೊಂಡ ಆ ಯುವಕ ಏನು ಮಾಡ್ದ ಗೊತ್ತಾ ಆಯ್ತು ನಾನು ನಿನ್ನ ಹಣವನ್ನ ವಾಪಸ್ಸು ಕೊಡುತ್ತಾನೆ ನಾನು ಕರೆದ ರೂಮಿಗೆ ಬಾ ಅಂತ ರೂಮಿನ ವಿಳಾಸ ಕೊಟ್ಟು ಹೋಗ್ತಾನೆ.

ಕೊನೆಗೆ ಏನಾಯ್ತು ಗೊತ್ತಾ ಹೌದು ದುಡ್ಡು ಕೊಡ್ತಾನಲ್ಲ ಹೇಗೋ ದುಡ್ಡು ಹಿಂಪಡೆದು ಇವನಿಂದ ದೂರ ಆದರೆ ಸಾಕು ಅಂತ ಅಂದುಕೊಂಡು ಹುಡುಕಿ ಹೋಗ್ತಾಳೆ ಆದರೆ ಅಲ್ಲಿ ನಡೆದದ್ದೇ ಬೇರೆ ಹೌದು ಹಣ ಹಿಂತಿರುಗಿ ಕೇಳಿದಳು ಎಂಬ ಕೋಪ ಕ್ಕೆ ಅವಳನ್ನೇ ರೂಮಿಗೆ ಕರೆಸಿಕೊಂಡು ಅವಳನ್ನು ದೇವರ ಪಾದ ಸೇರಿಸಿದ್ದಾನೆ. ಇವನು ಬಳಿಕಾ ತನ್ನ ಸ್ನೇಹಿತನ ಸಹಾಯದಿಂದ ಯಾರಿಗೂ ಗೊತ್ತಾಗದ ಹಾಗೆ ಆ ಹುಡುಗಿಯ ಶರೀರವನ್ನು ಮುಚ್ಚಿ ಹಾಕಿ ತಾನೇ ಎಷ್ಟು ಅಂತ ಸತ್ಯ ಬಚ್ಚಿಡುವುದಕ್ಕೆ ಆಗತ್ತೆ ಹೇಳಿ. ಸಮಾಜದಲ್ಲಿ ತಿಳ್ಕೋಳಿ ತಪ್ಪು ಮಾಡಿದವರಿಗೆ ಶಿಕ್ಷೆ ಖಂಡಿತ ಕಟ್ಟಿಟ್ಟಬುತ್ತಿ ಎಷ್ಟು ಅವಿತುಕೊಳ್ಳಲು ಪ್ರಯತ್ನಪಟ್ಟರೂ ಆ ಸತ್ಯ ಹೊರ ಬಂದೇ ಬರುತ್ತೆ ಆದ್ದರಿಂದ ತಪ್ಪು ಮಾಡುವುದನ್ನು ಬಿಟ್ಟು ಒಳ್ಳೆಯ ಮಾರ್ಗದಲ್ಲಿ ನಡೆಯಿರಿ…

Leave a Comment

Your email address will not be published.