ತಮ್ಮ ಜಮೀನನನ್ನ ಮಾಡುವ ಸಂದರ್ಭದಲ್ಲಿ ಹಾವು ಇದ್ದರು ಕೂಡ ಅದನ್ನ ಲೆಕ್ಕಿಸದೆ ಅದನ್ನ ಮುಗಿಸಿಬಿಟ್ಟರು… ಆದ್ರೆ ಇವಾಗ ಇವರ ಕುಟುಂಬ ನೋಡಿ ಏನಾಗಿದೆ… ದಿನನಿತ್ಯ ಹಾಗೆ ಮಾಡಿದವನ ಮನೆಯಲ್ಲಿ ಹೇಗೆಲ್ಲ ಆಗಿದೆ ಅಂತ…

ಇವತ್ತಿನ ದಿವಸ ಗಳಲ್ಲಿಯೂ ಕೂಡ ಕೆಲ ಹಳ್ಳಿಗಳಲ್ಲಿ ಆಗಲಿ ಅಥವಾ ಕೆಲ ಕುಟುಂಬದಲ್ಲಿ ನಮ್ಮ ನೆಲದ ಶಾಸ್ತ್ರ ಸಂಪ್ರದಾಯ ಪದ್ಧತಿಗಳನ್ನು ಇವತ್ತಿಗೂ ಅಚ್ಚುಕಟ್ಟಾಗಿ ಪಾಲಿಸಿಕೊಂಡು ಬರಲಾಗುತ್ತಿದೆ ಹೌದು ನಾವು ಕಾಣಬಹುದು ಹಳ್ಳಿಗಳಲ್ಲಿಯೇ ನಮ್ಮ ಎಷ್ಟೋ ಶಾಸ್ತ್ರ ಸಂಪ್ರದಾಯಗಳು ಇನ್ನೂ ಕೂಡ ಜಾರಿಯಲ್ಲಿದೆ ಹಾಗೂ ನಮ್ಮ ಹಿರಿಯರು ಹಾಕಿಕೊಟ್ಟಂತಹ ಹಾದಿಯಲ್ಲಿ ಇಂತಹ ಶಾಸ್ತ್ರ ಸಂಪ್ರದಾಯ ಪದ್ಧತಿಗಳನ್ನು ಇವತ್ತಿಗೂ ಜನರು ನಡೆಸಿಕೊಂಡು ಬರುತ್ತಾ ಇದ್ದಾರೆ. ಉಡುಪಿ ಕಡೆ ಹೇಳುವುದಾದರೆ ಅವರಿಗೆ ಈ ನಾಗಗಳೇ ಮನೆದೇವರ ಸಮಾನವಾಗಿರುತ್ತದೆ.

ಹೌದು ಅವರು ಮನಸಾರೆ ಬಹಳ ಭಕ್ತಿಯಿಂದ ನಾಗರಗಳನ್ನು ಪೂಜಿಸುತ್ತಾರೆ ಆದರೆ ಬಹಳಷ್ಟು ಜನರಿಗೆ ಗೊತ್ತಿಲ್ಲ ನಾಗಗಳನ್ನು ಕೂಡ ದೇವರ ಸಮಾನವಾಗಿ ಕಾಣುತ್ತಾರೆ ಎಂದು ಹಾಗೂ ಅವುಗಳ ಬಗ್ಗೆ ತಿಳಿದಾಗ ಬಹಳಷ್ಟು ಅಚ್ಚರಿಪಡುವಂತಹ ಶಾಕ್ ಆಗುವಂತಹ ವಿಚಾರಗಳನ್ನು ನಾವು ಕೇಳಬಹುದು. ಹೌದು ನೀವು ಕೇಳಿದ್ದೀರಾ ಅಲ್ವಾ ಹಾವಿನ ದ್ವೇಷ ಹನ್ನೆರಡು ವರುಷ ಅಂತ ಇದು ಎಷ್ಟು ನಿಜವೋ ಎಷ್ಟು ಸುಳ್ಳೋ ಗೊತ್ತಿಲ್ಲ ಆದರೆ ಕೆಲವರ ಬದುಕಿನಲ್ಲಿ ಕಾಕತಾಳಿಯವೊ ಅಥವಾ ನಿಜಾನೋ ತಿಳಿದಿಲ್ಲ ಅವರಿಗೆ ತಿಳಿಯದಂತೆ ಆ ನಾಗಗಳ ದೋಷ ಸರ್ಪಗಳ ದೋಷ ಸಮಸ್ಯೆ ಉಂಟಾಗಿರುತ್ತದೆ. ಹಿಂದಿನ ದಿವಸಗಳಲ್ಲಿ ಹಿರಿಯರು ಮಾಡಿದ ತಪ್ಪಿಗೆ ಅವರ ಪೀಳಿಗೆಯವರು ಎಷ್ಟೋ ಮಂದಿ ಇನ್ನೂ ಕೂಡ ಇಂತಹ ದೋಷಗಳಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಅಂತಹದ್ದೇ ಒಂದು ಘಟನೆ ಇಲ್ಲಿ ಹಳ್ಳಿಯಲ್ಲಿ ನಡೆದಿದೆ ನೋಡಿ.

ಹೌದು ರೈತನೊಬ್ಬ ತಮ್ಮ ಜಮೀನಿನಲ್ಲಿ ಬಾವಿ ಅನ್ನೋ ಮುಚ್ಚಿಸಬೇಕೆಂದು ಜೆಸಿಬಿ ಕರೆಸಿ ಕೆಲಸ ಮಾಡುತ್ತಾ ಇರುತ್ತಾನೆ. ಇನ್ನು ರೈತ ಮತ್ತು ರೈತನ ಮಗ ಇಬ್ಬರೂ ನಿಂತು ಕೆಲಸ ಮಾಡಿಸುತ್ತಾ ಇರುವಾಗ ಅಲ್ಲಿ ಜೆಸಿಬಿಗೆ ಸಿಲುಕಿ ಹಾಕಿಕೊಂಡಿರುತ್ತದೆ ಅದನ್ನು ಏನು ಮಾಡಲಿ ಎಂದು ಜೆಸಿಬಿ ಚಾಲಕ ಕೇಳುತ್ತಾರೆ ಆಗ ಆ ಜಮೀನಿನ ಮಾಲೀಕ ಅಂದರೆ ರೈತ ಅದನ್ನು ಹಾಗೇ ಬದಿಯಲ್ಲಿ ಹಾಕಿ ಬಿಡು ಎಂದು ಚಾಲಕನಿಗೆ ಸೂಚನೆ ನೀಡುತ್ತಾರೆ ಆದರೆ ರೈತನ ಮಗ ಸುಮ್ಮನಿರಲಿಲ್ಲ ಅದನ್ನು ಹೊಸಕಿ ಹಾಕುವ ಅಂತ ಹೇಳಿ ಬಿಡುತ್ತಾನೆ ಅಷ್ಟಕ್ಕೆ ಚಾಲಕ ಹೇಳಿದ ಹಾಗೆ ಮಾಡಿಬಿಡುತ್ತಾನೆ.

ಈ ಘಟನೆ ನಡೆದು ಸರಿ ಸುಮಾರು ವರುಷಕ್ಕೆ ಆ ರೈತನ ಮಗ ಕೊನೆಯುಸಿರೆಳೆಯುತ್ತಾನೆ ಹೌದು ನೀವು ನಂಬುತ್ತೀರೋ ಇಲ್ಲವೋ ನಡೆದಿರುವ ಘಟನೆ ಇದಾಗಿದೆ ಆತ ತನ್ನ ಜಮೀನಿಗೆ ಹೋದಾಗ ಇದ್ದಕ್ಕಿದ್ದ ಹಾಗೇ ತನ್ನ ಪ್ರಾಣವನ್ನು ಬಿಟ್ಟಿರುತ್ತಾನೆ. ಈ ವಿಚಾರ ಕೇಳಿ ರೈತ ಮತ್ತು ರೈತನ ಕುಟುಂಬಕ್ಕೆ ಬಹಳ ನೋವಾಗುತ್ತದೆ ಕೊನೆಗೆ ದಿನಕಳೆದಂತೆ ಸರ್ಪ ದೋಷ ಇರುವ ಕಾರಣ ಹೀಗೆ ನಡೆಯುತ್ತಾ ಇದೆ ನಿಮ್ಮ ಮನೆಯಲ್ಲಿ ನೆಮ್ಮದಿ ಇಲ್ಲ ಅಂತ ಯಾರೋ ಹೇಳಿದ ಕಾರಣ ಅವರ ಜಮೀನಿನಲ್ಲಿ ನಾಗಕಟ್ಟೆ ಅನ್ನು ಸ್ಥಾಪಿಸಿ ಪ್ರತಿದಿನ ಪೂಜೆ ಮಾಡಲಾಗುತ್ತ ಇರುತ್ತದೆ ಈ ಎಲ್ಲಾ ನಡೆದ ಘಟನೆಯನ್ನು ಸ್ವತಃ ಆ ಜಮೀನಿನ ರೈತನೇ ಹೇಳಿಕೊಂಡಿರುತ್ತಾರೆ.

ಆದರೆ ಇಷ್ಟೆಲ್ಲಾ ನಡೆದ ಬಳಿಕ ರೈತ ತಮ್ಮ ಹೊಲದಲ್ಲಿ ನಾಗ ಕಟ್ಟೆಯನ್ನು ಪ್ರತಿಷ್ಠಾಪನೆ ಮಾಡಿ ಪೂಜಿಸುತ್ತಿದ್ದರು ಸಹ ಆ ಜಮೀನಿನಲ್ಲಿ ತೆಂಗಿನ ಮರವನ್ನ ಬೆಳೆಸಿರುತ್ತಾರೆ. ಸುಮಾರು 3ವರುಷಗಳ ಯಶಸ್ವಿ ಅವುಗಳ ಆಗಿರುತ್ತದೆ ಆದರೆ ರೈತನ ಜಮೀನಿನಲ್ಲಿ ಅಚ್ಚರಿಯೊಂದು ಜರುಗಿದ ನೋಡಿ ಸ್ನೇಹಿತರ ಆ ರೈತನ ಜಮೀನಿನಲ್ಲಿ ಬೆಳೆದಿರುವ ತೆಂಗಿನ ಸಸಿ ಗಳಲ್ಲಿ ರಂಭೆಯು ಹಾವಿನ ಆಕಾರದಲ್ಲಿ ಬೆಳೆದು ನಿಂತಿದೆ ಇದು ಅಚ್ಚರಿಯೋ ಸೋಜಿಗವೋ ಗೊತ್ತಿಲ್ಲ ಗ್ರಾಮಸ್ಥರೆಲ್ಲರೂ ಬಂದು ಇದರ ದರ್ಶನ ಪಡೆದು ಕೈ ಮುಗಿದು ಹೋಗುತ್ತಿದ್ದಾರೆ ಇದೇ ವೇಳೆ ರೈತ ನಡೆದ ಎಲ್ಲ ಕಟ್ಟಲಿ ಎಂದು ಹೇಳಿಕೊಂಡಿದ್ದಾರೆ ಜೊತೆಗೆ ನಾಗ ದೇವರ ಪ್ರತಿಷ್ಠಾಪನೆ ಮಾಡಿದ ಬಳಿಕ ನಮಗೆ ಎಲ್ಲವೂ ಸರಿಯಾಗಿದೆ ಮನೆಯಲ್ಲಿ ನೆಮ್ಮದಿ ನೆಲೆಸಿದೆ ಎಂದು ಅವರೇ ಹೇಳಿಕೊಂಡಿದ್ದಾರೆ. ಸ್ನೇಹಿತರೆ ಎಷ್ಟೋ ಜನರು ಹಿಂದಿನ ಕಾಲದವರ ಎಷ್ಟೋ ಪದ್ದತಿಗಳನ್ನು ಹಿರಿಯರ ಮಾತುಗಳನ್ನು ಪಾಲಿಸಲು ತಯಾರಿರುವುದಿಲ್ಲ. ಆದರೆ ಇಂತಹ ಘಟನೆಗಳೆಲ್ಲ ಮೈ ಜುಮ್ಮೆನಿಸುವಂತೆ ಮಾಡುತ್ತದೆ ಈ ಮಾಹಿತಿ ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ.

Leave a Comment

Your email address will not be published.