ಏನ್ ಹಣೆಬರಹ ರೀ ಒಂದೇ ದಿನ ಅಣ್ಣ ತಂಗಿ ಕಥೆ ಮುಗಿದು ಹೋಗಿದೆ .. ನಿಜಕ್ಕೂ ಇದರ ಕಾರಣ ನೀವೇನಾದರೂ ಕೇಳಿದ್ರೆ… ಮನಕಲುತ್ತದೆ…

ನಮಸ್ಕಾರಗಳು ಪ್ರಿಯ ಮಿತ್ರರೆ ಇವತ್ತಿನ ಮಾಹಿತಿಯಲ್ಲಿ ಒಂದೇ ಕುಟುಂಬದಲ್ಲಿ ಒಂದೇ ದಿನ ಅಣ್ಣ ತಂಗಿ ಇಬ್ಬರೂ ಕೂಡ ಏನಾದರೂ ಅಂತ ಕೇಳಿದರೆ ನೀವು ಕೂಡ ಶಾಕ್ ಆಗೋದು ಖಂಡಿತ. ಹೌದು ಯಾರಿಗೂ ಬೇಡ ಇಂತಹ ನೋವು ಅದರಲ್ಲಿಯೂ ಆ ಪೋಷಕರು ಪಟ್ಟ ಕಷ್ಟ ನೋವು ಮಾತ್ರ ಯಾರಿಂದಲೂ ಹೇಳತೀರದು. ಹೇಳ್ತಾರಲ್ವಾ ಕಳೆದುಕೊಂಡವರ ನೋವು ಕಳೆದುಕೊಂಡವರಿಗೆ ಗೊತ್ತಿರುತ್ತದೆ ವಸ್ತುವಿನ ಬೆಲೆ ಆಗಲಿ ವ್ಯಕ್ತಿಯ ಬೆಲೆಯಾಗಲೀ ಅವರಿಲ್ಲದ ಆಗಲೇ ನಮಗೆ ಗೊತ್ತಾಗೋದು ಅನ್ನೋದು ಎಷ್ಟು ನಿಜ ಮಾತು ಅಲ್ವಾ ಇದ್ದಾಗ ಜಗಳಾಡಿದ್ದೇವೆ ಕಿತ್ತಾಡುತ್ತೇವೆ ಮಾತು ಬಿಡ್ತೆವೆ. ಆದರೆ ಅವರು ಇಲ್ಲದಾಗ ಅವರ ಜೊತೆ ಮಾತಾಡಬೇಕು ಅವರನ್ನು ನೋಡಬೇಕು ಅನಿಸುತ್ತೆ.

ಹೌದು ವಿ. ಧಿಯಾಟ ಒಂದೇ ಬಾರಿಗೆ ಈ ಕುಟುಂಬಕ್ಕೆ ಅದೆಷ್ಟು ಕಷ್ಟವನ್ನು ಕೊಟ್ಟುಬಿಟ್ಟ ನೋಡಿ ಸ್ನೇಹಿತರ ಪಾಪ ಅಣ್ಣ ತಂಗಿ ಇಬ್ಬರೂ ತಮ್ಮ ಮನೆಯಲ್ಲಿ ಸಾಕಿಕೊಂಡಿದ್ದ ದಂತಹ ನಾಯಿಮರಿಗೆ ಸ್ನಾನ ಮಾಡಿಸಲೆಂದು ಆಚೆ ಕ್ವಾರಿಯ ಬಳಿ ಅ ನಾಯಿಮರಿಯನ್ನೂ ಕರೆದುಕೊಂಡು ಹೋಗಿರುತ್ತಾರೆ ಆದರೆ ಅಲ್ಲಿ ನಡೆದದ್ದೇ ಬೇರೆ ಹೌದು ಅಣ್ಣ ತಂಗಿ ಹೋದವರು ಮತ್ತೆ ಬರಲಿಲ್ಲ ಸುಮಾರು ಅಣ್ಣನಿಗೆ 21ವರ್ಷ ಹಾಗೂ ತಂಗಿಗೆ 17ವರುಷ ನೋಡಿ ಸ್ನೇಹಿತರ ಎಷ್ಟು ಎದೆಯೆತ್ತರಕ್ಕೆ ಬೆಳೆದು ನಿಂತಿರುವ ಮಗ ಇನ್ನೂ ಮುಂದಿನ ಜೀವನವನ್ನು ನೋಡಬೇಕಾಗಿರುವ ಅವರು ಇಷ್ಟು ಬೇಗ ಆ ದೇವರು ಅವರನ್ನ ಕರೆದುಕೊಂಡು ಅಂದರೆ ನಾವು ಹುಟ್ಟಿದಾಗಲೆ ನಮ್ಮ ಕೊನೆ ಪಯಣ ಯಾವಾಗ ಅಂತ ಕೂಡ ಆ ದೇವರು ಬರೆದು ಬಿಟ್ಟಿರುತ್ತಾನೆ ಆದರೆ ಹಣೆ ಕಾಣುತ್ತದೆ ಹೊರತು ಹಣೆಬರಹ ಕಾಣೋದಿಲ್ಲ ಅಂತಾರಲ್ಲ ಹಾಗೆ ಈ ಅಣ್ಣ ತಂಗಿಗೆ ಏನಾಯ್ತು ಹೇಳ್ತೆವೆ ಬನ್ನಿ ಸಂಪೂರ್ಣ ಲೇಖನವನ್ನ ತಿಳಿಯಿರಿ.

ಹೌದು ಸಾಮಾನ್ಯವಾಗಿ ಈ ಹೆಣ್ಣು ಮಕ್ಕಳು ಇನ್ನೂ ಕೆಲ ಗಂಡುಮಕ್ಕಳು ನಾಯಿಗಳನ್ನ ಮನೆಯಲ್ಲಿ ಹಾಕಿಕೊಳ್ಳೋದಕ್ಕೆ ಇಷ್ಟ ಪಡುತ್ತಾರಾ ಅದರಂತೆ ಈ ಅಣ್ಣ ತಂಗಿ ಕೂಡ ತುಂಬ ಇಷ್ಟಪಟ್ಟು ನಾಯಿಯೊಂದನ್ನು ಮನೆಯಲ್ಲಿ ಸಾಕಿಕೊಂಡಿರುತ್ತಾರೆ ಅದಕ್ಕೆ ಸ್ನಾನ ಮಾಡಿಸಲೆಂದು ಆಚೆ ಕರೆದುಕೊಂಡು ಹೋದಾಗ ಅಲ್ಲಿ ನಡೆದದ್ದೇ ಬೇರೆ ಹೌದು ತಂಗಿ ಕ್ವಾರೆ ಬಳಿ ಇದ್ದ ನೀರಿನಲ್ಲಿ ನಾಯಿಯನ್ನು ಸ್ನಾನ ಮಾಡಿಸುತ್ತಾರೆ ಅಣ್ಣ ಸುಮ್ಮನೆ ನಿಂತುಕೊಂಡಿರುತ್ತಾರೆ ತಂಗಿ ಕೈಜಾರಿ ನಾಯಿಮರಿ ಓಡಿಹೋಯಿತು ಎಂದು ಆ ನಾಯಿಮರಿಯ ಹಿಂದೆಯೇ ಈಕೆ ಕೂಡ ಹೋಗಿದ್ದಾಳೆ ಆಕೆ ಗೇಮ್ಸ್ ಈಜು ಬಾರದೆ ಆಕೆ ಹಾಗೆ ನೀರಿನೊಳಗೆ ಮುಳುಗಿ ಬಿಟ್ಟಿದ್ದಳು ಈತ ತಂಗಿ ಕೂಗಿಕೊಳ್ಳುವುದು ಕಂಡು ಅಣ್ಣ ತಂಗಿಯ ಬಚಾವ್ ಮಾಡಬೇಕೆಂದು ಓಡಿಹೋಗಿ ನೀರಿಗೆ ಬಿದ್ದಿದ್ದಾನೆ ಆದರೆ ಅವನಿಗೂ ಕೂಡ ನೀರು ಬಾರದೆ ಅಲ್ಲಿ ಯಾರೂ ಕೂಡ ಸುತ್ತಮುತ್ತಲು ಜನರು ಇರದೆ ಇಬ್ಬರೂ ಸಹ ನೀರುಪಾಲಾದರು ಆದರೆ ಬಳಿಕ ಈ ವಿಚಾರ ಅಲ್ಲಿಯ ಜನರಿಗೆ ತಿಳಿದು ಕೂಡಲೇ ಪೊಲೀಸ್ ಠಾಣೆಗೆ ವಿಚಾರವನ್ನು ಮುಟ್ಟಿಸಿದ್ದಾರೆ ಪೊಲೀಸರು 1ಸ್ಥಳದಲ್ಲಿ ವಿಚಾರಣೆ ನಡೆಸಿದಾಗ ನೀರಿನೊಳಗೆ ಹೋದ ಅಣ್ಣ ತಂಗಿ ದೇಹ ಮಾತ್ರ ಇನ್ನೂ ಪತ್ತೆ ಆಗಿಲ್ಲ.

ಈತ ಈ ನೋವಿನ ಜೊತೆಗೆ ಪೋಷಕರಿಗೆ ತಮ್ಮ ಮಕ್ಕಳ ದೇಹ ಸಿಕ್ಕಿಲ್ಲ ಅನ್ನುವ ನೋವು ಬೇರೆ ಕೊಟ್ಟರೆ ಹೇಗೆ ಕೊಡ್ತಾರೆ ಅನ್ನೋದಕ್ಕೆ ಇಂತಹ ಘಟನೆಗಳು ಸಾಕಷ್ಟು ಸಮಾಜದಲ್ಲಿ ನಡೆಯುತ್ತಲೇ ಇರುತ್ತದೆ ನೋಡಿ ಸ್ನೇಹಿತರೆ ಪಾಪ ಪೋಷಕರು ಇಬ್ಬರು ಮಕ್ಕಳಲ್ಲಿ ಎಷ್ಟು ಕನಸು ಕಟ್ಟಿಕೊಂಡಿದ್ದರು ಏನೋ ಆದರೆ ಆ ದೇವರ ಆಟವೇ ಬೇರೆ ಇರುತ್ತದೆ ನಾವೆಲ್ಲರೂ ಅವರ ಆಡಿಸುವ ಗೊಂಬೆಗಳು ಅಷ್ಟೆ ಅವನು ಸೃಷ್ಟಿಯ ನಡುವೆ ಹುಟ್ಟಿಸಿದ್ದಾನೆ ಹಾಗೆ ಅವನು ಕರೆದಾಗ ಹೋಗ್ತಾ ಇರಬೇಕು ಆದರೆ ಅಜಾಗರೂಕತೆ ಇಂದು ಯಾರೂ ಕೂಡ ಈ ತಪ್ಪುಗಳನ್ನ ಮಾಡಿಕೊಳ್ಳಬೇಡಿ. ಹೋದ ಜೀವವಂತೂ ಮತ್ತೆ ಹಿಂದಿರುಗುವುದಿಲ್ಲ ಆದರೆ ಈ ಮಾಹಿತಿ ತಿಳಿದ ಬಳಿಕ ನಿಮ್ಮ ಮನೆಯಲ್ಲಿರುವ ಮಕ್ಕಳು ಆಗಲಿ ದೊಡ್ಡವರೇ ಆಗಲಿ ಅದೆಷ್ಟು ಆಚೆ ಹೋದಾಗ ಜಾಗರೂಕರಾಗಿರಿ ಎಚ್ಚರದಿಂದಿರಿ…

Leave a Comment

Your email address will not be published.