ಎಲ್ಲ ಗಂಡಸರು ಇದನ್ನ ಮುಚ್ಚಿ ಇಟ್ಟುಕೊಳ್ಳುತ್ತಾರೆ .. ಆದ್ರೆ ಹೆಂಗಸರೇ ಎಲ್ಲರಿಗು ಎಲ್ಲರಿಗು ತೋರಿಸುತ್ತಾರೆ..ನಿಮಗೆ ಬುದ್ದಿ ಇದ್ರೆ ಉತ್ತರ ಹೇಳಿ ನೋಡೋಣ…

ನಮಸ್ಕಾರಗಳು ಪ್ರಿಯ ಓದುಗರೇ ಇವತ್ತಿನ ಕಾಲದಲ್ಲಿ ಯಾವ ಪ್ರಶ್ನೆಗೆ ಉತ್ತರ ಗೊತ್ತಿಲ್ಲ ಅಂದರು ಸ್ಟೈಲ್ ಹಾಗೆ ಮೊಬೈಲ್ ತೆಗೆದು ಅದರಲ್ಲಿ ಪರಿಕ್ಷೆ ಮಾಡಿದರೆ ಸರ್ಚ್ ಮಾಡಿದರೆ ಸಾಕು ನಮಗೆ ಬೇಕಾಗಿರುವ ಯಾವ ಪ್ರಶ್ನೆಗೆ ಬೇಕಾಗಿರುವ ಉತ್ತರವನ್ನು ನಾವು ಕಂಡುಹಿಡಿದೆ ಬಿಡಬಹುದು. ಹೌದು ಯಾವ ಕಷ್ಟಕರವಾದ ಪ್ರಶ್ನೆಗೆ ಆಗಲೇ ನಾವು ಮೊಬೈಲ್ ನಲ್ಲಿಯೇ ಸುಲಭವಾಗಿ ಆ ಪ್ರಶ್ನೆಗಳಿಗೆ ಉತ್ತರವನ್ನು ಕಂಡು ಕೊಳ್ಳಬಹುದು ಆದರೆ ಹಿಂದಿನ ಕಾಲದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಂತಹ ಮಕ್ಕಳೆಲ್ಲರೂ ಡಿಕ್ಷ್ ನರಿಯನ್ನು ಬಳಸುತ್ತಿದ್ದರು. ಯಾಕೆ ಅಂದರೆ ತಮಗೆ ಗೊತ್ತಿರದ ಪದಗಳ ಅರ್ಥವನ್ನು ಡಿಕ್ಷ್ನರಿ ಹುಡುಕಿ ಕಂಡುಹಿಡಿದು ಕೊಳ್ಳುತ್ತಿದ್ದರು ಆದರೆ ಇವತ್ತು ಕೇವಲ ಒಂದೇ ಟಚ್ ನಲ್ಲಿ ಯಾವ ಪದದ ಅರ್ಥ ಬೇಕಾದರೂ ತಿಳಿದುಕೊಳ್ಳಬಹುದು.

ಆದರೆ ನಿಮಗಿದು ಗೊತ್ತೇ ಇಲ್ಲ ಡಿಕ್ಷನರಿ ಯಿಂದ ನಾವು ಪದಗಳ ಅರ್ಥವನ್ನು ತಿಳಿಯುತ್ತಾ ಹೋದರೆ ಆ ಪದದ ಅರ್ಥದ ಜೊತೆ ಬಹಳಷ್ಟು ಪದದ ಅರ್ಥವನ್ನು ಕೂಡ ನಾವು ತಿಳಿದುಕೊಂಡು ಬಿಡಬಹುದು ಇದರ ಬಗ್ಗೆ ಎಷ್ಟೋ ಜನರಿಗೆ ಗೊತ್ತೇ ಇಲ್ಲ.ಇನ್ನು ಕೆಲವರಿಗಂತೂ ಇವತ್ತಿನ ದಿವಸಗಳಲ್ಲಿ ಡಿಕ್ಷನರಿಯ ಅನ್ನುವುದು ಏನು ಅಂತಾನೇ ಗೊತ್ತಿಲ್ಲ ಬಿಡಿ ಹೌದು ಅಂದಿನ ಕಾಲದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯ ಬಳಿಯೂ ಕೂಡ ಒಂದೊಂದು ಡಿಕ್ಷ್ನರಿ ಇರುತ್ತಿತ್ತು ಕೆಲವರು ವಿದ್ಯೆ ಅಭ್ಯಾಸ ಮಾಡುತ್ತಾ ಇರುವವರಿಗೆ ಡಿಕ್ಷನರಿಯನ್ನು ಕೊಡುಗೆಯಾಗಿ ನೀಡುತ್ತಿದ್ದರು. ಅವತ್ತಿನ ದಿವಸ ಇವತ್ತಿನ ದಿವಸ ಎಷ್ಟು ವ್ಯತ್ಯಾಸವಿದೆ ಅಂದು ಮಕ್ಕಳ ಕೈನಲ್ಲಿ ಪುಸ್ತಕಗಳಿರುತ್ತಿತ್ತು ಡಿಕ್ಷನರಿಗಳು ಇರುತ್ತಿತ್ತು ಆದರೆ ಇವತ್ತಿನ ದಿವಸಗಳಲ್ಲಿ ಮಕ್ಕಳ ಕೈನಲ್ಲಿ ಏರ್ಪಾಡು ಮೊಬೈಲ್ ಗಳು ಹೀಗೆ ಚಿಕ್ಕ ಮಕ್ಕಳು ಕೂಡ ಮೊಬೈಲ್ ನಲ್ಲಿಯೇ ಹೆಚ್ಚಿನ ಸಮಯ ಕಳೆಯುತ್ತಾರೆ ದೊಡ್ಡವರಿಗೆ ಗೊತ್ತಿರೋದಿಲ್ಲ ಮೊಬೈಲ್ ಅನ್ನು ಬಳಸುವುದು ಚಿಕ್ಕಮಕ್ಕಳಿಗೆ ಗೊತ್ತಿರುತ್ತೆ.

ಆದರೆ ಹಿಂದಿನ ಕಾಲದವರ ಒಮ್ಮೆ ಗಮನಿಸಿ ಎಷ್ಟು ಚಂದ ಇತ್ತು ಅವರ ಕಾಲ ಅಂದು ಚಿಕ್ಕ ಮಕ್ಕಳು ಕೂಡ ದೊಡ್ಡವರು ಹೇಳುವ ಒಗ್ಗಟ್ಟಿಗೆ ತಲೆಗೆ ಹುಳ ಬಿಟ್ಟುಕೊಂಡು ಬಹಳಷ್ಟು ವಿಚಾರಗಳನ್ನು ತಿಳಿದುಕೊಳ್ಳುತ್ತಿದ್ದರು. ಹೌದು ಸ್ನೇಹಿತರೆ ಅಂದಿನ ಕಾಲದ ಒಗಟುಗಳು ಎಷ್ಟು ಚಂದವಿರುತ್ತಿತ್ತು ಇದು ಯಾವುದೋ ಜ್ಞಾನಲೋಕದ ಅಥವಾ ಪುಸ್ತಕದಲ್ಲಿ ಓದಿ ಬೆರೆಯುವಂತಹ ಇರಲಿಲ್ಲ ನಮ್ಮ ಸುತ್ತ ಮುತ್ತಲು ಇರುವಂತಹ ಕೆಲವೊಂದು ವಿಚಾರಗಳ ಅಥವಾ ಕೆಲವೊಂದು ವಸ್ತುವಿನ ಕುರಿತು ಹೇಳುತ್ತಿದ್ದ ಮಾತುಗಳು ಆಗಿರುತ್ತಿತ್ತು ಒಗಟು ಅಂತ ಕರೆಯುತ್ತಿದ್ದರು ಬಹಳ ಚೆನ್ನಾಗಿರುತ್ತಿತ್ತು ಈ ಒಗಟುಗಳು.

ಅಂತಹ ಒಗಟುಗಳಲ್ಲಿ ಇತ್ತೀಚಿನ ದಿನದ ಮಕ್ಕಳು ಆಟವಾಡುವುದನ್ನು ಕೇಳಿದ್ದಿರಾ ಹೌದು ನೀರಿನಲ್ಲಿಯೇ ಹುಟ್ಟುತ್ತದೆ ನೀರಿನಲ್ಲಿಯೇ ಕರಗುತ್ತದೆ ಈ ಒಗಟನ್ನು ಹೌದು ಇದಕ್ಕೆ ಉತ್ತರ ತುಂಬಾ ಸುಲಭ. ಬಿಳಿ ಅಜ್ಜಿ ತಲೆಯ ಮೇಲೆ ಗುದ್ದಿದರೆ ಮನೆತುಂಬ ಮಕ್ಕಳು ಎಂಬ ಒಗಟಿನ ಮಾತನ್ನು ಕೂಡ ಕೇಳಿರುತ್ತೀರಾ ಇದಕ್ಕೆ ಉತ್ತರ ಬೆಳ್ಳುಳ್ಳಿ ಹೀಗೆ ಇನ್ನೂ ಉತ್ತಮ ಉತ್ತಮವಾದ ಬಹಳ ರೋಚಕವಾದ ಬಹಳ ಕುತೂಹಲ ಹುಟ್ಟಿಸುವಂತಹ ಒಗಟುಗಳು ಇನ್ನೂ ಬಹಳಷ್ಟು ಇವೆ.

ಅಂತಹ ಒಗಟುಗಳಲ್ಲಿ ನಾವು ಈ ದಿನದ ಲೇಖನದಲ್ಲಿ ನಿಮಗೆ ಇದರ ಬಗ್ಗೆ ಕೇಳಿದ್ದೇವೆ ಇದಕ್ಕೆ ಉತ್ತರ ನಿಮಗೆ ಗೊತ್ತಿದ್ದಲ್ಲಿ ನೀವೂ ಕೂಡ ಕೇಸ್ ಮಾಡಿ ಹೌದು ತುಂಬಾ ಸುಲಭವಾಗಿರುತ್ತದೆ ಹಾಗೂ ಕುತೂಹಲ ಕೂಡ ಹುಟ್ಟಿಸುತ್ತೆ. ಹೌದು ಒಗಟು ಯಾವುದು ಗೊತ್ತಾ ಪುರುಷರು ಮುಚ್ಚಿಕೊಳ್ತಾರೆ ಆದರೆ ಹೆಣ್ಣು ಮಕ್ಕಳು ಅದನ್ನು ತೋರಿಸುತ್ತ ಓಡಾಡ್ತಾರೆ ಇದಕ್ಕೆ ಉತ್ತರ ನಿಮಗೆ ಗೊತ್ತಾ. ಹೌದು ಇಂತಹ ಒಗಟುಗಳೂ ಬಹಳ ಕುತೂಹಲ ಹುಟ್ಟಿಸುತ್ತೆ ಹಾಗೂ ಒಗಟು ಕೇಳಿದಾಗ ಆ ನೀಡುವ ಉತ್ತರ ಕೂಡ ಬಹಳ ನಗು ತರಿಸುತ್ತೆ ಹಾಗಾದರೆ ಈ ಒಗಟಿಗೆ ನೀವು ಕೊಟ್ಟ ಉತ್ತರ ಇಲ್ಲಿದೆ ನೋಡಿ ಉತ್ತರ ಬಹಳ ಸುಲಭ ಅದೇ ಸ್ನೇಹಿತರೆ ಪುರುಷ ಮಹಿಳೆಯರು ಇಬ್ಬರೂ ಕೂಡ ಬಳಸುವುದೇ ಪರ್ಸ್ ಹುಡುಗಿಯರು ವ್ಯಾನಿಟಿ ಬ್ಯಾಗ್ ಬಳಸುತ್ತಾರೆ ಹುಡುಗರು ಪರ್ಸನ್ ಬಳಸುತ್ತಾರೆ ಇದೇ ಉತ್ತರ…

Leave a Comment

Your email address will not be published.