ಅವತ್ತಿನ ದಿನ ಮನೆಯಲ್ಲಿ ಸಂಭ್ರಮ ಮದುವೆ ಆಗಿರುತ್ತೆ .. ಮೊದಲ ರಾತ್ರಿಯ ವೇಳೆ ಗಂಡ ಹೆಂಡತಿಗೆ ಹಾಲಿನನಲ್ಲಿ ಅದೇನೋ ಹಾಕಿ …. ಅವನು ಮಾಡಿರುವ ಕೆಲಸ ನೋಡಿ … ಇವನ ಜನ್ಮಕ್ಕಿಷ್ಟು..

ಮದುವೆ ಅಂದರೆ ಎಲ್ಲರಲ್ಲಿಯೂ ಕುತೂಹಲ ಇದ್ದೇ ಇರುತ್ತದೆ ಸಂಭ್ರಮ ಅಂತೂ ಇದ್ದೇ ಇರುತ್ತದೆ ತಮ್ಮದೇ ಆದ ಮದುವೆ ಅಂದಾಗ ಎಷ್ಟೊಂದು ಕನಸುಗಳನ್ನ ಕಟ್ಟಿಕೊಂಡಿರುತ್ತಾರೆ ಹಾಗೆ ಇಲ್ಲೊಬ್ಬ ಹೆಣ್ಣು ಮಗಳು ಕೂಡ ಮದುವೆ ಅಂದಾಗ ಹೀಗೆ ಸಾವಿರಾರು ಕನಸುಗಳನ್ನು ಕಟ್ಟಿಕೊಂಡಿರುತ್ತಾಳೆ ತಮ್ಮದೇ ಆದ ಪುಟ್ಟ ಪ್ರಪಂಚದಲ್ಲಿ ಹಾಗಿರಬೇಕು ಹೀಗಿರಬೇಕು ಎಂದು ತಮ್ಮದೇ ಆದ ಯೋಚನೆಯಲ್ಲಿ ಮುಳುಗಿರುತ್ತಾರೆ ಇನ್ನು ಮದುವೆಯ ಬಳಿಕ ತವರು ಮನೆಯಿಂದ ಗಂಡನ ಮನೆಗೆ ಹೋಗುವ ಹೆಣ್ಣು ಮಕ್ಕಳಿಗೆ ಭಯ ಅಂತೂ ಇದ್ದೇ ಇರುತ್ತದೆ ಯಾಕೆಂದರೆ ತಾಯಿ ಮಕ್ಕಳು ಏನು ಮಾಡಿದರೂ ಸಹಿಸಿಕೊಳ್ಳುತ್ತಾರೆ ಆದರೆ ಮತ್ತೊಬ್ಬರ ಮನೆಗೆ ಹೋದಾಗ ನಾವು ನಮ್ಮ ಮನೆಯಲ್ಲಿದ್ದಂತೆ ಆಗೋದಿಲ್ಲ ದಿನ ಕಳೆದಂತೆ ಅದು ನಮ್ಮ ಮನೆಯ ಆಗಿಬಿಡುತ್ತದೆ ಆದರೆ ಏನೇ ಆದರೂ ತಾಯಿ ಮನೆಯಲ್ಲಿ ಇದ್ದ ಹಾಗೆ ಹೆಣ್ಣುಮಕ್ಕಳೂ ತನ್ನ ಪತಿಯ ಮನೆಯಲ್ಲಿ ಇರಲು ಸಾಧ್ಯವಿಲ್ಲ ಅಲ್ವಾ ಸ್ನೇಹಿತರೆ.

ಏನೇ ಆದರೂ ಸೃಷ್ಟಿಯ ನಿಯಮದಂತೆ ಮದುವೆಯ ಬಳಿಕ ಹೆಣ್ಣು ಮಕ್ಕಳು ತನ್ನ ಪುರುಷನ ಮನೆಗೆ ಹೋಗಲೇ ಬೇಕಿರುತ್ತದೆ ಇಲ್ಲೊಬ್ಬ ಹುಡುಗಿ ಕೂಡ ಮದುವೆ ಆಯಿತು ಮದುವೆಯ ಬಳಿಕ ಮೊದಲ ರಾತ್ರಿ ಇಬ್ಬರಿಗೂ ಕೂಡ ಬಹಳ ವಿಶೇಷವಾಗಿರುತ್ತದೆ ಇಬ್ಬರೂ ಕೂಡ ತಮ್ಮ ಉತ್ತಮ ಸಂಸಾರವನ್ನ ಶುರು ಮಾಡುವ ದಿನ ಅದಾಗಿರುತ್ತದೆ ಆದರೆ ಮೊದಲ ರಾತ್ರಿಯ ದಿನದಂದೇ ಈ ಹೆಣ್ಣು ಮಗಳಿಗೆ ತಾನು ಕಂಡಂತಹ ಎಲ್ಲಾ ಕನಸು ನುಚ್ಚುನೂರಾಯಿತು ತಾನು ಅಂದುಕೊಂಡದ್ದೆಲ್ಲಾ ನೆರವೇರುವುದಿಲ್ಲ ಅಂತ ಅನಿಸಿ ಬಿಟ್ಟಿತ್ತು. ಹೌದು ಬಹಳ ಕನಸುಗಳನ್ನು ಕಟ್ಟಿಕೊಂಡು ತನ್ನ ಮೊದಲ ರಾತ್ರಿಯ ಕೋಣೆಗೆ ಹೆಂಡತಿ ಹೋದಾಗ ಆ ಹೆಣ್ಣುಮಗಳಿಗೆ ಅಲ್ಲಿ ನಡೆದದ್ದೇ ಬೇರೆ ಹಾಗಾದರೆ ಏನಾಯ್ತು ಗೊತ್ತಾ ಸ್ನೇಹಿತರ ಊಹೆ ಕೂಡ ಮಾಡಿರಲಿಲ್ಲ.

ಹೌದು ಗಂಡನಿದ್ದ ಕೋಣೆಗೆ ಹೆಂಡತಿ ಹೋಗುತ್ತಾಳೆ ಮದುವೆ ಆಗುವ ತನಕ ಚೆನ್ನಾಗಿಯೇ ಇದ್ದ ಪತಿ ಮೊದಲ ರಾತ್ರಿಯೇ ಅಂದು ತನ್ನ ಹೆಂಡತಿಯ ಜೊತೆ ವಿಚಿತ್ರವಾಗಿ ವರ್ತನೆ ಮಾಡಲು ಶುರು ಮಾಡುತ್ತಾನೆ ಏನು ಮಾತಾಡುತ್ತಾನೆ ಹೆಂಡತಿಯ ಜೊತೆ ವಿಚಿತ್ರವಾಗಿ ವರ್ತಿಸುತ್ತಾನೆ ಆಗಿದ್ದನ್ನು ಕಂಡು ಆ ಹೆಣ್ಣುಮಗಳು ಭಯದಿಂದ ತನ್ನ ಕೋಣೆಯಿಂದ ಆಚೆ ಬಂದು ಬಿಡುತ್ತಾಳೆ ಹಾಗೆ ಪೋಷಕರು ಹೆಣ್ಣು ಮಗಳನ್ನು ಸಮಾಧಾನ ಮಾಡಿ ಹೇಗೋ ಆ ದಿನ ಸಾಗಿಸುತ್ತಾರೆ. ಪೋಷಕರು ತಮ್ಮ ಮಕ್ಕಳು ಚೆನ್ನಾಗಿರಲಿ ಎಂದು ಮತ್ತೆ ಸುಮಾರು 2ತಿಂಗಳ ಬಳಿಕ ಶಾಂತಿ ಮುಹೂರ್ತವನ್ನ ಎಡಿಸಿ ತಮ್ಮ ಮಕ್ಕಳ ಜೀವನ ಇನ್ನಾದರೂ ಚೆನ್ನಾಗಿ ಶುರುವಾಗಲಿ ಎಂದು ದಿನಾಂಕವನ್ನು ನಿಗದಿಪಡಿಸಿ ಆ ದಿನ ಅವರ ಮೊದಲ ರಾತ್ರಿಯನ್ನು ಏರ್ಪಡಿಸಿರುತ್ತಾರೆ ಆದರೆ ಎರಡನೆಯ ಬಾರಿ ಹೆಣ್ಣುಮಗಳು ತನ್ನ ಗಂಡ ಈ ಬಾರಿ ಸರಿ ಹೋಗಿರಬಹುದು ಎಂದು ನಗುಮುಖದಿಂದ ಕೋಣೆಯೊಳಗೆ ಹೋಗುತ್ತಾಳೆ.

ಅಲ್ಲಿ ಆದದ್ದೇ ಬೇರೆ ಹೌದು ಗಂಡ ಹೆಂಡತಿ ಕುಳಿತು ಮಾತನಾಡುತ್ತಾ ಗಂಡ ಹೆಂಡತಿಗೆ ಅರಿವೂ ಇಲ್ಲದೆ ಆಕೆಗೆ ಅ ರವಳಿಕೆ ನೀಡಿ ಬಿಡುತ್ತಾನೆ.ಹೌದು ಹೆಂಡತಿಗೆ ತಿಳಿಯದೆ ಈ ಕೆಲಸ ಮಾಡಿದ ಕಂಡ ಬಳಿಕ ಏನು ಮಾಡಿದ್ದಾನೆ ಗೊತ್ತಾ ಇಂತಹ ನೀಚರು ಸಮಾಜದಲ್ಲಿ ಇರಲೇಬಾರದು ಅನಿಸಿಬಿಡುತ್ತದೆ ಅವ್ರು ಆ ಹೆಣ್ಣು ಮಗಳಿಗೆ ಈ ಸ್ಥಿತಿಗೆ ತಂದದ್ದಲ್ಲದೆ ಬ್ಲೇಡಿನಿಂದ ಆಕೆಯ ಜನ..ನಾಂಗವನ್ನು ಕೊ.ಯ್ದು ಬಿಟ್ಟಿದ್ದಾನೆ.ಹೌದು ಬೆಳಿಗ್ಗೆ ಅಷ್ಟರಲ್ಲೇ ಹೆಣ್ಣುಮಗಳು ಸ್ಥಿತಿ ಪಾಪ ಬೇಡ ಪೋಷಕರಿಗೆ ಎಲ್ಲಾ ವಿಚಾರ ತಿಳಿಸಿದಾಗ ನಿಮ್ಮ ಮಗಳದ್ದೇ ತಪ್ಪು ನಿಮ್ಮ ಮಗಳು ಯಾವುದಕ್ಕೂ ಪ್ರಯೋಜನಕ್ಕೆ ಬರುವುದಿಲ್ಲ ಅಂತ ಹೇಳಿ ಆ ಪತಿಯ ಪೋಷಕರು ನಮ್ಮ ಮಗನನ್ನು ಕರೆದುಕೊಂಡು ಹೋಗ್ತೀವಿ ಎಂದು ಮತ್ತೆ ಅವರ ಮನೆಗೆ ಕರೆದುಕೊಂಡು ಹೋಗ್ತಾರೆ.

ಇತ್ತ ಈ ಹೆಣ್ಣುಮಗಳ ಪೋಷಕರೇ ಏನು ಮಾಡಬೇಕಂತ ಗೊತ್ತಾಗೋದಿಲ್ಲ ಕೂಡಲೇ ಪೊಲೀಸರ ಮೊರೆ ಹೋಗ್ತಾರೆ, ಪೊಲೀಸರು ಕೂಡ ಕೂಡಲೇ ಅವರಿಗೆ ರೆಸ್ಪಾನ್ಸ್ ಮಾಡಿತು ಆ ಗಂಡು ಮತ್ತು ಅವರ ಪೋಷಕರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ ನೋಡಿದ್ರಲ್ಲ ಇವತ್ತಿನ ದಿವಸಗಳಲ್ಲಿ ಮಂದಿ ಮದುವೆಯಾದ ಕೂಡಲೆ ಹೆಣ್ಣು ಮಕ್ಕಳು ನಿಮ್ಮ ಮನೆ ಸ್ವತ್ತು ಆಗುವುದಿಲ್ಲ. ಹಾಗಂತ ಏನು ಬೇಕಾದರೂ ಮಾಡಬೇಕು ಅನ್ನುವ ಅಧಿಕಾರ ಕೂಡ ಗಂಡಿನ ಮನೆಯವರಿಗೆ ಇರುವುದಿಲ್ಲ ಹೀಗೆ ಹೆಣ್ಣುಮಕ್ಕಳ ಮೇಲೆ ಇಷ್ಟು ಕೆಟ್ಟತನವನ್ನು ಹಾರುವುದಕ್ಕಿಂತ ನಿಮ್ಮ ಅಮ್ಮ ಅಕ್ಕ ತಂಗಿ ಎಲ್ಲರೂ ಹೆಣ್ಣು ಅನ್ನೋದನ್ನ ಮೊದಲು ನೆನಪಿನಲ್ಲಿಟ್ಟುಕೊಳ್ಳಿ…

Leave a Comment

Your email address will not be published.