60 ವರ್ಷದ ಮುದುಕನಿಗೆ ಚಿಕ್ಕ ವಯಸ್ಸಿನ ಹುಡುಗಿ ಸಿಕ್ಕಳು ಅಂತ ಕಾಡಿ ಬೇಡಿ ಮದುವೆ ಆದ, ಆದರೆ ಕೆಲವೇ ಕೆಲವು ದಿನಗಳ ನಂತ್ರ ಆ ಅಜ್ಜನಿಗೆ ಏನಾಗಿದೆ ನೋಡಿ … ಯಪ್ಪಾ ಅಜ್ಜ ಇವೆಲ್ಲ ಬೇಕಿತ್ತಾ ನಿಂಗೆ…. ಅಷ್ಟಕ್ಕೂ ಅಜ್ಜ ಪ್ರಪಂಚ ನೋಡಿದ್ನ .. ನೋಡಿ

ನೋಡಿ ಸ್ನೇಹಿತರೆ ವಯಸ್ಸಲ್ಲದ ವಯಸ್ಸಿನಲ್ಲಿ ಏನೇನೋ ಮಾಡಲು ಹೋದರೆ ಇದೇ ಕತೆ ಆಗೋದು. ಹೌದು ಈ ವ್ಯಕ್ತಿ ನೋಡಿ ತನಗಿಂತ 40 ವರುಷದ ಕಿರಿದಾದ ವಯಸ್ಸಿನ ಹುಡುಗಿ ಸಿಕ್ಕಳು ಅಂತ ಮದುವೇನಾ ಆಗಿ ಬಿಟ್ಟಾ! ಆದರೆ ಬಳಿಕ ಆಕೆ ಮಾಡಿದ್ದೇನು ಗೊತ್ತಾ ನೀವು ಅಂದುಕೊಂಡೆ ಇರೋದಿಲ್ಲ ಎಂಥ ಖತರ್ನಾಕ್ ಹುಡುಗಿಯಿದ್ದಾಳೆ ನೋಡು ಅಂತ ಅಂತೀರಾ… ಹೌದು ಸಮಾಜದಲ್ಲಿ ಇಂತಹ ಜನರು ಕೂಡ ಇದ್ದಾರೆ ನೋಡಿ ಈ ವಯಸ್ಸಿನಲ್ಲಿಯೂ ಇವರಿಗೆ ಮದುವೆ ಬೇಕಿತ್ತ? ಮದುವೆಯನ್ನೂ ಆದರು ಬಳಿಕ ಅವರಿಗೆ ಎಂಥ ಸ್ಥಿತಿ ಬಂತು ಅಂತ ಕೇಳಿದ್ರೆ ನಿಜಕ್ಕೂ ಶಾಕ್ ಆಗತ್ತೆ. ಆಸೆ ಪಡೋದು ಪಡಬೇಕು ಆದರೆ ಇಷ್ಟು ಆಸೆ ಪಡೋದ ಸ್ನೇಹಿತರೆ ನಿಜಕ್ಕೂ ಕೆಲವೊಂದು ಬಾರಿ ಇಂತಹ ವಿಚಾರ ಕೇಳಿದಾಗ ಯಲ್ಲಿಂದ ನಗೋದು ಅಂತಾನೆ ಗೊತ್ತಾಗೋದಿಲ್ಲ ನೋಡಿ ಆದರೆ ಇನ್ನೂ ಕೆಲವೊಂದು ಬಾರಿ ಇವಯ್ಯನಿಗೆ ಸರಿಯಾಗೇ ಆಯ್ತು ನೋಡಿ ಅಂತ ಅನ್ನೋರು ಕೂಡ ಇದ್ದಾರೆ.

ಇವರ್ಯಾರು ಗೊತ್ತಾ ಇವರಿಗೆ ಸುಮಾರು 60ವರುಷ ಆಗಿದೆ ತಿನ್ನೋದಕ್ಕೆ ಉಣ್ಣೋದಕ್ಕೆ ಏನೂ ಕಡಿಮೆಯಿಲ್ಲ ಆದರೆ ಬಾಲ್ಯದಲ್ಲಿ ಒಂಟಿಯಾಗಿರುತ್ತಾರೆ ಮಕ್ಕಳು ಬೇರೆ ಬೇರೆ ಊರಿನಲ್ಲಿ ಇದ್ದಾರೆ ಆದರೆ ಈ ವ್ಯಕ್ತಿಗೆ ಬಾಳು ಒಂಟಿಯಾಗಿದೆ ಅಂತ ಅನಿಸಲು ಶುರುವಾಗುತ್ತದೆ ಆಗ ಇವರು ಮಾಡಿದ್ದೇನು ಗೊತ್ತಾ? ಹೌದು ತಾನು ಮದುವೆಯಾಗಬೇಕು ಅಂತ ಅಂದುಕೊಳ್ತಾ ಆಸೆಪಡುತ್ತಾರೆ ಮತ್ತು ಅದಕ್ಕಾಗಿ ತನ್ನ ಮೊಬೈಲ್ ನಲ್ಲಿ ಪ್ರೊಫೈಲ್ ಅನ್ನು ಕ್ರಿಯೇಟ್ ಮಾಡಿ ಮ್ಯಾಟ್ರಿಮೋನಿಯಲ್ಲಿ ತಮ್ಮ ಫೋಟೊ ಅಷ್ಟೇ ಅಲ್ಲ ತನಗೆ ಬಹಳಷ್ಟು ಆಸ್ಥೆಯಿ ದ ನನ್ನನ್ನು ಮದುವೆಯಾದರೆ ಆಸ್ತಿ ಕೂಡ ನಿಮಗೆ ಮತ್ತು ಸಾಂಸಾರಿಕ ಸುಖ ಕೂಡ ನಿಮಗೆ ನನ್ನಿಂದ ಸಿಗುತ್ತೆ ಅಂತ ಈ ವ್ಯಕ್ತಿ ತನ್ನ ಪ್ರೊಫೈಲ್ ನಲ್ಲಿ ಬರೆದುಕೊಂಡಿರ್ತಾರೆ. ಆದರೆ ಬಳಿಕ ಇಷ್ಟು ವಯಸ್ಸಾದ ವ್ಯಕ್ತಿಗೆ ಹುಡುಗಿ ಕೊಟ್ಟಾರ ಅಂತ ನೀವು ಅಂದುಕೊಳ್ಳಬಹುದು. ಹೌದು ಈ ಮೊದಲೇ ಹೇಳಿದ್ವಿ ಅಲ್ವಾ ಇವರು ತಮಗಿಂತ 40ವರುಷದ ಕಿರಿದಾದ ವಯಸ್ಸಿನ ಹುಡುಗಿಯನ್ನು ಮದುವೆ ಆದರೂ ಅಂಥ. ಹೌದು ಆ ಮಹಾನ್ ಪುರುಷ ಇವರು ತನಗಿಂತ 40ವರುಷದ ಕಿರಿದಾದ ಹುಡುಗಿಯನ್ನ ಮ್ಯಾಟ್ರಿಮೋನಿಯಲ್ಲಿ ನೋಡ್ತಾರೆ.

ಹಾಗೂ ಆಕೆ ಕೂಡ ನನಗೆ ಈ ಪ್ರೊಫೈಲ್ ಓಕೆ ಅಂತ ಕೂಡ ಕಳುಹಿಸಿರುತ್ತಾಳೆ ತನ್ನ ಖರ್ಚಿನಲ್ಲಿಯೇ ಹುಡುಗಿಯನ್ನ ಮದುವೆ ಆಗಿ ಕೂಡ ಬರ್ತಾನೆ ವಾರಗಳ ಕಾಲ ಚೆನ್ನಾಗಿ ಸಂಸಾರ ನಡೆಸಿಕೊಂಡು ಹೋಗ್ತಾನೆ ವಾರದಲ್ಲಿಯೇ ತನ್ನ ಹೆಂಡತಿ ಬಗ್ಗೆ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ ಎಂದು ಮನೆಯ ಸಂಪೂರ್ಣ ಜವಾಬ್ದಾರಿಯನ್ನು ತನ್ನ ಹೆಂಡತಿಗೆ ವಹಿಸುತ್ತಾನೆ ಹಾಗೂ ಬೀರುವಿನ ಕೀ ಅನ್ನು ತನ್ನ ಹೆಂಡತಿಗೆ ಕೊಟ್ಟು ಬಿಡುತ್ತಾನೆ ಆದರೆ ಈ ರೀತಿ ಮಾಡಿದ ಮಾರನೆಯ ದಿವಸವೇ ಆ ವ್ಯಕ್ತಿಗೆ ಕಾದಿತ್ತು ಶಾಕ್ ಹೌದು ಕೆಲಸ ಮುಗಿಸಿಕೊಂಡು ಮನೆಗೆ ಬಂದ ವ್ಯಕ್ತಿಗೆ ಮನೆಯಲ್ಲಿ ಎಲ್ಲೂ ಹೆಂಡತಿ ಕಾಣಿಸೋದೇ ಇಲ್ಲ ಬಳಿಕ ರೂಮಿಗೆ ಹೋಗಿ ನೋಡಿದಾಗ ಅಲ್ಲಿ ಬೆಲೆಬಾಳುವ ವಸ್ತು ಲಕ್ಷ ಲಕ್ಷ ಹಣ ಏನೂ ಇರೋದಿಲ್ಲ ಎಲ್ಲವನು ಎತ್ತಿಕೊಂಡು ಆ 20ವರುಷದ ಹುಡುಗಿ ಪರಾರಿಯಾಗಿ ಬಿಟ್ಟಿದ್ದಾಳೆ.

ಇಂತಹ ಪರಿಸ್ಥಿತಿಯನ್ನು ಇವರು ಇವರೇ ತಂದುಕೊಂಡರು ಈ ವಯಸ್ಸಿನಲ್ಲಿ ಕಾಶಿ ರಾಮೇಶ್ವರ ಅಂತ ಅಂದುಕೊಂಡು ಇರುವ ಬದಲು, ತನಗೆ ಹೆಂಡತಿ ಬೇಕು ತನಗೆ ಸಂಗಾತಿ ಬೇಕು ಅಂತ ಹೋಗಿ ತನ್ನ ಆಸ್ತಿ ಪಾಸ್ತಿ ಎಲ್ಲವನ್ನೂ ಕಳೆದುಕೊಳ್ಳುವ ಪರಿಸ್ಥಿತಿ ಬಂದೇ ಬಿಡ್ತು ನೋಡಿ. ಹೀಗಾಗಿ ವ್ಯಕ್ತಿ ಪೊಲೀಸರ ಮೊರೆ ಹೋಗಿದ್ದಾರೆ ಆದರೆ ಮುಂಚೆಯೇ ಈ ಆಲೋಚನೆ ಇದ್ದಿದ್ದರೆ ಅವರ ಆಸ್ತಿ ಉಳಿಯುತ್ತಿತ್ತೋ ನೆಮ್ಮದಿಯ ಉಳಿಯುತ್ತಿತ್ತಾ ಈಗ ಆತನ ಆಸ್ತಿ ಹಣ ಎಲ್ಲ ಹೋಯ್ತು ಅನ್ನುವ ನೆಮ್ಮದಿಯೂ ಇಲ್ಲ ಈತ ಹೆಂಡತಿಯೂ ಇಲ್ಲ ನೋಡಿ ಅತಿ ಆಸೆ ಪಟ್ಟರೆ ಏನೆಲ್ಲಾ ಆಗುತ್ತೆ ಅಂತ ಇದಕ್ಕೆ ಈ ಘಟನೆಯೇ ಉದಾಹರಣೆ…

Leave a Comment

Your email address will not be published.