ಹೆಂಡತಿ ಗಂಡನಿಗೆ ಒಕ್ಕರಿಸಿತು ಕೋರೋಣ .. ನಮಗೇನಾದ್ರು ಪರವಾಗಿಲ್ಲ ನಮ್ಮ ಮಕ್ಕಳಿಗೆ ಏನು ಆಗಬಾರದು ಅಂತ ಹೇಳಿ ಗಂಡ ಹೆಂಡತಿ ಏನು ಮಾಡಿದ್ದಾರೆ ನೋಡಿ… ಅವರು ಮಾಡಿದ ಆ ಕೆಲಸಕ್ಕೆ ಇಂದು ಮಕ್ಕಳಿಗೆ ಯಾವ ಗತಿ ಬಂದಿದೆ ನೋಡಿ…

ಗಂಡ ಹೆಂಡತಿಗೆ ಕೊ..ರೋನಾ ಪಾಸಿಟಿವ್ ರಿಪೋರ್ಟ್ ಬಂದ ಕೂಡಲೇ ಇವರು ಮಾಡಿರುವ ಕೆಲಸ ಏನು ಗೊತ್ತಾ ಹೌದು ನಾವು ಆತುರದಲ್ಲಿ ತೆಗೆದುಕೊಳ್ಳುವ ನಿರ್ಧಾರ ನಮ್ಮ ಜೀವನಕ್ಕೆ ಜೀವಕ್ಕೆ ಕುತ್ತು ಬರುವುದರ ಜೊತೆಗೆ ನಮ್ಮನ್ನು ನಂಬಿಕೊಂಡು ಇರುವವರಿಗೆ ಎಷ್ಟು ನೋವಾಗುತ್ತದೆ ನಾವು ತೆಗೆದುಕೊಳ್ಳುವಂತಹ ನಿರ್ಧಾರ ಅವರ ಮೇಲೆ ಎಷ್ಟು ಪ್ರಭಾವ ಬೀರುತ್ತದೆ ಎಂಬುದನ್ನು ಕೂಡ ತಪ್ಪದೆ ಆಲೋಚನೆ ಮಾಡಬೇಕಿರುತ್ತದೆ .

ಅಂತಹದ್ದೇ ಒಂದು ಘಟನೆ ನಡೆದಿದೆ ನೋಡಿ ಇಲ್ಲಿ. ಹೌದು ಸ್ನೇಹಿತರ ಯಾರಿಗೂ ಬೇಡಪ್ಪ ಇಂತಹ ಪರಿಸ್ಥಿತಿ ಹೌದು ಎಷ್ಟೋ ಜನರು ಇಂದು ಕೊ..ರೋನಾ ಇಂದ ಬೀದಿಗೆ ಬಂದಿದ್ದಾರೆ ಆದರೆ ಕೊರೋನಾ ಬಂತು ಅಂತ ಈ ತಂದೆ ಮಾಡಿರುವ ಕೆಲಸ ಕಣ್ಣೀರು ಬರುತ್ತೆ ತಮ್ಮ ಆರೋಗ್ಯದ ಈ ಸ್ಥಿತಿಯಿಂದ ತಮ್ಮ ಮಕ್ಕಳಿಗೆ ತೊಂದರೆ ಆಗಬಾರದು ಅಂತ ಆಲೋಚನೆ ಮಾಡಿ ಇವರು ಮಾಡಿಕೊಂಡಿದ್ದ ಕೆಲಸ ಕೇಳಿದರೆ ಇವರ್ಯಾರೋ ದಡ್ಡರು ಅಂತ ಅನಿಸಬಹುದು ಆದರೆ ಪೋಷಕರು ತಮ್ಮ ಮಕ್ಕಳ ಮೇಲೆ ಅದೆಷ್ಟು ಪ್ರೀತಿಯನ್ನು ಇಟ್ಟುಕೊಂಡಿರುತ್ತಾರೆ ಎಂಬುದು ಒಂದೆಡೆ ಆದರೆ ಆ ಪ್ರೀತಿಯ ಮತ್ತೊಂದೆಡೆ ಆ ಮಕ್ಕಳ ಜೀವನಕ್ಕೂ ಕುತ್ತು ತಂದಾಯ್ತಲ್ಲ.

ಹೌದು ಸ್ನೇಹಿತರೆ ತಂದೆ ತಾಯಿ ಅಂದರೆ ಹಾಗೆ ಪ್ರತಿ ನಿಮಿಷ ಪ್ರತಿ ಕ್ಷಣಕ್ಕೂ ಅವರು ಆಲೋಚನೆ ಮಾಡುವುದು ತಮ್ಮ ಮಕ್ಕಳ ಬಗ್ಗೆ ತಮ್ಮ ಮಕ್ಕಳು ಖುಷಿಯಾಗಿರಬೇಕು ಎಂದು ಮಕ್ಕಳು ಸಂತಸ ವಾಗಿರಬೇಕು ಎಂದು ಮಕ್ಕಳು ಆರೋಗ್ಯಕರವಾಗಿರಬೇಕು ಎಂದು. ಇಷ್ಟನ್ನು ಬಿಟ್ಟು ತಂದೆ ತಾಯಿ ತಮ್ಮ ಮಕ್ಕಳಿಗೆ ಕೊನೆ ಕ್ಷಣದಲ್ಲಿ ಕೂಡ ಮಕ್ಕಳು ತೊಂದರೆ ನೀಡಿದರೂ ಮಕ್ಕಳಿಗೆ ಒಳ್ಳೆಯದನ್ನೇ ಬಯಸುವ ಜೀವ ಅದಾಗಿರುತ್ತದೆ.

ಹೌದು ಸ್ನೇಹಿತರೆ ಈ ಅಪ್ಪ ಅಮ್ಮನಿಗೆ ಕೊ.ರೊನ ಪಾಸಿಟಿವ್ ಬಂದಿತ್ತು ತಕ್ಷಣವೇ ಗಾಬರಿಕೊಂಡ ಈ ತಂದೆತಾಯಿ ಚಿಕಿತ್ಸೆ ಪಡೆದು ಕೊಂಡರೆ ಸರಿಯಾಗುತ್ತದೆ ಅಂತ ಆಲೋಚನೆ ಮಾಡಲಿಲ್ಲ. ಹೌದು ನಮಗೆ ಕೊ..ರೊನ ಬಂದುಬಿಟ್ಟಿದೆ ಇಂತಹ ಆರೋಗ್ಯ ಸ್ಥಿತಿಯಲ್ಲಿ ನಾವು ಮನೆಯಲ್ಲಿರುವುದು ಸರಿಯಲ್ಲ ಇದರಿಂದ ನಮ್ಮ ಮಕ್ಕಳಿಗೂ ಕೂಡ ಅಪಘಾತವೇ ಆಗುತ್ತದೆ ಎಂದು ಭಾವಿಸಿದ ಅಪ್ಪ ಅಮ್ಮ ಅವತ್ತು ಮಕ್ಕಳಿಗೆ ತೊಂದರೆಯಾಗಬಾರದೆಂದು ರಿಪೋರ್ಟ್ ಬಂದ ದಿನವೇ ಇಬ್ಬರು ಕೂಡ ಕೊ..ನೆಯುಸಿರೆಳೆದಿದ್ದಾರೆ.

ಸ್ನೇಹಿತರೆ ಅಂದು ಅಪ್ಪ ಅಮ್ಮ ತೆಗೆದುಕೊಂಡ ನಿರ್ಧಾರ ಅವಸರದಲ್ಲಿ ತೆಗೆದುಕೊಂಡಿರುವ ನಿರ್ಧಾರ ಆಗಿತ್ತು ಅವರಿಗೆ ಬೇರೆ ಯಾವ ಆಲೋಚನೆ ಇರಲಿಲ್ಲ ಈ ಸಮಸ್ಯೆ ಬಂದರೆ ಈ ಸೋಂಕು ಬಂದರೆ ನಮ್ಮ ಜೊತೆ ನಮ್ಮ ಮಕ್ಕಳು ಕೂಡ ಇಹಲೋಕ ತ್ಯಜಿಸಬೇಕು ನಮ್ಮಿಂದ ನಮ್ಮ ಮಕ್ಕಳ ಜೀವಕ್ಕೆ ಏನೂ ಆಗಬಾರದು ಎಂದು ಆಲೋಚನೆ ಮಾಡಿದ ಈ ತಂದೆ ತಾಯಿ ಪಾಪ ನೋಡಿ ಕೊನೆಯುಸಿರೆಳೆದಿದ್ದಾರೆ ಆದರೆ ಇವರ ಈ ಅವಸರದ ನಿರ್ಧಾರ ದಿಂದ ಆ ಮಕ್ಕಳು ಅನಾಥರಾಗಿದ್ದಾರೆ ಬೀದಿಗೆ ಬಂದಿದ್ದಾರೆ ಇಂದು ಅವರಿಗೆ ಯಾರು ದಿಕ್ಕು ಹೇಳಿ. ಇವತ್ತಿನ ದಿವಸಗಳಲ್ಲಿ ಅಂತೂ ಸಂಬಂಧಗಳಿಗೆ ಬೆಲೆ ನೀಡುವವರೇ ಕಡಿಮೆ ಇಂತಹ ಸಮಯದಲ್ಲಿ ಆ ಮಕ್ಕಳನ್ನು ಯಾರು ನೋಡಿಕೊಳ್ತಾರ ಒಮ್ಮೆ ಆ ತಂದೆ ತಾಯಿ ಇದನೆಲ್ಲ ಯೋಚನೆ ಮಾಡಿ ಸರಿಯಾದ ಚಿಕಿತ್ಸೆ ಪಡೆದುಕೊಂಡಿದ್ದರೆ ಇಂಥದ್ದೆಲ್ಲ ನಡೆಯುತ್ತಲೇ ಇರಲಿಲ್ಲ ಆ ಮಕ್ಕಳು ಅನಾಥರಾಗುತ್ತಾರೆ ಇರಲಿಲ್ಲ ಅಲ್ವಾ.

ಹೌದು ಈ ಸೋಂಕು ಬಂದವರು ಎಲ್ಲಾರೂ ಏನೂ ಕೊನೆಯುಸಿರೆಳೆದ ವುದಿಲ್ಲ ಆದರೆ ಸರಿಯಾದ ಚಿಕಿತ್ಸೆಯನ್ನು ಸರಿಯಾದ ಸಮಯಕ್ಕೆ ತೆಗೆದುಕೊಂಡರೆ ಖಂಡಿತವಾಗಿಯೂ ಎಂತಹ ಸಮಸ್ಯೆ ಆಗಲೇ ಗುಣಪಡಿಸಿಕೊಳ್ಳಬಹುದು ಆದ್ದರಿಂದ ನೀವು ಕೂಡ ಯಾವ ಸಮಸ್ಯೆ ಬಂದರೂ ಧೈರ್ಯದಿಂದ ಎದುರಿಸಿ ಅದನ್ನು ಬಿಟ್ಟು ಇಂತಹ ತಪ್ಪುಗಳನ್ನು ಇಂತಹ ಅವಸರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ಇಷ್ಟೆ ಈ ಘಟನೆ ನಮಗೆ ತಿಳಿಸುವುದು ಪಾಪ ಏನು ತಿಳಿಯದ ಆ ಮುಗ್ಧಜೀವಿಗಳು ಇದೀಗ ಅನಾಥರಾಗಿದ್ದಾರೆ ಇದೆ ನೋವು ಉಂಟುಮಾಡುವ ಸಂಗತಿಯಾಗಿದೆ.

Leave a Comment

Your email address will not be published.