ಮದುವೆ ಆಗೋದಕ್ಕಿಂತ ಮುಂಚೆ ಎತ್ತಿ ಆಟ ಆಡಿಸೋಕೆ , ಮುದ್ದಾಡೋಕೆ ಮುದ್ದಾಗ ಮಗು ಬೇಕು ಅಂತ ಗಂಟಾ ಘೋಷವಾಗಿ ಹೇಳಿಕೊಂಡ ನಟಿ ಯಾರು ಗೊತ್ತ …

ಸೆಲೆಬ್ರಿಟಿಗಳು ಅಂದ ಮೇಲೆ ಅವರು ಪಬ್ಲಿಕ್ ಫಿಗರ್ ಆಗಿರ್ತಾರೆ, ಅವರ ಬಗ್ಗೆ ಜನರು ತಿಳಿದುಕೊಳ್ಳುವ ಆಸಕ್ತಿ ಅಲ್ಲಿ ಇರುತ್ತಾರೆ. ಹೌದು ಎಷ್ಟರ ಮಟ್ಟಿಗೆ ಅಂದರೆ ಅವರು ಧರಿಸಿದ ಬಟ್ಟೆ ತರಾನೆ ಧರಿಸಬೇಕು ಅವರು ಮಾಡಿದ ಕೆಲಸ ಮಾಡಬೇಕು ಅಥವಾ ಅವರು ಈ ದಿನ ದೇವಸ್ಥಾನ ಹೋಗ್ತಾ ಇದ್ದಾರೆ ಅಂದ್ರೆ ನಾವು ಹೋಗಬೇಕು ಅಥವಾ ಇನ್ನೂ ಕೆಲವರಂತೂ ಎಷ್ಟು ಉಚ್ಚರಿಸುತ್ತಾರೆ ಅಂದರೆ, ನನ್ನ ನೆಚ್ಚಿನ ನಟನ ಅಥವ ನಟಿಯ ಅಥವಾ ಸೆಲೆಬ್ರಿಟಿಯ ತರಾನೆ ಬಟ್ಟೆ ಹಾಕಬೇಕು ಅವರ ತರಾನೇ ಜೀವನ ನಡೆಸಬೇಕು ಅವರ ತರಹಾನೆ ಹಬ್ಬ ಆಚರಿಸಬೇಕು ಹೀಗೆಲ್ಲಾ ಆಲೋಚನೆ ಮಾಡ್ತಾರೆ. ಇಂದಿನ ತಂತ್ರಜ್ಞಾನದ ಬೆಳವಣಿಗೆಯಿಂದ ಇವತ್ತು ಸೋಷಿಯಲ್ ಮೀಡಿಯಾ ಎಷ್ಟು ಖ್ಯಾತಿ ಪಡೆದುಕೊಂಡಿದೆ ಎಷ್ಟೋ ಜನರು ಇದರ ಬಳಕೆ ಮಾಡ್ತಾ ಇರ್ತಾರೆ. ಅದರಿಂದ ತಮ್ಮ ನೆಚ್ಚಿನ ಸೆಲೆಬ್ರಿಟಿಯ ಕುರಿತು ತಿಳಿದುಕೊಳ್ಳಲು ಹೆಚ್ಚು ಸಮಯ ಬೇಡ.

ಸೆಲೆಬ್ರಿಟಿಗಳಿಗೆ ಎಷ್ಟು ಜನ ಫಾಲೋವರ್ಸ್ ಗಳು ಇದ್ದಾರೆ ಅಂದರೆ ಅವರಿಗೆ ಎಷ್ಟು ಅಭಿಮಾನಿಗಳಿದ್ದಾರೆ ಅಂದರೆ ಅವರನ್ನು ಪಾಲಿಸಲೆಂದೇ ಅಷ್ಟು ಜನರು ಇದ್ದಾರೆ ಅಂದಾಗ ಸೆಲೆಬ್ರಿಟಿಗಳು ಒಳ್ಳೆಯ ಮಾರ್ಗವನ್ನು ಪಾಲಿಸಬೇಕಿರುತ್ತದೆ, ಒಳ್ಳೆಯ ವಿಚಾರಗಳನ್ನು ಪಾಲಿಸಬೇಕಾಗಿರುತ್ತದೆ ಅವರ ಜೀವನದಲ್ಲಿ ಅಳವಡಿಸಿಕೊಳ್ಳ ಬೇಕಿರುತ್ತದೆ. ಆದರೆ ಕೆಲ ಸೆಲೆಬ್ರಿಟಿಗಳು ಇವತ್ತಿನ ದಿವಸಗಳಲ್ಲಿ ಒಳ್ಳೆಯ ಜೀವನ ಶೈಲಿಯನ್ನು ಅವರು ಏನು ಮಾಡುತ್ತಿದ್ದಾರೆ ಅಂತ ಅವರಿಗೇ ಗೊತ್ತಿರುವುದಿಲ್ಲ ಬಿಡಿ. ಇನ್ನು ಕೆಲವರಂತೂ ತಮ್ಮ ಮನೋ ಇಚ್ಛೆಯಂತೆ ಈ ಹೇಳಿಕೆಗಳನ್ನು ನೀಡುತ್ತಾ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿಬಿಟ್ಟಿರುತ್ತಾರೆ ಇವತ್ತಿನ ಲೇಖನ ಇಲ್ಲಿಯೂ ಕೂಡ ನಾವು ತಿಳಿಸಲು ಹೊರಟಿರುವ ಈ ಸೆಲೆಬ್ರಿಟಿಯ ಸ್ಟೇಟ್ ಮೆಂಟ್ ಕೇಳಿದರೆ ಶಾಕ್ ಆಗುವುದು ಖಂಡಿತ. ಹೌದು ಈ ನಟಿ ಕೊಟ್ಟಿರುವ ಸ್ಟೇಟ್ಮೆಂಟ್ ಆದರೂ ಏನು ಗೊತ್ತಾ ಸ್ನೇಹಿತರೆ, ಹೌದು ಈಕೆಗೆ ಮದುವೆ ಮುಂಚೆಯೇ ಮಕ್ಕಳು ಬೇಕಂತೆ.

ಹೌದು ಈ ರೀತಿ ಸ್ಟೇಟ್ಮೆಂಟ್ ಕೊಟ್ಟಿರುವ ನಟಿ ಮತ್ಯಾರು ಅಲ್ಲ ದಕ್ಷಿಣ ಭಾರತ ಚಿತ್ರರಂಗದ ಬಹಳ ಬೇಡಿಕೆಯ ನಟಿಯಾಗಿರುವ ನಟಿ ಶ್ರುತಿ ಹಾಸನ್. ತಮಿಳು ತೆಲುಗು ಮತ್ತು ಬಾಲಿವುಡ್ ನಲ್ಲಿ ಚಿತ್ರರಂಗಗಳಲ್ಲಿ ಭಾರಿ ಖ್ಯಾತಿ ಪಡೆದುಕೊಂಡಿರುವ ಶ್ರುತಿ ಹಾಸನ್ ಅವರು ಕಾರ್ಯಕ್ರಮವೊಂದರಲ್ಲಿ ತಮ್ಮ ಕುಟುಂಬದ ಕುರಿತು ಮಾತನಾಡುವಾಗ ನಮ್ಮ ತಂದೆ ತಾಯಿ ಮದುವೆಗೆ ಮುಂಚೆಯೇ ಮಕ್ಕಳನ್ನ ಹೆತ್ತಿದ್ದು ಹಾಗೂ ನಾವು ನಮ್ಮ ತಂದೆ ತಾಯಿ ದೂರ ಆಗುವುದಕ್ಕಿಂತ ಮುಂಚೆ ಒಳ್ಳೆಯ ಸಮಯವನ್ನ ಕಳೆದಿದ್ದೆವು, ಬಹಳ ಖುಷಿಯಾಗುತ್ತದೆ ಅಂದಿನ ದಿವಸಗಳ ನೆನಪಿಸಿಕೊಂಡರೆ ಅಂತ ಹೇಳಿಕೊಂಡಿದ್ದಾರೆ ಇನ್ನು ಮುಂದೆ ಮಾತು ಮುಂದುವರೆಸಿದ ನಟಿ, ನನಗೂ ಕೂಡ ನನ್ನ ತಾಯಿಯಂತೆ ಮದುವೆಗೆ ಮುಂಚೆಯೇ ಮಕ್ಕಳು ಹೆರುವ ಆಸೆಯಿದೆ ಎಂದು ಹೇಳಿಕೊಂಡಿದ್ದಾರೆ.

ಮದುವೆ ಮುಂಚೆಯೇ ಮಕ್ಕಳು ಪಡೆಯುವುದು ತಪ್ಪಾದ ವಿಚಾರವೇನು ಅಲ್ಲ ಎಂದು ಹೇಳಿಕೊಂಡಿರುವ ಈ ನಟಿ ಇದೀಗ ಈಕೆ ನೀಡಿರುವ ಈ ಸ್ಟೇಟ್ ಮೆಂಟ್ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಾ ಇದೆ. ಕೆಲವರು ಇವರು ನೀಡಿದ ಹೇಳಿಕೆಗೆ ತಪ್ಪು ಅಂತ ಹೇಳಿದರೆ ಇನ್ನೂ ಕೆಲವರು ಈ ನಟಿ ಹೇಳಿದ್ದೆ ಸರಿ ಅಂತ ಹೇಳಿದ್ದಾರೆ.. ಏನಾದರೂ ಇರಲಿ ಆದರೆ ಇವತ್ತಿನ ದಿವಸಗಳಲ್ಲಿ ನಮ್ಮ ಭಾರತ ದೇಶದ ಸಂಪ್ರದಾಯ ಪದ್ದತಿ ಇವೆಲ್ಲವನ್ನೂ ನಮ್ಮ ಹೆಣ್ಣುಮಕ್ಕಳೆ ಮರೆಯುತ್ತಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.

ಪಬ್ಲಿಕ್ ಫಿಗರ್ಗಳ ಹೀಗೆ ಹೇಳಿಕೆಗಳನ್ನು ನೀಡಿದರೆ ಮುಂದಿನ ವರ್ಷದ ಕಥೆಯೇನಾಗಬೇಕು ಅನ್ನೋದನ್ನ ಯಾರು ಕೂಡ ಯೋಚನೆ ಮಾಡುವುದಿಲ್ಲ… ಅಷ್ಟೇ ಅಲ್ಲ ನಮ್ಮ ಜನರು ಕೂಡ ಒಳ್ಳೆಯದನ್ನು ಕೇಳಿದರೆ ಹೇಳಿದರೆ ಒಪ್ಪಿಕೊಳ್ಳುವುದಿಲ್ಲ. ಆದರೆ ಕೆ..ಟ್ಟದ್ದು ಕಡೆಗೆ ನ..ಕಾರಾತ್ಮಕ ವಿಚಾರಗಳ ಕಡೆಗೆ ಜನರಿಗೆ ಹೆಚ್ಚು ಬೇಗ ಆಕರ್ಷಣೆಕೊಳ್ಳುವುದು, ಜನರು ಬೇಗ ಒಲವು ತೋರುವುದು ಕೂಡ ಆಗಿರುತ್ತದೆ. ಹಾಗಾದರೆ ಈ ಮಾಹಿತಿ ಕುರಿತು ನಿಮ್ಮ ಅನಿಸಿಕೆ ಅನ್ನು ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ ಸ್ನೇಹಿತರೆ ಧನ್ಯವಾದಗಳು…

Leave a Comment

Your email address will not be published.