ನಿನ್ನ ಆ ಭಾಗ ನೋಡೋದಕ್ಕೆ ಸೂಪರ್ ಆಗಿ ಅಂತ ಕಾಮೆಂಟ್ ಮಾಡಿದವನಿಗೆ ಮುಟ್ಟಿ ನೋಡಿಕೊಳ್ಳೋ ಹಾಗೆ ಉತ್ತರ ನೀಡಿದ ಹುಡುಗಿ… ಅಷ್ಟಕ್ಕೂ ಏನು ಅಂದಳು ನೋಡಿ… ಇಂತವರಿಗೆ ಹಿಂಗೇ ಆಗಬೇಕು… ಇನ್ನು ಜನಮದಲ್ಲಿ ಈ ತರ ಪ್ರೆಶ್ನೆ ಯಾರಿಗೂ ಕೇಳಲ್ಲ…

ಪ್ರಿಯ ಓದುಗರೇ ಮನುಷ್ಯನ ಮನಸ್ಥಿತಿ ಹೇಗಿರಬೇಕು ಅಂದರೆ ತಮ್ಮ ಮನೆಯಲ್ಲಿಯೂ ಕೂಡಾ ಅಥವಾ ತಮ್ಮ ಜೀವನದಲ್ಲಿಯೂ ಕೂಡ ಕಷ್ಟಗಳು ಬರುತ್ತವೆ ನಮ್ಮ ಮನೆಯಲ್ಲಿ ಕೂಡ ಹೆಣ್ಣು ಮಕ್ಕಳು ಇರುತ್ತಾರೆ ಮನಸ್ಸಿನ ಲೀ ಇಟ್ಟುಕೊಂಡ ನಾವು ಸಮಾಜದಲ್ಲಿ ಜೀವನ ನಡೆಸಬೇಕಿರುತ್ತದೆ. ಹೌದು ಈಗ ಮನುಷ್ಯನ ಜೀವನ ಇದ್ದ ಹಾಗೆ ಇಲ್ಲ ಬಹಳ ಬದಲಾಗಿದೆ ಎಲ್ಲರೂ ಕೂಡ ವಿದ್ಯಾವಂತರಾಗುತ್ತಿದ್ದಾರೆ ವಿದ್ಯೆಯನ್ನು ಪಡೆದುಕೊಳ್ಳುತ್ತಿದ್ದಾರೆ ಆದರೂ ಸಹ ವಿದ್ಯೆ ಪಡೆದುಕೊಳ್ಳುತ್ತಿದ್ದರೂ ವಿನಯತೆ ಎಂಬುದು ಹೆಚ್ಚಿನ ಜನರಲ್ಲಿ ಇಲ್ಲದಿರುವುದು ಬೇಸರದ ಸಂಗತಿಯಾಗಿದೆ ಸ್ನೇಹಿತರ ಯಾರೇ ಆಗಲಿ ಅವರಿಗೆ ಮನಸ್ಸಿರುತ್ತದೆ ಅವರಿಗೂ ನೋವು ಆಗುತ್ತದೆ ಎಂದು ನಾವು ಭಾವಿಸಬೇಕು ಇಲ್ಲವಾದಲ್ಲಿ ಅಂಥವರನ್ನು ಮಾನವೀಯತೆ ಇಲ್ಲದ ಪ್ರಾಣಿ ಅಂತಾ ಕರೆಯಲಾಗುತ್ತದೆ.

ಈ ದಿನ ಹೆಚ್ಚಿನ ಜನರು ಸಾಮಾಜಿಕ ಜಾಲತಾಣಗಳನ್ನು ಬಳಸಿ ಹೇಳುತ್ತೀರಾ ಹೌದು ನಿಮಗೆ ಸಾಮಾಜಿಕ ಜಾಲತಾಣದ ಬಗ್ಗೆ ಸ್ವಲ್ಪವಾದರೂ ಮಾಹಿತಿ ಇದ್ದೇ ಇರುತ್ತದೆ ಇವತ್ತಿನ ದಿವಸಗಳಲ್ಲಿ ಪೋಷಕರಿಗೂ ಕೂಡ ಇದರ ಬಳಕೆ ಹೇಗೆ ಇರುತ್ತದೆ ಮತ್ತು ಇದನ್ನು ಹೇಗೆ ಬಳಸೋದು ಅನ್ನೋದರ ಬಗ್ಗೆ ಸ್ವಲ್ಪವಾದರೂ ಮಾಹಿತಿ ಇದ್ದೇ ಇರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ನಡೆಯುವ ಹಲವು ವಿಚಾರಗಳು ಕೆಲವೊಂದು ಬಾರಿ ಸಂತಸ ತಂದರೆ ಇನ್ನೂ ಕೆಲವು ವಿಚಾರಗಳು ಬೇಸರ ತರುತ್ತದೆ ಅಂತಹದ್ದೇ ಬೇಸರ ತರುವ ಸಂಗತಿ ಇಲ್ಲಿ ನಡೆದಿದೆ ನೋಡು.

ಹೌದು ಹುಡುಗಿಯರು ಕೂಡ ಸಾಮಾನ್ಯವಾಗಿ ಈ ಸೋಷಿಯಲ್ ಮೀಡಿಯಾಗಳನ್ನು ಬಳಸಿರುತ್ತಾರೆ ಮತ್ತು ತಮ್ಮ ಫೋಟೋಗಳನ್ನ ತಮ್ಮ ಸೆಲ್ಫಿಗಳನ್ನು ಖುಷಿಯ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ತಾರೆ ಹಾಗೆ ಸೆಲೆಬ್ರಿಟಿಗಳು ಕಲಾವಿದರು ನಟಿಯರು ನಟರು ಪ್ರತಿಯೊಬ್ಬರು ಸಹ ಹೆಚ್ಚಿನದಾಗಿ ತಮ್ಮ ಅಭಿಮಾನಿಗಳಿಗೆ ತಮ್ಮ ಬಗ್ಗೆ ಮಾಹಿತಿ ತಿಳಿಸೋದಕ್ಕೆ ಆಗಲಿ ಅಥವಾ ಕೆಲವೊಂದು ಖುಷಿಯ ವಿಚಾರ ಚಲಿಸುವುದಕ್ಕಾಗಲಿ ಇದರ ಬಳಕೆ ಮಾಡ್ತಾರೆ ಇನ್ನು ಕೆಲ ಮಾಡೆಲ್ ಗಳು ಸಹ ಈ ಸೋಷಿಯಲ್ ಮೀಡಿಯಾದಿಂದ ಬಹಳ ಪ್ರಖ್ಯಾತಿ ಪಡೆದುಕೊಂಡಿರುತ್ತಾರೆ ಅದರಂತೆ ಇಲ್ಲದ ಮಾಡೆಲ್ ತನ್ನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿರುತ್ತಾಳೆ ಸಾಮಾನ್ಯವಾಗಿ ಸೆಲೆಬ್ರಿಟಿಗಳು ಅಂದರೆ ಅವರಿಗೆ ಹೆಚ್ಚಿನ ಫಾಲೋವರ್ಸ್ ಗಳು ಇರುತ್ತಾರೆ.

ಇಲ್ಲಿ ನೋಡಿ ಈ ಮಾಡೆಲ್ ಫೋಟೋ ಶೇರ್ ಮಾಡಿಕೊಂಡ ಬಳಿಕ ಆಕೆಯ ಫೋಟೋಗೆ ಇಲ್ಲೊಬ್ಬ ಹೇಗೆ ಕಮೆಂಟ್ ಮಾಡಿದ್ದಾನೆ ಅಂತ ಮೊದಲು ಕಮೆಂಟ್ ಏನು ಅನ್ನೋದನ್ನ ಹೇಳ್ತೀವಿ ಕೇಳಿ ಬಳಿಕ ಆ ಹುಡುಗಿ ಅದಕ್ಕೆ ರಿಯಾಕ್ಟ್ ಮಾಡಿದ್ದು ಮಾತ್ರ ಕೇಳಿದರೆ ನೀವು ಕೂಡ ಚಿಂದಿ ಅಂತೀರಾ… ಹೌದು ವಾವ್ ಸೂಪರ್ ಸ್ತ…ನ ಅಂತ ಆತ ಕಮೆಂಟ್ ಮಾಡಿದ್ದಾನೆ. ಈ ರೀತಿ ಕಾಮೆಂಟ್ ಕೇಳಿ ಯಾರಾದರೂ ಬೆಚ್ಚಿಬೀಳ್ತಾರೆ ಇನ್ನೂ ಕೆಲವರು ಫೋಟೋವನ್ನ ತೆಗೆದುಬಿಡ್ತಾರೆ ಆದರೆ ಈ ಮೋಡೆಲ್ ಮಾತ್ರ ಮಾಡಿದ್ದು ಬೇರೆ ಮುಟ್ಟಿನೋಡಿಕೊಳ್ಳುವ ಹಾಗೆ ಕೊಟ್ಟಿದ್ದಾಳೆ ನೋಡಿ ಸ್ನೇಹಿತರ ಏನೆಂದರೆ ಹೌದು ಸೂಪರ್ ಆಗಿ ಇರಲೇಬೇಕಲ್ವಾ ಒಬ್ಬ ಮಗು ವಿಗೆ 2ವರ್ಷ ಅಮೃತವನ್ನು ನೀಡುವ ಈ ಭಾಗಗಳು ಸೂಪರಾಗಿ ಇರಲೇಬೇಕಲ್ವಾ ನಿಮ್ಮಂಥವರು ಇಂದು ಇಷ್ಟು ದಾಂಡಿಗರ ರೀತಿ ಬೆಳೆಯಬೇಕೆಂದರೆ ಅದಕ್ಕೆ ತಾಯಿ ನೀಡುವ ಅಮೃತವೇ ಕಾರಣ ಅಂತ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ ಆ ಹೆಣ್ಣುಮಗಳು.

ಹೆಣ್ಣು ಮಕ್ಕಳು ಈ ರೀತಿ ದಿಟ್ಟವಾಗಿ ಧೈರ್ಯವಾಗಿ ಇರಬೇಕು ಆಗಲೇ ಈ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಗೌರವ ಕೊಡುವುದು ಇನ್ನು ಯಾವಾಗ ಮೋಡೆಲ್ ಈ ರೀತಿ ಉತ್ತರ ಕೊಡ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಯುವಕನಿಗೆ ಸರಿಯಾಗಿ ಜನರು ಕೂಡ ಬೆಂಡೆತ್ತಿದ್ದಾರೆ ಯಾವಾಗ ಹೆಣ್ಣು ಮಕ್ಕಳಿಗೆ ಅನ್ಯಾಯವಾಗ್ತಾ ಇದೆ ಅಂತ ತಿಳಿದಾಗ ಜನರು ಈ ರೀತಿ ಧ್ವನಿ ಎತ್ತುತ್ತಾರೆ, ಆಗ ಹೆಣ್ಣುಮಕ್ಕಳಿಗೆ ನ್ಯಾಯ ಸಿಗುತ್ತಾ ಹೆಣ್ಣುಮಕ್ಕಳಿಗೆ ಮುಂದೆ ಯಾರೋ ನೋವು ಕೊಡೋದಿಲ್ಲ.

Leave a Comment

Your email address will not be published.