ದಿನ ರಾತ್ರಿ ಮಹಿಳೆಯರು ಯಾವುದೇ ಕಾರಣಕ್ಕೂ ಈ ರೀತಿ ಗ’ಲೀಜು ಕೆಲಸವನ್ನ ಮಾಡಬಾರದು… ಹಾಗೆ ಮಾಡಿದರೆ ನಿಮ್ಮ ಗಂಡನಿಗೆ ದರಿದ್ರ ಬಂದು ರೋಡಿನಲ್ಲಿ ಭಿಕ್ಷೆ ಬೇಡುವಷ್ಟು ಬಿಕಾರಿ ಆಗ್ತಾನೆ…

ಬಾಳಿಗೆ ಬಂಗಾರದ ವಾಕ್ಯಗಳನ್ನು ಬಂಗಾರದ ಪಾಠಗಳನ್ನು ಕಲಿಸಿ ಕೊಟ್ಟಿರುವಂತಹ ಚಾಣಕ್ಯರ ಪರಿಚಯ ನಿಮಗೆ ಇದ್ದೇ ಇರುತ್ತದೆ. ಹೌದು ಇವರು ಚಾಣಕ್ಯ ನೀತಿ ಎಂಬ ಪುಸ್ತಕವನ್ನು ಬರೆದಿದ್ದಾರೆ ಇದರಲ್ಲಿ ಮನುಷ್ಯನ ಜೀವನಕ್ಕೆ ಬೇಕಿರುವ ಪಾಠವನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ ಒಮ್ಮೆ ನೀವೇನಾದರೂ ಈ ಪುಸ್ತಕವನ್ನು ಓದಿದರೆ ನಿಮ್ಮ ಬಾಳು ಬಂಗಾರವಾಗುವುದರಲ್ಲಿ ಸಂಶಯವೇ ಇಲ್ಲ. ಹೌದು ಉತ್ತರ ಚಾಣಕ್ಯರು ಹೇಳಿರುವ ಒಂದೊಂದು ನುಡಿಯೂ ಕೂಡ ಮನುಷ್ಯನ ಜೀವನಕ್ಕೆ ನೂರು ಪ್ರತಿಶತದಷ್ಟು ಸತ್ಯವನ್ನು ತಿಳಿಸುತ್ತದೆ ಹಾಗೆ ಹೆಣ್ಣು ಮಕ್ಕಳ ಕುರಿತು ಹೇಳಿರುವ ಚಾಣಕ್ಯರು ಇಂತಹ ಕೆಲ ವ್ಯಕ್ತಿತ್ವವನ್ನು ಹೊಂದಿರುವ ತಕ್ಕಂತಹ ಹೆಣ್ಣುಮಕ್ಕಳಾಗಲಿ ಅಥವಾ ಗಂಡು ಮಕ್ಕಳಾಗಲೀ ಜೀವನದಲ್ಲಿ ಎಂದಿಗೂ ಉದ್ಧಾರವಾಗುವುದಿಲ್ಲ ವಂತೆ ಅವರು ಆರ್ಥಿಕವಾಗಿ ಉತ್ತಮವಾಗಿದ್ದರೂ ಸಹ ಅವರ ಜೀವನದಲ್ಲಿ ಏನೊ ಕೊರತೆಯಿಂದಾಗಿ ಅವರು ಸದಾ ನೆಮ್ಮದಿ ಇಲ್ಲದ ಹಾಗೆ ಪರದಾಡಬೇಕಾಗುತ್ತದೆ ಹಾಗಾದರೆ ಆ ವ್ಯಕ್ತಿತ್ವಗಳೂ ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಚಾಣಕ್ಯರು ಮನುಷ್ಯನ ಒಂದೊಂದು ಜೀವನದ ಘಟಕದಲ್ಲಿ ಎದುರಿಸುವಂತಹ ನೋವು ಕಷ್ಟಗಳನ್ನು ಸುಖ ದುಃಖಗಳ ಕುರಿತು ಬರೆದಿದ್ದಾರೆ ಹಾಗೆ ಮನುಷ್ಯನ ಜೀವನದ ಪ್ರಮುಖ ಘಟ್ಟವಾಗಿರುವ ಅಂತಹ ದಾಂಪತ್ಯ ಜೀವನ ಕುರಿತು ಸಂಕ್ಷಿಪ್ತವಾಗಿ ವಿವರಿಸಿದ್ದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಪತಿಪತ್ನಿಯರೂ ಇವರ ಈ ಮಾತುಗಳನ್ನು ತಪ್ಪದೆ ತಿಳಿಯಲೇಬೇಕು. ಹೌದು ಪತ್ನಿಯು ಯಾವಾಗ ಇಂತಹ ಕೆಲವೊಂದು ವ್ಯಕ್ತಿತ್ವವನ್ನು ಹೊಂದಿರುತ್ತಾಳೆ. ಅಂತಹ ಪತ್ನಿಯಿಂದ ಗಂಡನಿಗೆ ಏಳಿಗೆ ಆಗುವುದಿಲ್ಲವೆಂದು ಹೌದು ಏಳಿಗೆಗೂ ಹೆಂಡತಿಯ ವ್ಯಕ್ತಿತ್ವಕ್ಕೂ ಏನು ಕಾರಣ ಏನಿರಬಹುದು ಇದು ಅಂತ ನೀವು ಅಂದುಕೊಳ್ಳಬಹುದು ಸಂಶಯ ಪಡಬಹುದು ಆದರೆ ನಾವು ಹೇಳ್ತಾ ಇರೋದು ಸತ್ಯ.

ಚಾಣಕ್ಯ ಹೇಳಿರುವುದೇನೆಂದರೆ ಯಾವಾಗ ಹೆಣ್ಣುಮಕ್ಕಳು ಅದರಲ್ಲೂ ಮದುವೆಯಾದ ಹೆಣ್ಣುಮಕ್ಕಳು ಈ ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ ಇದು ನೇರವಾಗಿ ಗಂಡನ ಜೀವನದ ಮೇಲೆಯೂ ಪ್ರಭಾವ ಬೀರುತ್ತದೆ ಅಂತಾ ಹೇಳಲಾಗಿದೆ ಅವುಗಳೇನೆಂದರೆ ಯಾವಾಗ ಪತ್ನಿಯು ಅಂದರೆ ಮದುವೆಯ ಬಳಿಕ ಹೆಣ್ಣು ಮಕ್ಕಳು ಪರಪುರುಷನ ಸಹವಾಸ ಮಾಡ್ತಾಳ ಮುಖ್ಯವಾಗಿ ಪರಪುರುಷನ ಸ್ನೇಹ ಮಾಡ್ತಾಳೆ ಅವನ ಜೊತೆ ಕೆಟ್ಟ ಸಂಬಂಧ ಹೊಂದುತ್ತಾಳೆ ಅಂಥವರಿಗೆ ಸಂಸಾರದಲ್ಲಿ ಎಂದಿಗೂ ನೆಮ್ಮದಿ ಇರುವುದಿಲ್ಲ.

ಹೌದು ಯಾವ ಸ್ತ್ರೀ ಮದುವೆಯ ಬಳಿಕ ಪರಪುರುಷನ ಸ್ನೇಹ ಮಾಡ್ತಾಳೆ ಹೌದು ಮದುವೆಯ ಬಳಿಕ ಸ್ತ್ರೀಯರು ಪರ ಪುರುಷನ ಸ್ನೇಹ ಮಾಡುವುದು ಕೂಡ ತಪ್ಪು ಅಂತ ಹೇಳಿದ್ದಾರೆ ಚಾಣಕ್ಯರ ಇದರಿಂದ ಸಂಸಾರದಲ್ಲಿ ಎಂದಾದರೂ ಕಷ್ಟಗಳು ಬರಬಹುದು ಆದ್ದರಿಂದ ಪರಪುರುಷನ ಸ್ನೇಹವನ್ನು ಮಾಡಬಾರದು ಅಂತಹ ಕೆಲಸ ಮಾಡಿದವರಿಗೆ ಜೀವನದಲ್ಲಿ ನೆಮ್ಮದಿ ಇರುವುದಿಲ್ಲ ಗಂಡನಿಗೆ ಏಳಿಗೆಯಾಗುವುದಿಲ್ಲ ಅಂತಾ ಹೇಳಿದ್ದಾರೆ.

ಬರೀ ಹೆಣ್ಣು ಮಕ್ಕಳು ಪರಪುರುಷನ ಸ್ನೇಹ ಮಾಡುವುದಲ್ಲ ತನ್ನ ಪತಿಯನ್ನು ಪರ ಸ್ತ್ರೀ ಬಗ್ಗೆ ಯೋಚನೆ ಮಾಡುವುದು ಕೂಡ ಬಿಡಬಾರದು ಪರಸ್ತ್ರೀ ಸ್ನೇಹವನ್ನು ಕೊಡಮಾಡುವುದಕ್ಕೂ ಬಿಡಬಾರದು. ಹೀಗೆ ಹೇಳಿರುವ ಚಾಣಕ್ಯರು ಮತ್ತೊಂದು ವಿಚಾರವನ್ನು ಹೇಳಿದ್ದಾರೆ ಹೆಣ್ಣುಮಕ್ಕಳು ಮದುವೆಯ ಬಳಿಕ ತನ್ನ ಪತಿಯ ಬಗ್ಗೆ ಗೌರವವನ್ನು ಹೊಂದಿರಬೇಕು ಆಕೆ ತನ್ನ ಪತಿ ಬೇರೆ ಹೆಣ್ಣುಮಕ್ಕಳ ಬಗ್ಗೆ ಕೀಳಾಗಿ ಮಾತನಾಡುವುದಾಗಲಿ ಅಥವಾ ಪರಸ್ತ್ರೀ ಕುರಿತು ಕೆಟ್ಟದಾಗಿ ಮಾತನಾಡುವುದಾಗಲಿ ಕೆಟ್ಟದಾಗಿ ಯೋಚನೆ ಮಾಡುವುದಾಗಲೀ ಮಾಡದಂತೆ ಸ್ತ್ರೀಯರು ನೋಡಿಕೊಳ್ಳಬೇಕು.

ಹೌದು ಹೀಗೆ ಹೇಳಿರುವ ಚಾಣಕ್ಯರು ಜೀವನದಲ್ಲಿ ಯಾವಾಗ ವ್ಯಕ್ತಿ ಅಂದರೆ ಮದುವೆಯಾಗಿರುವ ಸ್ತ್ರೀಯರು ಇಂತಹ ನೀತಿಗಳನ್ನು ಪಾಲಿಸುತ್ತಾರೆ ಸಂಸಾರದಲ್ಲಿ ನೆಮ್ಮದಿ ಇರುತ್ತದೆ ಹಾಗೂ ಗಂಡನು ಸಹಚರ ಜೀವನದಲ್ಲಿ ನೆಮ್ಮದಿಯಿಂದ ಇರುತ್ತಾನೆ ಅವನಿಗೆ ಏಳಿಗೆಯಾಗುತ್ತದೆ ಎದ್ದು ತಿಳಿಸಿದ್ದಾರೆ ಚಾಣಕ್ಯರು ಹಾಗಾದರೆ ಚಾಣಕ್ಯರು ಹೇಳಿರುವುದು ನಿಮಗೂ ಕೂಡ ಸತ್ಯ ಈ ಮಾಹಿತಿ ಕುರಿತು ನಿಮ್ಮ ಅನಿಸಿಕೆ ಅನ್ನೋ ನಮ್ಮೊಂದಿಗೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ ಹೆಚ್ಚಿನ ಮಾ.ಹಿತಿಗಾಗಿ ನಿಮ್ಮ ಪೇಜ್ ಲೈ..ಕ್ ಮಾಡಿ ಶು..ಭದಿನ ಧನ್ಯವಾದಗಳು…

Leave a Comment

Your email address will not be published.