ಗಂಡ ಇನ್ನೇನು ಕೊನೆ ಕ್ಷಣಕ್ಕೆ ಬಂದಿದ್ದಾನೆ ನನ್ನ ಕೈ ಬಿಟ್ಟು ಹೋಗುತ್ತಾನೆ ಅಂತ ಹೇಳಿ ಈ ಹೆಂಗಸು ಏನು ಮಾಡಿದ್ದಾಳೆ ನೋಡಿ… ಇಂತ ಸಮಯ ಯಾವ ಹೆಂಗಸಿಗೂ ಬರಬಾರದು ಕಣ್ರೀ… ಛೆ ದೇವರು ಯಾಕೆ ಹೀಗೆ ಮಾಡ್ತಾನೆ…

ನಮ್ಮ ನೆಲದಲ್ಲೇ ಗಂಡ ಹೆಂಡತಿಗೆ ಎಷ್ಟು ಗೌರವ ಬೆಲೆ ನೀಡ್ತಾಳ ಇದಕ್ಕೆ ಉದಾಹರಣೆ ಅಂದರೆ ಸತಿ ಸಾವಿತ್ರಿ ಹಾಗೂ ಸ್ನೇಹಿತರ ಸತಿ ಸಾವಿತ್ರಿ ಕಥೆ ಕೇಳಿದ್ದೀರಾ ತನ್ನ ಗಂಡನ ಪ್ರಾಣವನ್ನು ಉಳಿಸಿಕೊಳ್ಳುವುದಕ್ಕಾಗಿ ಯಮರಾಯನನ್ನೆ ಹಿಂಬಾಲಿಸಿ ಹೋದವಳು ಸತಿ ಸಾವಿತ್ರಿ ಇಂತಹ ನೆಲದಲ್ಲಿರುವ ನಾವುಗಳು ಅವರ ಆದರ್ಶವನ್ನ ಪಡೆದುಕೊಳ್ಳಬೇಕು ಹೌದು ಹೆಣ್ಣು ಮಕ್ಕಳಿಗೆ ಅಪ್ಪ ಅಮ್ಮ ಮೊದಲ ಶ್ರೀರಕ್ಷೆಯಾದರೆ ಮದುವೆಯ ಬಳಿಕ ಹೆಣ್ಣುಮಕ್ಕಳಿಗೆ ಗಂಡನ ಶ್ರೀರಕ್ಷೆ ಆಗಿರುತ್ತಾನೆ ಮತ್ತೊಂದು ಮಾತು ಇದೆ ಹೆಣ್ಣು ಪತಿರಾಯನಿಗೆ ಎರಡನೆಯ ತಾಯಿ ಅಂತ ಕೂಡ ಹೇಳ್ತಾರೆ ಇಂತಹ ಹೆಂಡತಿ ತನ್ನ ಗಂಡ ಕೊನೆಯುಸಿರೆಳೆಯುವ ಸಮಯದಲ್ಲಿ ಮಾಡಿರುವುದೇನು ಅಂತ ಕೇಳಿದರೆ ನೀವು ಕೂಡ ನಿಜಕ್ಕೂ ಅಚ್ಚರಿ ಪಡುತ್ತೀರಾ ಸ್ನೇಹಿತರೆ.

ಹೌದು ಇವತ್ತಿನ ದಿವಸಗಳಲ್ಲಿ ಹೆಣ್ಣುಮಕ್ಕಳು ತಾಳಿ ಧರಿಸುವುದಕ್ಕೂ ಕೂಡ ಹಿಂದೆ ಮುಂದೆ ನೋಡ್ತಾರೆ ರ್ಯಾಶಸ್ ಆಗತ್ತೆ ಅಂತ ಇನ್ನೂ ಹುಷಾರಿಲ್ಲದ ಪತಿ ತಮ್ಮ ಜೊತೆ ಇದ್ದರೆ ತಮಗೆಲ್ಲಿ ಸೋಂಕು ಹರಡುತ್ತದೆ ಅಂತ ದೂರ ಉಳಿಯುವ ಇವತ್ತಿನ ಕಾಲದಲ್ಲಿ ಈ ಹೆಣ್ಣುಮಗಳು ಮಾಡಿರುವ ಕೆಲಸ ನೋಡಿ ನಿಜಕ್ಕೂ ಈ ಸಮಾಜವೇ ತಿರುಗಿ ನೋಡುವಂತಹ ಕೆಲಸ ಮಾಡಿದ್ದಾರೆ ಈ ಹೆಣ್ಣುಮಗಳು ಹೌದು ಈ ಮಹಿಳೆ ಮಾಡಿರುವುದೇನು ಹಂತಹಂತವಾಗಿ ಸಂಪೂರ್ಣ ಲೇಖನವನ್ನ ತಿಳಿಯಿರಿ. ನಡೆದ ನೈಜ ಘಟನೆ ಕೇಳಿದರೆ ನಿಮಗೂ ಕೂಡ ಅಚ್ಚರಿ ಆಗತ್ತೆ ಜೊತೆಗೆ ಕೊನೆಯಲ್ಲಿ ಈ ಮಹಿಳೆ ಮಾಡಿದ ತ್ಯಾಗಕ್ಕೆ ಇವರಿಗೆ ಪ್ರತಿಫಲವೇ ಸಿಗಲಿಲ್ಲವಲ್ಲ ಅಂತ ಬೇಸರ ಕೂಡ ಆಗುತ್ತೆ.

ಹೌದು ಸ್ನೇಹಿತರ ಮದುವೆಯ ಮುಂಚೆ ಅಪ್ಪ ಅಮ್ಮ ಮಕ್ಕಳ ಪ್ರಪಂಚವಾಗಿರುತ್ತದೆ ಮದುವೆಯ ಬಳಿಕ ಗಂಡ ಮಕ್ಕಳು ಹೆಣ್ಣುಮಕ್ಕಳ ಪ್ರಪಂಚವಾಗಿ ಬಿಟ್ಟಿರುತ್ತಾರೆ ಹಾಗೆಯೇ ಗಂಡನಿಗೆ ವಿಪರೀತ ಹುಷಾರಿಲ್ಲವೆಂದು ಪತ್ನಿ ಮಾಡಿದ ಕೆಲಸ ನೋಡಿ ಅಚ್ಚರಿಯಾಗತ್ತೆ. ಹುಷಾರಿಲ್ಲವೆಂದು ಪತ್ನಿ ತನ್ನ ಪತಿಯನ್ನು ಬಹಳ ಜಾಗರೂಕತೆಯಿಂದ ಕಾಳಜಿ ಮಾಡಿ ನೋಡಿಕೊಳ್ಳುತ್ತಾ ಇರುತ್ತಾಳೆ ಆದರೆ ತನ್ನ ಗಂಡನಿಗೆ ವಿಪರೀತ ಹುಷಾರಿಲ್ಲ ಎಂಬ ಕಾರಣಕ್ಕೆ ಆಟೊ ಕರೆಸಿ ಆಸ್ಪತ್ರೆಗೆ ಕರೆದುಕೊಂಡು ಹೋಗು ತರುತ್ತಾಳೆ ಅವ್ರು ಆಂಬುಲೆನ್ಸ್ ಕಾಯುತ್ತಾ ಕುಳಿತರೆ ತಡವಾಗುತ್ತದೆ ಎಂದು ಆ ವ್ಯಕ್ತಿಗೆ ಕೊ..ರೋನಾ ಸೋಂಕು ಇದ್ದರೂ ಸಹ ಆಟೋ ಹಿಡಿದು ಆಟೋದಲ್ಲಿಯೇ ಪತಿಯನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗುತ್ತಾರೆ ತಳ ತನ್ನ ಪತಿಗೆ ಉಸಿರಾಡಲು ಬಹಳ ತೊಂದರೆ ಆಗುತ್ತಾ ಇದೆ ಎಂದು ಗಾಬರಿಗೊಂಡ ಪತ್ನಿ ಬೇಗ ಬೇಗ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಅಲ್ಲಿ ನಡೆದದ್ದೇ ಬೇರೆ.

ಹೌದು ಸ್ನೇಹಿತರೆ ತನ್ನ ಪತಿಗೆ ಉಸಿರಾಡಲು ತೊಂದರೆಯಾಗುತ್ತದೆ ಎಂದು ತಿಳಿದ ಆ ಮಹಿಳೆ ಮಾಡಿದ್ದೇನು ಗೊತ್ತಾ ಹೌದು ಯಾರೂ ಕೂಡ ಇಂತಹ ದೊಡ್ಡ ರಿಸ್ಕ್ ತೆಗೆದುಕೊಳ್ಳಲು ಇವತ್ತಿನ ದಿವಸಗಳಲ್ಲಿ ಅಂತೂ ಸಾಧ್ಯ ಇಲ್ಲ ಅನಿಸತ್ತೆ ಅವರಿಗೆ ಕೊ..ರೋನಾ ಸೋಂಕು ಇದೆ ಎಂದು ತಿಳಿದಿದ್ದರೂ ಗಂಡನ ಬಾಯಿಗೆ ಬಾಯಿ ಕೊಟ್ಟು ಉಸಿರಾಟವನ್ನು ನೀಡಿದ್ದಾಳೆ ಇನ್ನೇನು ಶ್ವಾಸಕೋಶ ಹೃದಯ ಕೆಲಸ ನಿಲ್ಲಿಸಿ ಬಿಟ್ಟರೆ ತುಂಬಾ ತೊಂದರೆಯಾಗುತ್ತದೆ ಚಿಕಿತ್ಸೆ ಮಾಡಲು ಸಾಧ್ಯವಾಗುವುದಿಲ್ಲ ಅಂತಾರೆ ಎಂದು ಹೇಳ್ತಾರೆ ಅಂತ ಈ ಪತ್ನಿ ತನ್ನ ಪತಿಯ ಬಾಯಿಗೆ ಉಸಿರು ಕೊಟ್ಟಿದ್ದಾಳೆ ಬಾಯಿಗೆ ಬಾಯಿ ಕೊಟ್ಟು ಉಸಿರು ಕೊಟ್ಟರೆ ಸೋಂಕು ಆಕೆಗೂ ಹರಡುತ್ತೆ ಅಂತ ಆಕೆಗೆ ಗೊತ್ತಿದ್ದರೂ ಸಹ ಈ ಕೆಲಸ ಮಾಡಿದ್ದಾಳೆ.

ಆಸ್ಪತ್ರೆಗೆ ಕರೆದುಕೊಂಡು ಹೋಗ್ತಾರೆ ಆದರೆ ಆಕೆಯ ಈ ಪರಿಶ್ರಮ ಮಾತ್ರ ಪ್ರತಿಫಲವೇ ನೀಡಲಿಲ್ಲ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಗಂಡ ಕೊನೆಯುಸಿರೆಳೆದಿದ್ದ ಈ ವಿಚಾರ ಕೇಳಿ ಬಹಳ ಸಂಕಟಪಟ್ಟಳು ನೋವು ಪಟ್ಟಳು. ಆ ಹೆಂಡತಿಯೆ ಕೊನೆಗೆ ಅಂ..ತ್ಯಸಂಸ್ಕಾರವನ್ನು ತಾನೇ ಮುಂದೆ ನಿಂತು ನಡೆಸಿಕೊಟ್ಟಳು, ಆದರೆ ಆ ಹೆಂಡತಿಗೆ ಸೋಂ.ಕು ಹರಡಿದೆಯೊ ಇಲ್ಲವೋ ಎಂಬ ಮಾಹಿತಿ ತಿಳಿದಿಲ್ಲ ಆದರೆ ಅವರಿಗೆ ಸೋಂ..ಕು ಹರಡಿದ್ದರೂ ಆಕೆ ಬೇಗ ಹುಷಾರಾಗಲಿ ಎಂದು ನಾವು ದೇವರಲ್ಲಿ ಪ್ರಾರ್ಥಿಸೋಣ…

Leave a Comment

Your email address will not be published.