ನಮಸ್ಕಾರ ಓದುಗರೇ ನಾವು ಎಂದೆಂದಿಗೂ ಊಹೆ ಕೂಡ ಮಾಡಿಕೊಂಡಿರಲಿಲ್ಲ ಇಂಥದ್ದೊಂದು ಘಟನೆ ನಮಗೆ ನಮ್ಮ ಜೀವನದಲ್ಲಿ ನಡೆಯುತ್ತದೆ ಅಂತ ಹೌದು ಕೇವಲ ನಮ್ಮ ಜೀವನದಲ್ಲಿ ಮಾತ್ರವಲ್ಲ ವಿಶ್ವದಲ್ಲಿ ಎಲ್ಲಾ ಮನುಷ್ಯ ಜೀವಿಯು ಕೂಡ ಎದುರಿಸುತ್ತಿರುವಂತಹ ಇನ್ನೂ ಕೂಡ ಭಯದಲ್ಲಿಯೇ ಇರುವಂತಹ ಇಂತಹದೊಂದು ವಾತಾವರಣ ಯಾವಾಗ ಹೋಗುತ್ತದೆಯೋ ಯಾವಾಗ ನಾವು ಮೊದಲ ಹಾಗೆ ಆಗುತ್ತದೆ ಮೊದಲ ಹಾಗೆ ವಾತವರಣ ಯಾವಾಗ ಆಗುತ್ತದೆ ಭೂಮಿ ಮತ್ತೆ ತನ್ನ ಸ್ಥಿತಿಗೆ ಯಾವಾಗ ಬರುತ್ತದೆ ಅನ್ನೋದು ಪ್ರತಿಯೊಬ್ಬರ ಆಲೋಚನೆ ಆಗಿಬಿಟ್ಟಿದೆ ಹೌದು ಈಗಿನ ಪರಿಸ್ಥಿತಿ ಹೇಗಾಗಿದೆಯೆಂದರೆ ತಪ್ಪು ಮಾಡಿದವರು ಯಾರೋ ಶಿಕ್ಷೆ ಅನುಭವಿಸುತ್ತಿರುವವರು ಯಾರು ಅನ್ನುವ ಹಾಗಾಗಿದೆ ಹೌದು ಹೇಳ್ತಾರಲ್ವಾ ಹಿರಿಯರು ಗಾದೆಮಾತನ್ನು ಆ ಕಡೆಗೆ ಜ್ವರ ಬಂದರೆ ಎತ್ತಿಗೆ ಬರೆ ಎಳೆದರಂತೆ.
ಇಂತಹ ಗಾದೆಮಾತಿನಂತೆ ಇವತ್ತಿನ ಮನುಷ್ಯನ ಪರಿಸ್ಥಿತಿ ಹೇಗೆ ಆಗಿದೆ ಅಂದರೆ ಯಾರೋ ಮಾಡಿದ್ದು ಆದರೆ ಶಿಕ್ಷೆ ಅನುಭವಿಸುತ್ತಿರುವವರ ಯಾರೋ ಅದಕ್ಕೆ ಉದಾಹರಣೆಯೆಂಬಂತೆ ಇಲ್ಲಿದೆ ನೋಡಿ ನೈಜ ಘಟನೆ ಸಮಾಜದಲ್ಲಿ ಇದೀಗ ಇಂತಹ ಪರಿಸ್ಥಿತಿಗಳು ಬಹಳಷ್ಟು ನಡೆದಿವೆ ಆದರೆ ಅಂತಹ ಅದರಲ್ಲೊಂದು ಮಾಹಿತಿಯನ್ನ ನಾವು ತಿಳಿಸಿಕೊಡಲಿದ್ದೇವೆ ಸಂಪೂರ್ಣ ಲೇಖನವನ್ನ ತಿಳಿಯಿರಿ ಹಾಗೆ ಇವತ್ತಿನ ಪರಿಸ್ಥಿತಿಯಲ್ಲಿ ನೀವು ಕೂಡ ಆದಷ್ಟು ಜಾಗರೂಕತೆಯಿಂದ ಇರಿ ಎಚ್ಚರದಿಂದ ಇರಿ ಬೇರೆಯವರಿಗೂ ಕೂಡ ಎಚ್ಚರದಿಂದ ಇರಲು ತಿಳಿಸಿ. ಯಾಕೆಂದರೆ ಯಾರ ಜೀವನದಲ್ಲಿ ಯಾವಾಗ ಏನಾಗುತ್ತದೆ ಅನ್ನೋದು ಯಾರೂ ಕೂಡ ತಿಳಿದಿರುವುದಿಲ್ಲ ಅದರಲ್ಲೂ ಇವತ್ತಿನ ಪರಿಸ್ಥಿತಿಯಲ್ಲಿ ಇವತ್ತು ಇದ್ದಂಗೆ ನಾಳೆ ಇದ್ದಾನೆ ಅಂದರೆ ಅದು ನಮ್ಮ ಪುಣ್ಯ.
ಹೌದು ನಮ್ಮ ಜೀವನದಲ್ಲಿ ಮತ್ತೊಂದು ದಿನ ನಮಗೆ ದೇವರು ಅವಕಾಶವನ್ನು ಅನ್ನುವ ಆಲೋಚನೆಯನ್ನು ನಾವು ಮಾಡಬೇಕು ಅದರ ಬದಲು ಪ್ರಕೃತಿಗೆ ಮತ್ತೆ ಹಾನಿಯುಂಟುಮಾಡುತ್ತವೆ ಮತ್ತೆ ನಾವು ಮಾಡಿದ್ದೇ ಮಾಡ್ತೇವೆ ಅಂದರೆ ಮುಂದಿನ ದಿವಸಗಳಲ್ಲಿ ಪ್ರಕೃತಿಯ ಇನ್ನಷ್ಟು ಭಯಂಕರವಾದ ಮುಖವನ್ನ ನಾವು ನೋಡಬೇಕಾಗುತ್ತದೆ ಏನಂತೀರಾ ಫ್ರೆಂಡ್ಸ್. ಇಲ್ಲೊಬ್ಬ ಮಹಿಳೆ ತುಂಬು ಗರ್ಭಿಣಿ ಇನ್ನೇನು ಸ್ವಲ್ಪ ದಿವಸಗಳಲ್ಲಿಯೆ ಡೆಲಿವರಿ ಸಹ ಆಗಬೇಕಿತ್ತು. ಆದರೆ ತನಗೆ 8 ತಿಂಗಳು ಇರುವಾಗ ಆಕೆಗೆ ಸೋಂಕು ತಗುಲಿರುತ್ತದೆ, ಕೊ..ರೋನ ಪಾಸಿಟಿವ್ ರಿಪೋರ್ಟ್ ಕೂಡ ಬಂದಿರುತ್ತದೆ.
ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುತ್ತಾ ಇರುತ್ತದೆ ಆ ಹೆಣ್ಣು ಮಗಳು ಆದರೆ ಈ ಸೋಂಕು ಯಾರ ದೇಹದಲ್ಲಿ ಹೇಗೆ ಪ್ರಭಾವ ಬೀರುತ್ತದೆ ಅನ್ನೋದು ಗೊತ್ತಾಗೋದೆ ಇಲ್ಲ ನೋಡಿ ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಆ ಹೆಣ್ಣುಮಗುವಿಗೆ ಹುಷಾರಾಗಿ ಇರುವುದಿಲ್ಲ ವಿಪರೀತ ಜ್ವರ ಕಾಡಲು ಶುರುವಾಗುತ್ತವೆ ಮನೆಯವರು ಕೂಡಲೇ ಆಸ್ಪತ್ರೆಗೆ ದಾಖಲಿಸುತ್ತಾರೆ ವೈದ್ಯರು ಚಿಕಿತ್ಸೆ ನೀಡಿದ್ದರೂ ಸಹ ಆ ಹೆಣ್ಣುಮಗುವಿಗೆ ಹುಷಾರ್ ಆಗುವುದಿಲ್ಲ ಇದ್ದಕ್ಕಿದ್ದ ಹಾಗೆ ಉಸಿರಾಟದ ತೊಂದರೆಯಾಗುತ್ತದೆ.
ಕೊನೆಗೆ ವೈದ್ಯರು ದೊಡ್ಡಾಸ್ಪತ್ರೆಗೆ ಕರೆದುಕೊಂಡು ಹೋಗಬೇಕೋ ಇವರನ್ನು ಅಂತ ತಿಳಿಸುತ್ತಾರೆ ಕೊನೆಗೆ ದೊಡ್ಡಾಸ್ಪತ್ರೆಗೆ ಕರೆದುಕೊಂಡು ಹೋಗ್ತಾರೆ. ಏನೇನೋ ತಾಯಿಗೆ ತುಂಬಾ ಹುಷಾರಿಲ್ಲ ಮಗುವನ್ನ ತೆಗೆಯಲೇಬೇಕು ಎಂದು ವೈದ್ಯರು ಹೇಳುತ್ತಾರೆ ಮನೆಯವರು ನಿರ್ಧಾರ ಮಾಡ್ತಾರೆ ಕೊನೆಗೆ ಮಗುವನ್ನು 8ತಿಂಗಳಿರುವಾಗಲೇ ಆಪರೇಷನ್ ಮಾಡಿ ತಗಿತಾರ ಹಾಗೆ ತಾಯಿಯನ್ನು ಕೂಡ ವೈದ್ಯರು ಕಷ್ಟಪಟ್ಟು ಉಳಿಸಿಕೊಳ್ಳುತ್ತಾರಾ ಮಗುವನ್ನು ನೋಡಿದ ತಾಯಿ ತುಂಬಾ ಖುಷಿಯಾಗಿರುತ್ತಾಳೆ ತಾನೂ ಕೂಡ ಹುಷಾರಾದೆ ಅಂತ ಖುಷಿಯಲ್ಲಿರುವಾಗಲೇ ಕೇವಲ 3ದಿನಗಳು ಅಷ್ಟೆ.
ಆಕೆ ಕೊನೆಯುಸಿರೆಳೆದಿದ್ದಾಳೆ ಆಕೆಗೆ ಮೊದಲೇ ಇದ್ದ ಹೆಣ್ಣು ಮಗು ಕೂಡ ಇದೀಗ ಈಗ ಹುಟ್ಟಿರುವ ಮಗುವಿನ ಜೊತೆ ತಬ್ಬಲಿಯಾಗಿದೆ. ಮಗುವನ್ನು ಉಳಿಸಿಕೊಂಡಿದ್ದೇವೆ ಅನ್ನುವ ಖುಷಿ ಒಂದೆಡೆಯಾದರೆ ತಾಯಿಯ ಅಪ್ಪುಗೆಯಲ್ಲಿ ಬೆಳೆಯಬೇಕಾಗಿರುವ ಮಗು ಅನಾಥವಾಗಿದೆ ವೈದ್ಯರು ಕೂಡ ಬೇಸರದಿಂದಿದ್ದರು. ಆದರೆ ಇಂದಿನ ಪರಿಸ್ಥಿತಿ ಹೇಗಾಗಿದೆ ಅಂದರೆ ನಿಜಕ್ಕೂ ಇವರು ಚನ್ನಗಿರಿ ಉಗುರು ನಾಳೆ ಚೆನ್ನಾಗಿರುತ್ತಾರೆ ಅನ್ನೋದೆಲ್ಲಾ ಎಷ್ಟು ಸುಳ್ಳಿನ ಮಾತು ಅಲ್ಲ ಸ್ನೇಹಿತರೆ, ಇದಕ್ಕೆ ಇಂತಹ ಘಟನೆಗಳೇ ಸಾಕ್ಷಿಯಾಗಿವೆ. ಆದಷ್ಟು ಎಚ್ಚರದಿಂದ ಇರಿ ಮನೆಯಲ್ಲಿಯೇ ಇರಿ ಹುಷಾರಾಗಿರಿ ಧನ್ಯವಾದ…