ಕುಳ್ಳಗೆ ಕಾಣುವ ಹೆಂಗಸರನ್ನ ಮದುವೆ ಅಗೋದ್ರಿಂದ ಗಂಡನಿಗೆ ಸಿಗುವ ಅದ್ಭುತ ಸುಖಗಳು ಯಾವುವು ಗೊತ್ತ … ಗೊತ್ತಾದ್ರೆ ಮದುವೆ ಮಾಡಿಕೊಳ್ಳುವ ಮುನ್ನ ಕುಳ್ಳಿಯರನ್ನ ಹುಡುಕಲು ಶುರು ಮಾಡ್ತೀರಾ…

ಮದುವೆ ಅಂದಾಗ ಹುಡುಗಿಯರಿಗೆ ಮಾತ್ರವಲ್ಲ ಆತನ ಹುಡುಗ ಹಾಗಿರಬೇಕು ಹೀಗಿರಬೇಕು ಅಂತ ಹುಡುಗರಿಗೂ ಕೂಡ ಇರುತ್ತದೆ ತನ್ನ ಬಾಳಸಂಗಾತಿ ಹಾಗೂ ಅವಳು ಹಾಗಿರಬೇಕು ಹೀಗಿರಬೇಕು ಸುಂದರವಾಗಿರಬೇಕು ಇನ್ನೂ ಏನೇನೋ ಕಲ್ಪನೆಗಳು ಅವರಲ್ಲಿ ಇರುತ್ತದೆ ಆದರೆ ಹೆಣ್ಣುಮಕ್ಕಳು ಆಲೋಚನೆ ಮಾಡುವ ಹಾಗೆ ಗಂಡುಮಕ್ಕಳ ಅಲೋಚನೆ ಮಾಡುವುದಿಲ್ಲ ಗಂಡುಮಕ್ಕಳು ಆಲೋಚನೆ ಮಾಡುವುದೇ ವಿಭಿನ್ನವಾಗಿ ಅದರಲ್ಲಿಯೂ ಹೆಣ್ಣು ಮಕ್ಕಳು ಹೆಚ್ಚಿನ ದಾಗಿ ಹುಡುಗರು ನಮ್ಮನ್ನು ಹಾಗೆ ನೋಡಿಕೊಳ್ಳಬೇಕು ವಾರಕ್ಕೆ ಒಮ್ಮೆ ಔಟಿಂಗ್ ಕರೆದುಕೊಂಡು ಹೋಗಬೇಕು ಶಾಪಿಂಗ್ ಇಂಥ ಆಸೆಗಳನ್ನು ಹೊಂದಿದ್ದರೆ, ಇನ್ನೂ ಕೆಲ ಹೆಣ್ಣುಮಕ್ಕಳು ವಿಭಿನ್ನವಾಗಿ ಆಲೋಚನೆ ಮಾಡ್ತಾರೆ ನಮ್ಮ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕನಸುಗಳನ್ನ ಕಟ್ಟಿಕೊಂಡಿರುತ್ತಾರೆ.

ಇನ್ನೂ ನನ್ನ ಪತಿ ತುಂಬಾ ಸರಳವಾಗಿರಬೇಕು ಅಂತ ಕೂಡ ಕೆಲವರು ಕನಸು ಕಟ್ಟಿಕೊಂಡಿರುತ್ತಾರೆ ಆದರೆ ಹುಡುಗರು ತಮ್ಮ ಹುಡುಗಿ ಹೇಗೆಲ್ಲ ಇರಬೇಕೋ ಅಂತ ಕನಸು ಕಾಣುವುದೇ ಬಹಳ ವಿಭಿನ್ನವಾಗಿರುತ್ತದೆ ಇದ್ದ ಕನಸು ಕಾಣುವ ಹುಡುಗರು ಹುಡುಗಿಯರು ಉದ್ದವಾಗಿರಬೇಕು ನಮ್ಮ ಎತ್ತರಕ್ಕೇರಬೇಕು ಅಂತ ಕನಸು ಕಟ್ಟಿಕೊಂಡಿದ್ದ ನಿಮಗಾಗಿ ಇಲ್ಲಿದೆ ನೋಡಿ ವಿಭಿನ್ನ ಮಾಹಿತಿ ಹೌದು ಹುಡುಗಿಯರು ಎತ್ತರ ಇರುವುದಕ್ಕಿಂತ ಕುಳ್ಳಗಿದ್ದರೆ ಹೌದು ಹುಡುಗರೇನಾದರೂ ಕುಳ್ಳಗಿರುವ ಹುಡುಗಿಯರನ್ನು ಮದುವೆ ಆದದ್ದೇ ಆದಲ್ಲಿ ಈ ಎಲ್ಲಾ ಪ್ರಯೋಜನಗಳು ನಿಮಗೆ ಆಗುತ್ತದೆಯಂತೆ ನೋಡಿ .

ಹೌದು ಈಗಾಗಲೇ ಬಹಳಷ್ಟು ಮಂದಿಯಲ್ಲಿ ನೋಡಿ ಹೇಳಿರುವಂತಹ ಈ ವಿಚಾರ ಕುಳ್ಳಗಿರುವ ಹುಡುಗಿಯರನ್ನ ಮದುವೆಯಾದರೆ ಇಂತಹ ಹಾಸ್ಯಗಳು ಇಂತಹ ರೊಮ್ಯಾಂಟಿಕ್ ಕ್ಷಣಗಳು ಇಂತಹ ಕೆಲವೊಂದು ಅಪರೂಪದ ಕ್ಷಣಗಳನ್ನು ನೀವು ನಿಮ್ಮ ಹೆಂಡತಿಯ ಜತೆ ಕಳೆಯಬಹುದಾಗಿದೆ. ಹೌದು ನಾವು ಹೇಳ್ತಾ ಇರೋದು ನಿಜ ಕುಳ್ಳಗಿರುವ ಹುಡುಗಿಯರ ವ್ಯಕ್ತಿತ್ವ ಹೇಗಿರುತ್ತದೆ ಅಂತ ಹೇಳ್ತಾರೆ ಕೇಳಿ ಕುಳ್ಳಗಿರುವವರು ವ್ಯಕ್ತಿತ್ವದ ಬಗ್ಗೆ ಹೇಳುವುದಾದರೆ ಈ ಹೆಣ್ಣುಮಕ್ಕಳು ಹೆಚ್ಚು ತಿನ್ನಲು ಬಯಸುವುದಿಲ್ಲ. ನೀವು ಏನು ಕೊಡುತ್ತೀರಾ ಒಂದೆಡೆ ಇವರು ತಿಂಡಿಪೋತರ ಆದರೂ ಅದೇ ಬೇಕು ಇದೇ ಬೇಕು ಅಂತ ಹಟ ಮಾಡುವುದಿಲ್ಲ.

ಹೌದು ಮತ್ತೊಂದು ವಿಚಾರವೇನೆಂದರೆ ಮದುವೆಯ ಬಳಿಕ ಗಂಡ ಹೆಂಡತಿಯ ನಡುವೆ ವಿಶೇಷ ಕ್ಷಣಗಳು ಇರಬೇಕು ಅನ್ನೋದು ಗಂಡ ಹೆಂಡತಿ ಇಬ್ಬರೂ ಕನಸು ಕಂಡಿರುತ್ತಾರೆ ಹಾಗಾಗಿ ನೀವೇನಾದರೂ ಬಹಳ ರೊಮ್ಯಾಂಟಿಕ್ ಹಾಗಿದ್ದಲ್ಲಿ ನಿಮಗೆ ಕುಳ್ಳಾಗಿ ಇರುವ ಹೆಂಡತಿ ಸಿಕ್ಕರೆ ನಿಮ್ಮ ಆಟಿಟ್ಯೂಡ್ ಗೆ ನಿಮ್ಮ ಗುಣಕ್ಕೆ ಮ್ಯಾಚ್ ಆಗುವುದಂತೂ ಖಂಡಿತ ಹೌದು ಈ ರೊಮ್ಯಾಂಟಿಕ್ ಆಗಿ ಇರುವ ಕ್ಷಣಗಳನ್ನ ಕಳೆಯುವುದರಲ್ಲಿ ಕುಳ್ಳಗಿರುವ ಹೆಣ್ಣುಮಕ್ಕಳು ಬಹಳ ಇಷ್ಟ ಪಡ್ತಾರಂತೆ ಹಾಗೂ ಕುಳ್ಳಗಿರುವ ಹೆಣ್ಣುಮಕ್ಕಳ ಜೊತೆ ರೊಮ್ಯಾಂಟಿಕ್ ಆಗಿ ಇರುವುದಕ್ಕೆ ಬಹಳಷ್ಟು ಕ್ಷಣಗಳು ಕೂಡ ನಿಮಗೆ ನಿಮ್ಮ ದಾಂಪತ್ಯ ಜೀವನದಲ್ಲಿ ಎದುರಾಗುತ್ತದೆ. ಹಾಗಾಗಿ ಸ್ನೇಹಿತರ ನೀವು ಕೂಡಾ ನಿಮ್ಮ ಸಂಗಾತಿ ಹಾಗಿರಬೇಕು ಹೀಗಿರಬೇಕು ಅಂತ ಅಂದುಕೊಂಡಿದ್ದರೆ ಕುಳ್ಳಗಿರುವ ಹೆಣ್ಣುಮಕ್ಕಳ ಮದುವೆ ಆಗುವುದರಿಂದ ಇಷ್ಟೆಲ್ಲಾ ಇದೆ ನೋಡಿ ಲಾಭ.

ಅಷ್ಟೆ ಅಲ್ಲಾ ಕುಳ್ಳಗಿರುವವರು ಹೆಣ್ಣುಮಕ್ಕಳಿಗೆ ಕೋಪ ಬೇಗ ಬರುತ್ತೆ ಹಾಗಂತ ನೀವು ಹೆದರುವ ಅವಶ್ಯಕತೆಯಿಲ್ಲ ನೋಡಿ ಬೇಗ ಕೋಪ ಮಾಡಿಕೊಂಡರು ಬೇಗ ತಣ್ಣಗಾಗುವ ಹೆಣ್ಣುಮಕ್ಕಳು ಹೆಣ್ಣು ಮಕ್ಕಳು ಅಂತ ಆದ್ದರಿಂದ ನಿಮ್ಮ ಜೀವನದಲ್ಲಿ ನೀವು ಸುಂದರ ಕ್ಷಣಗಳನ್ನು ಕಳೆಯಲು ಹೆಚ್ಚು ರೊಮ್ಯಾಂಟಿಕ್ ಜೀವನವನ್ನು ಕಳೆಯಲು ಹೆಣ್ಣುಮಕ್ಕಳ ಮುದುವೆಯಾಗಿ ಖಂಡಿತಾ ನೀವು ಅಂದುಕೊಂಡಂತೆ ನಿಮ್ಮ ಸಂಸಾರಿಕ ಜೀವನ ಉತ್ತಮವಾಗಿರುತ್ತದೆ ಅಂತ ಹೇಳುತ್ತಾ ಕೆಲವೊಂದು ಸಂಶೋಧನೆಗಳು. ಎಷ್ಟೋ ಜನರಿಗೆ ಈ ವಿಚಾರಗಳ ಕುರಿತು ನಂಬಿಕೆ ಇರುವುದಿಲ್ಲ ಆದರೆ ಕುಳ್ಳಗಿರುವವರನ್ನು ಕಟ್ಟಿಕೊಂಡಿರುವವರನ್ನು ನೀವೇ ನೋಡಿ ಅವರು ಎಷ್ಟು ಎನ್ನುವ ಕುಳ್ಳಗಿರುವವರನ್ನು ನೀವೇನದರೂ ಮದುವೆಯಾದರೆ ಹೆಣ್ಣುಮಕ್ಕಳು ವಯಸ್ಸಾದರೂ ಅವರು ವಯಸ್ಸಾಗದೆ ಇರುವವರ ಹಾಗೆ ಕಾಣ್ತಾರೆ ಆದ್ದರಿಂದ ಕುಳ್ಳಗಿರುವ ಹೆಣ್ಣುಮಕ್ಕಳನ್ನು ಮದುವೆ ಆಗೋದ್ರಿಂದ ಇಷ್ಟೆಲ್ಲ ಪ್ರಯೋಜನಗಳಿವೆ ನೋಡಿ ಹುಡುಗರೆ..

Leave a Comment

Your email address will not be published. Required fields are marked *