ಇನ್ನು ವಯಸ್ಸು ಆಗಿಲ್ಲ ಕೇವಲ 18 ವರ್ಷ ಕೂಡ, ಈ ವಯಸ್ಸಿನಲ್ಲೇ ಹೀಗ್ಯಾಕೆ ಮಾಡಿಕೊಂಡಳು .. ಅದಕ್ಕೆ ಕಾರಣವಾದರು ಏನು… ಯಾಕೆ ಹೆತ್ತವರ ಹೊಟ್ಟೆ ಉರಿಸುತ್ತೀರಾ… ಅಷ್ಟಕ್ಕೂ ಈ ಹುಡುಗಿಯ ಜೀವನದಲ್ಲಿ ನಡೆದದ್ದು ಏನು…

ನಮಸ್ಕಾರಗಳು ಪ್ರಿಯ ಸ್ನೇಹಿತರೆ ಇವತ್ತಿನ ಮಾಹಿತಿಯಲ್ಲಿ ನಾವು ಹೇಳುತ್ತಿರುವಂತಹ ಈ ವಿಚಾರವನ್ನ ನಡೆದಿರುವ ನೈಜ ಘಟನೆಯನ್ನು ಪೋಷಕರು ಮಕ್ಕಳು ಇಬ್ಬರು ಕೂಡ ತಿಳಿಯಬೇಕಾದದ್ದು ಹಾಕಿದ ಯಾಕೆ ಅಂದರೆ ವಯಸ್ಸಲ್ಲದ ವಯಸ್ಸಿನಲ್ಲಿ ಮಕ್ಕಳು ಪ್ರೀತಿ ಪ್ರೇಮ ಅಂತ ತಲೆಕೆಡಿಸಿಕೊಳ್ಳುತ್ತಾರೆ ಅದರ ಜೊತೆಗೆ ಅವರ ಕಣ್ಮುಂದೆ ಅದೇ ವಯಸ್ಸಿನಲ್ಲಿ ಮತ್ತೊಂದು ಗುರಿ ಕೂಡ ಇರುತ್ತದೆ ಅದೇನೆಂದರೆ ತಾವು ಚೆನ್ನಾಗಿ ಓದಿ ಸಮಾಜದಲ್ಲಿ ಒಳ್ಳೆಯ ಸ್ಥಾನವನ್ನು ಗಳಿಸಿ ನಮ್ಮ ಅಪ್ಪ ಅಮ್ಮನನ್ನು ಹೆಮ್ಮೆ ಪಡುವಂತೆ ಮಾಡಬೇಕು ಎಂಬ ಕನಸನ್ನು ಕೂಡ ಮಕ್ಕಳು ಕಟ್ಟಿಕೊಂಡಿರುತ್ತಾರೆ ಅದೂ ಕೂಡ ಅವರಿಗೆ ಈ ವಯಸ್ಸಿನ ನೇ ವಯಸ್ಸಿನಲ್ಲಿಯೇ ಅಂದರೆ ಟೀನೇಜ್ ಅಂತ ಏನ್ ಹೇಳ್ತಾರ ಆಗಲೇ ಅವರ ಮನಸ್ಸಿಗೆ ಬರೋದು.

ಮತ್ತೊಂದು ಮಾತು ಮಾತ್ರ ನಿಜ ಯಾರು ವಿದ್ಯೆಯಿಂದ ಓಡುತ್ತಾರೆ ವಿದ್ಯೆಗಾಗಿ ಶ್ರಮಿಸುತ್ತಾರೆ ಅಂಥವರು ಜೀವನದಲ್ಲಿ ಅವರಂದುಕೊಂಡಂತೆ ಎತ್ತರಕ್ಕೆ ಬೆಳೆಯುತ್ತಾರೆ ಆದರೆ ಮನುಷ್ಯನಿಗೆ ವಿದ್ಯೆ ಮಾತ್ರ ಮುಖ್ಯವಲ್ಲ ಜೊತೆಗೆ ಉತ್ತಮ ಆಲೋಚನೆಗಳು ಹಾಗೂ ಅವನ ಜೊತೆ ಧೈರ್ಯವೂ ಕೂಡ ಇರಬೇಕು ಎಂಬುದು ಕೂಡ ಅವರ ಮನಸ್ಸು ಸ್ಥಿಮಿತದಲ್ಲಿ ಇರಬೇಕು ಎಂಬುದು ಕೂಡ ಅಷ್ಟೇ ಅವಶ್ಯಕವಾಗಿರುತ್ತದೆ ಇವತ್ತಿನ ಲೇಖನ ಯಲ್ಲಿಯೂ ಕೂಡ ನಾವು ತಿಳಿಸಲು ಹೊರಟಿರುವ ಈ ಮಾಹಿತಿ ಕೇಳಿದರೆ ನೀವು ಖಂಡಿತಾ ಶಾಕ್ ಆಗುತ್ತೀರಾ ಯಾಕೆ ಅಂತ ನಿನಗೂ ಕೂಡ ಲೇಖನ ಸಂಪೂರ್ಣವಾಗಿ ತಿಳಿದ ಬಳಿಕ ತಿಳಿಯುತ್ತೆ.

ಹೌದು ಸ್ನೇಹಿತರೆ ಈ ದಿನದ ಲೇಖನದಲ್ಲಿ ಹೇಳಲು ಹೊರಟಿರುವುದು ಒಬ್ಬ ಹೆಣ್ಣು ಮಗುವಿನ ಕಥೆ ಈಕೆ ಹತ್ತನೇ ತರಗತಿ ಓದುವಾಗ ಒಳ್ಳೆಯ ಅಂಕಗಳನ್ನು ಪಡೆದಿರುತ್ತಾರೆ ಆದರೆ ತಾನಂದುಕೊಂಡಂತೆ ರ್ಯಾಂಕ್ ಬರಲಿಲ್ಲ ಎಂಬ ಕಾರಣಕ್ಕೆ ಮುಂದೆ ಬರುವ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಮೊದಲ ರ್ಯಾಂಕ್ ಬರಬೇಕು ಎಂಬ ಆಸೆಯನ್ನ ಕನಸನ್ನ ಹೊತ್ತು ತನ್ನ ತಂದೆ ತಾಯಿಗೆ ಹೆಮ್ಮೆ ಪಡುವಂತೆ ಮಾಡಬೇಕು ಅಂತ ಬಹಳ ಶ್ರಮಿಸುತ್ತಾ ಇರುತ್ತಾಳೆ ಅದಕ್ಕಾಗಿ ಚೆನ್ನಾಗಿ ಓದುತ್ತಾ ಕೂಡ ಇರುತ್ತಾಳೆ.

ಆದರೆ ಈ ಕ..ರೋನಾ ಎಂಬ ಹೆ..ಮ್ಮಾರಿ ಬಂದಾಗಿನಿಂದಲೂ ಮಕ್ಕಳು ತಮ್ಮ ವಿದ್ಯಾಭ್ಯಾಸದ ಕಡೆಗೆ ಕಟ್ಟಿಕೊಂಡಿದ್ದ ಎಲ್ಲಾ ಕನಸುಗಳು ನುಚ್ಚು ನೂರಾಯ್ತು ವಿದ್ಯಾರ್ಥಿಗಳು ಮಾತ್ರವಲ್ಲ ಪೋಷಕರು ಕೂಡ ತಮ್ಮ ಮಕ್ಕಳ ಬಗ್ಗೆ ಅಂದು ಕಂಡಂತಹ ಕನಸುಗಳೆಲ್ಲವೂ ನುಚ್ಚುನೂರಾಗಿದೆ. ಇದೇ ಸಂದರ್ಭದಲ್ಲಿ ಕಳೆದ ವರ್ಷ ದ್ವಿತೀಯ ಪಿಯುಸಿ ಮಕ್ಕಳಿಗೆ ಪರೀಕ್ಷೆ ಮಾಡಲಿಲ್ಲ ಸರ್ಕಾರ ಹಾಗೆ ಪ್ರಥಮ ಪಿಯುಸಿ ಅಲ್ಲಿ ಪಡೆದ ಅಂಕದ ಆಧಾರದ ಮೇಲೆ ದ್ವಿತೀಯ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾರ್ಕ್ಸ್ ನೀಡಿ ಪಾಸ್ ಮಾಡಿದ್ದು ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ಈ ಹೆಣ್ಣು ಮಗಳು ಏನು ಮಾಡಿದ್ದಾಳೆ ಗೊತ್ತಾ ಹೌದು ಪೋಷಕರು ಕೂಡ ಅಂದುಕೊಂಡಿರಲಿಲ್ಲ ತಮ್ಮ ಮಗಳು ಈ ರೀತಿ ನಿರ್ಧಾರ ತೆಗೆದುಕೊಳ್ಳುತ್ತಾಳೆ ಅಂತ ಈ ಪರೀಕ್ಷೆ ಇಲ್ಲ ಎಂಬ ವಿಚಾರ ಈಕೆಯ ಮನಸ್ಸಿನ ಮೇಲೆ ಎಷ್ಟು ಗಾಯವನು ಉಂಟು ಮಾಡಿತ್ತು ಅನ್ನೋದಕ್ಕೆ ಆಕೆಯ ನಿರ್ಧಾರ ತಿಳಿಸುತ್ತದೆ.

ಹೌದು ಈಕೆ ಪರೀಕ್ಷೆಯಿಲ್ಲ ತಾನು ಪರೀಕ್ಷೆ ಬರೆಯಲು ಸಾಧ್ಯವಾಗುವುದಿಲ್ಲ ತಾನಂದುಕೊಂಡಂತೆ ಕನಸು ನೆರವೇರುವುದಿಲ್ಲ ಎಂದು ತಿಳಿದು ನೇ..ಣಿಗೆ ಶರಣಾಗಿದ್ದಾಳೆ. ಮಗಳು ಹೇಗೆ ಮಾಡಿಕೊಂಡಳಲ್ಲ ಅನ್ನುವ ನೋವಿನಲ್ಲಿಯೇ ಈ ದಂಪತಿಗಳು ತಮ್ಮ ಜೀವನ ಕಳೆಯುತ್ತಿದ್ದಾರೆ ವಿದ್ಯಾಭ್ಯಾಸ ಮುಖ್ಯವೇ ಈ ವಿದ್ಯೆಯು ವಿನಯವನ್ನು ತಂದುಕೊಡುತ್ತದೆ ಅಷ್ಟೇ ಅಲ್ಲ ನಮ್ಮನ್ನು ಸದೃಢಗೊಳಿಸುತ್ತದೆ ಧೈರ್ಯಶಾಲಿ ಯನ್ನಾಗಿಸುತ್ತದೆ ನಮ್ಮಿಂದ ನಕಾರಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ ಅನ್ನುವ ಮಾತುಗಳೆಲ್ಲ ಈ ಹೆಣ್ಣುಮಗಳ ವಿಚಾರದಲ್ಲಿ ಏನಾಯ್ತೋ ಗೊತ್ತಿಲ್ಲ .

ಆದರೆ ಈಕೆ ಮಾತ್ರ ಹೇಗೆ ಮಾಡಿಕೊಂಡಿತು ತಪ್ಪು ಈ ವರುಷ ತನ್ನ ತನ್ನ ಸಾಧನೆ ತಾನಂದುಕೊಂಡಿದ್ದನ್ನು ನಿರೂಪಿಸಲು ಸಾಧ್ಯವಾಗದಿದ್ದರೂ ಮುಂದೆ ಬಹಳಷ್ಟು ಅವಕಾಶಗಳು ಬರುತ್ತಿತ್ತು ಆಕೆ ಆ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳ ಬಹುದಾಗಿತ್ತು ಆದರೆ ಥಟ್ಟನೆ ಇಂತಹ ನಿರ್ಧಾರವನ್ನು ತೆಗೆದುಕೊಂಡು ಆಕೆಯ ಪೋಷಕರಿಗೂ ಕೂಡ ಆಕೆ ನೋವು ಕೊಟ್ಟು ಹೋದಳು ಯಾರೂ ಕೂಡ ಇಂತಹ ನಿರ್ಧಾರಗಳನ್ನು ಅದರಲ್ಲಿಯೂ ಪೋಷಕರಿಗೆ ನೋವುಂಟು ಮಾಡುವಂತಹ ನಿರ್ಧಾರಗಳನ್ನ ಜೀವನದಲ್ಲಿ ತೆಗೆದುಕೊಳ್ಳಬೇಡಿ…

Leave a Comment

Your email address will not be published. Required fields are marked *