ಅಚಾನಕ್ಕಾಗಿ ಗಂಡ ಜೀವ ಬಿಡುತ್ತಾನೆ .. ಗಂಡನ ಅಂತ್ಯಸಂಸ್ಕಾರ ಮಾಡಿ ಬಂದು ಹೆಂಡತಿ ಮಾಡಿರುವ ಈ ಕೆಲಸಕ್ಕೆ ಇಡೀ ಊರೇ ಬೆಚ್ಚಿ ಬಿದ್ದಿದೆ… ಅಷ್ಟಕ್ಕೂ ಇವಳು ಮಾಡಿದ್ದೂ ಏನು ..

ನಮಸ್ಕಾರಗಳು ಪ್ರಿಯ ಸ್ನೇಹಿತರೆ ಮದುವೆಯೆಂಬುದು ಅದೊಂದು ಸ್ವರ್ಗದಲ್ಲಿಯೇ ನಿಶ್ಚಯವಾಗಿರುವಂತಹ ಸಂಬಂಧವಾಗಿರುತ್ತದೆ ಬಂದ ಏಳೇಳು ಜನುಮದ ಅನುಬಂಧ ಅಂತ ಹಿರಿಯರು ಕೂಡ ಹೇಳುವುದುಂಟು. ಹೌದಲ್ಲ ಸ್ನೇಹಿತರೆ ಗಂಡ ಹೆಂಡತಿಯ ನಡುವಿನ ಸಂಬಂಧ ಬಹಳ ಪ್ರೀತಿಯಿಂದ ಕೂಡಿರಬೇಕು ಆಗಲೇ ಅವರ ಸಂಸಾರಕ್ಕೆ ಅವರು ಜೀವನಕ್ಕೆ ಬೆಲೆ ಗಂಡ ಹೆಂಡತಿಯ ನಡುವೆ ಪ್ರೀತಿ ಮಾತ್ರವಲ್ಲ ಕಷ್ಟ ನೋವು ಸುಖ ಪ್ರತಿಯೊಂದು ಇರುತ್ತದೆ ಇವೆಲ್ಲವೂ ಕೂಡಿ ಗಂಡ ಹೆಂಡತಿಯ ಎಷ್ಟೇ ಕಿತ್ತಾಡುತ್ತಿದ್ದರೂ ಗಂಡ ಹೆಂಡತಿಯ ಜಗಳ ಉಂಡು ಮಲಗುವ ವರೆಗೂ ಅನ್ನುವ ಮಾತಿನ ಹಾಗೆ ಗಂಡ ಹೆಂಡತಿಯ ನಡುವಿನ ಸಂಬಂಧ ಬಹಳ ಉತ್ತಮವಾಗಿರಬೇಕು, ಆಗ ಅದೊಂದು ಚಂದದ ಸಂಸಾರ ವಾಗಿರುತ್ತದೆ.

ಇವತ್ತಿನ ದಿವಸ ಗಳಲ್ಲಿ ಹೆಚ್ಚಿನ ಜನರು ತಮ್ಮ ಕೆಲಸದ ಕಡೆಗೆ ಗಮನ ಕೊಡುವುದರಿಂದ ಈ ಗಂಡ ಹೆಂಡತಿಯ ಬಾಂಧವ್ಯ ಸಂಬಂಧದ ಬಗ್ಗೆ ಹೆಚ್ಚಿನ ಪ್ರೀತಿಯೇ ಇರುವುದಿಲ್ಲ ಅದರ ಅರ್ಥವೂ ಗೊತ್ತಿರುವುದಿಲ್ಲ ವಿದ್ಯಾವಂತರು ಅನ್ನೋದು ಅಷ್ಟೆ ಆದರೆ ವಿನಯತೆ ಇರೋದಿಲ್ಲ ಯಾಕೆ ಅಂದರೆ ತಮ್ಮ ಸಂಸಾರದಲ್ಲಿಯೂ ಕೂಡ ಹಣದ ಬಗ್ಗೆಯೇ ಆಲೋಚನೆ ಮಾಡುತ್ತಾ ಸಂಸಾರದಲ್ಲಿ ಸಭೆಯ ಬೇಕಾಗಿರುವ ಪ್ರೀತಿ ಪ್ರೇಮ ಪ್ರಣಯಗಳ ಮರೆತುಬಿಟ್ಟಿರುತ್ತಾರೆ.

ಇದೀಗ ಲಾಕ್ ಡೌನ್ ಅಲ್ಲೇ ಮದುವೆ ಮಾಡುವುದು ಟ್ರೆಂಡ್ ಆಗಿಬಿಟ್ಟಿದೆ ಹಾಗೇ ಇಲ್ಲೊಂದು ಜೋಡಿಗೂ ಕೂಡಾ ಮದುವೆ ಮಾಡ್ತಾರಾ ಗಂಡ ಹೆಂಡತಿ ಎಷ್ಟು ಪ್ರೀತಿಯಿಂದ ಇರುತ್ತಾರೆ ಅಂದರೆ ಅವರನ್ನ ನೋಡಿ ದೃಷ್ಟಿ ಆಗಬೇಕಿತ್ತೋ ಅಷ್ಟು ಪ್ರೀತಿ ಮಾಡುತ್ತಾ ಇರುತ್ತಾರೆ ಮಾಡಿಕೊಂಡಿರುವುದು ಅರೇಂಜ್ ಮ್ಯಾರೇಜ್ ಆಗಿದ್ದರು ಇವರ ನಡುವೆ ಬಹಳ ಅರ್ಥಪೂರ್ಣವಾದ ಬದುಕು ಇತ್ತು ಎಷ್ಟು ಅಂದರೆ ಲಾಕ್ ಡೌನ್ ಇದ್ದ ಕಾರಣ ಸಮಯ ಕೂಡ ಇವರನ್ನು ಇನ್ನಷ್ಟು ಹತ್ರ ಮಾಡಿಸಿತ್ತು ಮನೆಯಲ್ಲಿಯೇ ಕುಳಿತು ಕೆಲಸ ಮಾಡುತ್ತಿದ್ದ ಪತಿ ತನ್ನ ಹೆಂಡತಿಗೆ ಬಹಳ ಪ್ರೀತಿ ಮಾಡುತ್ತಿದ್ದ ಬಹಳ ಅರ್ಥ ಮಾಡಿಕೊಳ್ಳುವುದು ಬಹಳ ಕಾಳಜಿ ಮಾಡಿಕೊಳ್ಳುವುದು ಇದನ್ನೆಲ್ಲಾ ಆ ಪತಿ ತುಂಬ ಮಾಡುತ್ತಾ ಇದ್ದ ತನ್ನ ಹೆಂಡತಿಗೆ ಸಾಕಷ್ಟು ಪ್ರೀತಿ ಕೊಡುತ್ತಿದ್ದ ಹಾಗೆ ಮನೆಯಲ್ಲಿಯೇ ಕೆಲಸ ಮಾಡುವ ಸೌಲಭ್ಯವಿದ್ದ ಕಾರಣ ಹೆಂಡತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದ ಈತ ಹೆಂಡತಿ ಕೂಡ ಗಂಡನನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಳು.

ಸ್ವಲ್ಪ ದಿನಗಳಲ್ಲಿಯೇ ಇವರಿಬ್ಬರ ನಡುವಿನ ಸಂಬಂಧ ಎಷ್ಟು ಬೆರೆತ್ತಿತ್ತು ಅಂದರೆ ವರ್ಷ ಸಂ ಸಾರ ಮಾಡಿದವರು ಗಂಡಹೆಂಡತಿ ಅಷ್ಟು ಅರ್ಥ ಮಾಡಿಕೊಂಡಿರುವುದಿಲ್ಲ ಅಷ್ಟು ಅರ್ಥಪೂರ್ಣವಾಗಿ ಒಬ್ಬರನೊಬ್ಬರು ಅರ್ಥ ಮಾಡಿಕೊಂಡಿದ್ದರು ಆದರೆ ಇದ್ದಕ್ಕಿದ್ದ ಹಾಗೆ ಬಂತು ನೋಡಿ ಅಂತಹ ಸಂತಸ ತುಂಬಿದ ಸಂಸಾರಕ್ಕೆ ವಿಧಿಯ ಆಟ. ಹೌದು ಇದ್ದಕಿದ್ದಹಾಗೆ ಪತಿಗೆ ವಿಪರೀತ ಹುಷಾರಿಲ್ಲದಾಗ ಆಗುತ್ತದೆ ಜ್ವರ ನಿಲ್ಲದ ಕಾರಣ ಟೆಸ್ಟ್ ಮಾಡಿಸುತ್ತಾರೆ ಪಾಸಿಟಿವ್ ಎಂಬ ರಿಪೋರ್ಟ್ ಬರುತ್ತೆ ಆಗ ಗಂಡ ಚಿಕಿತ್ಸೆ ಪಡೆದುಕೊಳ್ಳುತ್ತಾರೆ ಇರುತ್ತಾನೆ ಜ್ವರ ನಿಲ್ಲೋದೇ ಇಲ್ಲ ಕೊನೆಗೆ ಆ ಪತ್ನಿ ತನ್ನ ಪತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಸಿ ಬರುತ್ತಾಳೆ.

ಹೌದು ಈ ಚಿಕಿತ್ಸೆ ಪಡೆದು ಕೊಳ್ಳುವಾಗ ಮನೆಯವರು ಯಾರೂ ಆಸ್ಪತ್ರೆಯಲ್ಲಿ ಇರುವಂತಿಲ್ಲ ಆದ್ದರಿಂದ ಪತಿ ಬಿಟ್ಟು ಪತ್ನಿ ಮನೆಗೆ ಬರುತ್ತಾಳೆ ಇತ್ತ ಪತ್ನಿಗೆ ದಿನಬೆಳಗಾದರೆ ಪತಿಯ ಚಿಂತೆ ಮನೆಯಲ್ಲಿ ಇರಲು ಸಾಧ್ಯವಾಗುತ್ತಾ ಇರಲಿಲ್ಲ ತನ್ನ ಪತಿ ಯಾವಾಗ ಮನೆಗೆ ಮರಳಿ ಬರುತ್ತಾನೆ ಅಂತ ಕಾಯ್ತಾ ಇದ್ದಳು ಆದರೆ ಇದ್ದಕ್ಕಿದ್ದ ಹಾಗೆ ಆಸ್ಪತ್ರೆಯಿಂದ ಕರೆ ಬರುತ್ತದೆ ನಿಮ್ಮ ಪತಿ ಇನ್ನಿಲ್ಲ ಎಂಬ ವಿಚಾರ ಪತಿಯ ಅಗಲಿಕೆಯಿಂದ ಬಹಳ ಮನಸ್ಸಿಗೆ ನೋವು ಮಾಡಿಕೊಂಡ ಪತ್ನಿಯ ಅಂತ್ಯಸಂಸ್ಕಾರ ಮಾಡಿ ಮನೆಗೆ ಬಂದ ಬಳಿಕ ಆಕೆ ಕೂಡ ಇರಲಾರದೆ ತಾನು ಕೂಡ ನೇಣು ಬಿಗಿದುಕೊಂಡು ಕೊನೆಯುಸಿರೆಳೆದಿದ್ದಾಳೆ ಪತಿಯ ಆ ಪ್ರೀತಿಯ ಅವಳನ್ನು ಬಹಳ ಖುಷಿಪಡಿಸಿತು ಬಹಳ ಹಚ್ಚಿಕೊಳ್ಳುವಂತೆ ಮಾಡಿತ್ತು ಮದುವೆಯಾಗಿ ಸ್ವಲ್ಪ ದಿನಗಳಲ್ಲಿಯೇ ಯಾರ ಕಣ್ಣು ಬಿತ್ತೋ ಇವರ ಸಂಸಾರದಲ್ಲಿ ಇಂತಹದೊಂದು ಘಟನೆ ನಡೆದೇ ಹೋಯ್ತು ಯಾರಿಗೂ ಬೇಡಪ್ಪ ಇಂತಹ ನೋವು ಇದೀಗ ಈ ಎರಡೂ ಕುಟುಂಬದವರು ಪಡುತ್ತಿರುವ ನೋವು ಕಷ್ಟ ಕಣ್ಣೀರು ನೋಡಲು ಅಸಾಧ್ಯ.

Leave a Comment

Your email address will not be published. Required fields are marked *