ನಡೆದ ಸತ್ಯ ಘಟನೆ ಈ ಹೆಂಗಸು ದಿನಸಿ ಅಂಗಡಿಗೆ ಹೋದಾಗ ಎಂಥ ಕೆಲಸ ಮಾಡಿದ್ದಾಳೆ ನೋಡಿ .. ಈ ಹೆಂಗಸು ಮಾಡಿದ ಈ ಕೆಲಸಕ್ಕೆ ಇಡೀ ದೇಶವೇ ಬೆಚ್ಚಿ ಬಿದ್ದಿದೆ…

ನಮಸ್ಕಾರಗಳು ಪ್ರಿಯ ಸ್ನೇಹಿತರೆ ಒಳ್ಳೆಯತನ ಎಂಬುದು ಬರಿ ಮನಸ್ಸಿನಲ್ಲಿ ಇದ್ದರೆ ಸಾಲದು ನಾವೂ ಒಳ್ಳೆಯವರು ನೀವೂ ಒಳ್ಳೆಯವರು ಅಂತ ಹೇಳಿಕೊಂಡು ಓಡಾಡಿದರೆ ಸಾಲದು. ಆ ಒಳ್ಳೆತನವನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಹಾಗಂತ ಒಳ್ಳೆಯತನವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಅದು ನಮ್ಮಲ್ಲಿಯೇ ಹುಟ್ಟಬೇಕಿರುವುದು ಸದಾ ಸಕಾರಾತ್ಮಕವಾಗಿ ಆಲೋಚನೆ ಮಾಡ್ತಾ ಇರಿ ಮತ್ತು ಬೇರೆಯವರಿಗೆ ಕೈಲಾದ ಸಹಾಯವನ್ನು ಮಾಡಿ ಹೌದು ಬಿಲ್ ಗೇಟ್ಸ್ ದರ ದೊಡ್ಡ ದೊಡ್ಡ ವ್ಯಕ್ತಿಗಳ ಸಹಾಯ ಮಾಡಬೇಕು ಅಂತ ಅಲ್ಲ ನಮ್ಮ ಕೈಯಿಂದ ಆಗುವಷ್ಟು ಸಹ ಇವನ ಮಡಬೇಕು. ಒಳ್ಳೆಯತನ ಎಂಬುದು ಹೇಗಿರಬೇಕು ಅನ್ನೋದಕ್ಕೆ ಚಿಕ್ಕ ಘಟನೆಯೊಂದನ್ನ ತಿಳಿಸ್ತವೆ ನಡೆದಿರುವ ಈ ನೈಜ ಘಟನೆಯನ್ನ ಸಂಪೂರ್ಣವಾಗಿ ತಿಳಿಯಿರಿ ಹಾಗೂ ಮಾಹಿತಿ ತಿಳಿದ ಬಳಿಕ ನಿಮ್ಮ ಅನಿಸಿಕೆಯನ್ನ ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.

ಹೌದು ಇಲ್ಲೊಬ್ಬ ವ್ಯಕ್ತಿ ತನ್ನ ಜೀವನೋಪಾಯಕ್ಕಾಗಿ ಪ್ರಾವಿಷನ್ ಸ್ಟೋರ್ ಅಂದರೆ ದಿನಸಿ ಅಂಗಡಿಯನ್ನು ಇಟ್ಟುಕೊಂಡು ಪ್ರತಿದಿನ ವ್ಯಾಪಾರ ಮಾಡುತ್ತಾ ಇರುತ್ತಾನೆ ಹೀಗೆ ದಿನಸಿ ಅಂಗಡಿ ಇಟ್ಟಿರುವ ಕೈಲಾಗದವರು ಬಡವರು ನಿರ್ಗತಿಕರು ಊಟ ಇಲ್ಲದಿರುವವರು ಅಂಗಡಿ ಬಳಿ ಬಂದು ಊಟ ಕೇಳುವುದು ಅಥವಾ ಹೆಚ್ಚಿನದಾಗಿ ಹಣ ಕೇಳೋರೆ ಹೆಚ್ಚು ಹೀಗಿರುವಾಗ ಇಲ್ಲೊಬ್ಬ ಬಾಲಕ ಬಂದು ಅಂಗಡಿ ಮಾಲೀಕನಿಗೆ ಕೇಳುತ್ತಾನೆ ತುಂಬಾ ಹಸಿವಾಗ್ತಾ ಇದೆ ಎಂದು ಕೈ ಚಾಚುತ್ತಾನೆ ಮಾಮೂಲಿ ಅಂತ ಆ ಅಂಗಡಿ ಮಾಲೀಕ ಹಣವನ್ನು ತೆಗೆದು ಕೊಡ್ತಾನೆ ನನಗೆ ಹಣ ಬೇಡ ಅಂತಾನೆ ಬಾಲಕ.

ಇದಕ್ಕೆ ಅಚ್ಚರಿಪಟ್ಟ ಆ ಅಂಗಡಿ ಮಾಲೀಕ ಹೊರಬಂದು ಆ ಬಾಲಕನಿಗೆ ಇನ್ನೇನು ಬೇಕು ಅಂತ ನಿಧಾನವಾಗಿ ಕೇಳ್ತಾರ ಮೊದಲೇ ಪುಟ್ಟ ಬಾಲಕ ಹೆದರಿದ ಅದರಿಂದ ನನಗೆ ಹಸಿವಾಗುತ್ತಿದೆ ಊಟ ಕೊಡಿ ಅಂತ ಹೇಳ್ತಾನೆ ಹುಡುಗ ಆ ಹುಡುಗನ ಮಾತುಗಳನ್ನ ಕೇಳಿ ಕರುಳು ಕಿತ್ತಂತೆ ಆಗುತ್ತದೆ ಆ ಅಂಗಡಿ ಮಾಲೀಕನಿಗೆ ಅಘಾತ ತಿನ್ನಲು ಬಿಸ್ಕೇಟು ನೀರು ಬ್ರೆಡ್ ಕೊಟ್ಟೆ ಆ ಹುಡುಗನಿಗೆ ಹೊಟ್ಟೆ ತುಂಬುವ ಹಾಗೆ ಆಹಾರವನ್ನು ಕೂಡ ಕೊಟ್ಟ ಬಳಿಕ ಅವರನ್ನು ಕೂರಿಸಿಕೊಂಡು ಸ್ವಲ್ಪ ಸಮಯ ಮಾತಾಡ್ತಾರ ನೀನು ಎಲ್ಲಿಯವನು ಏನು ಮಾಡುತ್ತಿದ್ದೆ.

ಅಂತ ಆಗ ನನ್ನ ತಾಯಿ ನನ್ನ ಅಪ್ಪ ಸ್ವಲ್ಪ ದಿವಸಗಳ ಹಿಂದೆ ತೀರಿ ಹೋದರು ತನಗೆ ಊಟ ಕೊಡಲು ಯಾರೂ ಇರಲಿಲ್ಲ ಆದ್ದರಿಂದ ಭಿಕ್ಷೆ ಬೇಡುತ್ತಾ ಬಂದೆ ಅಂತ ಹೇಳ್ತಾನೆ ಇದಕ್ಕೆ ಬೇಸರಗೊಂಡ ಅಂಗಡಿ ಮಾಲೀಕ ನೀನು ಇಷ್ಟು ಚಿಕ್ಕವಯಸ್ಸಿಗೆ ಭಿಕ್ಷೆ ಬೇಡುವುದು ಬೇಡ ನನ್ನ ಜತೆಯೇ ಇದ್ದುಬಿಡು ಎಂದು ಅವರ ಜೊತೆಯೇ ಇರಿಸಿಕೊಳ್ಳುತ್ತಾರೆ. ಬಳಿಕ ಪ್ರತಿದಿನ ಅವನಿಂದ ಕೆಲಸ ಮಾಡಿಸಿಕೊಳ್ಳುತ್ತಾರೆ. ಆದರೆ ಅಂಗಡಿ ಮಾಲಿಕ ಆ ಹುಡುಗನಿಗೆ ಸಂಬಳ ಕೊಡಲು ಹೋದಾಗ ಅವನ ಸಂಬಳ ಮಾತ್ರ ಪಡೆದುಕೊಳ್ಳುತ್ತಿರಲಿಲ್ಲಾ. ಆದರೆ ಅಂಗಡಿ ಮಾಲೀಕ ಮಾತ್ರ ಅವನಿಗೆ ಕೊಡಬೇಕಾಗಿರುವ ಹಣವನ್ನು ಸಂಬಳ ವನ್ನು ಹಾಕಿ ಎತ್ತಿ ಇಡುತ್ತಾ ಇರುತ್ತಾರೆ ಅವರ ಹೆಸರಿನಲ್ಲಿ ಡೆಪೋಸಿಟ್ ಮಾಡುತ್ತಾ ಇರುತ್ತಾರೆ.

ಹೀಗೆ ಆ ಹುಡುಗ ಅವರ ಮನೆಗೆ ಬಂದು ಸೇರಿಕೊಂಡು ಬಹಳ ವರ್ಷಗಳೇ ಕಳೆಯಿತು ಆ ದಿನ ಮಾತ್ರ ನಾನು ಪಟ್ಟಣಕ್ಕೆ ಹೋಗಿ ಬರ್ತೇನೆ ಎಂದು ಹೋದವನು ಮತ್ತೆ ವರ್ಷಗಳಾದರೂ ಬರಲೇ ಇಲ್ಲ. ಹೋದ ಹುಡುಗ ಬರಲೇ ಇಲ್ಲ ಎಂದು ಬೇಸರವಾದ ಅಂಗಡಿ ಮಾಲೀಕ ಅವನಿಗಾಗಿಯೇ ಪ್ರತಿದಿನ ಕಾಯುತ್ತ ಇರುತ್ತಾರೆ ಕಾಲ ಉರುಳಿತು ಹೀಗೆ ಒಮ್ಮೆ ಆ ಅಂಗಡಿ ಮಾಲೀಕನ ಅಂಗಡಿಯ ಎದುರು ಇದ್ದ ಅಂಗಡಿಯವನು ನಾನು ಪಾತ್ರೆಯಂಗಡಿಯನ್ನು ಮಾರುತ್ತಾ ಇದ್ದೇನೆ ಕಡಿಮೆ ಬೆಲೆಗೆ ಕೊಡುತ್ತೇನೆ ನಿನಗೆ ಮಾಡಬೇಕು ಅಂದುಕೊಂಡಿದ್ದೇನೆ ನೀನೇ ತೆಗೆದುಕೊ ಅಂತ ಹೇಳ್ತಾನೆ ಗೆಳೆಯ ಹೇಳಿದ್ದಕ್ಕೆ ಆಲೋಚನೆ ಮಾಡಿ ನಾನು ಈ ಅಂಗಡಿಯನ್ನು ನಮ್ಮ ಮನೆಯಲ್ಲಿದ್ದ ಹುಡುಗನಿಗಾಗಿ ತೆಗೆದುಕೊಂಡರೆ ಅವನ ಹಣದಿಂದ ತೆಗೆದುಕೊಂಡರೆ ಅವನಿಗೂ ಕೂಡ ಒಳ್ಳೆಯದಾಗುತ್ತದೆ ಎಂದು ಆಲೋಚನೆ ಮಾಡಿ ಅವನ ಹೆಸರಲ್ಲಿ ತೆಗೆದಿಟ್ಟ ಹಣದಲ್ಲಿ ಆ ಅಂಗಡಿಯನ್ನು ಕೊಂಡುಕೊಳ್ಳುತ್ತಾರೆ.

ವರುಷಗಳೇ ಕಳೆಯಿತು ಮಾಲೀಕನ ಅಂಗಡಿಗೆ ಒಬ್ಬ ಹುಡುಗ ಬರ್ತಾನೆ ಅವನ ನೋಡಿಯೇ ಅವನು ನಮ್ಮ ಮನೆಯಲ್ಲಿಯೇ ಇದ್ದ ಎಂದು ಅವನಿಗೆ ತಿಳಿಯುತ್ತೆ ಖುಷಿಯಿಂದ ಹೋಗಿ ಅವನನ್ನು ಅಪ್ಪಿಕೊಳ್ಳುತ್ತಾ ಇಷ್ಟು ದಿನ ಎಲ್ಲಿ ಹೋಗಿದ್ದೆ ಅಂತ ಕೋಪದಲ್ಲಿಯೇ ಪ್ರೀತಿಯಿಂದ ಬೈದುಬಿಡುತ್ತಾನೆ ಆತ ನಡೆದ ವಿಚಾರವನ್ನು ಹೇಳ್ತಾರೋ ಅದನ್ನೆಲ್ಲ ಬಿಡು ಎಂದು ಹೇಳಿದ ಅಂಗಡಿ ಮಾಲೀಕ ನಿನಗೋಸ್ಕರ ನಾನು ಪಾತ್ರೆಯಂಗಡಿಯನ್ನು ತೆರೆದಿದ್ದೇನೆ ಇದು ನಿನಗೆ ನಿನ್ನ ಸಂಬಳದ ಹಣದಿಂದ ಮಾಡಿರುವುದು ಇನ್ನೂ ಇದರಿಂದ ಬಂದ ಲಾಭದಿಂದ ಫರ್ನಿಚರ್ ಅಂಗಡಿ ಯನ್ನು ಕೂಡ ತೆರೆದಿದ್ದೇನೆ ಎಂದು ಅಂಗಡಿ ಮಾಲೀಕ ಖುಷಿಯಿಂದ ಹುಡುಗನನ್ನು ನೋಡಿ ಹೇಳ್ತಾರೆ.

ಅದಕ್ಕೆ ಆ ಹುಡುಗ ಇದು ನಿಮ್ಮ ಹಣ ನೀವು ಇಟ್ಟುಕೊಳ್ಳಬೇಕು ನಾನು ನಿಮ್ಮ ಬಳಿಯೇ ಕೆಲಸ ಮಾಡಿಕೊಂಡು ಇರ್ತೇನೆ ಅಂತ ಹೇಳ್ತಾರೆ ಆದ್ರೆ ಅದಕ್ಕೆ ಒಪ್ಪದ ಅಂಗಡಿ ಮಾಲೀಕ ಇಲ್ಲ ನೀನು ಈ ಅಂಗಡಿಗಳನ್ನು ನೋಡಿಕೊಳ್ಳಬೇಕು ಅಂತ ಹೇಳ್ತಾರೆ ಆಯ್ತು ನಾನು ನೋಡಿಕೊಳ್ತೇನೆ ಇದರಿಂದ ಬಂದ ಲಾಭವನ್ನು ನೀವು ಕೂಡ ಪಡೆದುಕೊಳ್ಳಬೇಕು ಅಂತ ಆ ಹುಡುಗ ಹೇಳ್ತಾನೆ. ಒಳ್ಳೆಯವರ ಬಳಿ ಬೆಳೆದ ಆ ಹುಡುಗ ಒಳ್ಳೆಯವನೆ ಆದ’ ಅಪ್ಪಿತಪ್ಪಿ ಆತ ಭಿ..ಕ್ಷೆ ಬೇಡಲು ಮುಂದಾಗಿದ್ದರೆ, ಆ ಹುಡುಗನ ಭವಿಷ್ಯ ಕೆಟ್ಟು ಹೋಗುತ್ತಿತ್ತು ಏನಂತಿರ ಸ್ನೇಹಿತರೆ..

Leave a Comment

Your email address will not be published. Required fields are marked *