ಹೆಚ್ಚಿನ ಹೆಣ್ಣುಮಕ್ಕಳು ತನ್ನ ಗಂಡ ಕೆಲಸಕ್ಕೆ ಹೋದ ಬಳಿಕ ಏನೆಲ್ಲಾ ಕೆಲಸ ಮಾಡುತ್ತಾರೆ ಗೊತ್ತ .. ಎಷ್ಟೋ ಜನ ಗಂಡಸರಿಗೆ ಇದು ಗೊತ್ತೇ ಇಲ್ಲ ..ಇವಾಗಾದ್ರು ತಿಳ್ಕೊಳಿ

ಇವತ್ತು ನಾವು ನಿಮಗೆ ಮದುವೆ ಆಗಿರುವಂತಹ ಹೆಣ್ಣುಮಕ್ಕಳು ತಮ್ಮ ಗಂಡಂದಿರು ಕೆಲಸ ಮಾಡುವುದಕ್ಕೆ ಹೋದಾಗ ಮನೆಯಲ್ಲಿ ಏನು ಮಾಡುತ್ತಾರೆ ಹಾಗೂ ಎಲ್ಲಾ ಮಾಡುತ್ತಾ ಇರುತ್ತಾರೆ ಎನ್ನುವುದು ಗಂಡನಿಗೆ ಗೊತ್ತಿರುವುದಿಲ್ಲ. ಕೇವಲ ಗಂಡನಿಗೆ ಮಾತ್ರವಲ್ಲ ಯಾವ ಪುರುಷರಿಗೂ ಕೂಡ ನೀವು ಮದುವೆ ಆದ ನಂತರ ನಿಮ್ಮ ಹೆಂಡತಿ ನೀವು ಕಚೇರಿಗೆ ಹೋದ ನಂತರ ಅವರು ಏನು ಮಾಡುತ್ತಾರೆ ಎನ್ನುವುದು ನಿಮಗೆ ಗೊತ್ತು ಆಗುವುದಕ್ಕೆ ಸಾಧ್ಯವಿಲ್ಲ.

ಇವತ್ತು ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ತಂದಿದ್ದೇವೆ.ಮಾಹಿತಿ ಮೇಲೆ ನಿಮಗೆ ನಿಮ್ಮ ಹೆಂಡತಿಯು ನೀವು ಕಚೇರಿಗೆ ಹೋದ ನಂತರ ಯಾವ ಯಾವ ರೀತಿಯಾದಂತಹ ಕೆಲಸಗಳನ್ನು ಮಾಡುತ್ತಾರೆ ಹಾಗೂ ಮಾಡುವಂತಹ ಕೆಲಸಗಳಿಂದ ಅವರು ಯಾವ ರೀತಿಯಾಗಿ ಸಂತೋಷವನ್ನು ಅನುಭವಿಸುತ್ತಾರೆ ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ.

ಸ್ನೇಹಿತರೆ ನಮಗೆ ನಿಮಗೆ ಗೊತ್ತಿರುವ ಹಾಗೆ ನಮ್ಮ ದೇಶದಲ್ಲಿ ಹೆಚ್ಚಾಗಿ ಜನಸಂದಣಿ ಇರುವುದು ನಮ್ಮ ದೇಶದ ದೊಡ್ಡ ದೊಡ್ಡ ನಗರಗಳಲ್ಲಿ ಅದು ಬೆಂಗಳೂರು ಆಗಿರಬಹುದು ಡೆಲ್ಲಿ ಹಾಗಿರಬಹುದು ಹಾಗೆ ಇನ್ನು ಯಾವುದೇ ನಗರ ಆಗಿರಬಹುದು. ಸದ್ಯಕ್ಕೆ ಹೆಚ್ಚಾಗಿ ಹೆಣ್ಣುಮಕ್ಕಳು ನಗರದಲ್ಲಿ ಇರಲು ಇಷ್ಟಪಡುತ್ತಾರೆ ಯಾರೂ ಕೂಡ ಹಳ್ಳಿಯಲ್ಲಿ ಜೀವನವನ್ನು ಮಾಡಲು ಅಷ್ಟೊಂದು ಇಷ್ಟಪಡುವುದಿಲ್ಲ.

ಈ ರೀತಿಯಾಗಿ ಇರುವಂತಹ ಸಂದರ್ಭದಲ್ಲಿ ಗಂಡ ಹೆಂಡತಿಯನ್ನು ಮನೆಯಲ್ಲಿ ಬಿಟ್ಟು ಹೋದಾಗ ಹೆಂಡತಿ ನಿಜವಾಗಿಯೂ ಏಕಾಂಗಿ ಆಗುತ್ತಾಳೆ. ಹೀಗೆ ಏಕಾಂಗಿ ಆಗಿರುವಂತಹ ಸಂದರ್ಭದಲ್ಲಿ ತನ್ನ ಸಮಯವನ್ನು ಈ ರೀತಿಯಾಗಿ ಕಳೆಯುತ್ತಾಳೆ. ಹಾಗಾದ್ರೆ ಯಾವ ರೀತಿಯಾದಂತಹ ವಿಚಾರವನ್ನ ಮಾಡಿ ಪತಿಯು ಕಚೇರಿಗೆ ಹೋದ ನಂತರ ಹೆಂಡತಿಯನ್ನು ಸಮಯವನ್ನು ಕಳೆಯುತ್ತಾರೆ ಗೊತ್ತಾ.

ಹೆಚ್ಚಿನ ಮಹಿಳೆಯರು ಇವಾಗಟಿವಿ ನೋಡುವುದರಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುತ್ತಾರೆ ಅದರಲ್ಲೂ ಟಿವಿಯಲ್ಲಿ ಬರುವಂತಹ ಧಾರಾವಾಹಿಗಳನ್ನು ನೋಡುವುದರಲ್ಲಿ ಹಲವಾರು ಮಹಿಳೆಯರು ತಮ್ಮಲ್ಲಿ ತಾವು ತೊಡಗಿಸಿಕೊಳ್ಳುತ್ತಾರೆ.ಕೆಲವೊಂದು ಧಾರವಾಹಿಗಳು ಎಷ್ಟರಮಟ್ಟಿಗೆ ಹೆಣ್ಣುಮಕ್ಕಳನ್ನು ಇಷ್ಟಪಡುತ್ತವೆ ಎಂದರೆ ಅವುಗಳನ್ನು ನೋಡದೆ ಇದ್ದರೆ ಅವರಿಗೆ ಅವತ್ತಿನ ದಿನ ಅವರಿಗೆ ಕಳೆಯುವುದಕ್ಕೆ ಸಾಧ್ಯವೇ ಇಲ್ಲ ಆ ರೀತಿಯಾಗಿಹಾಸುಹೊಕ್ಕಾಗಿ ಧಾರಾವಾಹಿಯನ್ನು ನೋಡುವಂತಹ ಒಂದು ಅಭ್ಯಾಸವನ್ನು ಮಾಡಿಕೊಳ್ಳುತ್ತಾರೆ.ಇನ್ನು ಕೆಲವರು ಧಾರವಾಹಿಯನ್ನು ನೋಡಿದ ನಂತರ ತಮ್ಮ ಅಕ್ಕ ಪಕ್ಕದಲ್ಲಿ ಇರುವಂತಹ ತಮ್ಮ ಸ್ನೇಹಿತರ ಜೊತೆಗೆ ಧಾರಾವಾಹಿಗಳ ಬಗ್ಗೆ ದೊಡ್ಡದಾಗಿ ಹರಟೆಯನ್ನು ಕೂಡ ಹೊಡೆಯುತ್ತಿರುತ್ತಾರೆ.

ಇನ್ನು ಹಲವಾರು ಮಹಿಳೆಯರು ತಮ್ಮ ಗಂಡ ಕಚೇರಿಗೆ ಹೋದ ನಂತರ ಮನೆಯಲ್ಲಿ ಸ್ವಲ್ಪ ನಿದ್ರೆಯನ್ನು ಮಾಡುವಂತಹ ಹೆಚ್ಚಿನ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ ಈ ರೀತಿ ಆಗಿರುವಂತಹ ಮಹಿಳೆಯರು ಹೆಚ್ಚಾಗಿ ನಿದ್ರೆಯನ್ನ ಇಷ್ಟಪಡುವಂತಹ ಮಹಿಳೆಯರು ಆಗಿರುತ್ತಾರೆ.ಇನ್ನೊಂದು ಕಾರಣ ಏನಪ್ಪಾ ಅಂದರೆ ತನ್ನ ಪತಿಯನ್ನು ಹಾಗೂ ತನ್ನ ಮಕ್ಕಳನ್ನು ಶಾಲೆಗೆ ಹಾಗೂ ಅವರನ್ನು ಕಚೇರಿಗೆ ಕಳಿಸುವುದಕ್ಕೆ ಬೆಳಿಗ್ಗೆ ಬೇಗ ಏಳುವುದು ದಿನನಿತ್ಯದ ಕೆಲಸ ಅವರದಾಗಿರುತ್ತದೆ ಇದಕ್ಕಾಗಿ ಮಧ್ಯಾಹ್ನ ಅಷ್ಟೊತ್ತಿಗೆ ಹೆಣ್ಣುಮಗಳು ಸಿಕ್ಕಾಪಟ್ಟೆ ಸುಸ್ತಾಗಿರುತ್ತಾಳೆ ಇದಕ್ಕಾಗಿ ಗಂಡ ಹಾಗೂ ಮಕ್ಕಳು ಮನೆಯಿಂದ ಹೊರಗಡೆ ಹೋದಾಗ ಸ್ವಲ್ಪ ನಿದ್ರೆಯನ್ನ ಮಾಡಿ ಸ್ವಲ್ಪ ಆರಾಮ್ ಆಗುತ್ತಾಳೆ. ಹೀಗೆ ಮಾಡುವುದು ತುಂಬಾ ಒಳ್ಳೆಯದು ಹೀಗೆ ಮಾಡುವುದರಿಂದ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ.

ಇನ್ನು ಕೆಲವು ಹೆಣ್ಣುಮಕ್ಕಳು ಅಥವಾ ಮಹಿಳೆಯರು ವಿಶೇಷವಾಗಿ ಸಿಕ್ಕಾಪಟ್ಟೆ ಶಾಪಿಂಗ್ ಮಾಡುವುದು ಹಾಗೂ ಹೊರಗಡೆ ಹೋಗಿ ಬೇರೆಯವರ ಗೆಳೆತನವನ್ನ ಮಾಡುವುದು ಹೀಗೆ ಮಾಡುವುದರಿಂದ ಅನೇಕ ಮಹಿಳೆಯರಜೊತೆಗೆ ತಮ್ಮ ಅನುಭವವನ್ನು ಹಂಚಿಕೊಳ್ಳುವುದು ಹಾಗೂ ಕೆಲವೊಂದು ತಮ್ಮ ಸ್ನೇಹಿತರ ಜೊತೆಗೆ ಪಾರ್ಟಿಯನ್ನು ಮಾಡುವುದು ಹಾಗೂ ಅವರನ್ನು ತಮ್ಮ ಮನೆಗೆ ಕರೆಯುವುದು ಅಥವಾ ಅವರ ಮನೆಗೆ ಹೋಗುವುದು ಈ ರೀತಿಯಾಗಿ ಹಲವಾರು ಚಟುವಟಿಕೆಗಳಲ್ಲಿ ಮಹಿಳೆಯರು ತಮ್ಮ ಗಂಡಂದಿರು ಆಫೀಸಿಗೆ ಹೋದಾಗ ಈ ರೀತಿಯಾಗಿ ಮನೆಯಲ್ಲಿ ಮಾಡುತ್ತಾರೆ. ಸರ್ವೇ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತೇ ಇರುವಂತಹ ವಿಚಾರ ಆದರೆ ನಿರ್ದಿಷ್ಟ ಮಟ್ಟದಲ್ಲಿ ಯಾರಿಗೂ ಕೂಡ ಇಷ್ಟೊಂದುರೀತಿಯಾಗಿ ತಮ್ಮ ಹೆಂಡತಿ ನಾನು ಮನೆಗೆ ಹೋದಾಗ ಈ ರೀತಿಯಾಗಿ ಇರುತ್ತದೆ ಎನ್ನುವುದು ಯಾರಿಗೂ ಕೂಡ ಅಷ್ಟೊಂದು ಗೊತ್ತಿರುವುದಿಲ್ಲ.

ಇನ್ನು ಕೆಲವು ಮಹಿಳೆಯರು ತಮ್ಮ ಗಂಡನನ್ನು ನೋಡಿ ಎಷ್ಟು ಕಷ್ಟ ಕೊಡುತ್ತಿದ್ದಾನೆ ನಾನು ಕೂಡ ತನ್ನ ಗಂಡನಿಗೆ ಏನಾದರೂ ಮಾಡಬೇಕು ಎನ್ನುವಂತಹ ನಿಟ್ಟಿನಲ್ಲಿ ಮನೆಯಿಂದಲೇ ಏನಾದರೂ ಕೆಲಸವನ್ನು ಮಾಡುತ್ತಾರೆ ಅಥವಾ ಮನೆಯಲ್ಲೇ ಕೂತುಕೊಂಡು ಏನಾದರೂ ದುಡಿಮೆ ಮಾಡಲು ಆಲೋಚನೆ ಮಾಡುತ್ತಾರೆ ಹಾಗೂ ಇನ್ನೂ ಕೆಲವರು ದುಡಿಮೆಯನ್ನು ಕೂಡ ಮಾಡುತ್ತಾರೆ ಇದರಿಂದಾಗಿ ಸಂಸಾರವನ್ನು ಕೇವಲ ಗಂಡ ಮಾತ್ರ ಅಲ್ಲ ಹೆಂಡತಿಯ ಸಮಪಾಲು ನಿಂದ ಜೀವನವನ್ನು ನಡೆಸಿ ಕೊಡಬಹುದು .

ಎನ್ನುವಂತಹ ಆಕಾಂಕ್ಷೆಯನ್ನು ಕೆಲವು ಮಹಿಳೆಯರು ಹೊಂದಿರುತ್ತಾರೆ.ಹೌದು ಇದರ ಬಗ್ಗೆ ಹೇಳುವುದಾದರೆ ಹೆಂಡತಿಯು ಯಾವುದೇ ಕಾರಣಕ್ಕೂ ಗಂಡನ ನೌಕರಿಯನ್ನು ಅಥವಾ ಗಂಡ ತರುವಂತಹ ಹಣವನ್ನು ಜೀವನಪರ್ಯಂತ ನಂಬಿ ಕೊಳ್ಳಬಾರದು ಏಕೆಂದರೆ ಏನಾದರೂ ಒಂದು ಅಚಾತುರ್ಯ ಆದಾಗ ತನ್ನ ಕಾಲಮೇಲೆ ನಿಂತುಕೊಂಡು ಕೆಲಸ ಮಾಡುವಂತಹ ಸಾಮರ್ಥ್ಯವನ್ನು ಬೆಳೆಸಿಕೊಂಡರೆ ಜೀವನದಲ್ಲಿ ಯಾವುದೇ ರೀತಿಯಾದಂತಹ ಸಮಯ ಬಂದರೂ ಕೂಡ ಅದನ್ನ ನಿಭಾಯಿಸುವಂತಹ ಶಕ್ತಿ ಮಹಿಳೆಗೆ ಬರುತ್ತದೆ.

Leave a Comment

Your email address will not be published. Required fields are marked *